ಮನೆಯಲ್ಲಿರುವಂತಹ ಮುತ್ತೈದೆಯರು ಬೆಳಿಗ್ಗೆ ಎದ್ದ ತಕ್ಷಣ ಯಾವ ಒಂದು ಕೆಲಸವನ್ನು ಮಾಡುವುದರಿಂದ ಅವರು ತಮ್ಮ ಜೀವನದಲ್ಲಿ ಎಲ್ಲ ರೀತಿಯ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಅವರು ಬೆಳಗ್ಗೆ ಎದ್ದ ತಕ್ಷಣ ಯಾವ ಪುಟ್ಟ ಕೆಲಸವನ್ನು ಮಾಡುವುದ ರಿಂದ ಅವರು ತಮ್ಮ ಜೀವನ ಪರ್ಯಂತ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ.
ಎಲ್ಲಾ ದೇವಾನು ದೇವತೆಗಳ ಆಶೀರ್ವಾದವನ್ನು ಪಡೆದು ಕೊಳ್ಳುತ್ತಾರೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ. ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳ ಬೇಕಾದ ಮಾಹಿತಿ ಏನು ಎಂದರೆ ಪ್ರತಿಯೊಂದು ಮನೆಯಲ್ಲಿಯೂ ಕೂಡ ಯಾವುದೇ ಒಳ್ಳೆಯ ಕೆಲಸವಾಗಬೇಕು ಎಂದರೆ ಯಾವುದೇ ಸಂದರ್ಭದಲ್ಲಿಯೂ ಕೂಡ ಮನೆಯಲ್ಲಿರುವಂತಹ ಮಹಿಳೆ ಮಾಡುವ ಕೆಲಸ ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- 9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!
ಹೌದು, ಹೆಣ್ಣು ಮನೆಯ ಕಣ್ಣು ಎನ್ನುವಂತೆ ಮನೆಯಲ್ಲಿರುವಂತಹ ಹೆಣ್ಣು ಯಾವ ರೀತಿಯಾಗಿ ನಡೆದುಕೊಳ್ಳುತ್ತಾಳೋ ಯಾವ ರೀತಿಯಾಗಿ ಹಿರಿಯರಿಗೆ ಗೌರವ ಕೊಡುತ್ತಾಳೋ ಅವಳು ನಡೆದುಕೊಳ್ಳುವಂತಹ ಪ್ರತಿಯೊಂದು ನಡವಳಿಕೆಯು ಕೂಡ ಆ ಒಂದು ಮನೆಯ ಏಳಿಗೆಗೆ ಕಾರಣವಾಗಿರುತ್ತದೆ.
ಆದ್ದರಿಂದ ಮನೆಯಲ್ಲಿರುವಂತಹ ಹೆಣ್ಣು ಮನೆಯ ಅಭಿವೃದ್ಧಿ ಏಳಿಗೆ ಆಗಬೇಕು ಎಂದರೆ ಕೆಲವೊಂದಷ್ಟು ವಿಚಾರ ಗಳನ್ನು ತಿಳಿದುಕೊಂಡು ಅದರಂತೆ ಬದುಕುವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆಸಂಬಂಧಿಸಿದಂತೆ ಮನೆಯಲ್ಲಿರುವಂತಹ ಮುತ್ತೈದೆಯು ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಸಣ್ಣ ಕೆಲಸ ಮಾಡಿದರೆ ಸಾಕು ಮನೆಯ ಅಭಿವೃದ್ಧಿ ಹೆಚ್ಚಾಗುತ್ತದೆ.
ಈ ಸುದ್ದಿ ಓದಿ:- ಕೊಟ್ಟಿರುವ ದುಡ್ಡು ವಾಪಸ್ ಬರಬೇಕು ಅಂದ್ರೆ ಆ ಒಂದು ನಂಬರ್ ಅನ್ನು ಕೈ ಮೇಲೆ ಹಸಿರು ಬಣ್ಣದಲ್ಲಿ ಬರೆದುಕೊಳ್ಳಿ ಸಾಕು ನಂತರ ನೆಡೆಯುವ ಚಮತ್ಕಾರ ನೋಡಿ.!
ಜೊತೆಗೆ ಆಖಂಡ ಯಶಸ್ಸು ಎನ್ನುವುದು ಪ್ರಾಪ್ತಿಯಾಗುತ್ತದೆ ಹಾಗೂ ಎದ್ದೇಳುವಂತಹ ಸಮಯದಲ್ಲಿ ಯಾವೆಲ್ಲ ವಸ್ತುಗಳನ್ನು ನೋಡಿ ಎದ್ದೇಳುವುದರಿಂದ ಗಂಡನ ಆಯಸ್ಸು ಹೆಚ್ಚಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ.
* ಬೆಳಗ್ಗೆ ಎದ್ದೇಳುವಂತಹ ಸಮಯದಲ್ಲಿ ಮನೆಯಲ್ಲಿರುವಂತಹ ಮುತ್ತೈದೆಯರು ದೇವರ ಫೋಟೋವನ್ನು ಅಂದರೆ ರೌದ್ರ ರೂಪವಾಗಿರುವಂತಹ ಚಾಮುಂಡೇಶ್ವರಿ ಭದ್ರಕಾಳಿ ನರಸಿಂಹಸ್ವಾಮಿ ಹೀಗೆ ರೌದ್ರ ರೂಪವಾಗಿರುವಂತಹ ದೇವರ ಫೋಟೋಗಳನ್ನು ನೋಡಬಾರದು.
