ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಗುಡ್ ನ್ಯೂಸ್ ಸರ್ಕಾರದಿಂದ ವಾಹನವನ್ನು ಖರೀದಿಸಲು ಮೂರು ಲಕ್ಷದವರೆಗೆ ಸಬ್ಸಿಡಿ ಹಣ ಸಿಗಲಿದೆ. ಈ ಯೋಜನೆಯ ಅಡಿಯಲ್ಲಿ ಬರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಡಾಕ್ಟರ್ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಹೋವಿ ಸಮಾಜ ಅಭಿವೃದ್ಧಿ ನಿಗಮ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಒಳಪಡುವ ವಿವಿಧ ನಿಗಮಗಳ ಸಹಾಯದಿಂದ ಈ ವರ್ಷ 2024 ಹಾಗೂ 25 ಸಂಸ್ಥೆಗಳು ಸಾಗಾಣೆ ವಾಹನ
ಟ್ಯಾಕ್ಸಿ ವಾಹನಗಳನ್ನು ಖರೀದಿಸಲು 3,50,000 ರೂಪಾಯಿಗಳ ಉಚಿತ ಸಹಾಯವನ್ನು ನೀಡಲಾಗುತ್ತಿದೆ. ಹಾಗಾಗಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಿ ಸಬ್ಸಿಡಿ ಹಣವನ್ನು ಅಂದರೆ ಸಬ್ಸಿಡಿ ಮೊತ್ತವನ್ನು ಪಡೆದು ಈ ಯೋಜನೆಯ ಲಾಭವನ್ನು ಪಡೆಯಬಹುದು. ಪ್ರತಿಯೊ ಬ್ಬರೂ ಕೂಡ ಹೊಸದಾಗಿ ಯಾವುದೇ ವಾಹನವನ್ನು ಖರೀದಿ ಮಾಡಲು ಅಷ್ಟು ಹಣವನ್ನು ಒಟ್ಟಿಗೆ ಕಟ್ಟುವಂತಹ ಸೌಲಭ್ಯ ಇರುವುದಿಲ್ಲ.
ಹಾಗಾಗಿ ಅಂತಹವರಿಗೆ ಉಪಯೋಗವಾಗುವಂತೆ ಅವರು ಕೂಡ ಎಲ್ಲರಂತೆ ಜೀವನವನ್ನು ನಡೆಸುವುದು ಕಾಂಗ್ರೆಸ್ ಸರ್ಕಾರ ಆಲೋಚನೆ ಮಾಡಿ ಈ ಒಂದು ಹೊಸ ಯೋಜನೆಯನ್ನು ಜಾರಿ ಮಾಡಿದೆ ಹಾಗಾಗಿ ಪ್ರತಿಯೊಬ್ಬ ರೂ ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಇದರ ಮೂಲ ಉದ್ದೇಶ ಏನು ಎಂದು ನೋಡುವುದಾದರೆ ಎಲ್ಲರೂ ಕೂಡ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕು ಎನ್ನುವುದು.
ಹಾಗಾಗಿ ಎಲ್ಲರೂ ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳು ವುದಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹೌದು ಮೊದಲೇ ಹೇಳಿದಂತೆ ಈ ಒಂದು ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಅಂದರೆ ಸಿಎಂ ಆಗಿರುವಂತಹ ಸಿದ್ದರಾಮಯ್ಯ ಅವರು ಈ ಒಂದು ಯೋಜನೆಯನ್ನು ಜಾರಿಗೊಳಿಸುವಂತೆ ಆದೇಶವನ್ನು ಹೊರಡಿಸಿದ್ದು ಪ್ರತಿಯೊಬ್ಬರಿಗೂ ಕೂಡ ಈ ಒಂದು ಯೋಜನೆಯ ಪ್ರಯೋಜನವಾಗ ಬೇಕು ಎಲ್ಲರೂ ಕೂಡ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎನ್ನುವುದು ಇವರ ಉದ್ದೇಶ.
ಆದ್ದರಿಂದ ಅವರಿಗೆ 3,50,000 ವರೆಗೆ ಉಚಿತವಾದಂತಹ ಸಹಾಯಧನವನ್ನು ನೀಡಲಾಗುತ್ತಿದೆ ಹಾಗಾದರೆ ಈ ಒಂದು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಲ್ಲಿ ಒಂದು ಅರ್ಜಿಯನ್ನು ಹಾಕುವುದು ಅದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಯಾರೆಲ್ಲ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
ಸೇವಾ ಸಿಂಧು ವೆಬ್ ಪೋರ್ಟಲ್ ನಲ್ಲಿ ಅಥವಾ ಅಭಿವೃದ್ಧಿ ನಿಗಮ ಅಥವಾ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ನೀವು ಅರ್ಜಿಯನ್ನು ಸಲ್ಲಿಸಬಹುದು.
ಹಾಗಾದರೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
• ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರ, ಡ್ರೈವಿಂಗ್ ಲೈಸೆನ್ಸ್ ಹಾಗೂ ನಾಲ್ಕು ಬಗೆಯ ಭಾವಚಿತ್ರ, ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ನ ಪ್ರತಿ, ಹಾಗೂ ರೇಷನ್ ಕಾರ್ಡ್ ಇಷ್ಟು ದಾಖಲಾತಿಗಳು ಇದ್ದವರು ಈ ಅರ್ಜಿಯನ್ನು ಸಲ್ಲಿಸಬಹುದು.
• ಅರ್ಜಿ ಸಲ್ಲಿಸಿದವರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರ ಬೇಕು.
• ವಯಸ್ಸು 18 ವರ್ಷ ಮೇಲ್ಪಟ್ಟಿದ್ದರೆ ಮತ್ತು 1,50,000 ರೂಪಾಯಿಗಳ ಆದಾಯವನ್ನು ಮೀರಿದ್ದರೆ ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ ಅರ್ಜಿಯನ್ನು ಸಲ್ಲಿಸಬಹುದು.
• ನಿಮಗೆ ನಿಗಮಕ್ಕೆ ಒಳಪಡುವಂತಹ ಕಾಗದಗಳನ್ನು ಸಲ್ಲಿಸಲು ಸುಲಭವಾಗಿ ಅದರ ಜಿಲ್ಲೆಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.