ಕುರಿ ಕೋಳಿ ಮೇಕೆ ಹಸು ಸಾಕಾಣಿಕೆಗೆ ಸರ್ಕಾರವೇ ಸಬ್ಸಿಡಿ ಕೊಡುವ ಯೋಜನೆ ಇದಾಗಿದೆ. ಹಾಗಾದರೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಹೌದು ನಮ್ಮಲ್ಲಿ ಕುರಿ, ಕೋಳಿ, ಮೇಕೆ, ಹಸು ಸಾಕಾಣಿಕೆಗೆ ಹಲವಾರು ಜನ ಸರ್ಕಾರದಿಂದ ಯಾವುದಾದರು ಸೌಲಭ್ಯ ಸಿಗುತ್ತದೆಯಾ ಅದರಿಂದ ನಾವು ನಮ್ಮ ಜೀವನವನ್ನು ನಡೆಸಬಹುದು ಅದು ನಮಗೆ ತುಂಬಾ ಅನುಕೂಲವಾಗಿ ರುತ್ತದೆ ಎನ್ನುವಂತಹ ತೀರ್ಮಾನವನ್ನು ತೆಗೆದುಕೊಂಡಿರುತ್ತಾರೆ.
ಆದರೆ ಕೆಲವೊಂದಷ್ಟು ಜನ ತಮ್ಮಲ್ಲಿರುವಂತಹ ಹಣವನ್ನು ಖರ್ಚು ಮಾಡುವುದರ ಮೂಲಕ ತಮ್ಮದೇ ಆದ ಸ್ವಂತ ಹಣದಲ್ಲಿ ಕುರಿ ಕೋಳಿ ಮೇಕೆ ಹಸು ಸಾಕಾಣಿಕೆ ಮಾಡುತ್ತಿರುತ್ತಾರೆ ಆದರೆ ಎಲ್ಲರಿಗೂ ಕೂಡ ಇದು ಅಸಾಧ್ಯ. ಆದ್ದರಿಂದ ಇವರುಗಳು ಸರ್ಕಾರದಿಂದ ಕೊಡುವಂತಹ ಈ ಸೌಲಭ್ಯ ವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿದೆ.
ಈ ಸುದ್ದಿ ಓದಿ:- ಹೋಂ ಲೋನ್ ಪಡೆದವರಿಗೆ ಬಂಪರ್ ಗಿಫ್ಟ್ ಮನೆ ಕಟ್ಟಲು ಅಥವಾ ಮನೆ ಮೇಲೆ ಸಾಲ.!
ಸರ್ಕಾರವು ಪ್ರತಿಯೊಬ್ಬರೂ ಕೂಡ ಅಭಿವೃದ್ಧಿಯಾಗಬೇಕು ಆರ್ಥಿಕವಾಗಿ ಅವರು ಕೂಡ ಎಲ್ಲರಂತೆ ಬದುಕಬೇಕು ಎನ್ನುವಂತಹ ಉದ್ದೇಶದಿಂದ ಕೆಲ ವೊಂದಷ್ಟು ಜನರಿಗೆ ಇಂತಹ ಅನುಕೂಲವನ್ನು ಮಾಡಿಕೊಟ್ಟಿದೆ. ಹೌದು ಈಗ ನಾವು ಹೇಳುವಂತಹ ಈ ಒಂದು ವೆಬ್ಸೈಟ್ ನಲ್ಲಿ ಹೋಗಿ ಅರ್ಜಿ ಸಲ್ಲಿಸುವುದರ ಮೂಲಕ ಕೆಲವು ದಾಖಲಾತಿಗಳನ್ನು ಹೇಳುವುದರ ಮೂಲಕ ನೀವು ಕೂಡ ಇವುಗಳ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ ಹಣದಂತೆ ಸಾಲು ಸೌಲಭ್ಯವನ್ನು ನೀವು ಪಡೆದುಕೊಳ್ಳಬಹುದಾಗಿದೆ.
ಹಾಗಾದರೆ ಈ ಒಂದು ಅರ್ಜಿಯನ್ನು ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾರೆಲ್ಲ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ಮುತ್ತೈದೆಯರು ಬಳಗ್ಗೆ ಎದ್ದ ತಕ್ಷಣ ಈ ಒಂದು ಪುಟ್ಟ ಕೆಲಸ ಮಾಡಿ ಒಂದು ವಾರದಲ್ಲಿ ಜೀವನ ಬದಲಾಗುತ್ತದೆ.!
