50 ಕೋಟಿ ಸಂಭಾವನೆ ಕೊಡ್ತಿನಿ ಅಂದ್ರು ಪನ್ ಮಸಾಲಾ ಜಾಹೀರಾತು ನಿರಾಕರಿಸಿದ್ದ ಯಶ್ ಪೆಪ್ಸಿ ಜಾಹೀರಾತಿಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ.?
ಕನ್ನಡ ತಾಯಿಯ ಹೆಮ್ಮೆಯ ಪುತ್ತನೊಬ್ಬ ಇಂದು ಇಂಟರ್ನ್ಯಾಷನಲ್ ಸ್ಟಾರ್ ಆಗಿರುವುದು ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ಸಂತೋಷದ ವಿಷಯ. ಮೈಸೂರಿನಲ್ಲಿ ಹುಟ್ಟಿದ ಯಶ್ (Yash) ಎನ್ನುವ ಈ ಪ್ರತಿಭೆ ಇಂದು ದೇಶದ ಗಡಿ ದಾಟಿ ಇಂಟರ್ನ್ಯಾಷನಲ್ ಲೆವೆಲ್ ಅಲ್ಲಿ ಹೆಸರು ಮಾಡುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ಭಾರತದಾದ್ಯಂತ ಜಾದು ಮಾಡಿದ್ದ ಈತ ಕೆಜಿಎಫ್ ಟೂ ಇಂದ ಇಂಟರ್ನ್ಯಾಷನಲ್ ಸ್ಟಾರ್ ಆದರು. ಈಗ ಇವರ ಹಿರಿಮೆಗೆ ಮತ್ತೊಂದು ಗರಿ ಏರಿದ್ದು ಮೊದಲ ಬಾರಿಗೆ ಕನ್ನಡದ ನಟ ಇಂಟರ್ನ್ಯಾಷನಲ್ ಬ್ರಾಂಡಿಗೆ ಬ್ರಾಂಡ್…