ಗೂಗಲ್ ಪೇ ಒಂದು UPI ಆಧಾರಿತ ಮೊಬೈಲ್ ಬ್ಯಾಂಕಿಂಗ್ ಸೇವೆಯಾಗಿದೆ. ಗೂಗಲ್ ಪೇ ಮೂಲಕ ನೀವು ನಿಮ್ಮ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದು, ನಿಮ್ಮ ಮನೆಯ ಕರೆಂಟ್ ಬಿಲ್ ಕಟ್ಟಬಹುದು, ಟಿವಿ ರಿಚಾರ್ಜ್ ಮಾಡಬಹುದು, ನಿಮ್ಮ ಸ್ನೇಹಿತರಿಗೆ ಹಣ ಕಳುಹಿಸಬಹುದು ಮತ್ತು ಸ್ಪೆಷಲ್ ಅವಾರ್ಡ್ ಗಳನ್ನು ಪಡೆದು ಹಣ ಉಳಿಸಲೂಬಹುದು.
ಈಗ ಮತ್ತೊಂದು ಸೇವೆಯನ್ನು ತನ ಗ್ರಾಹಕರಿಗೆ ನೀಡಲು ಮುಂದಾಗಿರುವ ಗೂಗಲ್ ಪೇ ಇನ್ನು ಮುಂದೆ ಸಾಲ ಕೂಡ ನೀಡುವ ಕಾರ್ಯಕ್ಕೂ ಮುಂದಾಗಿದೆ. ಹೀಗೆ ಸದಾ ಗ್ರಾಹಕ ಸ್ನೇಹಿಯಾದ ಹತ್ತು ಅನೇಕ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ. ಈಗ ಇದೇ ಸಾಲಿಗೆ ಮತ್ತೊಂದು ಆಪ್ಷನ್ ಕೂಡ ಸೇರುತ್ತಿದ್ದು ಇದೇ ದೀಪಾವಳಿ ವಿಶೇಷವಾಗಿ ತನ್ನ ಗ್ರಾಹಕರಿಗೆ ಗೂಗಲ್ ಪೇ 501 ರೂಗಳ ಕಾಣಿಕೆಗಳನ್ನು ಕೊಡುತ್ತಿದೆ.
ಆದರೆ ಇದನ್ನು ಎಲ್ಲರೂ ಪಡೆಯಲು ಸಾಧ್ಯವಾಗುವುದಿಲ್ಲ ನೀತಿ ನಿಬಂಧನೆಗಳೊಂದಿಗೆ ಈ ರೀತಿ ಒಂದು ಆಫರ್ ನೀಡಿದೆ ಇದನ್ನು ಪಡೆಯಲು ಏನು ಮಾಡಬೇಕು ಎನ್ನುವುದರ ವಿವರ ಇಲ್ಲಿದೆ ನೋಡಿ. ದೇಶದಾದ್ಯಂತ ಕೋಟ್ಯಾಂತರ ಜನರು ಗೂಗಲ್ ಪೇ ಬಳಸುತ್ತಾರೆ ಈಗ ಸಣ್ಣ ತಳ್ಳುಗಾರಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡಮಾಲ್ ಗಳವರೆಗೆ ಎಲ್ಲೆಡೆ ಡಿಜಿಟಲ್ ವ್ಯವಹಾರ ನಡೆಯುತ್ತಿರುವುದರಿಂದ ಇದಕ್ಕೆ ಸಹಾಯವಾಗಿರುವ ಗೂಗಲ್ ಪೇ ಬಳಸುವವರ ಸಂಖ್ಯೆ ಕೋಟಿಯಲ್ಲಿದೆ.
ಗೂಗಲ್ ಪೇ ಗೆ ಕಾಂಪಿಟೇಶನ್ ಕೊಡಲು ಭಾರತದಲ್ಲಿ ಫೋನ್ ಪೇ, ಪೇಟಿಎಂ, ಅಮೆಜಾನ್ ಪೇ ಇನ್ನಿತರ ಆಪ್ಷನ್ ಗಳು ಇವೆ. ಆದರೆ ಇದೆಲ್ಲವನ್ನು ಮೀರಿ ತನ್ನ ಗ್ರಾಹಕರನ್ನು ಸದಾ ತನ್ನ ಬಳಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವ ಗೂಗಲ್ ಪೇ ಈಗ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ.
