ಕೆಲವೊಂದಷ್ಟು ಜನರಿಗೆ ಪಿತ್ತಕೋಶದಲ್ಲಿ ಕಲ್ಲು ಸಂಗ್ರಹಣೆಯಾಗಿರು ತ್ತದೆ ಇದಕ್ಕೆ ಕಾರಣ ಏನು, ಪರಿಹಾರ ಏನು ಎಂದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವುದಿಲ್ಲ. ಬದಲಿಗೆ ಆಸ್ಪತ್ರೆಗಳಿಗೆ ಹೋಗಿ ತೋರಿಸಿ ಕೊಳ್ಳುವುದರ ಮೂಲಕ ಔಷಧಿಯನ್ನು ತೆಗೆದುಕೊಳ್ಳುವುದರ ಮೂಲಕ ಈ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ ಆದರೆ ಕೆಲವೊಂದು ಸಂದರ್ಭದಲ್ಲಿ ಆ ಯಾವುದೇ ರೀತಿಯ ಔಷಧಿಗಳು ಕೂಡ ನಮಗೆ ಪರಿಹಾರವನ್ನು ಕೊಡುವುದಿಲ್ಲ.
ಕೆಲವೊಂದಷ್ಟು ಸಮಸ್ಯೆ ಇದ್ದಂತಹ ಸಮಯದಲ್ಲಿ ನಾವು ಇಂತಹ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾದರೆ ಈ ದಿನ ಪಿತ್ತಕೋಶದಲ್ಲಿರುವಂತಹ ಕಲ್ಲನ್ನು ಕರಗಿಸುವುದಕ್ಕೆ ನಾವು ಯಾವ ಒಂದು ಮನೆಮದ್ದನ್ನು ಮಾಡಿ ಸೇವನೆ ಮಾಡಬೇಕು ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಈ ಸುದ್ದಿ ಓದಿ:- 9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!
ಅದಕ್ಕೂ ಮೊದಲು ಈ ಒಂದು ಸಮಸ್ಯೆ ಬರುವುದಕ್ಕೆ ಪ್ರಧಾನ ವಾಗಿರುವ ಕಾರಣಗಳೇನು ಹಾಗೂ ಈ ಸಮಸ್ಯೆಯ ಪ್ರಮುಖವಾದ ಲಕ್ಷಣಗಳೇನು ಪರಿಹಾರವೇನು ಹಾಗೂ ಯಾವ ಮನೆ ಮದ್ದನ್ನು ಬಳಸಿ ಇದನ್ನು ಸರಿಪಡಿಸಿಕೊಳ್ಳಬಹುದು ಎಂದು ತಿಳಿಯೋಣ. ಮೊದಲನೆಯದಾಗಿ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವ ಕಾರಣಗಳನ್ನು ನೋಡುವುದಾದರೆ ಹೆಚ್ಚಾಗಿ ಉಪ್ಪು ಹುಳಿ ಖಾರ ಸೇವನೆ ಮಾಡುವುದು.
ತಡವಾಗಿ ಆಹಾರ ತಿನ್ನುವುದು ಅಜೀರ್ಣ ಮಲಬದ್ಧತೆ ತಡವಾಗಿ ಮಲಗುವುದು ಇಂತಹ ಸಮಸ್ಯೆಗಳಿಂದ ನಮ್ಮ ದೇಹದಲ್ಲಿ ಪಿತ್ತ ವೃದ್ಧಿಯಾಗಿ ಆ ಪಿತ್ತದ ಗಂಟುಗಳೇ ಸ್ಟೋನ್ ಆಗಿ ಪರಿವರ್ತನೆ ಯಾಗುತ್ತದೆ. ಆದ್ದರಿಂದ ಮೇಲೆ ಹೇಳಿದ ಈ ತಪ್ಪುಗಳನ್ನು ಸಂಪೂರ್ಣ ವಾಗಿ ನಿಲ್ಲಿಸಬೇಕು. ಉತ್ತಮವಾದ ಆಹಾರ ಶೈಲಿ ಜೀವನ ಶೈಲಿಯನ್ನು ಅನುಸರಿಸಬೇಕು ಇನ್ನು ಈ ಸಮಸ್ಯೆಯ ಲಕ್ಷಣ ನೋಡುವುದಾದರೆ.
ಕೊಟ್ಟಿರುವ ದುಡ್ಡು ವಾಪಸ್ ಬರಬೇಕು ಅಂದ್ರೆ ಆ ಒಂದು ನಂಬರ್ ಅನ್ನು ಕೈ ಮೇಲೆ ಹಸಿರು ಬಣ್ಣದಲ್ಲಿ ಬರೆದುಕೊಳ್ಳಿ ಸಾಕು ನಂತರ ನೆಡೆಯುವ ಚಮತ್ಕಾರ ನೋಡಿ.!