ಕೃಷಿಯನ್ನು ನಂಬಿಕೊಂಡಿರುವಂತಹ ಜನರು ಬೆಳೆ ಬೆಳೆಯುವಂತಹ ಸಮಯದಲ್ಲಿ ಬೆಳೆ ಬೆಳೆಯಲಾಗುತ್ತದೆ ಆನಂತರ ಮಳೆ ಇಲ್ಲದೆ ಇದ್ದಂತಹ ಸಮಯದಲ್ಲಿ ಅವರು ಹಣವನ್ನು ಸಂಪಾದನೆ ಮಾಡಲು ಯಾವುದಾದರು ಬೇರೆ ಮಾರ್ಗವನ್ನು ಹುಡುಕುತ್ತಿರುತ್ತಾರೆ ಅದೇ ರೀತಿಯಾಗಿ ಮೇಲೆ ಹೇಳಿದಂತೆ ಕುರಿ, ಕೋಳಿ, ಹಸು ಸಾಕಾಣಿಕೆ, ಮೀನುಗಾರಿಕೆ ಹೀಗೆ ಹಲವಾರು ರೀತಿಯ ಹೈನುಗಾರಿಕೆ ಇವುಗಳನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಲು ಮುಂದಾಗುತ್ತಾರೆ.
ಅಂತಹ ಸಂದರ್ಭದಲ್ಲಿ 3 ಲಕ್ಷದವರೆಗೆ ನೀವು ಸಾಲ ಸೌಲಭ್ಯ ವನ್ನು ಪಡೆಯಬಹುದು ನೀವು ಬೇರೆ ಕಡೆ ಹಣವನ್ನು ಸಾಲ ಪಡೆದರೆ ಅತಿ ಹೆಚ್ಚಿನ ಬಡ್ಡಿ ಇರುತ್ತದೆ ಆದರೆ ನೀವು ಸರ್ಕಾರದಿಂದ ಹಣವನ್ನು ಪಡೆದರೆ ಅತಿ ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಸಾಲ ಸೌಲಭ್ಯ ಸಿಗುತ್ತದೆ. ಬೆಳೆ ಇಲ್ಲದೆ ಇದ್ದಂತಹ ಸಮಯದಲ್ಲಿ ಈಗ ನಾವು ಹೇಳುವ ಕೆಲವೊಂದಷ್ಟು ಹೈನುಗಾರಿಕೆಗಳು ಮೀನು ಸಾಕಾಣಿಕೆ ಹಂದಿ ಸಾಕಾಣಿಕೆ ಇಂತಹ ಬೇರೆ ಕೆಲಸಗಳನ್ನು ಮಾಡುವುದರ ಮೂಲಕ ನೀವು ಹಣವನ್ನು ಸಂಪಾದನೆ ಮಾಡಬಹುದು.
ಈ ಸುದ್ದಿ ಓದಿ:- ಕೊಟ್ಟಿರುವ ದುಡ್ಡು ವಾಪಸ್ ಬರಬೇಕು ಅಂದ್ರೆ ಆ ಒಂದು ನಂಬರ್ ಅನ್ನು ಕೈ ಮೇಲೆ ಹಸಿರು ಬಣ್ಣದಲ್ಲಿ ಬರೆದುಕೊಳ್ಳಿ ಸಾಕು ನಂತರ ನೆಡೆಯುವ ಚಮತ್ಕಾರ ನೋಡಿ.!
ಹಾಗಾದರೆ ನೀವು ಯಾವ ರೀತಿಯ ಹೈನು ಗಾರಿಕೆಯನ್ನು ಮಾಡಲು ಬಯಸುತ್ತೀರೋ ಅದಕ್ಕೆ ಎಷ್ಟು ಸಾಲವನ್ನು ನೀಡಲಾಗುತ್ತದೆ ಎಂದು ನೋಡುವುದಾದರೆ.
ಎಮ್ಮೆ ಖರೀದಿಗೆ 60,000
ಹಸು ಖರೀದಿಗೆ 40,000
ಕುರಿ ಹಾಗೂ ಮೇಕೆ ಸಾಕಾಣಿಕೆಗೆ 4000
ಹಾಗೂ ಕೋಳಿ ಸಾಕಾಣಿಕೆಗೆ ಪ್ರತಿ ಕೋಳಿಗೆ 720 ರೂಪಾಯಿಗಳಂತೆ ಸಾಲವನ್ನು ನೀಡಲಾಗುತ್ತದೆ.
ಇಷ್ಟೆಲ್ಲ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರೆ ನೀವು ಕಿಸಾನ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಹೌದು ನಿಮ್ಮ ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಹೋಗಿ ನೀವು ಅಲ್ಲಿ ಅವರು ಕೇಳುವಂತಹ.
ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ನಿಮ್ಮ ಜಮೀನಿನ ಸಂಪೂರ್ಣವಾದ ಮಾಹಿತಿ ಹಾಗೂ ನೀವು ಪಶು ಸಂಗೋಪನೆ ಮಾಡುತ್ತಿದ್ದರೆ ಪಶುಸಂಗೋಪ ನಾಧಿಕಾರಿಗಳಿಂದ ಒಂದು ಪತ್ರ ಹೀಗೆ ಈ ಎಲ್ಲಾ ದಾಖಲಾತಿಗಳನ್ನು ಕೊಡುವುದರ ಮೂಲಕ ನೀವು ಕಿಸಾನ್ ಕಾರ್ಡ್ ಅನ್ನು ಪಡೆದುಕೊಂಡು ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು.