ಪ್ರತಿಯೊಬ್ಬ ಮಹಿಳೆಗೂ ಕೂಡ ಕೆಲವೊಂದಷ್ಟು ದೇವರ ಮನೆಯ ವಿಚಾರವಾಗಿ ಗೊಂದಲಗಳು ಇದ್ದೇ ಇರುತ್ತದೆ. ಹಾಗಾದರೆ ಈ ದಿನ ಮಹಿಳೆಯರಿಗೆ ದೇವರ ಮನೆಯ ವಿಚಾರವಾಗಿ ಸಂಬಂಧಿಸಿದಂತೆ 3 ಮುಖ್ಯವಾದoತಹ ಪ್ರಶ್ನೆಗಳಿಗೆ ಉತ್ತರಗಳನ್ನು ಈ ದಿನ ಕಂಡು ಕೊಳ್ಳೋಣ. ಹಾಗಾದರೆ ಆ ಮೂರು ಪ್ರಶ್ನೆಗಳು ಯಾವುದು ಎಂದು ಈಗ ತಿಳಿಯೋಣ.
* ಮೊದಲನೆಯದಾಗಿ ದೇವರ ಪೂಜೆ ಮಾಡಿದ ನಂತರ ತುಳಸಿ ಗಿಡಕ್ಕೆ ಪೂಜೆಯನ್ನು ಮಾಡಬೇಕಾ ಅಥವಾ ಮೊದಲು ತುಳಸಿ ಗಿಡಕ್ಕೆ ಪೂಜೆ ಯನ್ನು ಮಾಡಿ ಆನಂತರ ದೇವರ ಪೂಜೆ ಮಾಡಬೇಕಾ.
* ದೇವರ ಮನೆಯಲ್ಲಿರುವ ಹಳೆಯದಾಗಿರುವ ಫೋಟೋ ಅಥವಾ ವಿಗ್ರಹಗಳನ್ನು ದೇವಸ್ಥಾನದಲ್ಲಿ ಇಡಬೇಕಾ ಅಥವಾ ಅದನ್ನು ಏನು ಮಾಡಬೇಕು.
* ಇನ್ನು ಮೂರನೆಯದಾಗಿ ನಾವು ದೀಪವನ್ನು ಅಂದರೆ ಮನೆಯ ಮುಂಭಾಗಿಲಿನಲ್ಲಿ ದೀಪವನ್ನು ಹೊಸ್ತಿಲಿನ ಮೇಲೆ ಹಚ್ಚಬೇಕು ಅಥವಾ ಹೊಸ್ತಿಲಿನ ಮುಂಭಾಗದಲ್ಲಿ ಹಚ್ಚಬೇಕು ಅಥವಾ ಹೊಸ್ತಿಲಿನ ಒಳಭಾಗ ದಲ್ಲಿ ಹಚ್ಚಬೇಕು.
ಈ ಸುದ್ದಿ ಓದಿ:- ತಕ್ಷಣ ಹಣದ ಅವಶ್ಯಕತೆ ಇದ್ದರೆ ಹೀಗೆ ಮಾಡಿ ಸಾಕು ಸಾಲ ಮಾಡೋ ಅಗತ್ಯ ಬರಲ್ಲ.!
ಹೀಗೆ ಈ ಮೂರು ಪ್ರಶ್ನೆ ಪ್ರತಿಯೊಬ್ಬ ಮಹಿಳೆಗೂ ಕೂಡ ಇದೆ. ಕೆಲ ವೊಂದಷ್ಟು ಜನ ಈ ವಿಚಾರ ತಿಳಿಯದೆ ತಮಗೆ ಇಷ್ಟ ಬಂದಂತೆ ಅಂದರೆ ತಮಗೆ ಅನುಕೂಲವಾಗುವಂತೆ ತಮ್ಮದೇ ಆದ ಒಂದು ವಿಧಾನದಲ್ಲಿ ಪೂಜೆಯನ್ನು ಮಾಡುತ್ತಿರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಕೂಡ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.
ಅಂದರೆ ನಾವು ಯಾವುದೇ ರೀತಿಯ ವಿಧಾನಗಳನ್ನು ಅನುಸರಿಸುತಿದ್ದೇವೆ ಎಂದರೆ ಅದನ್ನು ಸರಿಯಾದ ರೀತಿಯಲ್ಲಿ ಸರಿಯಾದ ವಿಧಾನವನ್ನು ತಿಳಿದು ಕೊಂಡು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಮುಂದಿನ ದಿನದಲ್ಲಿ ನಾವು ಅದರಿಂದ ನಷ್ಟವನ್ನು ತೊಂದರೆಯನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಆದ್ದರಿಂದ ಪ್ರತಿಯೊಂದು ವಿಚಾರಗಳನ್ನು ಸಹ ಬಹಳಷ್ಟು ತಿಳಿದು ಕೊಂಡು ಅದೇ ರೀತಿಯಾದಂತಹ ವಿಧಾನವನ್ನು ಅನುಸರಿಸುವುದರಿಂದ ನಾವು ಉತ್ತಮವಾದಂತಹ ಅಭಿವೃದ್ಧಿ ಯಶಸ್ಸನ್ನು ಸಾಧಿಸಬಹುದು. ಹಾಗಾದರೆ ಈ ದಿನ ಈ ಮೂರು ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ವನ್ನು ತಿಳಿಯೋಣ.