ಈ ಬಾರಿಯ ದೀಪಾವಳಿ ವಿಶೇಷವಾಗ ಮಾಡಲಃ ತನ್ನ ಗ್ರಾಹಕರಿಗೆ ಇಂತಹದೊಂದು ವಿಶೇಷ ಗಿಫ್ಟ್ ನೀಡ ಬಯಸಿದೆ. ಆದರೆ ಅದನ್ನು ಪಡೆದುಕೊಳ್ಳುವುದಕ್ಕೆ ಕಂಡಿಷನ್ ಗಳಿದ್ದು ನೀವು ಯಾವ ರೀತಿ ಇದನ್ನು ಪಡೆಯಬಹುದು ಎನ್ನುವುದರ ವಿವರ ಹೇಗಿದೆ.
* ಮೊದಲಿಗೆ ನಿಮ್ಮ ಫೋನ್ ನಲ್ಲಿ Google Pay ಅಪ್ಲಿಕೇಶನ್ ಡೌನ್ಲೋಡ್ ಮಾಡಿ ವಿವರಗಳನ್ನು ತುಂಬಿಸಿ ಅದನ್ನು ಓಪನ್ ಮಾಡಿ.
* ಗೂಗಲ್ ಪೇ ನಲ್ಲಿ ಈ ಬಾರಿ ಸ್ಪೆಷಲ್ ಆಗಿ ಫೆಸ್ಟಿವಲ್ ಸಿಟಿ ಅನ್ನು ಆಯ್ಕೆ ನೀಡಲಾಗಿದೆ. ಇದು ಈ ಮೇಲೆ ತಿಳಿಸಿದ ಗಿಫ್ಟ್ ಗೆ ಸಂಬಂಧಿಸಿದಂತೆ ಅದನ್ನು ಸೆಲೆಕ್ಟ್ ಮಾಡಿ.
* ಪ್ರತಿಯೊಂದು ಹಂತದಲ್ಲೂ ಹೊಸ ಹೊಸ ಆಟಗಳು ಹಾಗೂ ಚಾಲೆಂಜ್ ಗಳು ಇರುತ್ತವೆ.
* ನವೆಂಬರ್ 20 ರ ವರೆಗೂ ಈ ಮಾದರಿಯ ಹೊಸ ಹೊಸ ಆಟಗಳು ಹಾಗೂ ಸವಾಲುಗಳು ಬರುತ್ತಲೇ ಇರುತ್ತವೆ.
* ನೀವು ಮೊದಲ ಹಂತಗಳನ್ನುಪೂರೈಸಿದ ಆಧಾರದ ಮೇಲೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೊಸ ಹೊಸ ಟಾಸ್ಕ್ ಗಳನ್ನು ನಿಯಮಗಳನ್ನು ಸಹ ನೀಡಲಾಗುತ್ತದೆ.
* ಇದಾದ ಮೇಲೆ ಸ್ವಾಗತ ಶಗುನ್ ಗೆ 1 ರೂಪಾಯಿ ಪಾವತಿಸಬೇಕಾಗುತ್ತದೆ, ನೀವು ಎಷ್ಟು ಆಟವನ್ನು ಪೂರ್ತಿಗೊಳಿಸುತ್ತೇನೆ ಹಾಗೂ ಹೇಗೆ ಕೇಳುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮಗೆ ಹಣ ಸಿಗುತ್ತದೆ
* ಕೊನೆಯ ಹಂತದವರೆಗೂ ಕೂಡ ಈ ರೀತಿ ಎಚ್ಚರಿಕೆಯಿಂದ ಪಾಲಿಸಿದರೆ ನೀವು ಈ ಹಣವನ್ನು ಪಡೆಯಬಹುದು.
