ಬಹಳ ಕಷ್ಟ ಪಟ್ಟು ಆ ಸಿನಿಮಾ ಹಕ್ಕು ತಂದಿದೆ ಸುದೀಪ್ ಕೊನೆ ಸಮಯದಲ್ಲಿ ಕೈಕೊಟ್ಟು ನನ್ಗೆ ಮೋಸ ಮಾಡ್ಬಿಟ್ರು ಎಂದು ಮಾಧ್ಯಮದ ಮುಂದೆ ಕಣ್ಣಿರಿಟ್ಟ ನಿರ್ದೇಶಕ ಯೋಗಿ ದ್ವಾರಕೀಶ್
ನಾನು ಆ ಸಿನಿಮಾ ರೈಟಿಸ್ ತಂದಿದ್ದೆ ಸುದೀಪ್ ಗಾಗಿ ಆದರೆ ಆತ ಮಾಡಲ್ಲ ಎಂದು ಬಿಟ್ಟ ಇದರಿಂದ ನಾನು ಬೆಂಕಿಗೆ ಬಿದ್ದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡೆ ಎಂದು ಯೋಗಿ ದ್ವಾರಕೀಶ್. ಕನ್ನಡ ಸಿನಿಮಾ ರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರ ಪುತ್ರ ಯೋಗಿ ದ್ವಾರಕೀಶ್ ಕೂಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಬಿ ಗಣಪತಿ ಅವರ ಯುಟ್ಯೂಬ್ ಚಾನೆಲ್ ಅಲ್ಲಿ ಸಂದರ್ಶನಕ್ಕೆ ಭಾಗಿಯಾಗಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ವೃತ್ತಿ ಬದುಕಿನ…