ಈ ತಿಂಗಳ 11ನೇ ತಾರೀಖಿನಂದು ಬರುತ್ತಿರುವಂತಹ ಮಾರ್ಗಶಿರ ಅಮಾವಾಸ್ಯೆಯೆ 2024ರಲ್ಲಿ ಬರುತ್ತಿರುವಂತಹ ಮೊಟ್ಟಮೊದಲ ಅಮಾವಾಸ್ಯೆ. ಗಂಡು ಮಕ್ಕಳು ಇರುವವರು ರಾತ್ರಿ 9 ಗಂಟೆ 45 ನಿಮಿಷದ ಒಳಗೆ ಈ ಪರಿಹಾರ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ನಿಮ್ಮ ಮಗನ ಜೀವನದಲ್ಲಿ ಖಂಡಿತವಾಗಿಯೂ ಅಭಿವೃದ್ಧಿಯನ್ನು ನೋಡುತ್ತೀರಿ.
ಹಾಗೆ ಅವರ ಮೇಲೆ ಇರುವಂತಹ ನರ ದೃಷ್ಟಿ, ನಕಾರಾತ್ಮಕ ಶಕ್ತಿಗಳ ಪ್ರಭಾವ ಎಲ್ಲವೂ ಕೂಡ ತೊಲಗಿ ಹೋಗುತ್ತದೆ. ಹಾಗೆ ಅವರು ತಮ್ಮ ಜೀವನದಲ್ಲಿ ಹೆಚ್ಚಿನ ಸಾಧನೆಗಳನ್ನು ಕೂಡ ಮಾಡುತ್ತಾರೆ. ಒಂದು ವೇಳೆ ನಿಮ್ಮ ಮಗ ಅವರ ಜೀವನದಲ್ಲಿ ಅವನ ಭವಿಷ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸುತ್ತಿದ್ದರೆ.
ಅಥವಾ ನಿಮ್ಮ ಮಗ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅಥವಾ ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದಿದ್ದರೂ ಕೂಡ ಈ ಒಂದು ಚಿಕ್ಕ ಪರಿಹಾರ ಮಾಡುವುದರಿಂದ ಆ ಎಲ್ಲ ಸಮಸ್ಯೆಗಳು ಕೂಡ ಹೊರಟು ಹೋಗುತ್ತದೆ. ನಿಮ್ಮ ಕುಟುಂಬಕ್ಕೆ ಶ್ರೇಯಸ್ಸು ಹೆಚ್ಚಾಗುತ್ತದೆ ಹಾಗೆ ನಿಮ್ಮ ಮಗನ ಜೀವನದಲ್ಲಿಯೂ ಕೂಡ ಅಭಿವೃದ್ಧಿ ನೀವು ಕಾಣುತ್ತೀರಿ.
ಹಣದ ಸಮಸ್ಯೆ ಸುಳಿಯ ಬಾರದು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು.!
ಹಾಗಾದರೆ ಈಗ ಬರುತ್ತಿರುವಂತಹ ಮಾರ್ಗಶಿರ ಅಮಾವಾಸ್ಯೆ ಯಲ್ಲಿ ಯಾವ ಪರಿಹಾರ ಮಾಡಿದರೆ ಇಷ್ಟೆಲ್ಲ ಲಾಭ ಸಿಗುತ್ತದೆ ಎಂದು ಈ ದಿನ ತಿಳಿದುಕೊಳ್ಳೋಣ. ಈಗಾಗಲೇ ಮೊದಲೇ ಹೇಳಿದಂತೆ ಈ ತಿಂಗಳು 11 ನೇ ತಾರೀಖು ಈ ವರ್ಷದ ಮೊದಲನೇ ಅಮಾವಾಸ್ಯೆ ಬರಲಿದ್ದು ಈ ಅಮಾವಾಸ್ಯೆಗೆ ಎಷ್ಟೋ ಪ್ರಾಮುಖ್ಯತೆ ಇದೆ.
ನಾವೆಲ್ಲರೂ ಕೂಡ ಸಮಸ್ಯೆಗಳಿಗೆ ಪರಿಹಾರಗಳನ್ನು ಅಮಾವಾಸ್ಯೆಯ ದಿನ ಅಥವಾ ತಿಥಿಯ ದಿನ ಮಾಡಿಕೊಳ್ಳುತ್ತೇವೆ. ಇದು ಮೊದಲನೇ ಅಮಾವಾಸ್ಯೆ ಆಗಿರುವುದರಿಂದ ಇದಕ್ಕೆ ಎಷ್ಟೋ ಶಕ್ತಿ ಇದೆ. ಗಂಡು ಮಗ ಇರುವಂತಹ ತಾಯಂದಿರು ಈ ಚಿಕ್ಕ ಪರಿಹಾರ ಮಾಡಿದರೆ ಖಂಡಿತ ನಿಮ್ಮ ಮಗನ ಜೀವನದಲ್ಲಿ ಅಭಿವೃದ್ಧಿ ಕಾಣುತ್ತೀರಿ ಹಾಗೆ ಅವರು ಎಂತಹ ಸಮಸ್ಯೆಯಿಂದ ಬಳಲುತ್ತಿದ್ದರು ಕೂಡ ಆ ಸಮಸ್ಯೆಯಿಂದ ವಿಮುಕ್ತಿ ಪಡೆಯುತ್ತಾರೆ.
ಒಂದು ವೇಳೆ ನಿಮ್ಮ ಮಕ್ಕಳು ಚಿಕ್ಕವರಾಗಿ ದ್ದರಂತೂ ಅವರನ್ನು ಬೆಳೆಸುವುದು ತುಂಬಾ ಕಷ್ಟ. ಯಾಕೆ ಎಂದರೆ ಅತಿಯಾಗಿ ಮುದ್ದಾಡಿದರು ಕೂಡ ಅವರು ನಿಮ್ಮ ಮಾತುಗಳನ್ನು ಕೇಳುವುದಿಲ್ಲ. ನೀವು ಎಷ್ಟೇ ಶಿಸ್ತಿನಿಂದ ಬೆಳೆಸಿದರು ಕೂಡ ಅವರು ನಿಮ್ಮ ಮಾತನ್ನು ಕೇಳುವುದಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ತಂದೆ ತಾಯಿಗಳು ಗೊಂದಲಕ್ಕೆ ಒಳಗಾಗುತ್ತಾರೆ ಸಂತಾನ ಎನ್ನುವುದು ನಾವು ಪೂರ್ವ ಜನ್ಮದಲ್ಲಿ ಮಾಡಿದಂತಹ ಪುಣ್ಯದಿಂದ ಬರುತ್ತದೆ ಎಂದು ನಮ್ಮ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!
ನಾವು ಯಾರಿಗಾದರೂ ಋಣ ಪಟ್ಟಿದ್ದರೆ ಅವರು ಮುಂದಿನ ಜನ್ಮದಲ್ಲಿ ನಮ್ಮ ಮಕ್ಕಳಾಗಿ ಹುಟ್ಟುತ್ತಾರೆ. ಅವರ ಋಣ ತೀರಿಸಿಕೊಳ್ಳುವಂತಹ ಅವಕಾಶ ನಮಗೆ ಕಲ್ಪಿಸಿಕೊಡುತ್ತಾರೆ. ಈ ಕಾರಣದಿಂದಲೇ ನಾವು ಜೀವನದಲ್ಲಿ ನಮ್ಮ ಮಕ್ಕಳ ಪರವಾಗಿ ಜವಾಬ್ದಾರಿಯಿಂದ ನಡೆದು ಕೊಳ್ಳುತ್ತ ಅವರಿಗೋಸ್ಕರ ನಾವು ಎಷ್ಟೋ ಶ್ರಮ ತೆಗೆದುಕೊಳ್ಳುತ್ತೇವೆ.
ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ಅವರ ಮಕ್ಕಳು ಅಭಿವೃದ್ಧಿಯಾಗ ಬೇಕು ಎಂದು ಹಗಲು ರಾತ್ರಿ ಎನ್ನದೆ ಕಷ್ಟಪಡುತ್ತಲೇ ಇರುತ್ತಾರೆ ಅದು ಮಕ್ಕಳ ವಿದ್ಯಾಭ್ಯಾಸದ ಕಾರಣದಿಂದ ಆಗಿರಬಹುದು ಹಾಗೂ ಇತರೆ ಯಾವುದೇ ವಿಷಯಕ್ಕೆ ಆಗಿರಬಹುದು ಮಕ್ಕಳು ಶಿಸ್ತಾಗಿ ಬೆಳೆಯಬೇಕು ಎಂದು ಪ್ರತಿಯೊಬ್ಬ ತಂದೆ-ತಾಯಿಗಳು ಕೂಡ ಚಡಪಡಿಸುತ್ತಲೇ ಇರುತ್ತಾರೆ. ತಂದೆ ತಾಯಿಗಳು ಮಕ್ಕಳಿಗಾಗಿ ಎಷ್ಟೋ ಪೂಜೆ ವ್ರತಗಳನ್ನು ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.