ಕೆಲವೊಂದಷ್ಟು ಜನ ಪೂಜೆ ಮಾಡುವ ಸಮಯದಲ್ಲಿ ನಮಗೆ ಕಣ್ಣೀರು ಬರುತ್ತದೆ ಎನ್ನುವ ವಿಚಾರವನ್ನು ಹೇಳುತ್ತಾರೆ. ಆದರೆ ಕೆಲವೊಂದಷ್ಟು ಜನ ಇದನ್ನು ಕೆಟ್ಟದಾಗಿ ಹೇಳುತ್ತಾರೆ. ಆದರೆ ಇದರ ನಿಜವಾದಂತಹ ಅರ್ಥ ಹಾಗು ಇದರ ವ್ಯಾಖ್ಯಾಯನ ಏನು ಎಂದರೆ ನಾವು ಯಾವುದೇ ಪೂಜೆಯನ್ನು ಮಾಡಿದರು ಯಾವುದೇ ಕೆಲಸವನ್ನು ಮಾಡಿದರು ಕೂಡ ಅದು ಸಂಪೂರ್ಣವಾಗಿ ನಾವು ಒಂದು ಒಳ್ಳೆಯ ಮನಸ್ಸಿನಿಂದ ಮಾಡಿದ್ದೇವೆ ಎಂದರೆ ಅದರಲ್ಲಿ ನಮಗೆ ಒಂದು ತೃಪ್ತಿ ಇರುತ್ತದೆ.
ಆ ಸಮಯದಲ್ಲಿ ನಮಗೆ ಕಣ್ಣೀರು ಬರುವುದು ಸಹಜ. ಉದಾಹರಣೆಗೆ ನಾವು ಪೂಜೆ ಮಾಡುವ ಸಮಯದಲ್ಲಿ ಶುದ್ಧವಾದoತಹ ಮಡಿಯಾದ ವಿಧಾನವನ್ನು ಅನುಸರಿಸಿ ಪೂಜೆ ಮಾಡಿದ್ದೆ ಆದಲ್ಲಿ. ನಮ್ಮ ಪೂಜೆ ನೇರವಾಗಿ ಸಲ್ಲಿದೆ ಎನ್ನುವುದರ ಸಂಕೇತವಾಗಿ. ನಮ್ಮ ಕಣ್ಣಿನಲ್ಲಿ ನೀರು ಬರುವುದು ಸಹಜ ಆದ್ದರಿಂದ ಈ ರೀತಿ ಬಂದರೆ ನಮಗೂ ಹಾಗೂ ದೇವರಿಗೂ ಒಂದು ಒಳ್ಳೆಯ ಸಂಬಂಧ ಇದೆ ಹಾಗೂ ನಮ್ಮ ಪೂಜೆ ದೇವರಿಗೆ ಸಂಪೂರ್ಣವಾಗಿ ಒಪ್ಪಿಗೆಯಾಗಿದೆ ಎನ್ನುವುದರ ಸಂಕೇತ ಇದಾಗಿದೆ.
ಅದೇ ರೀತಿಯಾಗಿ ಕೆಲವೊಂದಷ್ಟು ಜನ ಪೂಜೆ ಮಾಡುವಂತಹ ಸಮಯದಲ್ಲಿ ದೇವರ ಸಹಸ್ರನಾಮ ಹೇಳುವ ಸಮಯದಲ್ಲಿ ಮಂತ್ರ ಹೇಳುವಂತಹ ಸಮಯದಲ್ಲಿ ಕೆಟ್ಟ ಆಲೋಚನೆಗಳು ಬರುತ್ತಿದೆ ಆಕಳಿಕೆ ಬರುತ್ತಿದೆ ಎಂದು ಹೇಳುತ್ತಿರುತ್ತಾರೆ ಆದರೆ ಈ ರೀತಿ ಬರುವುದಕ್ಕೆ 3 ಕಾರಣಗಳು ಇದೆ.
* ಆ ವ್ಯಕ್ತಿ ಸರಿಯಾಗಿ ವಿಶ್ರಾಂತಿ ಪಡೆದುಕೊಳ್ಳದೆ ಇರುವುದು : ಇದರಿಂದ ಪೂಜೆ ಮಾಡುವ ಸಮಯದಲ್ಲಿ ಆ ವ್ಯಕ್ತಿಗೆ ಆಕಳಿಕೆ ನಿದ್ರೆ ಬರುವುದು ಸಹಜ.
