ಪ್ರತಿಯೊಂದು ಹೆಣ್ಣು ಕೂಡ ಕೆಲವೊಂದಷ್ಟು ರಹಸ್ಯಕರವಾಗಿರುವಂತಹ ವಿಷಯಗಳನ್ನು ಹೊಂದಿರುತ್ತಾಳೆ. ಅಂದರೆ ಅವಳು ಜೀವನದಲ್ಲಿ ನಡೆದಿ ರುವಂತಹ ಕೆಲವೊಂದು ಘಟನೆಗಳಾಗಿರಬಹುದು ಕೆಲವೊಂದು ವಿಚಾ ರಗಳಾಗಿರಬಹುದು ಎಲ್ಲವನ್ನು ಕೂಡ ಎಲ್ಲರ ಬಳಿ ಹೇಳಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ ಕೆಲವೊಂದಷ್ಟು ವಿಚಾರಗಳನ್ನು ಅವಳು ತನ್ನ ಬಳಿಗೆ ಇಟ್ಟುಕೊಂಡಿರುತ್ತಾಳೆ.
ಬೇರೆಯವರ ಮುಂದೆ ಹೇಳಿಕೊಂಡರೆ ಏನಾದರೂ ತೊಂದರೆ ಉಂಟಾಗಬಹುದು ಅಥವಾ ನನ್ನ ಮೇಲೆ ಬೇರೆಯವರು ಏನಾದರೂ ಅನುಮಾನ ಪಡಬಹುದು. ಹೀಗೆ ಇನ್ನೂ ಹಲವಾರು ಕಾರಣಗಳಿಂದ ಅವಳು ಕೆಲವೊಂದಷ್ಟು ವಿಷಯಗಳನ್ನು ಎಲ್ಲರ ಬಳಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ.
ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!
ಹಾಗಾದರೆ ಈ ದಿನ ಒಬ್ಬ ಹೆಣ್ಣು ಮಗಳು ಯಾವ ಕೆಲವೊಂದು ವಿಚಾರಗಳನ್ನು ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾಳೆ. ಅಂದರೆ ಅವಳ ಒಳಗುಟ್ಟು ಏನು ಇರುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.
* ಸ್ತ್ರೀಯನ್ನ ಅರಿಯುವುದು ಯಾರಿಂದ ಸಾಧ್ಯ? ಸ್ತ್ರೀ ಸ್ತ್ರೀಯ ದೊಡ್ಡ ಶತ್ರು. ಹೌದು ನಾವೆಲ್ಲರೂ ಕೇಳಿರುವಂತೆ ಹೆಣ್ಣಿಗೆ ಹೆಣ್ಣೆ ಶತ್ರು ಎನ್ನುವಂತೆ ಒಬ್ಬ ಸ್ತ್ರೀಯನ್ನು ಕಂಡರೆ ಮತ್ತೊಬ್ಬ ಸ್ತ್ರೀ ಗೆ ಆಗುವುದಿಲ್ಲ ಎನ್ನುವುದು ಸತ್ಯ.
* ಒಬ್ಬಳು ಸ್ತ್ರೀಯ ಕಷ್ಟ ಇನ್ನೊಬ್ಬ ಸ್ತ್ರೀಗಲ್ಲದೆ ಇನ್ಯಾರಿಗೂ ತಿಳಿಯದು. ಹೌದು ಸ್ತ್ರೀ ತನ್ನ ಜೀವನದಲ್ಲಿ ಕೆಲವೊಂದಷ್ಟು ಕಷ್ಟಗಳನ್ನು ಅನುಭವಿಸು ತ್ತಾಳೆ ಅದರಲ್ಲೂ ಅವಳ ಹೆರಿಗೆ ಸಮಯದಲ್ಲಿ ಬರುವಂತಹ ನೋವು ಯಾರೊಂದಿಗೂ ಹೇಳಿಕೊಳ್ಳಲು ಅಸಾಧ್ಯ. ಹಾಗೂ ಒಬ್ಬ ಸ್ತ್ರೀಯ ಕಷ್ಟ ಮತ್ತೊಬ್ಬ ಸ್ತ್ರೀಗೆ ಅಷ್ಟೇ ತಿಳಿದಿರುತ್ತದೆ.
* ಸ್ತ್ರೀಯರು ಸ್ವಭಾವದಿಂದಲೇ ಚತುರರು. ಅಂದರೆ ಯಾವುದೇ ಒಂದು ವಿಚಾರವನ್ನು ಹೇಳಿದರೂ ಅದರ ಬಗ್ಗೆ ಹೆಚ್ಚು ಬೇಗನೆ ಯೋಚನೆ ಮಾಡುವಂತಹ ಗುಣ ಅವರಲ್ಲಿ ಇರುತ್ತದೆ. ಆದ್ದರಿಂದ ಅವರು ಹೆಚ್ಚು ಚುರುಕಾಗಿರುತ್ತಾರೆ ಎಂದೇ ಹೇಳಬಹುದು.
* ಸ್ತ್ರೀಯು ದೊಡ್ಡ ದೊಡ್ಡ ಕಷ್ಟಗಳನ್ನು ಮುಗುಳ್ನಗುತ್ತಾ ಸಹಿಸುತ್ತಾಳೆ.
* ಯಾವ ಸ್ತ್ರೀಗೆ ಲೋಕ ನಿಂದನೆಯ ಭಯ ನಾಚಿಕೆ ಇಲ್ಲವೋ ಅಂತ ಸ್ತ್ರೀಯರನ್ನು ಯಾವ ಶಕ್ತಿಯು ಸುಧಾರಿಸಲಾರದು.
* ಯಾವ ಸ್ತ್ರೀಯು ತನ್ನ ಪತಿಗೆ ಅವಮಾನ ಮಾಡುತ್ತಾಳೋ ಅವಳಿಗೆ ದಾರಿದ್ರ್ಯವು ಕಾಡುತ್ತದೆ. ಅವಳು ಪರಲೋಕದಲ್ಲಿ ಮಹಾನ್ ಕಷ್ಟಗಳನ್ನು ಅನುಭವಿಸುತ್ತಾಳೆ.
* ಯಾವ ಮನುಷ್ಯನು ಸ್ತ್ರೀಯನ್ನು ಕ್ಷಮಿಸುವುದಿಲ್ಲವೋ ಅಂತವನಿಗೆ ಆಕೆಯ ಶ್ರೇಷ್ಠ ಗುಣಗಳ ಉಪಯೋಗ ಮಾಡುವ ಅವಕಾಶ ಎಂದಿಗೂ ದೊರೆಯುವುದಿಲ್ಲ.
* ಯಾರೂ ಸಹಿಸಿಕೊಳ್ಳಲು ಸಾಧ್ಯವಾಗದ ಹೆರಿಗೆ ನೋವನ್ನು ಸ್ತ್ರೀಯು ಮಾತ್ರ ಸಹಿಸಿಕೊಳ್ಳಲು ಸಾಧ್ಯ.
* ಆದ್ದರಿಂದಲೇ ಉಳಿದ ಎಲ್ಲಾ ಕಷ್ಟಗಳನ್ನು ನೋವುಗಳನ್ನು ಸ್ತ್ರೀಯು ಸಹಿಸಿಕೊಳ್ಳುತ್ತಾಳೆ.
ಈ ಚಿನ್ಹೆಗಳು ಕಂಡು ಬಂದರೆ ನಿಮ್ಮ ದೇಹ ಡೇಂಜರ್ ನಲ್ಲಿ ಇದೆ ಅನ್ನೊದನ್ನು ಸೂಚಿಸುತ್ತದೆ.!
ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಸ್ತ್ರೀಯ ಕೆಲವೊಂದ ಷ್ಟು ಮಾಹಿತಿಗಳಾಗಿದ್ದು ಹಾಗೂ ಅವಳು ಇಂತಹ ಸಂದರ್ಭದಲ್ಲಿ ಯಾವುದಕ್ಕೂ ಕೂಡ ಹೆದರಿಕೊಳ್ಳುವುದಿಲ್ಲ. ಬದಲಿಗೆ ಎಷ್ಟೇ ಕಷ್ಟ ಬಂದರೂ ನಾನು ಈ ನೋವನ್ನು ಸಹಿಸಿಕೊಳ್ಳಲೇಬೇಕು ಇದು ನನ್ನ ಜೀವನದ ಒಂದು ಭಾಗವಾಗಿದೆ ಎಂದೇ ಅವಳು ಅರ್ಥ ಮಾಡಿಕೊಳ್ಳುತ್ತಾಳೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವದಿಂದ ನೋಡಿ ಕೊಳ್ಳಬೇಕು ಹಾಗೂ ಅವಳಿಗೆ ಯಾವುದೇ ರೀತಿಯ ಕಷ್ಟವನ್ನು ಕೂಡ ಕೊಡಬಾರದು ಈ ರೀತಿಯಾಗಿ ನೀವು ನಿಮ್ಮ ಮನೆಯಲ್ಲಿ ಇರುವಂತಹ ಹಾಗೂ ನಿಮ್ಮ ಸುತ್ತಮುತ್ತ ಇರುವಂತಹ ಹೆಣ್ಣು ಮಕ್ಕಳನ್ನು ಗೌರವ ಕೊಟ್ಟಿದ್ದೆ ಆದಲ್ಲಿ ಪ್ರತಿಯೊಬ್ಬರೂ ಕೂಡ ನಿಮ್ಮನ್ನು ಗೌರವಿಸುತ್ತಾರೆ ಅದರಲ್ಲೂ ಹೆಣ್ಣು ಮಕ್ಕಳಲ್ಲಿ ನಿಮ್ಮ ಮೇಲೆ ಉತ್ತಮವಾದಂತಹ ಬಾಂಧವ್ಯ ಪ್ರೀತಿ ವಿಶ್ವಾಸ ಬೆಳೆಯುತ್ತದೆ ಎಂದೇ ಹೇಳಬಹುದು.