ಮನೆ ಎಂದ ಮೇಲೆ ನಾವು ಅಲ್ಲಿ ಪ್ರತಿಯೊಂದು ಪಾತ್ರೆಗಳನ್ನು ಉಪ ಯೋಗಿಸಲೇ ಬೇಕು ಆದರೆ ಆ ಪಾತ್ರೆಗಳನ್ನು ಮತ್ತೆ ತೊಳೆದು ಅವುಗಳು ಇದ್ದ ಸ್ಥಾನಕ್ಕೆ ಸೇರಿಸುವ ಕೆಲಸ ಅಷ್ಟಿಷ್ಟಲ್ಲ ಹೌದು ಪಾತ್ರೆಗಳನ್ನು ಬಳಸು ವುದು ಸುಲಭ ಆದರೆ ಆ ಪಾತ್ರೆಗಳನ್ನು ತೊಳೆಯುವುದು ಎಂದರೆ ಕಷ್ಟ ಸಾಧ್ಯ.
ಹೌದು ಬಹಳ ಹಿಂದಿನ ದಿನಗಳಲ್ಲಿ ಪಾತ್ರೆಗಳನ್ನು ತೊಳೆಯುವು ದಕ್ಕೆ ಯಾವುದೇ ರೀತಿಯ ಸೌಪ್ ಇರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಪಾತ್ರೆಗಳನ್ನು ತೊಳೆಯುವುದಕ್ಕೆ ವಿಭಿನ್ನವಾದ ಸೋಪ್ ಹಾಗೂ ಇನ್ನೂ ಹಲವಾರು ವಸ್ತುಗಳು ಇದೆ. ಆದರೆ ಅದರಲ್ಲಿ ಉಪಯೋಗಿಸಿರುವ ಕೆಮಿಕಲ್ ಪದಾರ್ಥಗಳು ಕೆಲವೊಮ್ಮೆ ಕೆಲವರಿಗೆ ತೊಂದರೆ ಉಂಟು ಮಾಡಬಹುದು. ಆದರೆ ಈಗ ನಾವು ಹೇಳಲು ಹೊರಟಿರುವ ಸೋಪು
ಈ ಸುದ್ದಿ ನೋಡಿ:- ಸಬ್ಸಿಡಿ ದರದಲ್ಲಿ ಹೈನುಗಾರಿಕೆ ಸಾಲ 3 ಲಕ್ಷ ಸೌಲಭ್ಯ. ಆಸಕ್ತರು ಅರ್ಜಿ ಸಲ್ಲಿಸಿ.!
ನಿಮಗೆ ಯಾವುದೇ ರೀತಿಯ ತೊಂದರೆಯನ್ನು ಉಂಟುಮಾಡುವುದಿಲ್ಲ ಹೌದು ಈ ಸೋಪ್ ಅನ್ನು ನೀವೇ ನಿಮ್ಮ ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳಿ ಬಹುದು. ಹಾಗಾದರೆ ಈ ದಿನ ಪಾತ್ರೆ ತೊಳೆಯುವ ಸೋಪ್ ಅನ್ನು ಹೇಗೆ ನಮ್ಮ ನಮ್ಮ ಮನೆಯಲ್ಲಿ ತಯಾರಿಸಿಕೊಳ್ಳ ಬಹುದು ಹಾಗೂ ಅದನ್ನು ಹೇಗೆ ಶೇಖರಣೆ ಮಾಡಿಕೊಳ್ಳಬೇಕು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ನಿಂಬೆ ಹಣ್ಣನ್ನು ಉಪಯೋಗಿಸುತ್ತಾರೆ ಆದರೆ ಅದರ ರಸವನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ಆಚೆ ಬಿಸಾಡುತ್ತಾರೆ. ಆದರೆ ಇನ್ನು ಮುಂದೆ ಅದನ್ನು ಬಿಸಾ ಡುವ ಅವಶ್ಯಕತೆ ಇಲ್ಲ ಮೇಲೆ ಹೇಳಿದಂತೆ ಪಾತ್ರೆ ತೊಳೆಯುವಂತಹ ಲಿಕ್ವಿಡ್ ಅನ್ನು ನಾವೇ ನಮ್ಮ ಮನೆಯಲ್ಲಿ ನಿಂಬೆಹಣ್ಣಿನ ಸಿಪ್ಪೆಯಿಂದ ತಯಾರಿಸಿಕೊಳ್ಳಬಹುದು.
