ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಗೊಂದಲ ಒಂದು ರೀತಿಯ ತಪ್ಪುಗಳನ್ನು ಮಾಡುತ್ತಿರುತ್ತಾರೆ ಆದರೆ ಆ ಮನುಷ್ಯನಿಗೆ ನಾನು ಮಾಡುತ್ತಿರುವಂತಹ ಕೆಲಸ ತಪ್ಪು ಎಂದು ತಿಳಿದಿದ್ದರೂ ಕೂಡ ಮಾಡುವಂತಹ ತಪ್ಪಿನಿಂದ ಅವನು ಶಿಕ್ಷೆಯನ್ನು ಅನುಭವಿಸಲೇಬೇಕು. ಹೌದು ಯಾವುದೇ ಒಬ್ಬ ವ್ಯಕ್ತಿ ತಿಳಿದು ಮಾಡುವಂತಹ ತಪ್ಪಿಗೆ ಹಾಗೂ ತಿಳಿಯದೆ ಮಾಡುವಂತಹ ತಪ್ಪಿಗೆ ಪ್ರತಿಯೊಂದಕ್ಕೂ ಕೂಡ ಶಿಕ್ಷೆಯನ್ನು ಅನುಭವಿಸಲೇಬೇಕು.
ಹೌದು ಹಿಂದಿನವರು ಹೇಳುತ್ತಿದ್ದರು ನೀನು ಮಾಡುವಂತಹ ತಪ್ಪಿಗೆ ನಿನ್ನ ಮಕ್ಕಳು ಶಿಕ್ಷೆಯನ್ನು ಅನುಭವಿಸುತ್ತಾರೆ ಮುಂದಿನ ದಿನದಲ್ಲಿ ಅವರು ನಿಮ್ಮ ಕಣ್ಣ ಮುಂದೆಯೇ ಅನುಭವಿಸುತ್ತಾರೆ ಎನ್ನುವಂತಹ ಮಾತುಗಳನ್ನು ಹೇಳುತ್ತಿದ್ದರು. ಹೌದು ಅದರ ಜೊತೆ ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ.
ಕೆಲವೊಂದಷ್ಟು ಜನ ತಾವು ಮಾಡುತ್ತಿರುವಂತಹ ಕೆಲಸ ಒಳ್ಳೆಯದಲ್ಲ ಎಂದು ತಿಳಿದಿದ್ದರೂ ಸಹ ಆ ಒಂದು ಕೆಲಸವನ್ನು ಮಾಡುತ್ತಾರೆ ಆದರೆ ಯಾವತ್ತಿಗೂ ಕೂಡ ಅಂತಹ ತಪ್ಪನ್ನು ಮಾಡಬಾರದು ನಾವು ಒಳ್ಳೆಯದ್ದನ್ನು ಬಯಸಿದ್ದಿದ್ದರೂ ಸಹ ಕೆಟ್ಟದ್ದನ್ನು ಮಾಡುವುದು ಬಹಳ ದೊಡ್ಡ ತಪ್ಪು ಎಂದು ಹಿರಿಯರು ಹೇಳುತ್ತಾರೆ.
ಈ ಸುದ್ದಿ ಓದಿ:- ಇವುಗಳನ್ನು ಮೂಟೆ ಕಟ್ಟಿ ಲಕ್ಷ್ಮಿ ಫೋಟೋ ಹಿಂದೆ ಇಟ್ಟರೆ ಕೈತುಂಬ ದುಡ್ಡು ಯಾವಾಗಲೂ ಇರುತ್ತದೆ.! ಮಾರವಾಡಿ ಶ್ರೀಮಂತ ರಹಸ್ಯ.
