ನಮ್ಮಲ್ಲಿ ಕೆಲವೊಂದಷ್ಟು ಜನರಿಗೆ ಮದುವೆ ವಯಸ್ಸಾದರೂ ಕೂಡ ಮದುವೆ ಎನ್ನುವುದು ಆಗುತ್ತಿರುವುದಿಲ್ಲ ಹೌದು ಹಲವಾರು ತೊಂದರೆ ಗಳಿಂದ ಹಲವಾರು ದೋಷಗಳಿಂದ ಅವರಿಗೆ ಮದುವೆ ವಿಚಾರವಾಗಿ ವಿಳಂಬ ಎನ್ನುವುದು ಉಂಟಾಗುತ್ತಿರುತ್ತದೆ.
ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಸರಳ ಪರಿಹಾರವನ್ನು ನೀವು ಮಾಡಿಕೊಳ್ಳುವುದರಿಂದ ನಿಮ್ಮ ವಿವಾಹ ಎನ್ನುವುದು ಅತಿ ಶೀಘ್ರವಾಗಿ ನೆರವೇರುತ್ತದೆ ಹೌದು ನಿಮ್ಮ ಜಾತಕದಲ್ಲಿ ಯಾವುದೇ ದೋಷ ಇದ್ದರೂ ನಿಮ್ಮಲ್ಲಿ ಏನೇ ಸಮಸ್ಯೆ ಇದ್ದರೂ ಕೂಡ ಅದೆಲ್ಲವೂ ದೂರವಾಗುತ್ತದೆ.
ಹಾಗಾದರೆ ಈ ದಿನ ನಿಮ್ಮ ಮದುವೆ ವಿಚಾರವಾಗಿ ಒಳ್ಳೆಯದಾಗಬೇಕು ಎಂದರೆ ಈಗ ನಾವು ಹೇಳುವ ಈ ಸರಳ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ಮಾಡಬೇಕಾಗಿರುವ ಕೆಲಸ ಏನು ಎಂದರೆ ನೀವು ಯಾವುದೇ ಒಂದು ಪೂಜೆಯನ್ನು ಪರಿಹಾರ ಕ್ರಮವನ್ನು ಮಾಡುತ್ತಿದ್ದೀರಾ ಎಂದರೆ ಆ ಒಂದು ಪೂಜೆಯಲ್ಲಿ ಆ ಒಂದು ದೇವರ ಮೇಲೆ ಬಹಳ ನಂಬಿಕೆಯನ್ನು ಇಡಬೇಕು.
ಈ ಸುದ್ದಿ ಓದಿ:- ಮುತ್ತೈದೆಯರು ಬಳಗ್ಗೆ ಎದ್ದ ತಕ್ಷಣ ಈ ಒಂದು ಪುಟ್ಟ ಕೆಲಸ ಮಾಡಿ ಒಂದು ವಾರದಲ್ಲಿ ಜೀವನ ಬದಲಾಗುತ್ತದೆ.!
ಆನಂತರ ನೀವು ಆ ಕೆಲಸವನ್ನು ಎಷ್ಟು ಶ್ರದ್ಧೆಯಿಂದ ಮಾಡುತ್ತೀರೋ ಅದರಂತೆ ನಿಮಗೆ ಅಭಿವೃದ್ಧಿ ಯಶಸ್ಸು ಎನ್ನುವುದು ಸಿಗುತ್ತದೆ. ಬದಲಿಗೆ ಕೆಲವೊಂದಷ್ಟು ಜನ ಕಾಟಚಾರಕ್ಕೆ ಕೆಲಸಗಳನ್ನು ಮಾಡುತ್ತಾರೆ ಆದರೆ ಹಾಗೆ ಮಾಡುವು ದರಿಂದ ನಿಮಗೆ ಯಾವುದೇ ರೀತಿಯ ಪ್ರತಿಫಲ ಎನ್ನುವುದು ಸಿಗುವುದಿಲ್ಲ.
ಆದ್ದರಿಂದ ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನಿಮ್ಮ ಭಕ್ತಿ ಶ್ರದ್ಧೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮದುವೆಯ ವಿಚಾರವಾಗಿ ವಿಳಂಬ ಉಂಟಾಗುತ್ತಿದ್ದರೆ ಯಾವ ರೀತಿಯ ಪೂಜೆಗಳನ್ನು ಮಾಡಬೇಕು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ಮೊದಲನೆಯದಾಗಿ ನೀವು ಈ ಒಂದು ಪೂಜೆಯನ್ನು ನಿಮ್ಮ ಹತ್ತಿರದ ಯಾವುದಾದರೂ ಬನಶಂಕರಿ ದೇವಿ ದೇವಸ್ಥಾನಕ್ಕೆ ಹೋಗುವುದರ ಮೂಲಕ ಮಾಡಬೇಕಾಗುತ್ತದೆ. ಒಂದು ಹೊಸ ತಟ್ಟೆಯನ್ನು ತೆಗೆದು ಕೊಂಡು ಅದರ ಒಳಗಡೆ ಅಕ್ಕಿಯನ್ನು ತುಂಬಿಸಬೇಕು ಅದರ ಮೇಲೆ ಹೊಸದಾಗಿರುವಂತಹ ಹಸಿರು ಬಣ್ಣದ ಬ್ಲೌಸ್ ಪೀಸ್ ಹಾಗೂ ಅದರ ಮೇಲೆ ಎರಡು ಎಲೆ ಅಡಿಕೆ ಒಂದು ಖರ್ಜೂರ ಒಂದು ಅರಿಶಿಣದ ಕೊಂಬು ಇಷ್ಟನ್ನು ಇಡಬೇಕು.