* ವಿಪರೀತವಾಗಿ ಕಿಬ್ಬೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
* ಕೆಲವರಿಗೆ ವಾಂತಿ ಬರುವ ಅನುಭವ ಉಂಟಾಗುತ್ತದೆ.
* ಹುಳಿತೇಗೂ ಬರುವ ಸಾಧ್ಯತೆ ಇರುತ್ತದೆ.
* ತಲೆ ಸುತ್ತು ಬರುವುದು ಸರಿಯಾದ ಸಮಯಕ್ಕೆ ನಿದ್ದೆ ಬರದೆ ಇರುವುದು. ಇವೆಲ್ಲವೂ ಕೂಡ ಪ್ರಮುಖವಾದ ಲಕ್ಷಣಗಳು.
ಇನ್ನು ಈ ಸಮಸ್ಯೆಗೆ ಪರಿಹಾರ ಏನು ಎಂದು ನೋಡುವುದಾದರೆ.
* ನಾಲ್ಕು ಕಾಡು ಬಸಳೆ ಸೊಪ್ಪಿನ ಎಲೆಯನ್ನು ತೆಗೆದುಕೊಳ್ಳಬೇಕು ಆನಂತರ ಇಂಗಳಾರದ ಹಣ್ಣನ್ನು ತೆಗೆದುಕೊಂಡು ಎರಡು ಕಡಲೆ ಗಾತ್ರದಷ್ಟು ಉಂಡೆಯನ್ನು ಮಾಡಿ ಅದನ್ನು ಎಳನೀರಿನ ಜೊತೆ ಹಾಕಿ ಬೆಳಗ್ಗೆ ಮತ್ತು ಮಧ್ಯಾನ ಸೇವನೆ ಮಾಡಬೇಕು ಹಾಗೂ ರಾತ್ರಿ ಇದನ್ನು ನೀರಿನ ಜೊತೆ ಸೇವನೆ ಮಾಡಬೇಕು. ಇದರ ಜೊತೆ ರಾತ್ರಿ ಮಲಗುವ ಮುನ್ನ ಎರಡು ಚಮಚ ಹರಳೆಣ್ಣೆಯನ್ನು ಗುರು ಬೆಚ್ಚಗಿನ ನೀರಿನ ಜೊತೆ ಸೇವನೆ ಮಾಡಬೇಕು.
ಈ ಸುದ್ದಿ ಓದಿ:- ಫೆಬ್ರವರಿ 2024ರ ಕರ್ಕಾಟಕ ರಾಶಿಯವರ ಸಂಪೂರ್ಣ ಮಾಸ ಭವಿಷ್ಯ.!
ಹೀಗೆ ಈ ವಿಧಾನವನ್ನು ನೀವು ಅನುಸರಿಸುವುದರಿಂದ ಪಿತ್ತ ಕೋಶದ ಕಲ್ಲು ಸಂಪೂರ್ಣವಾಗಿ ಕರಗುತ್ತದೆ. ಕೆಲವೊಂದಷ್ಟು ಜನ ಈ ಸಮಸ್ಯೆ ಉಂಟಾಗಿದೆ ಎಂದ ತಕ್ಷಣ ಪಿತ್ತಕೋಶವನ್ನು ತೆಗೆಸಿಕೊಳ್ಳುತ್ತಾರೆ. ಆದರೆ ಇದನ್ನು ತೆಗೆಸಿಕೊಳ್ಳುವುದರಿಂದ ಆ ವ್ಯಕ್ತಿಯ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಆ ವ್ಯಕ್ತಿಯ ದೇಹದಲ್ಲಿರುವಂತಹ ನರಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ಜೊತೆಗೆ ಮೆದುಳಿನ ತೊಂದರೆಗಳು ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳು, ಹಾರ್ಮೋನ್ ಇಂಬ್ಯಾಲೆನ್ಸ್, ರಕ್ತ ಸಂಚಾರದ ತೊಂದರೆಗಳು, ಹೀಗೆ ಇನ್ನು ಹಲವಾರು ರೀತಿಯ ಸಮಸ್ಯೆಗಳು ಉಂಟಾಗುವುದಕ್ಕೆ ಪ್ರಾರಂಭವಾಗುತ್ತದೆ.
ಈ ಸುದ್ದಿ ಓದಿ:- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!
ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಈಗ ನಾವು ಮೇಲೆ ಹೇಳಿದ ಈ ಒಂದು ವಿಧಾನವನ್ನು ಅನುಸರಿಸುವುದು ಉತ್ತಮ. ಈ ವಿಧಾನ ನಮಗೆ ಯಾವುದೇ ರೀತಿಯ ತೊಂದರೆಯನ್ನು ಉಂಟು ಮಾಡುವುದಿಲ್ಲ ಆದ್ದರಿಂದ ಯಾವುದೇ ಭಯಪಡದೆ ಈ ವಿಧಾನವನ್ನು ಅನುಸರಿಸುವುದು ಒಳ್ಳೆಯದು.