ಯಾವುದೇ ವ್ಯಕ್ತಿ ಯಾಗಲಿ ಅವನು ತನ್ನ ಜೀವನದಲ್ಲಿ ತಾನು ಉನ್ನತವಾದ ಸ್ಥಾನವನ್ನು ಪಡೆಯಬೇಕು ಎಂದರೆ ಅವನು ತನ್ನ ಕೆಳಗಿರುವ ಜನರನ್ನು ತುಳಿದು ಬದುಕಬಾರದು ಅವರನ್ನು ಸಹ ತನ್ನ ಜೊತೆ ಸೇರಿಸಿಕೊಂಡು ಅವರನ್ನು ಕೂಡ ಬೆಳೆಯುವಂತೆ ಮಾಡಿ ನೀನು ಕೂಡ ಬೆಳೆಯುವುದರಿಂದ ಅವರೆಲ್ಲರ ಆಶೀರ್ವಾದವನ್ನು ನೀನು ಪಡೆಯುತ್ತೀಯ ಆದ್ದರಿಂದ ಯಾವುದೇ ಎಂತದ್ದೇ ಸಂದರ್ಭದಲ್ಲಿಯೂ ಬೇರೆಯವರಿಗೆ ಮೋಸ ಮಾಡಿ ನೀನು ಬೆಳವಣಿಗೆ ಆಗಬಾರದು.
ಈ ರೀತಿ ಬೆಳೆದಂತಹ ಮನುಷ್ಯ ಈಗ ಚೆನ್ನಾಗಿರಬಹುದು ಆದರೆ ಮುಂದೆ ಒಂದಲ್ಲ ಒಂದು ದಿನ ಒಂದಲ್ಲ ಒಂದು ದೊಡ್ಡ ಕಷ್ಟಕ್ಕೆ ಸಿಲುಕಿ ಕೊಳ್ಳುತ್ತಾನೆ. ಆಗ ಆ ಸಮಯದಲ್ಲಿ ಪಶ್ಚತಾಪ ಪಡುವುದರ ಬದಲು ತನ್ನ ಜೀವನದಲ್ಲಿ ತಾನು ಮಾಡುವಂತಹ ಯಾವ ಕೆಲಸ ಕಾರ್ಯಗಳು ಒಳ್ಳೆಯದು ಎಂದು ತಿಳಿದುಕೊಂಡು.
ಒಳ್ಳೆಯ ಮಾರ್ಗದಲ್ಲಿ ನಡೆದರೆ ದೇವರು ಅವರಿಗೆ ಸುಖಕರವಾದoತಹ ಜೀವನವನ್ನು ನಡೆಸಿಕೊಂಡು ಹೋಗುವುದಕ್ಕೆ ಒಳ್ಳೆಯ ಮಾರ್ಗಗಳನ್ನು ತೋರಿಸುತ್ತಾನೆ ಹಾಗೇನಾ ದರೂ ನೀನು ಕೆಟ್ಟ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದರೆ ಮುಂದಿನ ದಿನದಲ್ಲಿ ದೊಡ್ಡ ಪ್ರಮಾಣದ ಆಪತ್ತನ್ನು ಎದುರಿಸಬೇಕಾಗುತ್ತದೆ.
ಈ ಸುದ್ದಿ ಓದಿ:- ಅಕ್ಕಿಯನ್ನು ತೊಳೆಯುವಾಗ ಯಾರಿಗೂ ಗೊತ್ತಿಲ್ಲದೆ ಈ ಸಣ್ಣ ಕೆಲಸವನ್ನು ಮಾಡಿ ಮನೆಯಲ್ಲಿ ಸಿರಿಸಂಪತ್ತು ನೆಲೆಸಿರುತ್ತದೆ.!
ಕೆಲವೊಮ್ಮೆ ನಾವು ಬೇರೆಯವರನ್ನು ನಮ್ಮ ಜೀವನದ ಜೊತೆ ಹೋಲಿಕೆ ಮಾಡಿ ನೋಡುತ್ತೇವೆ ಹೌದು ಆ ವ್ಯಕ್ತಿ ನೋಡು ಎಷ್ಟು ದೊಡ್ಡ ಆಸ್ತಿ ಮಾಡಿದ್ದಾನೆ. ನಾನು ಯಾವಾಗ ಆ ರೀತಿ ಮಾಡುವುದು ಏನು ಮಾಡುವುದರಿಂದ ನಾನು ಹಣ ಸಂಪಾದನೆ ಮಾಡಬಹುದು ಎಂದು ಹೋಲಿಕೆ ಮಾಡಿಕೊಳ್ಳುತ್ತಿರುತ್ತಾನೆ.