ಸಾ.ಯುವ ಸ್ಥಿತಿಗೆ ಹೋದವರು ಈ ಕ್ಷೇತ್ರಕ್ಕೆ ಬಂದು ಹೋದ ಮೇಲೆ ಬದುಕಿ ಉಳಿದಿದ್ದಾರೆ.!
ಹಾಗಾದರೆ ಈ ಒಂದು ಲಿಕ್ವಿಡ್ ಅನ್ನು ತಯಾರಿಸುವುದು ಹೇಗೆ ಇದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಮೊದಲನೆಯದಾಗಿ ನಿಮ್ಮ ಮನೆಯಲ್ಲಿರುವಂತಹ ಎಲ್ಲಾ ನಿಂಬೆಹಣ್ಣಿನ ಸಿಪ್ಪೆಗಳನ್ನು ಸಣ್ಣದಾಗಿ ಕತ್ತರಿಸಿ ಅದನ್ನು ಕುಕ್ಕರ್ ಒಳಗೆ ಹಾಕಿ ಎರಡರಿಂದ ಮೂರು ವಿಷಲ್ ಕೂಗಿಸಬೇಕು.
ಆನಂತರ ಆ ಒಂದು ನಿಂಬೆಹಣ್ಣು ಹಾಗೂ ಅದರಲ್ಲಿ ಇರುವಂತಹ ನೀರು ಎಲ್ಲವನ್ನು ಸಹ ಮಿಶ್ರಣ ಮಾಡಿ ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು ಆನಂತರ ಅದಕ್ಕೆ ಅರ್ಧದಷ್ಟು ನೀರನ್ನು ಚೆನ್ನಾಗಿ ಬಿಸಿ ಮಾಡಿ ತಣ್ಣಗಾದ ನೀರನ್ನು ಮಿಶ್ರಣ ಮಾಡಬೇಕು.
ಈ ಸುದ್ದಿ ನೋಡಿ:- ಹೋಂ ಲೋನ್ ಪಡೆದವರಿಗೆ ಬಂಪರ್ ಗಿಫ್ಟ್ ಮನೆ ಕಟ್ಟಲು ಅಥವಾ ಮನೆ ಮೇಲೆ ಸಾಲ.!
ಇದಕ್ಕೆ ಒಂದರಿಂದ ಎರಡು ಚಮಚ ಅಡುಗೆ ಸೋಡಾ ಹಾಗೂ ಎರಡರಿಂದ ಮೂರು ಚಮಚ ವಿನೀಗರ್ ಒಂದು ಚಮಚ ಅರಿಶಿಣ ಈ ಮೂರು ಪದಾರ್ಥವನ್ನು ಸಹ ಮಿಶ್ರಣ ಮಾಡಬೇಕು. ಈ ಮೂರು ಪದಾರ್ಥಗಳನ್ನು ಹಾಕಿದ ಈ ಒಂದು ನಿಂಬೆಹಣ್ಣಿನ ಪೇಸ್ಟ್ ಅನ್ನು ಚೆನ್ನಾಗಿ ಮಿಶ್ರಣ ಮಾಡಬೇಕು ಈ ರೀತಿ ಮಿಶ್ರಣ ಆದಮೇಲೆ ಇದಕ್ಕೆ ಎರಡರಿಂದ ಮೂರು ಚಮಚ ಯಾವುದಾದರೂ ಡಿಶ್ ವಾಶ್ ಲಿಕ್ವಿಡ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಈ ರೀತಿ ತಯಾರಾದಂತಹ ಮಿಶ್ರಣವನ್ನು ನೀವು ಒಂದು ಬಾಟಲ್ ನಲ್ಲಿ ಶೇಖರಣೆ ಮಾಡಿಟ್ಟುಕೊಂಡು ಪಾತ್ರೆ ತೊಳೆಯುವಂತಹ ಸಮಯದಲ್ಲಿ ನೀವು ಉಪಯೋಗಿಸಬಹುದು. ಈ ಒಂದು ವಿಧಾನ ಬಹಳ ಸುಲಭ ವಾಗಿದ್ದು ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಹಾಗೂ ಚರ್ಮಕ್ಕೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಬಹಳ ಸುಲಭವಾಗಿ ಇದನ್ನು ನೀವೇ ನಿಮ್ಮ ಮನೆಯಲ್ಲಿ ತಯಾರಿಸಿ ಕೊಳ್ಳಬಹುದು.