ಈ ಸುದ್ದಿ ಓದಿ:- 9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!
ಆನಂತರ 11 ಹಸಿರು ಬಳೆಯನ್ನು ಇಟ್ಟು ಆ ಒಂದು ತಟ್ಟೆಯ ಒಳಭಾಗದಲ್ಲಿ ಅಕ್ಕಪಕ್ಕ ಎರಡು ತೆಂಗಿನಕಾಯಿಯನ್ನು ಇಡಬೇಕು ಆನಂತರ ಮಲ್ಲಿಗೆ ಹೂವನ್ನು ಇಟ್ಟು 21 ಎಳೆಯ ದಾರವನ್ನು ತಯಾರಿಸಿ ಅದಕ್ಕೆ ಅರಿಶಿನವನ್ನು ಹಚ್ಚಿ ಆ ಒಂದು ತಟ್ಟೆಯ ಮೇಲೆ ಇಟ್ಟು ಅದನ್ನು ನೀವು ಬನಶಂಕರಿ ತಾಯಿಗೆ ಉಡಿಯಾಗಿ ಅರ್ಪಿಸಬೇಕು.
ಹೌದು ಈ ರೀತಿ ಮಾಡಿಕೊಂಡಿರುವಂತಹ ಉಡಿಯನ್ನು ನೀವು ದೇವಸ್ಥಾನದಲ್ಲಿ ಅರ್ಚಕರಿಗೆ ಸಲ್ಲಿಸಬೇಕು. ಅದಕ್ಕೂ ಮೊದಲು ನೀವು ಇದನ್ನು ಅರ್ಪಿಸುವ ಮುನ್ನ ಮನೆಯಲ್ಲಿ ಶುದ್ಧವಾಗಿ ಸ್ನಾನ ಮಾಡಿ ಮಡಿ ಬಟ್ಟೆಯನ್ನು ಧರಿಸಿ ಬೆಳಗಿನ ಜಾವ 6 ಗಂಟೆ ಒಳಗೆ ಈ ಒಂದು ಕೆಲಸವನ್ನು ಮಾಡಿದ್ದೆ ಆದಲ್ಲಿ ನಿಮ್ಮ ವಿವಾಹ ವಿಳಂಬದ ಸಮಸ್ಯೆ ದೂರವಾಗುತ್ತದೆ.
ಆದರೆ ಪ್ರತಿಯೊಬ್ಬರು ಮಾಡಬೇಕಾದಂತಹ ಕೆಲಸ ಏನು ಎಂದರೆ ನೀವು ಆ ಉಡಿ ತಟ್ಟೆ ಒಳಗೆ 21 ಎಳೆಯ ದಾರವನ್ನು ಅರ್ಚಕರಿಂದ ಕೇಳಿ ಪಡೆದುಕೊಳ್ಳಬೇಕು ಆನಂತರ ಅದನ್ನು ನೀವು ನಿಮ್ಮ ಕೈಗೆ ಕಟ್ಟಿಸಿಕೊಳ್ಳಬೇಕು ಅಥವಾ ನಿಮ್ಮ ಜೊತೆ ಯಾರಾದರೂ ಬಂದಿದ್ದರೆ ಅವರಿಂದ ಆ ಒಂದು ದಾರವನ್ನು ಕಟ್ಟಿಸಿ ಕೊಳ್ಳಬೇಕು.
ಈ ಸುದ್ದಿ ಓದಿ:- ಫೆಬ್ರವರಿ 2024ರ ಕರ್ಕಾಟಕ ರಾಶಿಯವರ ಸಂಪೂರ್ಣ ಮಾಸ ಭವಿಷ್ಯ.!
ನೀವು ಹೆಣ್ಣನ್ನು ನೋಡುವಂತಹ ಸಮಯದಲ್ಲಿ ಅಥವಾ ಗಂಡಿನ ಮನೆಗೆ ಹೋಗುವಂತಹ ಸಮಯದಲ್ಲಿ ಆ ದಾರ ಕಡ್ಡಾಯವಾಗಿ ಇರಲೇಬೇಕು. ಈ ರೀತಿ ಮಾಡಿದ 6 ತಿಂಗಳ ಒಳಗಾಗಿ ನಿಮಗೆ ಕಂಕಣ ಭಾಗ್ಯ ಎನ್ನುವುದು ಕೂಡಿಬರುತ್ತದೆ.