ಈ ಸುದ್ದಿ ಓದಿ:- ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ.!
* ಮೊದಲನೆಯದಾಗಿ ತುಳಸಿ ಗಿಡವನ್ನು ಪೂಜೆ ಮಾಡಿ ಆನಂತರ ದೇವರ ಮನೆಯಲ್ಲಿ ಲಕ್ಷ್ಮಿ ನಾರಾಯಣರ ಪೂಜೆಯನ್ನು ಮಾಡಬೇಕು. ಏಕೆಂದರೆ ಲಕ್ಷ್ಮೀನಾರಾಯಣರು, ಪಾರ್ವತಿ ಪರಮೇಶ್ವರ, ಸೀತಾರಾಮ, ಹೀಗೆ ಮೊದಲು ಯಾವುದೇ ದೇವರ ಹೆಸರನ್ನು ನೋಡಿದರೂ ಕೂಡ ಅಲ್ಲಿ ಮೊದಲ ಹೆಸರು ಸ್ತ್ರೀಯರದ್ದು ಇದೆ.
ಅಂದರೆ ನಮ್ಮ ಸನಾತನ ಹಿಂದೂ ಧರ್ಮದಿಂದಲೂ ಕೂಡ ಮೊದಲನೆಯ ಸ್ಥಾನ ಮಹಿಳೆಗೆ ಇರುವುದರಿಂದ ಮೊದಲನೆಯದಾಗಿ ಪ್ರಕೃತಿಯ ಸ್ವರೂಪಿಣಿಯಾಗಿರು ವಂತಹ ಸ್ತ್ರೀಶಕ್ತಿಯನ್ನು ಪೂಜೆ ಮಾಡಿ ತದನಂತರ ಪರಮಾತ್ಮನ ಆರಾಧನೆಯನ್ನು ಮಾಡಬೇಕು.
* ಇನ್ನು ಎರಡನೆಯದಾಗಿ ದೇವರ ಮನೆಯಲ್ಲಿ ಹೊಡೆದಿರುವಂತಹ ದೇವರ ಫೋಟೋಗಳು ಅಥವಾ ವಿಗ್ರಹಗಳನ್ನು ಏನು ಮಾಡಬೇಕು ಎನ್ನುವುದು ಕೆಲವೊಂದಷ್ಟು ಜನ ಇವುಗಳನ್ನು ದೇವಸ್ಥಾನದಲ್ಲಿ ತೆಗೆದುಕೊಂಡು ಹೋಗಿ ಇಡುತ್ತಾರೆ.
ಈ ಸುದ್ದಿ ಓದಿ:- ಹಾಸಿಗೆಯನ್ನು ಹೊಸದರಂತೆ ಮಾಡ್ಬೇಕಾ.! ಹಾಸಿಗೆಯನ್ನು ಕ್ಲೀನ್ ಮಾಡುವ ಸೂಪರ್ ಟಿಪ್ಸ್ .!
ಆದರೆ ಯಾವುದೇ ಕಾರಣಕ್ಕೂ ಕೂಡ ಈ ರೀತಿಯ ತಪ್ಪುಗಳನ್ನು ಮಾಡಬೇಡಿ. ಬದಲಿಗೆ ದೇವರ ಫೋಟೋವನ್ನು ತೆಗೆದುಕೊಂಡು ಅದರಲ್ಲಿರುವಂತಹ ಗಾಜು ಇವುಗಳನ್ನು ಯಾರು ಓಡಾಡದೇ ಇರುವಂತಹ ಸ್ಥಳದಲ್ಲಿ ಹಾಕಿ ದೇವರ ಚಿತ್ರ ಇರುವಂತಹ ಹಾಳೆಯನ್ನು ನದಿಯಲ್ಲಿ ಅಥವಾ ಕೆರೆಯಲ್ಲಿ ಹಾಕಿ ಬಿಡಬೇಕು.
* ಇನ್ನು ಮೂರನೆಯದಾಗಿ ಸಿಂಹದ್ವಾರದ ಹತ್ತಿರ ನಾವು ದೀಪಾರಾಧನೆ ಯನ್ನು ಮಾಡುತ್ತಿರುತ್ತೇವೆ ಅದನ್ನು ಹೊಸ್ತಿಲಿನ ಮೇಲೆ ಮಾಡಬೇಕಾ ಅಥವಾ ಹೊಸ್ತಿಲಿನ ಹೊರ ಭಾಗದಲ್ಲಿ ಮಾಡಬೇಕಾ ಎನ್ನುವುದು. ಹೊಸ್ತಿಲು ಎನ್ನುವುದು ತಾಯಿ ಲಕ್ಷ್ಮಿ ಸ್ಥಾನ ಆದ್ದರಿಂದ ನಾವು ತಾಯಿ ಲಕ್ಷ್ಮಿ ದೇವಿಯ ಮೇಲೆ ಇಟ್ಟು ದೀಪವನ್ನು ಬೆಳಗಿಸಿದ ಹಾಗೆ ಆಗುತ್ತದೆ ಆದ್ದರಿಂದ ಹೊಸ್ತಿಲಿನ ಮುಂಭಾಗದಲ್ಲಿ ದೀಪವನ್ನು ಬೆಳಗಿಸಬೇಕು.