ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಸಿಂಹ ರಾಶಿಯವರು ಎಂದ ತಕ್ಷಣ ಅವರು ಬಹಳ ಕ್ರೂರಿಗಳು ಅವರ ರಾಶಿಯ ಚಿಹ್ನೆಯ ಹಾಗೆ ಇವರು ತಮ್ಮ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಇವರು ಯಾವುದೇ ಸಂದರ್ಭದಲ್ಲಿಯೂ ತಾವು ಕೆಲಸ ಮಾಡುವ ಸ್ಥಳಗಳಲ್ಲಿರಬಹುದು, ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳುವಂತಹ ಸಂದರ್ಭಗಳಲ್ಲಿ ಆಗಿರಬಹುದು.
ನನ್ನದೇ ಆದಂತಹ ತೀರ್ಮಾನ ನಡೆಯಬೇಕು ನಾನು ಅಂದುಕೊಂಡದ್ದೆ ನಡೆಯಬೇಕು ಎನ್ನುವಂತಹ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ಹೌದು ಇವರ ರಾಶಿಯ ಚಿನ್ಹೆ ಯಾವ ರೀತಿಯಾಗಿ ಘರ್ಜನೆಯ ಗುಣವನ್ನು ಹೊಂದಿರುತ್ತದೆಯೋ ಅಂದರೆ ಈ ರಾಶಿಯ ಚಿನ್ಹೆ ಸಿಂಹ ಆಗಿರುವುದರಿಂದ ಅದು ಯಾವ ರೀತಿಯಾಗಿ ನಡೆದು ಕೊಳ್ಳುತ್ತದೆಯೋ ಅದೇ ರೀತಿಯಾಗಿ ಇವರ ಗುಣ ಸ್ವಭಾವ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈ ಸುದ್ದಿ ಓದಿ:-ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದರೆ ಚಾಣಕ್ಯರ ಈ ಸಲಹೆ ಪಾಲಿಸಿ………||
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಿಂಹ ರಾಶಿಯವರ ಈ ಗುಣ ಸ್ವಭಾವ ಹೀಗಿರುವುದಕ್ಕೆ ಕಾರಣ ಏನು ಹಾಗೂ ಇವರು ಎಲ್ಲಾ ರೀತಿಯ ಸಂದರ್ಭದಲ್ಲಿಯೂ ತಮ್ಮದೇ ಆದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಏಕೆ ಹೇಳುತ್ತಿರುತ್ತಾರೆ.
ಈ ಎಲ್ಲಾ ರೀತಿಯ ಕೆಲವೊಂದು ಸಮಸ್ಯೆಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಇದಕ್ಕೆ ಪರಿಹಾರ ಮಾರ್ಗ ಏನು ನಾವು ಯಾವ ಪೂಜಾ ವಿಧಾನವನ್ನು ಅನುಸರಿಸುವುದರಿಂದ ಅವರ ಈ ಗುಣ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಅದಕ್ಕೂ ಮೊದಲು ಸಿಂಹ ರಾಶಿಯವರು ಯಾವುದೇ ಸಂದರ್ಭದಲ್ಲಿ ಯಾವುದಕ್ಕೆ ಈ ಒಂದು ಜಗಳ ಸ್ವಭಾವಗಳನ್ನು ಹೊಂದಿರುತ್ತಾರೆ ಇದಕ್ಕೆ ಕಾರಣಗಳೇನು ಎಂದು ತಿಳಿಯೋಣ.
ಈ ಸುದ್ದಿ ಓದಿ:-ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಆಕೆ ಪರಿಪೂರ್ಣ ಪತ್ನಿ…….||
* ಮೊದಲನೆಯದಾಗಿ ಬಹಳ ಮುಖ್ಯವಾಗಿ ಜಾತಕದ ಕಾರಣಗಳೇನು ಎಂದು ನೋಡೋಣ. ನಿಮ್ಮ ರಾಶ್ಯಾಧಿಪತಿ ರವಿ ಗ್ರಹ, ಸಿಂಹ ರಾಶಿ. ಹಾಗಾಗಿ ನಿಮ್ಮ ಒಂದು ಗುಣ ಸ್ವಭಾವ ಒಂದು ರೀತಿಯ ಗಾಂಭೀರ್ಯದ ನಡಿಗೆಯಂತೆ ಇರುತ್ತದೆ. ಹೇಗೆ ಸಿಂಹ ಒಂದು ಗತ್ತಿನಿಂದ ಇರುತ್ತದೆಯೋ ಅದೇ ರೀತಿಯಾದಂತಹ ಗುಣ ಸ್ವಭಾವ ನಿಮ್ಮಲ್ಲಿ ಇರುತ್ತದೆ ಎಂದೇ ಹೇಳಬಹುದು.