* ಆ ವ್ಯಕ್ತಿಯ ಮನಸ್ಸು ಅಸಮಾಧಾನದಿಂದ ಇರುತ್ತದೆ. ಆಲಸ್ಯ ಇರು ವಂತದ್ದು ಮನಸ್ಸಿನಲ್ಲಿ ಗೊಂದಲ ಯಾವುದೋ ಒಂದು ವಿಚಾರದ ಬಗ್ಗೆ ಹೆಚ್ಚು ಆಲೋಚನೆಯನ್ನು ಮಾಡುತ್ತಾ ಇರುವುದು. ಈ ರೀತಿ ಇದ್ದಂತಹ ಸಮಯದಲ್ಲಿಯೂ ಕೂಡ ಆ ವ್ಯಕ್ತಿಯಲ್ಲಿ ಆಕಳಿಕೆ ನಿದ್ರೆ ಬರುವುದು ಸಹಜ.
* ಪೂಜೆ ಮಾಡುವಂತಹ ವ್ಯಕ್ತಿಯ ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿ ಇರಬಹುದು ಅಥವಾ ಆ ವ್ಯಕ್ತಿ ಇರುವಂತಹ ಪರಿಸರದಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಆ ವ್ಯಕ್ತಿ ಪೂಜೆ ಮಾಡುವಂತ ಸಮಯದಲ್ಲಿ ಯಾವುದೇ ರೀತಿಯ ಒಳ್ಳೆಯ ಮನಸ್ಥಿತಿಯನ್ನು ಹೊಂದಿರಲು ಸಾಧ್ಯವಾಗುವುದಿಲ್ಲ ಹೀಗೆ ಒಂದಲ್ಲ ಒಂದು ಆಲೋಚನೆಗಳು ಕೆಟ್ಟ ವಿಷಯಗಳು ನೆನಪಿಗೆ ಬರುತ್ತಿರುತ್ತದೆ.
ಹೀಗೆ ಮೇಲೆ ಹೇಳಿದ ಇಷ್ಟು ಕಾರಣಗಳಿಂದ ಆ ವ್ಯಕ್ತಿಯಲ್ಲಿ ಪೂಜೆ ಮಾಡುವ ಸಮಯದಲ್ಲಿ ಕೆಲವೊಂದು ಯೋಚನೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಹಾಗಾದರೆ ಇಷ್ಟೆಲ್ಲಾ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದರೆ ಇದಕ್ಕೆ ಒಂದು ಪರಿಹಾರ ಏನು ಎಂದು ಈ ಕೆಳಗೆ ತಿಳಿಯೋಣ.
* ನಾವು ಪೂಜೆ ಮಾಡುವ ಸಮಯದಲ್ಲಿ ನಾವು ಮಾಡುತ್ತಿರುವಂತಹ ಪೂಜೆ ಸಫಲವಾಗಿ ಆಗುತ್ತದೆ. ನನಗೆ ಈ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ಪಾಸಿಟಿವ್ ಎನರ್ಜಿ ಇಟ್ಟುಕೊಂಡು ನೀವು ಪೂಜೆಯನ್ನು ಮಾಡುವುದಕ್ಕೆ ಕೂರಬೇಕು ಆ ಸಂದರ್ಭದಲ್ಲಿ ನಿಮಗೆ ಈ ರೀತಿಯ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.
* ಹಾಗೂ ಪೂಜೆ ಮಾಡುವುದಕ್ಕೂ ಮೊದಲು ಒಂದು ಕರ್ಪೂರವನ್ನು ಹಚ್ಚಿಟ್ಟು ಆನಂತರ ಪೂಜೆ ಮಾಡುವುದರಿಂದ ಈ ಸಮಸ್ಯೆಗಳು ಬರುವುದಿಲ್ಲ.
* ಜೊತೆಗೆ ಪೂಜೆ ಮಾಡುವ ಸಮಯದಲ್ಲಿ ಯಾವುದಾದರೂ ಭಕ್ತಿ ಗೀತೆಗಳು ಹನುಮಾನ್ ಚಾಲೀಸಾ ಇವುಗಳನ್ನು ಹಾಕಿ ಪೂಜೆ ಮಾಡುವು ದರಿಂದಲೂ ಕೂಡ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಸಹ ನಮ್ಮ ಮೇಲೆ ನಮ್ಮ ಮನೆಯ ಮೇಲೆ ಪ್ರಭಾವ ಬೀರುವುದಿಲ್ಲ ಆದ್ದರಿಂದ ಈ ಎಲ್ಲಾ ವಿಧಾನಗಳನ್ನು ಅನುಸರಿಸುವುದರ ಮೂಲಕ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು.