Home Useful Information ಮನೆ ಒರೆಸುವ ನೀರಿಗೆ ಈ ಎರಡು ವಸ್ತುಗಳನ್ನು ಬೆರೆಸಿ ಶಾಂತಿ ನೆಮ್ಮದಿ ಸಮೃದ್ಧಿ ದುಡ್ಡು ಎಲ್ಲಾ ದೊರೆಯುತ್ತದೆ.!

ಮನೆ ಒರೆಸುವ ನೀರಿಗೆ ಈ ಎರಡು ವಸ್ತುಗಳನ್ನು ಬೆರೆಸಿ ಶಾಂತಿ ನೆಮ್ಮದಿ ಸಮೃದ್ಧಿ ದುಡ್ಡು ಎಲ್ಲಾ ದೊರೆಯುತ್ತದೆ.!

0
ಮನೆ ಒರೆಸುವ ನೀರಿಗೆ ಈ ಎರಡು ವಸ್ತುಗಳನ್ನು ಬೆರೆಸಿ ಶಾಂತಿ ನೆಮ್ಮದಿ ಸಮೃದ್ಧಿ ದುಡ್ಡು ಎಲ್ಲಾ ದೊರೆಯುತ್ತದೆ.!

 

ಯಾರ ಮನೆಯಲ್ಲಿ ಪ್ರತಿನಿತ್ಯ ಜಗಳಗಳು ಕಲಹಗಳು ವಿನಾಕಾರಣ ಆರೋಗ್ಯದಲ್ಲಿ ತೊಂದರೆ ಮನೆಯಲ್ಲಿ ಏಳಿಗೆ ಎನ್ನುವುದು ಆಗುವುದಿಲ್ಲ ಇದೆಲ್ಲವೂ ಆಗುತ್ತಿದ್ದರೆ ಖಂಡಿತವಾಗಿಯೂ ಮನೆಯಲ್ಲಿ ನಕಾರಾತ್ಮಕ ಶಕ್ತಿ ಆವಾಸಸ್ಥಾನವಾಗಿದೆ ಎನ್ನುವ ನೇರವಾದ ಅರ್ಥ ನಿಮಗೆ ಸಿಗುತ್ತದೆ.

ಮನೆ ಎಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತದೆ ಆದರೆ ಆ ಸಮಸ್ಯೆ ಗಳು ವಿಪರೀತವಾಗುತ್ತಿದ್ದರೆ ಬೇರೆ ಕಡೆಗೆ ತಿರುಗುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳಲೇ ಬೇಕು. ಹಾಗಾಗಿ ಕೆಲವು ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಏಳಿಗೆ ಎನ್ನುವುದು ಆಗುತ್ತದೆ. ಹಾಗಾದರೆ ಆ ಪರಿಹಾರ ಮಾರ್ಗಗಳು ಯಾವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಮೊದಲೇ ಹೇಳಿದಂತೆ ಯಾವ ಮನೆಯಲ್ಲಿ ಪದೇ ಪದೇ ಜಗಳಗಳು ಕಲಹಗಳು, ಇನ್ನು ಕೆಲವೊಂದಷ್ಟು ಜನರಿಗೆ ಜೀವನದಲ್ಲಿ ನೆಮ್ಮದಿಯೇ ಇಲ್ಲ ಹೀಗೆ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೋ ಅಂತವರು ಯಾವ ಒಂದು ಕಾರಣಕ್ಕಾಗಿ ಇಷ್ಟೆಲ್ಲ ರೀತಿಯ ಸಮಸ್ಯೆಗಳು ಉಂಟಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಕರ್ಕಾಟಕ ರಾಶಿಯವರ ಲೈಫ್ ಟೈಮ್ ಭವಿಷ್ಯ.!

ಮನೆಯಲ್ಲಿ ಕಲಹಗಳು ಮನಸ್ತಾಪಗಳು ಪ್ರೀತಿ ವಿಶ್ವಾಸ ಎಲ್ಲವೂ ಕೂಡ ಇದ್ದೇ ಇರುತ್ತದೆ ಆದರೆ ಅವೆಲ್ಲವೂ ಕೂಡ ಒಳ್ಳೆಯ ರೀತಿಯಲ್ಲಿ ಇದ್ದರೆ ತುಂಬಾ ಒಳ್ಳೆಯದು ಹಾಗೇನಾದರೂ ಕೆಟ್ಟ ಪರಿಸ್ಥಿತಿಗಳು ಪದೇಪದೇ ನಿಮ್ಮನ್ನು ತೊಂದರೆಗೆ ತಳ್ಳುತ್ತಿದ್ದರೆ ಅದರಿಂದ ನೀವು ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಆದ್ದರಿಂದ ನಿಮ್ಮ ಮನೆಯಲ್ಲಿ ಯಾವುದೇ ಒಂದು ವಿಚಾರವಾಗಿ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದರೆ ಆ ಒಂದು ತೊಂದರೆ ಯಾವ ಒಂದು ಕಾರಣಕ್ಕಾಗಿ ಆಗುತ್ತಿದೆ ಎನ್ನುವುದನ್ನು ತಿಳಿದುಕೊಂಡು ಅದಕ್ಕೆ ಪರಿಹಾರವನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಇದ್ದರೆ ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ತೊಂದರೆ ಉಂಟಾಗುತ್ತಿರುತ್ತದೆ ಅದರಲ್ಲೂ ನಾವು ಯಾವುದೇ ಒಂದು ವ್ಯವಹಾರವನ್ನು ಮಾಡುತ್ತಿದ್ದರು ಅದರಲ್ಲಿ ನಷ್ಟ ಸಂಭವಿಸುತ್ತದೆ, ಮನೆಯಲ್ಲಿ ವಿನಾಕಾರಣ ಜಗಳಗಳು ಉಂಟಾಗುತ್ತಿರುತ್ತದೆ ಹಾಗೂ ಪತಿ-ಪತ್ನಿಯರ ನಡುವೆ ಮನಸ್ತಾಪ.

ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!

ಮನೆಯಲ್ಲಿ ಮಕ್ಕಳು ನಿಮ್ಮ ಮಾತನ್ನು ಕೇಳದೆ ಇರುವುದು, ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳುವುದು, ಹೀಗೆ ಎಲ್ಲದರಲ್ಲಿಯೂ ಕೂಡ ನಿಮಗೆ ತೊಂದರೆ ಉಂಟಾಗುತ್ತಾ ಹೋಗುತ್ತದೆ. ಆಗ ನೀವು ನಮ್ಮ ಮನೆಯಲ್ಲಿ ಯಾವುದೋ ಒಂದು ನಕಾರಾತ್ಮಕ ಶಕ್ತಿ ಬೆನ್ನಟ್ಟಿದೆ ಎನ್ನುವುದನ್ನು ತಿಳಿದು ನೀವು ಅದನ್ನು ದೂರ ಮಾಡಿಕೊಳ್ಳುವುದನ್ನು ಪ್ರಯತ್ನಿಸಬೇಕು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ.

ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಆಗಮನ ಆಗಿದ್ದರೆ ಅದನ್ನು ಹೇಗೆ ದೂರ ಮಾಡಿಕೊಳ್ಳಬೇಕು. ನಾವು ಮನೆಯನ್ನು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಯಾವ ವಿಧಾನ ಅನುಸರಿಸುವುದರ ಮೂಲಕ ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದು.

ಅದರಲ್ಲೂ ಮನೆ ಒರೆಸುವಂತಹ ನೀರಿನಲ್ಲಿ ಯಾವ 2 ಪದಾರ್ಥವನ್ನು ಹಾಕಿ ಮನೆ ಒರೆಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ. ಸಾಮಾನ್ಯವಾಗಿ ಈಗ ನಾವು ಹೇಳುವ ಈ ಎರಡು ವಸ್ತುಗಳು ಕೂಡ ನಿಮ್ಮ ಮನೆಯಲ್ಲಿ ಇದ್ದೇ ಇರುತ್ತದೆ.

ನಿಮ್ಮ ಹುಟ್ಟಿದ ದಿನಾಂಕ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.!

ಹೌದು ಪಚ್ಚ ಕರ್ಪೂರ ಮತ್ತು ಮೆಣಸು ಇವೆರಡು ಪದಾರ್ಥ ವನ್ನು ಚೆನ್ನಾಗಿ ಪುಡಿ ಮಾಡಿ ಈ ಪುಡಿಯನ್ನು ಪ್ರತಿ ಬಾರಿ ನೀವು ಮನೆ ಒರೆಸುವ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇದನ್ನು ನೀರಿಗೆ ಹಾಕಿ ಈ ನೀರಿನಲ್ಲಿ ಮನೆಯನ್ನು ಒರೆಸುವುದರಿಂದ ನಿಮ್ಮ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ಸಂಪೂರ್ಣವಾಗಿ ದೂರವಾಗುತ್ತದೆ.

https://youtu.be/_WaXlFOvy3Q?si=luyhv13AAg6NvbRs

LEAVE A REPLY

Please enter your comment!
Please enter your name here