ಹಾಗಾಗಿ ನಿಮ್ಮ ಸುತ್ತಮುತ್ತ ಇರುವಂತಹ ಜನರಾಗಿರ ಬಹುದು ನಿಮ್ಮ ಸಂಗಾತಿ ಆಗಿರಬಹುದು ಅವರೆಲ್ಲರೂ ಕೂಡ ನಿಮ್ಮ ಜೊತೆಗೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟ. ಹೀಗೆ ವೈಯಕ್ತಿಕ ಜಾತಕದಲ್ಲಿ ಶನೇಶ್ಚರನ ಒಂದು ಸ್ಥಾನ ಎಲ್ಲಿದೆ ಹಾಗೂ ಸಪ್ತಮದಲ್ಲಿ ಪಾಪ ಗ್ರಹಗಳಿದ್ದರೂ ಕೂಡ ಸಮಸ್ಯೆಗಳು ಜಾಸ್ತಿಯಾಗುತ್ತದೆ.
* ಇನ್ನು ಎರಡನೇಯದಾಗಿ ನೀವು ವಾಸ ಮಾಡುವ ಸ್ಥಳದ ವಾಸ್ತು. ಹೌದು ನೀವು ವಾಸ ಮಾಡುವಂತಹ ಮನೆ ಆಗಿರಬಹುದು ಕೆಲಸ ಮಾಡುವಂತಹ ಸ್ಥಳವಾಗಿರಬಹುದು ವ್ಯಾಪಾರ ವ್ಯವಹಾರ ಮಾಡುವ ಸ್ಥಳವಾಗಿರಬಹುದು.
ಈ ಸುದ್ದಿ ಓದಿ:-ಬುದ್ಧಿಶಾಲಿ ಮಕ್ಕಳು ಈ ತಿಂಗಳಲ್ಲಿ ಜನಿಸುತ್ತಾರೆ.!
ಅಲ್ಲಿ ಅಗ್ನಿ ಮೂಲೆಯ ಪ್ರಭಾವ ಜಾಸ್ತಿ ಆದರೆ ನಿಮಗೆ ಅದು ವಾಸ್ತು ದೋಷವನ್ನು ಉಂಟು ಮಾಡಿ ಕೆಲವು ಮನಸ್ತಾಪಗಳು ಉಗ್ರ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಅದರಲ್ಲೂ ಅಡುಗೆ ಮನೆಯಲ್ಲಿ ಹೆಚ್ಚಾಗಿ ಮಹಿಳೆಯರು ಇರುತ್ತಾರೆ ಆದ್ದರಿಂದ ಅವರ ಒಂದು ಮನಸ್ಥಿತಿ ತುಂಬಾ ಬದಲಾಗುತ್ತಿರುತ್ತದೆ.
ಇದರಿಂದ ಅವರು ತಾಳ್ಮೆಯನ್ನು ಕಳೆದು ಕೊಂಡಿರುತ್ತಾರೆ. ಆದ್ದರಿಂದ ಈ ವಾಸ್ತು ದೋಷದಿಂದ ಏನಾದರೂ ಈ ರೀತಿ ಪರಿಸ್ಥಿತಿಗಳು ಉಂಟಾಗುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ ಇನ್ನು ದೃಷ್ಟಿ ದೋಷದಿಂದಲೂ ಕೂಡ ಬಹಳಷ್ಟು ಜಗಳ ಮನಸ್ತಾಪ ಗಳು ಉಂಟಾಗುತ್ತದೆ.
ಈ ಸುದ್ದಿ ಓದಿ:-ನಿಮ್ಮ ಈ 12 ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ ಇಂದಿನಿಂದಲೇ ಅವುಗಳಿಂದ ದೂರವಿರಿ……..||
ಹೌದು ಸ್ನೇಹಿತರಾಗಿರಬಹುದು ಗಂಡ ಹೆಂಡತಿ ಆಗಿರಬಹುದು ನಿಮ್ಮಿಬ್ಬರ ಬಾಂಧವ್ಯ ತುಂಬಾ ಚೆನ್ನಾಗಿದ್ದರೆ ಅದರ ಮೇಲೆ ಬೇರೆಯವರು ಕಣ್ಣು ಹಾಕಿದರೆ ನಿಮ್ಮ ಒಂದು ಸಂಬಂಧದ ಮೇಲೆ ದೃಷ್ಟಿ ದೋಷ ಉಂಟಾಗುತ್ತದೆ. ಇದರಿಂದ ನಿಮ್ಮಿಬ್ಬರ ನಡುವೆ ಜಗಳ ಮನಸ್ತಾಪ ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.