ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಹಾಸಿಗೆ ಅಂದರೆ ನಾವು ಮಲಗುವಂತಹ ಕೋಣೆ ಸ್ಥಳ ಇದ್ದೇ ಇರುತ್ತದೆ ಆ ಒಂದು ಸ್ಥಳದಲ್ಲಿ ನಾವು ಯಾವುದೇ ಕಾರಣಕ್ಕೂ ದೇವರ ಪೂಜೆಗೆ ಉಪಯೋಗಿಸು ವಂತಹ ವಸ್ತುಗಳಾಗಲಿ ನಮ್ಮ ಆಭರಣಗಳಾಗಲಿ ಹಣಕಾಸನ್ನಾಗಲಿ ಇಡಬಾರದು.
ಅದರ ಜೊತೆಗೆ ನಾವು ಹಾಸಿಗೆಯ ಮೇಲೆ ಕುಳಿತು ಆಹಾರವನ್ನು ಸೇವನೆ ಮಾಡಬಾರದು ಹಾಗೂ ಔಷಧಿಗಳನ್ನು ಸಹ ಉಪಯೋಗಿಸಬಾರದು. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡುವುದರ ಮೂಲಕ ತಾವು ಕೂಡ ತಮ್ಮ ಜೀವನದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಬೇಕು ಎನ್ನುವಂತಹ ಆಸೆಯನ್ನು ಇಟ್ಟುಕೊಂಡಿರುತ್ತಾರೆ.
ಆದರೆ ಅವರು ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಕೆಲವೊಮ್ಮೆ ಅವೆಲ್ಲವೂ ಅವರಿಗೆ ತಿಳಿಯದ ಹಾಗೆ ಖರ್ಚಾಗುತ್ತಿರುತ್ತದೆ. ಇದಕ್ಕೆ ಕಾರಣ ಏನು ಎಂದು ಅವರು ಹುಡುಕುವುದಕ್ಕೆ ಹೋಗುವುದಿಲ್ಲ ಆದರೆ ಇದೆಲ್ಲದಕ್ಕೂ ಕೂಡ ಬಹಳ ಪ್ರಮುಖವಾದಂತಹ ಕಾರಣಗಳು ಏನೆಂದರೆ ಮೇಲೆ ಹೇಳಿದಂತೆ ನಾವು ಮಾಡುವಂತಹ ತಪ್ಪುಗಳು.
ಈ ಸುದ್ದಿ ಓದಿ:- 200% ನೀವು ಅಂದುಕೊಂಡಿದ್ದು ಆಗುತ್ತದೆ ಅಂದರೆ ನೀವು ಕೂತ ಕಲ್ಲು ಬಲಗಡೆಗೆ ತಿರುಗುತ್ತದೆ.!
ಆದ್ದರಿಂದ ಯಾರು ತಮ್ಮ ಜೀವನದಲ್ಲಿ ಅಭಿವೃದ್ಧಿಯಾಗಬೇಕು ಆರ್ಥಿಕ ವಾಗಿ ಅಭಿವೃದ್ಧಿಯಾಗಬೇಕು ನಮಗೆ ಯಾವುದೇ ರೀತಿಯ ತೊಂದರೆ ಆಗಬಾರದು ಆರೋಗ್ಯದಲ್ಲಿ ತೊಂದರೆ ಉಂಟಾಗಬಾರದು ಎಂದರೆ ನಾವು ಹಾಸಿಗೆ ಮೇಲೆ ಯಾವುದೇ ಕೆಲಸವನ್ನು ಸಹ ಮಾಡಬಾರದು. ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಹಾಸಿಗೆಯ ಮೇಲೆ ತಮ್ಮ ಅರ್ಧ ಕೆಲಸವನ್ನು ಮುಗಿಸುತ್ತಿದ್ದಾರೆ ಎಂದು ಹೇಳಬಹುದು.
