ನಮ್ಮ ಸುತ್ತಮುತ್ತ ಹಲವಾರು ಪುಣ್ಯಕ್ಷೇತ್ರಗಳು ಇದ್ದು. ಒಂದೊಂದು ಪುಣ್ಯಕ್ಷೇತ್ರವು ಕೂಡ ಒಂದೊಂದಕ್ಕೆ ಹೆಸರುವಾಸಿಯಾಗಿದೆ ಯಾರು ಏನೇ ಕಷ್ಟ ಎಂದು ಹೋದರು ಅವರೆಲ್ಲರ ಕಷ್ಟವನ್ನು ಈಡೇರಿಸುತ್ತ ಪ್ರತಿಯೊಂದು ಕ್ಷೇತ್ರವು ಕೂಡ ಅತಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತಿದೆ.
ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಕ್ಷೇತ್ರವು ಕೂಡ ಇಲ್ಲಿಗೆ ಹೋದಂತಹ ಜನರ ಕಷ್ಟಗಳನ್ನು ದೂರ ಮಾಡುತ್ತಾ ಪ್ರತಿಯೊಬ್ಬರಿಗೂ ಕೂಡ ತನ್ನ ಆಶೀರ್ವಾದವನ್ನು ಕೊಡುತ್ತಿದ್ದಾಳೆ ಎಂದೇ ಹೇಳಬಹುದು ಹೌದು. ಅಷ್ಟೊಂದು ಶಕ್ತಿಯನ್ನು ಈ ತಾಯಿ ಹೊಂದಿದ್ದಾಳೆ.
ಈ ಸುದ್ದಿ ಓದಿ:- ಹೋಂ ಲೋನ್ ಪಡೆದವರಿಗೆ ಬಂಪರ್ ಗಿಫ್ಟ್ ಮನೆ ಕಟ್ಟಲು ಅಥವಾ ಮನೆ ಮೇಲೆ ಸಾಲ.!
ಹಾಗಾದರೆ ಈ ದಿನ ಜನರು ಯಾವ ಕಷ್ಟ ಎಂದು ಹೋಗುತ್ತಾರೋ ಅವರೆಲ್ಲರ ಕಷ್ಟವನ್ನು ನೀಗಿಸುತ್ತಿರುವಂತಹ ಆ ದೇವಿ ಯಾರು ಹಾಗೂ ಈ ಕ್ಷೇತ್ರದಲ್ಲಿ ನೆಲೆಸಿರುವ ಅಂತಹ ಪವಾಡವನ್ನು ಸೃಷ್ಟಿ ಮಾಡುತ್ತಿರುವಂತಹ ಈ ದೇವಸ್ಥಾನ ಎಲ್ಲಿ ಕಂಡು ಬರುತ್ತದೆ ಹಾಗೂ ಈ ದೇವಸ್ಥಾನದ ಮತ್ತಷ್ಟು ವಿಶೇಷತೆಗಳು ಏನು ಹಾಗೂ ಯಾವ ಒಂದು ಕಾರಣಕ್ಕಾಗಿ ಈ ಕ್ಷೇತ್ರದಲ್ಲಿ ಈ ದೇವಿ ನೆಲೆಗೊಂಡಳು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ಈ ದೇವಸ್ಥಾನ ಬಹಳ ವಿಶೇಷವಾದಂತಹ ದೇವಸ್ಥಾನ ಎಂದೇ ಹೇಳಬಹುದು ಹೌದು ಈ ಸ್ಥಳಕ್ಕೆ ಅಚಾನಕ್ಕಾಗಿ ಅಘೋರಿಗಳು ಬರುತ್ತಾರೆ ಅಂತಹ ಸಮಯದಲ್ಲಿ ಅವರು ಈ ಒಂದು ಸ್ಥಳದಲ್ಲಿ ಒಂದು ದೇವಿಯ ವಿಗ್ರಹವನ್ನು ಮಾಡಿಸಬೇಕು ಎಂದು ಹೇಳುತ್ತಾರೆ. ಆಗ ಆ ಸ್ಥಳದಲ್ಲಿ ಇರುವಂತಹ ಜನರು ಆ ಒಂದು ವಿಗ್ರಹವನ್ನು ಮಾಡಿಸುವುದಕ್ಕೆ ಮುಂದಾಗುವುದಿಲ್ಲ ಆದರೆ ಸ್ವಲ್ಪ ದಿನ ಕಳೆದ ನಂತರ ಆ ಅಘೋರಿಗಳು ಮತ್ತೆ ಆ ಸ್ಥಳಕ್ಕೆ ಬರುತ್ತಾರೆ.
