LPG ಗ್ಯಾಸ್ ಇದ್ದವರಿಗೆ ಗುಡ್ ನ್ಯೂಸ್, ಈ ಕಾರ್ಡ್ ಇದ್ದವರಿಗೆ ಸಿಗಲಿದೆ 3 ಉಚಿತ ಸಿಲೆಂಡರ್.

 

ಗುಡ್ ನ್ಯೂಸ್ ಗುಡ್ ನ್ಯೂಸ್ ಹೌದು ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರದಿಂದ ಎಲ್ಲ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಮೂರು ಬಂಪರ್ ಗುಡ್ ನ್ಯೂಸ್ ಬಂದಿದ್ದು ಭಾರತ್ ಗ್ಯಾಸ್ HP ಗ್ಯಾಸ್ ಹಾಗೂ ಇಂಡಿಯನ್ ಗ್ಯಾಸ್ ಸೇರಿದಂತೆ ಇತರೆ ಎಲ್ ಪಿ ಜಿ ಬಳಕೆದಾರರಿಗೆ ಇದೀಗ ಪೆಟ್ರೋಲಿಯಂ ಕಂಪನಿಗಳು ಮೂರು ಬಂಪರ್ ಕೊಡುಗೆಗಳನ್ನು ನೀಡಿದೆ.

ಹೌದು ನೀವು ಯಾವ ಕಂಪನಿಯ ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡುತ್ತಿದ್ದೀರಾ. ನಿಮಗೆಲ್ಲರಿಗೂ ಕೂಡ ಮೇಲೆ ಹೇಳಿದಂತೆ ಒಂದು ಗುಡ್ ನ್ಯೂಸ್ ಇದೆ ಹಾಗಾದರೆ ಆ ಗುಡ್ ನ್ಯೂಸ್ ಅದು ಯಾವ ರೀತಿಯಾಗಿ ನಿಮಗೆ ಪ್ರಯೋಜನವಾಗಿದೆ. ಹಾಗೂ ಈ ಒಂದು ಪ್ರಯೋಜನವನ್ನು ಕೊಟ್ಟಿರುವಂತಹ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವ ಒಂದು ಉದ್ದೇಶದಿಂದ ಇದನ್ನು ಅಂದರೆ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಇಂದಿನ ದಿನ ತಿಳಿಯೋಣ.

ಹಾಗಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವಂತಹ ಮೊದಲ ಗುಡ್ ನ್ಯೂಸ್ ಯಾವುದು ಎಂದು ನೋಡುವುದಾದರೆ.
• ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.O ( 2 ಪಾಯಿಂಟ್ ಒ) ಅಡಿಯಲ್ಲಿ ನೀವು ಸುಲಭವಾಗಿ ನಿಮ್ಮ ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸ್ವಂತ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಪಡೆದುಕೊಳ್ಳಬಹುದಾಗಿದೆ.

ಇದುವರೆಗೆ ಯಾರು ಕೂಡ ಪಿಎಂ ಉಜ್ವಲ ಯೋಜನೆಯ ಅಡಿಯಲ್ಲಿ ಇನ್ನು ಯಾರು ಕೂಡ ಉಚಿತವಾದಂತಹ ಗ್ಯಾಸ್ ಸಿಲಿಂಡರ್ ಯೋಜನೆ ಯ ಪ್ರಯೋಜನವನ್ನು ಪಡೆದುಕೊಂಡಿಲ್ಲವೋ ಅಂಥವರಿಗೆ ಇದೀಗ ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ.
• ಹಾಗಾಗಿ ಈ ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

• ಇನ್ನು ಆಫ್ಲೈನ್ ನಲ್ಲಿ ನೀವು ಅರ್ಜಿಯನ್ನು ಸಲ್ಲಿಸುವುದಕ್ಕೆ ನಿಮ್ಮ ಗ್ಯಾಸ್ ಏಜೆನ್ಸಿದಾರರನ್ನು ಸಂಪರ್ಕ ಮಾಡಿ.
• ಇನ್ನು ಎರಡನೆಯ ಸುದ್ದಿ ಏನು ಎಂದು ನೋಡುವುದಾದರೆ ಏರಿಕೆ ಯಾಗುತ್ತಿರುವಂತಹ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಬೆಲೆಯಿಂದಾಗಿ ತತ್ತರಿಸಿರುವಂತಹ ಜನಸಾಮಾನ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಹೀಗಾಗಿ ಇದೀಗ ಕೇಂದ್ರ ಸರ್ಕಾರವು ಎಲ್ಲ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ನೇರವಾಗಿ ಸಬ್ಸಿಡಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಕ್ಕೆ ತೀರ್ಮಾನಿಸಿದೆ.

• ಹೌದು ಇದು ಪಿಎಂ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆದುಕೊಂಡಿದ್ದಾರೋ ಯಾರು ಅಂಥವರು ಕೂಡ ಎಲ್ ಪಿ ಜಿ ಸಬ್ಸಿಡಿ ಕೂಡ ಸಿಗಲಿದೆ.
• ಎಲ್ ಪಿ ಜಿ ಸಬ್ಸಿಡಿ ಹಾಗೂ ಇದೇ ತಿಂಗಳಿನಿಂದ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮಾ ಆಗಲಿದೆ.

• ಇನ್ನು ಮೂರನೆಯ ಸಿಹಿ ಸುದ್ದಿ ಏನಪ್ಪಾ ಎಂದು ನೋಡುವುದಾದರೆ. ನಿಮಗೆ ಬಹುಷಃ ಇದರ ಬಗ್ಗೆ ಗೊತ್ತಿಲ್ಲದೆ ಇರಬಹುದು ಕೇಂದ್ರ ಸರ್ಕಾರ ವು ನೀವು ಎಲ್ ಪಿ ಜಿ ಸಂಪರ್ಕ ಪಡೆದುಕೊಳ್ಳುವಂತಹ ಸಂದರ್ಭದಲ್ಲಿ 40 ಲಕ್ಷದಿಂದ 50 ಲಕ್ಷದವರೆಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಮೇಲೆ ಉಚಿತವಾದಂತಹ ವಿಮೆಯನ್ನು ನೀಡುತ್ತಿದೆ.
• ಹಾಗಾಗಿ ನೀವು ಎಲ್ ಪಿ ಜಿ ಗ್ಯಾಸ್ ಪಡೆದುಕೊಳ್ಳುವಂತಹ ಸಂದರ್ಭ ದಲ್ಲಿ ನಿಮ್ಮ ಗ್ಯಾಸ್ ಏಜೆನ್ಸಿ ದಾರರಿಗೆ ವಿಮೆ ಸೌಲಭ್ಯ ಒದಗಿಸಿಕೊಡು ವಂತೆ ಕೇಳಬಹುದಾಗಿದೆ.

Leave a Comment