2024ರಲ್ಲಿ ಅಂದರೆ ಫೆಬ್ರವರಿ ಲೋಕಸಭಾ ಚುನಾವಣೆ ನಡೆಯುತ್ತಿರು ವುದರ ಕಾರಣ ಈ ಬಾರಿ ಬಜೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ಪ್ರಮುಖವಾದಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು. ಏಕೆಂದರೆ ಇದೇ ಫೆಬ್ರವರಿ ತಿಂಗಳಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗುತ್ತಿದೆ.
ಈ ಮಧ್ಯಂತರ ಬಜೆಟ್ ವೇಳೆಯಲ್ಲಿ ಏನೆಲ್ಲ ಘೋಷಣೆಗಳು ಆಗಲಿದೆ ಹಾಗೂ ಏನೆಲ್ಲಾ ಹೊಸ ಯೋಜನೆ ಗಳು ಜಾರಿ ಆಗಲಿದೆ ಇದಲ್ಲದೆ ಎಲ್ಲ ಕಾರ್ಮಿಕರಿಗೆ ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ರೈತರಿಗೆ ನಿರುದ್ಯೋಗ ಯುವಕ ಯುವತಿಯರಿಗೆ ಸೇರಿದಂತೆ ಹಿರಿಯ ನಾಗರಿಕರಿಗೆ ಸೇರಿದಂತೆ ಹಾಗೂ ಪ್ರತಿಯೊಬ್ಬ ಮಹಿಳೆಗೂ ಕೂಡ ಯಾವೆಲ್ಲ ರೀತಿಯ ಘೋಷಣೆಯನ್ನು ಮಾಡಲಿದ್ದಾರೆ ಹಾಗೂ ಅದು ಅವರಿಗೆ ಹೇಗೆ ಅನುಕೂಲವಾಗುತ್ತದೆ.
ಈ ಸುದ್ದಿ ಓದಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||
ಹಾಗೂ ಯಾವ ಯಾವ ಕ್ಷೇತ್ರಗಳಿಗೆ ಏನೆಲ್ಲ ಲಾಭಗಳನ್ನು ಉಂಟು ಮಾಡುತ್ತದೆ ಯಾವ ಕ್ಷೇತ್ರದಲ್ಲಿರುವವರಿಗೆ ಈ ಘೋಷಣೆಗಳು ತುಂಬಾ ಅನುಕೂಲವಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಈ ಬಾರಿ ನಡೆಯುತ್ತಿರುವಂತಹ ಬಜೆಟ್ ತನ್ನದೇ ಆದಂತಹ ವೈಶಿಷ್ಟ್ಯತೆಯನ್ನು ಹೊಂದಿದೆ.
ಈ ಸಮಯದಲ್ಲಿ ಅದ್ಭುತವಾದಂತಹ ಘೋಷಣೆಗಳು ಮತ್ತು ಅತ್ಯುತ್ತಮವಾದಂತಹ ಸ್ಕೀಮ್ ಗಳ ಯೋಜನೆಗಳು ಜಾರಿಯಾಗುತ್ತದೆ ಎಂದೇ ತಿಳಿಸಿದ್ದಾರೆ. ಅದರಲ್ಲೂ ಬಹಳ ಮುಖ್ಯವಾಗಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ ಸಿಗುತ್ತಿದ್ದಂತಹ ಹಣ ಅಂದರೆ 6,000 ಸಿಗುತ್ತಿದ್ದಂತಹ ಜಾಗದಲ್ಲಿ ವರ್ಷಕ್ಕೆ 12 ಸಾವಿರ ರೂಪಾಯಿ ಬರುವಂತೆ ತೀರ್ಮಾನ ವನ್ನು ತೆಗೆದುಕೊಳ್ಳುತ್ತೇವೆ ಎನ್ನುವಂತಹ ವಿಷಯ ಹರಿದಾಡುತ್ತಿದೆ.
ಈ ಸುದ್ದಿ ಓದಿ:- ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದರೆ ಚಾಣಕ್ಯರ ಈ ಸಲಹೆ ಪಾಲಿಸಿ………||
ಇದಲ್ಲದೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಯೂ ಕೂಡ ಬಾರಿ ಇಳಿಕೆಯಾಗಲಿದೆ. ಇದರ ಜೊತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯ ಸುಂಕವು ಕೂಡ ಇಳಿಕೆಯಾಗುವ ಸಾಧ್ಯತೆಯಿದ್ದು ಸಚಿವೆ ನಿರ್ಮಲ ಸೀತಾರಾಮ್ ಅವರು ಈ ಮಧ್ಯಂತರ ಬಜೆಟ್ ಮಂಡನೆಯನ್ನು ಮಾಡಲಿದ್ದಾರೆ.