ಈ ಸುದ್ದಿ ಓದಿ:- ಫೆಬ್ರವರಿ 2024ರ ಕರ್ಕಾಟಕ ರಾಶಿಯವರ ಸಂಪೂರ್ಣ ಮಾಸ ಭವಿಷ್ಯ.!
ಬದಲಿಗೆ ಬೆಳಗೆ ಎದ್ದ ತಕ್ಷಣ ಸೌಮ್ಯ ರೂಪದಲ್ಲಿರುವ ಪಾರ್ವತಿ ದೇವಿಯ ಫೋಟೋ ಗಣಪತಿಯ ಫೋಟೋ ಸುಬ್ರಮಣ್ಯ ಸ್ವಾಮಿ ಮಹಾಲಕ್ಷ್ಮಿ ಇಂತಹ ದೇವರ ಫೋಟೋವನ್ನು ನೋಡಿ ಬೆಳಗ್ಗೆ ಎದ್ದೇಳುವುದರಿಂದ ಆ ಒಂದು ದಿನ ಬಹಳ ಚೆನ್ನಾಗಿರುತ್ತೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಸಮಸ್ಯೆಗಳು ಉಂಟಾಗುವುದಿಲ್ಲ. ಆದ್ದರಿಂದ ಇಂತಹ ಫೋಟೋಗಳನ್ನು ಪ್ರತಿಯೊಬ್ಬರು ನೋಡುವುದು ತುಂಬಾ ಒಳ್ಳೆಯದು.
* ಹಾಗೂ ಬೆಳಗ್ಗೆ ಎದ್ದ ತಕ್ಷಣ ಮುತ್ತೈದೆಯರು ತಮ್ಮ ಗಂಡ ಕಟ್ಟಿರುವ ತಾಳಿಯನ್ನು ಕೈಮುಗಿದು ಗಂಡನ ಆಯಸ್ಸು ಹೆಚ್ಚಾಗಬೇಕು ಅವನು ಧನವಂತನಾಗಬೇಕು ಅವರಿಗೆ ಯಾವುದೇ ರೀತಿಯ ತೊಂದರೆಗಳು ಎದುರಾಗಬಾರದು ಎಂದು ಕೈ ಮುಗಿದು ನಮಸ್ಕರಿಸಿ ಏಳಬೇಕು.
ಬಹಳ ಹಿಂದಿನ ದಿನದಿಂದಲೂ ಕೂಡ ಈ ಒಂದು ಪದ್ಧತಿ ಇತ್ತು ಆದರೆ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ಮಾಂಗಲ್ಯವನ್ನು ಧರಿಸುವುದನ್ನೇ ಮರೆತಿದ್ದಾರೆ.
ಈ ಸುದ್ದಿ ಓದಿ:- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!
ಆದರೆ ಯಾವತ್ತಿಗೂ ಕೂಡ ಈ ರೀತಿಯ ತಪ್ಪನ್ನು ಮಾಡಬಾರದು ಪ್ರತಿಯೊಬ್ಬರೂ ಕೂಡ ಮಾಂಗಲ್ಯವನ್ನು ಧರಿಸಿ ನಮಸ್ಕರಿಸಿ ಗಂಡನ ಆಶೀರ್ವಾದವನ್ನು ಪಡೆದುಕೊಳ್ಳಲೇಬೇಕು. ಇದರಿಂದ ತುಂಬಾ ಒಳ್ಳೆಯದಾಗುವುದರ ಜೊತೆಗೆ ಮನೆಗೆ ಏಳಿಗೆ ಎನ್ನುವುದು ಆಗುತ್ತದೆ.
* ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿರುವ ತೆಂಗಿನ ಮರವನ್ನು ನೋಡುತ್ತಾ ನಮಸ್ಕರಿಸುತ್ತಾ ಎದ್ದೇಳಬೇಕು. ಜೊತೆಗೆ ಪ್ರತಿಯೊಬ್ಬರೂ ಕೂಡ ಬೆಳಗಿನ ಜಾವ 6 ಗಂಟೆಯ ಒಳಗಾಗಿ ಸ್ನಾನ ಮಾಡಿ ಆನಂತರ ಮನೆಯ ಮುಂಭಾಗಿಲನ್ನು ತೊಳೆದು ರಂಗೋಲಿ ಬಿಟ್ಟು ಪೂಜೆ ಮಾಡಿದ ಬಳಿಕವೇ ನೀವು ಅಡುಗೆ ಮನೆಗೆ ಪ್ರವೇಶ ಮಾಡಿ ಆಹಾರವನ್ನು ತಯಾರಿಸಬೇಕು.
ಹಾಗೇನಾದರೂ ನೀವು ಸ್ನಾನ ಮಾಡದೆ ಮನೆಯ ಮುಂಭಾಗಲು ತೊಳೆದು ರಂಗೋಲಿ ಬಿಟ್ಟು ಅಡುಗೆ ಮನೆಗೆ ಹೋದರೆ ಮನೆಗೆ ದಟ್ಟ ದರಿದ್ರ ಎನ್ನುವುದು ಉಂಟಾಗುತ್ತದೆ ಆದ್ದರಿಂದ ಈಗ ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ತಿಳಿದುಕೊಂಡು ಆ ರೀತಿಯಾಗಿ ನೀವು ಅನುಸರಿಸುವುದರಿಂದ ಮನೆಯ ಏಳಿಗೆ ಹೆಚ್ಚಾಗುತ್ತದೆ.