ಕೇವಲ 18 ದಿನಗಳಲ್ಲಿ ನೀವು ಮಾಡಿರುವಂತಹ ದೊಡ್ಡ ದೊಡ್ಡ ಸಾಲುಗಳು ಮತ್ತು ಹಣಕಾಸಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಪರಿಹಾರ ಆಗಬೇಕು ಎನ್ನುವುದಾದರೆ ಈಗ ನಾವು ಹೇಳುವಂತಹ ಈ ಒಂದು ಪುಟ್ಟ ತಂತ್ರವನ್ನು ನೀವು ಮನೆಯಲ್ಲಿ ಮಾಡಿಕೊಳ್ಳುವುದರಿಂದ ಅದೆಂತದ್ದೇ ಸಾಲ ಇದ್ದರೂ ಕೂಡ ಅದು ಬಗೆಹರಿಯುತ್ತದೆ.
ಹಾಗಾದರೆ ಆ ಒಂದು ತಂತ್ರ ಯಾವುದು? ಅದನ್ನು ಹೇಗೆ ಮಾಡಬೇಕು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈಗಿನ ತಿಳಿಯೋಣ. ಮೇಲೆ ಹೇಳಿದಂತೆ ಈಗ ನಾವು ಹೇಳುವಂತಹ ಈ ಒಂದು ಸರಳ ತಂತ್ರವನ್ನು ನೀವು ಮಾಡಿಕೊಳ್ಳುವುದರಿಂದ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಆರ್ಥಿಕ ಸಮಸ್ಯೆ ಇದ್ದರೂ ಕೂಡ 18 ದಿನದಲ್ಲಿ ಅದು ಬಗೆಹರಿಯುತ್ತದೆ.
ಈ ಸುದ್ದಿ ನೋಡಿ:- ಸಬ್ಸಿಡಿ ದರದಲ್ಲಿ ಹೈನುಗಾರಿಕೆ ಸಾಲ 3 ಲಕ್ಷ ಸೌಲಭ್ಯ. ಆಸಕ್ತರು ಅರ್ಜಿ ಸಲ್ಲಿಸಿ.!
ಹಾಗಾದರೆ ಆ ಒಂದು ತಂತ್ರವನ್ನು ಹೇಗೆ ಮಾಡಬೇಕು, ಅದಕ್ಕೆ ಯಾವ ವಸ್ತು ಬಹಳ ಮುಖ್ಯವಾಗಿ ಬೇಕಾಗಿರುತ್ತದೆ ಈ ಒಂದು ಪೂಜಾ ವಿಧಾನ ಹೇಗಿರುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಮೊದಲನೆಯದಾಗಿ ನೀವು ಎಕ್ಕದ ಗಿಡದ ಎಲೆಯನ್ನು ತರಬೇಕು ಆನಂತರ ಅದನ್ನು ಸ್ವಚ್ಛವಾಗಿ ತೊಳೆದು ಕುಂಕುಮದಿಂದ ಆ ಎಲೆಯ ಮೇಲೆ ಸ್ವಸ್ತಿಕ್ ಚಿನ್ಹೆಯನ್ನು ಬರೆಯಬೇಕು.
ಆನಂತರ ಅದೇ ಸ್ವಸ್ತಿಕ್ ಚಿನ್ಹೆಯ ಮೇಲೆ ಓಂ ಎಂದು ಕುಂಕುಮದಿಂದಲೇ ಬರೆಯಬೇಕು, ಹಾಗೂ ಸ್ವಸ್ತಿಕ್ ಕೆಳಭಾಗದಲ್ಲಿ ಶ್ರೀಂ ಎಂದು ಬರೆಯಬೇಕು. ನಂತರ ಒಂದು ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಹಿಡಿ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿನ ಕುಂಕುಮ ಹಾಕಿ ಅದನ್ನು ಅಕ್ಷತೆಯ ಹಾಗೆ ಪರಿವರ್ತನೆ ಮಾಡಬೇಕು.
ಈ ಸುದ್ದಿ ನೋಡಿ:- ಹೋಂ ಲೋನ್ ಪಡೆದವರಿಗೆ ಬಂಪರ್ ಗಿಫ್ಟ್ ಮನೆ ಕಟ್ಟಲು ಅಥವಾ ಮನೆ ಮೇಲೆ ಸಾಲ.!
ಈ ರೀತಿ ತಯಾರಾದಂತಹ ಅಕ್ಷತೆಯನ್ನು ತೆಗೆದುಕೊಂಡು ಬಂದು ಸ್ವಸ್ತಿಕ್ಕಿನ ಮಧ್ಯ ಭಾಗಕ್ಕೆ ಹಾಕಬೇಕು ಆನಂತರ ಅದೇ ತಟ್ಟೆಗೆ ಸ್ವಲ್ಪ ನೀರನ್ನು ಹಾಕಿ ಈ ಒಂದು ಎಕ್ಕದ ಎಲೆಯನ್ನು ಆ ನೀರಿನಲ್ಲಿ ತೇಲಿ ಬಿಡಬೇಕು. ಈ ರೀತಿ ಮಾಡಿದಂತಹ ಈ ಒಂದು ವಿಧಾನವನ್ನು ನೀವು ಒಂದು ದಿನಗಳ ಕಾಲ ನಿಮ್ಮ ದೇವರ ಮನೆಯಲ್ಲಿಯೇ ಇಡಬೇಕು.
ಆನಂತರ ಮುಂಜಾನೆ ದೇವರ ಮನೆಯಲ್ಲಿ ಪೂಜೆ ಮಾಡಿ ದೀಪ ಬೆಳಗಿ ಅದನ್ನು ಕೈ ಮುಗಿದು ಹಿಂದಿನ ದಿನ ಪೂಜೆ ಮಾಡಿದಂತಹ ತಟ್ಟೆಯಲ್ಲಿ ಇದ್ದಂತಹ ಎಲ್ಲಾ ಪದಾರ್ಥವನ್ನು ಅದೇ ಎಕ್ಕದ ಗಿಡದ ಬುಡಕ್ಕೆ ತಂದು ಹಾಕಬೇಕು. ಇದೇ ವಿಧಾನವನ್ನು ನೀವು ಒಂದು ವಾರಗಳ ಕಾಲ ಮಾಡುತ್ತಾ ಬರಬೇಕು. ಹೀಗೆ ಮಾಡಿದರೆ ನಿಮ್ಮ ಯಾವುದೇ ಹಣಕಾಸಿನ ಸಮಸ್ಯೆ ಇದ್ದರೂ.
ಈ ಸುದ್ದಿ ನೋಡಿ:- ಮುತ್ತೈದೆಯರು ಬಳಗ್ಗೆ ಎದ್ದ ತಕ್ಷಣ ಈ ಒಂದು ಪುಟ್ಟ ಕೆಲಸ ಮಾಡಿ ಒಂದು ವಾರದಲ್ಲಿ ಜೀವನ ಬದಲಾಗುತ್ತದೆ.!
ಅದು ಸಂಪೂರ್ಣವಾಗಿ ದೂರವಾಗುತ್ತಾ ಬರುತ್ತದೆ. ಇದರ ಜೊತೆ ಹಣಕಾಸಿನ ವಿಷಯದಲ್ಲಿ ಸಮಸ್ಯೆಗಳು ಇದ್ದರೆ ಅದೆಲ್ಲದಕ್ಕೂ ಕೂಡ ಶೀಘ್ರದಲ್ಲಿಯೇ ಪರಿಹಾರ ಸಿಗುತ್ತದೆ. ಇದರ ಜೊತೆಗೆ ನಿಮ್ಮಲ್ಲಿರು ವಂತಹ ಮಾನಸಿಕ ಸಮಸ್ಯೆಗಳು ಮತ್ತು ಸಾಲದ ಸಮಸ್ಯೆಗಳು ಎಲ್ಲವೂ ಕೂಡ ನಿವಾರಣೆಯಾಗುತ್ತದೆ.
ಈ ಒಂದು ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಯಾವುದಾದರೂ ದುಷ್ಟಗಳನ್ನು ಮಾಡುತ್ತಿದ್ದರೆ ಅದನ್ನು ಕಡ್ಡಾಯವಾಗಿ ದೂರವಿಡಬೇಕು ಹೌದು ಹಾಗೇ ನಾದರೂ ನೀವು ದುಶ್ಚಟ ಮಾಡುತ್ತಾ ಈ ಒಂದು ತಂತ್ರವನ್ನು ಮಾಡಿದರೆ ಆ ಒಂದು ಪೂಜೆಯ ಯಾವುದೇ ಪ್ರತಿಫಲ ನಿಮಗೆ ಸಿಗುವುದಿಲ್ಲ. ಆದ್ದರಿಂದ ನಾವು ಮಾಡುವಂತಹ ಯಾವುದೇ ಪೂಜೆಯಲ್ಲಾಗಲಿ ತಂತ್ರಗಳಲ್ಲಾಗಲಿ ಯಾವುದೇ ವಿಘ್ನ ಬಾರದಂತೆ ನಾವು ಆ ಒಂದು ಪೂಜೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.