ನಟಿ ಮಾಲಶ್ರೀ ಅವರು ನಮ್ಮ ಕನ್ನಡ ಚಲನಚಿತ್ರ ರಂಗದ ಹೆಸರಾನ್ವಿತ ನಟಿ ಎಂದು ಹೇಳಬಹುದು. ಇವರು ಭಾವಪೂರ್ಣ ನಾಯಕಿ ಪಾತ್ರಗಳಿ ಗೆ ಹೆಸರುವಾಸಿಯಾದ ಒಬ್ಬ ನಟಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವರು 1989 ರಲ್ಲಿ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.
ಈ ಚಿತ್ರದಲ್ಲಿ ಇವರ ಅಭಿನಯ ನೋಡಿದರೆ ಎಂಥವರಿಗೂ ಕೂಡ ಇವರ ಮೇಲೆ ಮತ್ತಷ್ಟು ಪ್ರೀತಿ ಹೆಚ್ಚಾಗುತ್ತದೆ ಹೌದು ಮೊದಲ ಚಿತ್ರದಲ್ಲಿಯೇ ಅವರು ಅತ್ಯದ್ಭುತ ವಾಗಿ ನಟನೆ ಮಾಡಿದ್ದಾರೆ. ಈ ಒಂದು ಚಿತ್ರದಲ್ಲಿ ಅವರು ಒಬ್ಬ ಅಹಂಕಾರದ ಗಂಡುಭೀರಿ ಹುಡುಗಿಯ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು ಇದರಿಂದ ಅವರು ಅತಿಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದುವುದಕ್ಕೆ ಸಾಧ್ಯವಾಗಿದೆ.
ಈ ಸುದ್ದಿ ಓದಿ:- ಸಬ್ಸಿಡಿ ದರದಲ್ಲಿ ಹೈನುಗಾರಿಕೆ ಸಾಲ 3 ಲಕ್ಷ ಸೌಲಭ್ಯ. ಆಸಕ್ತರು ಅರ್ಜಿ ಸಲ್ಲಿಸಿ.!
ಈ ಒಂದು ಚಿತ್ರದ ನಂತರ ಅವರು ಕೂಡ ನಮ್ಮ ಕನ್ನಡ ಚಲನಚಿತ್ರರಂಗ ದಲ್ಲಿ ಮುಂದಿನ ದಿನದಲ್ಲಿ ಅತಿ ದೊಡ್ಡ ಕಲಾವಿದೆಯಾಗಿ ಬೆಳೆಯ ಬಹುದು ಎಂದು ಪ್ರತಿಯೊಬ್ಬರೂ ಕೂಡ ಗುರುತಿಸುತ್ತಿದ್ದರು. ಅದರಂತೆ ಅವರು ಕನ್ನಡ ಚಲನಚಿತ್ರರಂಗದಲ್ಲಿ ಮತ್ತಷ್ಟು ಅತ್ಯುತ್ತಮವಾದ ಚಿತ್ರಗಳಲ್ಲಿ ಅಭಿನಯಿಸುವುದರ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಇದ್ದಾರೆ.
ಗಜಪತಿ ಗರ್ವಭಂಗ, ಪೋಲಿಸ್‍ನ ಹೆಂಡ್ತಿ, ಪ್ರತಾಪ್ ಕಿತ್ತೂರಿನ ಹುಲಿ ಮತ್ತು ತವರುಮನೆ ಉಡುಗೊರೆಯಂತಹ ಚಿತ್ರಗಳು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು ಮತ್ತು ಅವರು ಮುಂದೆ ಕನ್ನಡ ಚಿತ್ರರಂಗದ ಅತ್ಯಧಿಕ ಸಂಭಾವನೆ ಪಡೆದ ನಟಿಯೆನಿಸಿದರು. ಅದಲ್ಲದೆ ಇವರು 34 ಚಿತ್ರಗಳಲ್ಲಿ ಬಾಲ ನಟಿಯಾಗಿಯೂ ಕೂಡ ಕಾಣಿಸಿಕೊಂಡಿದ್ದರು.
ಚ್ಚರಿಯ ಸಂಗತಿ ಏನೆಂದರೆ ಇದರಲ್ಲಿ 26 ಸಿನಿಮಾಗಳಲ್ಲಿ ಹುಡುಗನ ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ. ಇದರ ಜೊತೆಗೆ ಇತ್ತೀಚಿಗೆ ಕನ್ನಡ ಚಲನಚಿತ್ರ ರಂಗದಲ್ಲಿ ಮಾಲಾಶ್ರೀ ಅವರ ಮಗಳು ಕೂಡ ಅಭಿನಯ ಮಾಡಿದ್ದು ನಟ ದರ್ಶನ್ ಅವರ ಜೊತೆ ಇವರ ಮಗಳು ಕನ್ನಡ ಚಲನಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ.
ಈ ಸುದ್ದಿ ಓದಿ:- ಹೋಂ ಲೋನ್ ಪಡೆದವರಿಗೆ ಬಂಪರ್ ಗಿಫ್ಟ್ ಮನೆ ಕಟ್ಟಲು ಅಥವಾ ಮನೆ ಮೇಲೆ ಸಾಲ.!
ಹೌದು ನಟ ದರ್ಶನ್ ಅವರ ಹೆಸರಾಂತ ಕಾಟೇರ ಚಿತ್ರದಲ್ಲಿ ಇವರ ಮಗಳು ನಟಿಯಾಗಿ ಅಭಿನಯಿಸಿದ್ದು ಈ ಒಂದು ಚಿತ್ರ ಅತಿ ಹೆಚ್ಚಿನ ಜನಮನ್ನಣೆಯನ್ನು ಪಡೆದು ಕನ್ನಡ ಚಲನಚಿತ್ರರಂಗದ ಅತ್ಯಂತ ಅತಿ ಹೆಚ್ಚಿನ ಹಣವನ್ನು ಪಡೆದುಕೊಂಡಂತಹ ಚಿತ್ರ ಎಂದೇ ಹೆಸರು ಪಡೆದುಕೊಂಡಿದೆ.
ಈ ಚಿತ್ರದ ಮೂಲಕ ಮಾಲಾಶ್ರೀ ಅವರ ಮಗಳು ಸ್ಯಾಂಡಲ್ವುಡ್ ಗೆ ಬಂದಿದ್ದು ಈ ಒಂದು ಚಿತ್ರದಲ್ಲಿ ಇವರ ಅಭಿನಯವನ್ನು ಪ್ರತಿಯೊಬ್ಬರೂ ಕೂಡ ಹೊಗಳುತ್ತಿದ್ದಾರೆ. ಮೊದಲನೇ ಚಿತ್ರವಾಗಿದ್ದರೂ ಕೂಡ ಅವರು ಈ ಚಿತ್ರದಲ್ಲಿ ಅತ್ಯದ್ಭುತ ವಾಗಿ ಅಭಿನಯಿಸಿದ್ದು ಇವರಿಗೂ ಕೂಡ ಅತಿ ಹೆಚ್ಚಿನ ಅಭಿಮಾನಿಗಳು ಸೇರ್ಪಡೆಯಾಗಿದ್ದಾರೆ.
ನಟಿ ಮಾಲಾಶ್ರೀ ಅವರ ಗಂಡ ಕೋಟಿ ರಾಮು ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚಿನ ಹಣವನ್ನು ಉಪಯೋಗಿಸುವುದರ ಮೂಲಕ ದೊಡ್ಡ ದೊಡ್ಡ ಚಿತ್ರಗಳನ್ನು ತೆಗೆಯುತ್ತಿದ್ದರು ಆದರೆ ಕೊರೋನ ಬಂದಂತಹ ಸಮಯದಲ್ಲಿ ಇವರಿಗೆ ಅನಾರೋಗ್ಯ ಉಂಟಾಗಿ ಆ ಒಂದು ಸಮಯದಲ್ಲಿ ಇವರು ನಿ.ಧನರಾದರು.
ಈ ಸುದ್ದಿ ಓದಿ:- ಮುತ್ತೈದೆಯರು ಬಳಗ್ಗೆ ಎದ್ದ ತಕ್ಷಣ ಈ ಒಂದು ಪುಟ್ಟ ಕೆಲಸ ಮಾಡಿ ಒಂದು ವಾರದಲ್ಲಿ ಜೀವನ ಬದಲಾಗುತ್ತದೆ.!
ಆದರೆ ನಟಿ ಮಾಲಾಶ್ರೀ ಅವರು ಅವರ ಹೆಸರಿನಲ್ಲಿಯೇ ನನ್ನ ಮಗಳು ಕೂಡ ಚಿತ್ರರಂಗಕ್ಕೆ ಬರಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡು ಮಗಳಿಗೆ ಚಿತ್ರರಂಗಕ್ಕೆ ಬೇಕಾಗಿರುವಂತಹ ಎಲ್ಲಾ ವಿಷಯಗಳನ್ನು ಕಲಿಸುವುದರ ಮೂಲಕ ಅವರು ತಮ್ಮ ಮಗಳನ್ನು ಚಿತ್ರರಂಗಕ್ಕೆ ಸೇರಿಸಿದ್ದಾರೆ. ಅದರಲ್ಲೂ ಮೊದಲನೇ ಚಿತ್ರದಲ್ಲಿಯೇ ದರ್ಶನ್ ಅವರ ಜೊತೆ ಅಭಿನಯ ಮಾಡುವುದರ ಮೂಲಕ ಇನ್ನೂ ಹೆಚ್ಚಿನ ದೊಡ್ಡ ಹೆಸರನ್ನು ಪಡೆದು ಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.