ಹೌದು ಆಹಾರವನ್ನು ಸೇವನೆ ಮಾಡುವುದರಿಂದ ಹಿಡಿದು ಯಾವುದೇ ವಸ್ತುಗಳನ್ನು ಸಹ ಹಾಸಿಗೆಯ ಮೇಲೆ ಇಟ್ಟು ಅವುಗಳನ್ನು ನೋಡುವುದು ಚಿನ್ನಾಭರಣಗಳನ್ನು ಹಾಸಿಗೆಯ ಮೇಲೆ ಇಡುವುದು ಹೀಗೆ ಇನ್ನೂ ಹಲವಾರು ರೀತಿಯ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಇವರು ಮಾಡುವಂತಹ ಈ ತಪ್ಪಿನಿಂದ ಅವರು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನು ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಬದಲಾಯಿಸಿಕೊಳ್ಳುವುದು ಉತ್ತಮ. ಹೀಗೆ ಮಾಡುವುದ ರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಹಣಕಾಸಿನ ಒಳಹರಿವು ಹೆಚ್ಚಾಗುವುದಿಲ್ಲ ಇದ್ದಕ್ಕಿದ್ದ ಹಾಗೆ ಯಾವುದಾದರೂ ಒಂದು ಕಾರಣ ದಿಂದ ಕೂಡಿಟ್ಟಂತಹ ಹಣ ಎಲ್ಲವೂ ಕೂಡ ಖರ್ಚಾಗುತ್ತಿರುತ್ತದೆ. ಆರ್ಥಿಕವಾಗಿ ನೀವು ದುರ್ಬಲರಾಗುತ್ತೀರಿ.
ಈ ಸುದ್ದಿ ಓದಿ:- ಎಕ್ಕದ ಗಿಡದ ಬುಡದಲ್ಲಿ ಈ ವಸ್ತುಗಳನ್ನು ಇಡಬೇಕು ಇದರಿಂದ ಸಾಲ ಇದ್ದರೆ ತೀರುತ್ತದೆ..!
ಜೊತೆಗೆ ಕೆಲವೊಂದಷ್ಟು ಜನರ ಮನೆಗಳಲ್ಲಿ ಹಾಸಿಗೆಯ ಪಕ್ಕದಲ್ಲಿ ಬೀರು ಇಟ್ಟಿರುತ್ತಾರೆ ಅಂತಹ ಸಮಯದಲ್ಲಿ ಬೀರುವಿನಿಂದ ಹಣಕಾಸನ್ನು ಬಟ್ಟೆಗಳನ್ನು ಒಡವೆಗಳನ್ನು ತೆಗೆದ ತಕ್ಷಣವೇ ಅವರು ಹಾಸಿಗೆ ಮೇಲೆ ಇಡುತ್ತಿರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಕೂಡ ಇಂಥ ತಪ್ಪುಗಳನ್ನು ಮಾಡಬಾರದು.
ದುಡ್ಡು ಹಣಕಾಸು ಎಲ್ಲವೂ ಕೂಡ ತಾಯಿ ಲಕ್ಷ್ಮಿ ದೇವಿಗೆ ಮೀಸಲಾಗಿರುವಂಥದ್ದು ಆದ್ದರಿಂದ ತಾಯಿ ಲಕ್ಷ್ಮಿ ದೇವಿಗೆ ನಾವು ಬಹಳ ಗೌರವವನ್ನು ಕೊಡಬೇಕು. ಹಣಕಾಸನ್ನು ನಾವು ಒಂದು ಶುದ್ಧವಾದ ಬಟ್ಟೆಯನ್ನು ಹಾಕಿ ಅದರ ಮೇಲೆ ಇಟ್ಟು ಆನಂತರ ಹಣಕಾಸನ್ನು ಎಣಿಕೆ ಮಾಡಬೇಕು.
ಈ ರೀತಿಯಾಗಿ ನಾವು ಹಾಸಿಗೆಯ ಮೇಲೆ ಲಕ್ಷ್ಮಿ ಸ್ವರೂಪ ವಾಗಿರುವಂತಹ ಒಡವೆಗಳು ಮಡಿಯಾದಬಟ್ಟೆ ಹಣಕಾಸು ಇವುಗಳನ್ನು ಇಡುವುದರಿಂದ ಅದು ನಮಗೆ ದಾರಿದ್ರ್ಯ ಅವನು ಉಂಟುಮಾಡುತ್ತದೆ. ಅಂತವರು ಜೀವನದಲ್ಲಿ ಎಂದಿಗೂ ಕೂಡ ಯಶಸ್ಸನ್ನು ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ. ಈ ರೀತಿ ಮಾಡುವವರ ಮನೆಯಲ್ಲಿ ದಟ್ಟ ದಾರಿದ್ರ್ಯ ಎನ್ನುವುದು ಹೆಚ್ಚಾಗುತ್ತದೆ ಆದ್ದರಿಂದ ಯಾರೂ ಕೂಡ ಇಂತಹ ತಪ್ಪುಗಳನ್ನು ಮಾಡಬೇಡಿ.