* ಅದರಲ್ಲೂ ಬಹಳ ಮುಖ್ಯವಾಗಿ ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಮಕ್ಕಳು ಯಾರೆಲ್ಲ ಶಾಲಾ ಕಾಲೇಜುಗಳಿಗೆ ಹೋಗುತ್ತಿರುತ್ತಾರೋ ಅವರಿಗೂ ಕೂಡ ಹೊಸದಾದಂತ ಪ್ರತ್ಯೇಕ ಹೊಸ ಯೋಜನೆ ಜಾರಿಗೆ ಸೇರಿದಂತೆ ಮಹಿಳೆಯರಿಗೆ ಹಾಗೂ ಮಹಿಳಾ ಸಬಲೀಕರಣಕ್ಕೆ ಸೇರಿದಂತೆ ಪ್ರತ್ಯೇಕವಾಗಿ ಹೊಸ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಇದೀಗ ಎಲ್ಲ ರೀತಿಯ ಕೊಡುಗೆಗಳನ್ನು ಹಾಗೂ ಎಲ್ಲಾ ರೀತಿಯ ಹೊಸದಾದ ಸ್ಕೀಮ್ ಗಳನ್ನು ಈ ಬಜೆಟ್ ನಲ್ಲಿ ಘೋಷಣೆ ಮಾಡಲಾಗುತ್ತದೆ.
ಈ ಸುದ್ದಿ ಓದಿ:- ಬುದ್ಧಿಶಾಲಿ ಮಕ್ಕಳು ಈ ತಿಂಗಳಲ್ಲಿ ಜನಿಸುತ್ತಾರೆ.!
ಆದಾಯ ತೆರಿಗೆಯಲ್ಲಿಯೂ ಕೂಡ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗಲಿದ್ದು ಇದಲ್ಲದೆ ನಿರುದ್ಯೋಗ ಯುವಕ ಹಾಗೂ ಯುವತಿಯರಿಗೂ ಕೂಡ ಈಗ ಉದ್ಯೋಗ ಹಾಗೂ ಸ್ವಂತ ವ್ಯಾಪಾರಕ್ಕೆ ಪ್ರತ್ಯೇಕ ಹೊಸ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಹಾಗೂ ಹೊಸ ಹೂಡಿಕೆಗಾಗಿಯೂ ಕೂಡ ಅಂದರೆ ಹಣದ ಸಹಾಯವನ್ನು ಕೂಡ ಮಾಡುವುದಾಗಿ ಇದೀಗ ಕೇಂದ್ರ ಸರ್ಕಾರ ಒದಗಿಸಿಕೊಡಲಿದೆ.
ಹೀಗೆ ಮೇಲೆ ಹೇಳಿದ ಎಷ್ಟು ಮಾಹಿತಿಗಳ ಬಗ್ಗೆ ಈಗ ಬಹಳಷ್ಟು ಚರ್ಚಿ ಯಾಗಿದ್ದು ಇವುಗಳಲ್ಲಿ ಬಹಳಷ್ಟು ಒಳ್ಳೆಯ ಫಲಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರೆ ಇನ್ನೆರಡು ದಿನಗಳ ನಂತರ ಅಂದರೆ ಬಜೆಟ್ ಮಂಡನೆ ಮಾಡಿದ ಬಳಿಕ ಅದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು ಅದರಂತೆಯೇ ಈ ವಿಚಾರದ ಬಗ್ಗೆಯೂ ಕೂಡ ಅವರು ಉನ್ನತವಾದ ತೀರ್ಮಾನವನ್ನು ತೆಗೆದುಕೊಳ್ಳ ಲಾಗುತ್ತದೆ ಎಂದೇ ತಿಳಿಸಲಾಗಿದೆ.
ಈ ಸುದ್ದಿ ಓದಿ:- ಬುದ್ಧಿಶಾಲಿ ಮಕ್ಕಳು ಈ ತಿಂಗಳಲ್ಲಿ ಜನಿಸುತ್ತಾರೆ.!