ಆದರೆ ಯಾವುದೇ ಕಾರಣಕ್ಕೂ ಬೇರೆಯವರ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬಾರದು ಅದರಲ್ಲೂ ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿರುವಂತಹ ಜನರ ಜೊತೆ ನೀವು ಹೋಲಿಕೆ ಮಾಡಿಕೊಂಡರೆ ನೀವು ಕೂಡ ಸಜ್ಜನರ ಹಾದಿಯಲ್ಲಿ ನಡೆಯುತ್ತೀರಿ.
ಹಾಗೇನಾದರೂ ನೀವು ಕೆಟ್ಟವರು ಯಾವ ರೀತಿಯಾಗಿ ಕೆಲಸ ಮಾಡು ವುದರ ಮೂಲಕ ಹಣ ಸಂಪಾದನೆ ಮಾಡುತ್ತಿರುತ್ತಾರೋ ಅವರ ಜೀವನದ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಂಡರೆ ನೀವು ಅವರ ಮಾರ್ಗದಲ್ಲಿಯೇ ಹೋಗುತ್ತೀರಿ. ಆದ್ದರಿಂದ ಸಜ್ಜನರ ಸಹವಾಸ ಮಾಡುವುದು ಒಳ್ಳೆಯದು ದುರ್ಜನರ ಸಹವಾಸದಿಂದ ದೂರ ಇರುವುದು ಒಳ್ಳೆಯದು.
ಈ ಸುದ್ದಿ ಓದಿ:- ಧನಸ್ಸು ರಾಶಿ ಫೆಬ್ರವರಿ ತಿಂಗಳ ಭವಿಷ್ಯ 2024.!
ಭಗವಂತ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯ ದಾರಿ ಒಳ್ಳೆಯ ಸನ್ನಿವೇಶಗಳನ್ನು ಕೊಟ್ಟಿರುತ್ತಾನೆ. ಆದ್ದರಿಂದ ಆ ಒಂದು ಒಳ್ಳೆಯ ಸಮಯಕ್ಕಾಗಿ ನಾವು ಕಾಯಬೇಕೆ ಹೊರತು ನಮ್ಮ ತಪ್ಪು ನಿರ್ಧಾರದಿಂದ ನಮ್ಮ ಆತುರದ ನಿರ್ಧಾರದಿಂದ ನಾವು ನಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು.
ಪ್ರತಿಯೊಂದು ಮಗು ಜನಿಸಿದ ತಕ್ಷಣ ಅದಕ್ಕೆ ದೇವರು ಒಳ್ಳೆಯ ಬುದ್ಧಿವಂತಿಕೆ ಒಳ್ಳೆಯ ನಡವಳಿಕೆ ಕೊಟ್ಟಿರುತ್ತಾನೆ ಆದರೆ ಆ ಮಗು ಬೆಳೆದು ದೊಡ್ಡವನಾಗುತ್ತಾ ದೊಡ್ಡವಳಾಗುತ್ತ ಕೆಟ್ಟ ಬುದ್ಧಿಗಳನ್ನು ಕಲಿತುಕೊಳ್ಳುತ್ತಾರೆ ಆದ್ದರಿಂದ ನಾವು ಯಾವ ಒಂದು ಮಾರ್ಗದಲ್ಲಿ ಹೋಗುತ್ತೇವೆ ಯಾರ ಜೊತೆ ಇದ್ದರೆ ನಾವು ಒಳ್ಳೆಯ ದಾರಿಗೆ ಹೋಗಬಹುದು ಎನ್ನುವುದನ್ನು ತಿಳಿದುಕೊಂಡು ಅವರ ದಾರಿಯನ್ನು ನಾವು ಅನುಸರಿಸುವುದು ಬಹಳ ಒಳ್ಳೆಯದಯಾಕೆ.