ಕಣ್ಣೀರು ಹಾಕುತ್ತ ಅಪ್ಪ ಕೆಟ್ಟವನು ಅಮ್ಮ ಮಾತ್ರ ಒಳ್ಳೆಯವಳು ಎಂದ ಯಶ್ ಮಗನ ಈ ಮಾತು ಕೇಳಿದರೆ ಪಕ್ಕಾ ಶಾಕ್ ಆಗ್ತೀರಾ.

ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ಜೋಡಿ ಅಂದರೆ ಅದು ರಾಧಿಕಾ ಪಂಡಿತ್ ಯಶ್ ಅಂತಾನೇ ಹೇಳಬಹುದು ಅದರಲ್ಲಿಯೂ ಕೂಡ ಈ ದಂಪತಿಗಳಿಗೆ ಮುದ್ದಾದ ಇಬ್ಬರು ಮಕ್ಕಳು ಇದ್ದಾರೆ ಐರಾ ಮತ್ತು ಯಥರ್ವ ಇಬ್ಬರು ಕೂಡ ಬಹಳ ಚುರುಕು ಮತ್ತು ಚೂಟಿ. ಏನೇ ಹೇಳಿಕೊಟ್ಟರು ಕೂಡ ಅಷ್ಟೇ ಸರಳವಾಗಿ ಮತ್ತೆ ಹಿಂತಿರುಗು ಹೇಳುತ್ತಾರೆ ಬುದ್ಧಿವಂತಿಕೆಯಲ್ಲಿ ಇವರಿಬ್ಬರನ್ನು ಕೂಡ ಮೆಚ್ಚಿಕೊಳ್ಳಲೇಬೇಕು ಸದ್ಯಕ್ಕೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಸಿನಿಮಾ ಜರ್ನಿಯಲ್ಲಿ ಎಷ್ಟೇ ಬ್ಯುಸಿಯಾಗಿ ಇದ್ದರೂ ಕೂಡ ತಮ್ಮ … Read more