ಈ ಭೂಮಿಯ ಮೇಲೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಅವನು ಊಹಿಸಲು ಸಾಧ್ಯವಾಗದೇ ಇರುವಂತಹ ಕೆಲವೊಂದಷ್ಟು ಘಟನೆಗಳು ನಮ್ಮ ಕಣ್ಣಮುಂದೆ ನಡೆಯುತ್ತಿರುತ್ತದೆ ಎಂದು ತಿಳಿದುಕೊಳ್ಳಲು ಹೋದರು ಸಹ ಅದರ ಹಿಂದಿನ ರಹಸ್ಯ ಮಾತ್ರ ಮನುಷ್ಯನಿಗೆ ತಿಳಿದು ಕೊಳ್ಳಲು ಸಾಧ್ಯವಾಗುವುದಿಲ್ಲ ಇದಕ್ಕೆ ಕಾರಣ ಏನೆಂದರೆ ನಮ್ಮ ದೇವರುಗಳ ಶಕ್ತಿ ಹೌದು.
ದೇವರ ಶಕ್ತಿಯನ್ನು ನಾವು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಆದರೆ ಆ ಶಕ್ತಿಯನ್ನು ನಾವು ಬಳಸಿಕೊಂಡು ಅಂದರೆ ಆ ದೇವರಿಗೆ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರ ಮೂಲಕ ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದೇ ಹೊರತು ಆ ಒಂದು ಶಕ್ತಿ ಹೇಗೆ ನಡೆಯುತ್ತಿದೆ ಇದಕ್ಕೆ ಕಾರಣ ಏನು ಎಂದೂ ತಿಳಿದು ಕೊಳ್ಳಲು ಸಾಧ್ಯವಾಗುವುದಿಲ್ಲ.
ಈ ಸುದ್ದಿ ಓದಿ:- ಎಕ್ಕದ ಗಿಡದ ಬುಡದಲ್ಲಿ ಈ ವಸ್ತುಗಳನ್ನು ಇಡಬೇಕು ಇದರಿಂದ ಸಾಲ ಇದ್ದರೆ ತೀರುತ್ತದೆ..!
ಅದೇ ರೀತಿಯಾಗಿ ಈ ದಿನ ನಾವು ಹೇಳಲು ಹೊರಟಿರುವಂತಹ ಈ ಒಂದು ದೇವಸ್ಥಾನದಲ್ಲಿಯೂ ಕೂಡ ಒಂದು ಅಚ್ಚರಿಯ ಸಂಗತಿ ನಡೆಯುತ್ತಿದೆ. ಹೌದು ಈ ಒಂದು ದೇವಸ್ಥಾನದಲ್ಲಿ ಇರುವಂತಹ ಒಂದು ಕಲ್ಲಿನ ಮೇಲೆ ಕುಳಿತುಕೊಂಡರೆ ಸಾಕು ನಾವು ಯಾವ ಪ್ರಶ್ನೆಯನ್ನು ಕೇಳುತ್ತಿದ್ದೆವೋ ನಮ್ಮ ಕೆಲಸ ಆಗುತ್ತದೆಯೋ ಇಲ್ಲವೋ ಎನ್ನುವುದಕ್ಕೆ ಉತ್ತರವನ್ನು ಆ ಕಲ್ಲು ನಮಗೆ ಹೇಳುತ್ತದೆ.
ಹೌದು ಹಾಗಾದರೆ ಇಷ್ಟೆಲ್ಲಾ ಪವಾಡವನ್ನು ಚಮತ್ಕಾರಿಯ ರೀತಿಯಲ್ಲಿ ತೋರಿಸುತ್ತಿರುವಂತಹ ದೇವಸ್ಥಾನ ಇರುವುದಾದರೂ ಎಲ್ಲಿ ಹಾಗೂ ಯಾವ ವಿಧಾನವನ್ನು ಅನುಸರಿಸುವುದರಿಂದ ನಾವು ನಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳ ಬಹುದು ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯ ಸಿಗುವುದಿಲ್ಲವ ಎನ್ನುವುದನ್ನು ಕ್ಷಣದಲ್ಲಿಯೇ ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:- 5 ಪ್ಪೈಸೆ ಖರ್ಚಿಲ್ಲದೆ ಮನೆಯಲ್ಲಿ ತಯಾರಿಸಿ ಪಾತ್ರೆ ತೊಳೆಯುವ ಸೋಪ್.!
ಹಾಗಾದರೆ ಈ ಒಂದು ದೇವಸ್ಥಾನ ಇರುವುದಾದರೆ ಎಲ್ಲಿ ಇದರ ವಿಳಾಸ ಯಾವುದು? ಈ ದೇವಸ್ಥಾನದಲ್ಲಿ ನೆಲೆಗೊಂಡಿರುವಂತಹ ದೇವರು ಯಾವುದು ಎಂದು ಈ ಕೆಳಗೆ ತಿಳಿಯೋಣ. ಬೆಂಗಳೂರಿನ ಅತ್ತಿಗುಪ್ಪೆ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುಂದಪ್ಪ ಎಂಬ ಹೆಸರಿನಿಂದ ಕರೆಯಲ್ಪಡುವ ಒಂದು ಚಮತ್ಕಾರಿ ಕಲ್ಲು ಇದೆ ಈ ಕಲ್ಲನ್ನು ಸುದರ್ಶನ ಚಕ್ರ ಎಂದು ಕೂಡ ಕರೆಯುತ್ತಾರೆ.
ಇಲ್ಲಿಗೆ ಬರುವಂತಹ ಭಕ್ತರ ಪ್ರಶ್ನೆಗೆ ಉತ್ತರವನ್ನು ನೀಡಿ ಆ ಕಲ್ಲು ಇಲ್ಲಿ ಚಮತ್ಕಾರಿಯನ್ನು ಸೃಷ್ಟಿಸುತ್ತಿದೆ. ಈ ದೇವಸ್ಥಾನದಲ್ಲಿ ನಮ್ಮ ಪ್ರಶ್ನೆಗಳನ್ನು ಹೇಳಿಕೊಳ್ಳುವುದರ ಮೂಲಕ ಆ ಕಲ್ಲಿನ ಮೇಲೆ ಕುಳಿತುಕೊಂಡರೆ ಅಥವಾ ನಿಂತರೆ ಆ ಕಲ್ಲು ನಮ್ಮ ಬಲ ಭಾಗಕ್ಕೆ ತಿರುಗುತ್ತದೆ. ಆ ಕೆಲಸ ಆಗುವುದಿಲ್ಲ ಎಂದರೆ ಆ ಕಲ್ಲು ನಮ್ಮ ಎಡಗಡೆ ಭಾಗಕ್ಕೆ ತಿರುಗುತ್ತದೆ.
ಈ ಸುದ್ದಿ ಓದಿ:- ಸಬ್ಸಿಡಿ ದರದಲ್ಲಿ ಹೈನುಗಾರಿಕೆ ಸಾಲ 3 ಲಕ್ಷ ಸೌಲಭ್ಯ. ಆಸಕ್ತರು ಅರ್ಜಿ ಸಲ್ಲಿಸಿ.!
ಪ್ರತಿನಿತ್ಯ ನೀವು ಇಲ್ಲಿ ಈ ದೇವರ ಬಳಿ ಬಂದು ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದು ಯಾವ ಸಮಯದಲ್ಲಿ ಎಂದು ನೋಡುವುದಾದರೆ ಬೆಳಿಗ್ಗೆ 6 ಗಂಟೆ ಯಿಂದ 11 ಗಂಟೆಯವರೆಗೆ ಹಾಗೂ ಸಂಜೆ 6 ಗಂಟೆಯಿಂದ ರಾತ್ರಿ 8.30 ರವರೆಗೆ. ನೀವು ಈ ಚಮತ್ಕಾರಿ ಕಲ್ಲಿನ ಮೂಲಕ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದು.
ಆದರೆ ಶನಿವಾರದ ದಿನ ನೀವು ಇಲ್ಲಿ ಕೇವಲ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡಬಹುದು ಬದಲಿಗೆ ಈ ಒಂದು ಚಮತ್ಕಾರಿ ಕಲ್ಲಿನ ಉತ್ತರವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಮೊದಲನೆ ಯದಾಗಿ ನೀವು ಈ ಕಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೂ ಮೊದಲು ನಿಮ್ಮ ಮನೆ ದೇವರನ್ನು ನೆನಪಿಸಿಕೊಂಡು ಕುಳಿತುಕೊಳ್ಳಬೇಕು.
ಹೌದು ಆನಂತರ ನೀವು ಯಾವ ಒಂದು ಪ್ರಶ್ನೆಯನ್ನು ಕೇಳುತ್ತಿರೋ ಅಂದರೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಲಾಭ ಬರುತ್ತದೆಯಾ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಹೀಗೆ ಹಲವಾರು ಪ್ರಶ್ನೆಗಳನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಕುಳಿತುಕೊಂಡರೆ ಆಗುವುದಾದರೆ ಬಲಗಡೆ ಆಗುವುದಿಲ್ಲ ಎಂದರೆ ಎಡಗಡೆಗೆ ತಿರುಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.