ಈ ಸುದ್ದಿ ಓದಿ:- ಮುತ್ತೈದೆಯರು ಬಳಗ್ಗೆ ಎದ್ದ ತಕ್ಷಣ ಈ ಒಂದು ಪುಟ್ಟ ಕೆಲಸ ಮಾಡಿ ಒಂದು ವಾರದಲ್ಲಿ ಜೀವನ ಬದಲಾಗುತ್ತದೆ.!
ಇನ್ನು ದೇವಸ್ಥಾನದಲ್ಲಿ ದೇವಿಯ ವಿಗ್ರಹವನ್ನು ಯಾಕೆ ಮಾಡಿಸಿಲ್ಲ ಎಂದು ಕೇಳುತ್ತಾರೆ ಆಗ ಅಲ್ಲಿರುವಂತಹ ಜನರು ನಮ್ಮ ಕೈಯಲ್ಲಿ ಇದು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ ಆಗ ಆ ಅಘೋರಿಗಳು 18 ಕೈಗಳುಳ್ಳ ಪಂಚ ಲೋಹದ ಚಾಮುಂಡೇಶ್ವರಿ ವಿಗ್ರಹವನ್ನು ಮಾಡಿಸಲು ಮುಂದಾಗುತ್ತಾರೆ.
ಆಗ ಪ್ರತಿಯೊಬ್ಬರಿಗೂ ಕೂಡ ತಿಳಿಯದ ಹಾಗೆ ಪಂಚಲೋಹದ ವಿಗ್ರಹ ಅಂದರೆ 18 ಕೈಗಳುಳ್ಳಂತಹ ಚಾಮುಂಡೇಶ್ವರಿ ವಿಗ್ರಹ ಸ್ಥಾಪನೆಗೆ ಮುಂದಾಗುತ್ತದೆ. ಪ್ರತಿಯೊಬ್ಬರಿಗೂ ಕೂಡ ಪಂಚೇಂದ್ರಿಯಗಳು ಬಹಳ ಮುಖ್ಯವಾಗಿರುತ್ತದೆ ಅದೇ ರೀತಿಯಾಗಿ ಅತಿ ಎತ್ತರದ ವಿಶ್ವದಾದ್ಯಂತ ಮೊದಲನೆಯ ಸ್ಥಾನದಲ್ಲಿ ಇರುವಂತಹ 18 ಕೈಗಳುಳ್ಳಂತಹ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹವನ್ನು ನಾವು ಈ ಒಂದು ಕ್ಷೇತ್ರದಲ್ಲಿ ನೋಡುವುದಕ್ಕೆ ಸಾಧ್ಯವಾಗುತ್ತದೆ.
ಈ ಸುದ್ದಿ ಓದಿ:- 9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!
ಹೌದು ಈ ಒಂದು ಕ್ಷೇತ್ರಕ್ಕೆ ಯಾರು ಏನೇ ಸಮಸ್ಯೆ ಎಂದು ಹೋದರು ಸಹ ಅವರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹು ದಾಗಿದೆ. ಒಬ್ಬ ವ್ಯಕ್ತಿ ತಾನು ಸಾಯುವಂತಹ ಪರಿಸ್ಥಿತಿಯಲ್ಲಿದ್ದರೂ ಕೂಡ ಈ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನವನ್ನು ಪಡೆದುಕೊಂಡು ಬಂದ ನಂತರ ಅವನು ತನ್ನ ಕಾಯಿಲೆಯಲ್ಲಿ ಸಂಪೂರ್ಣವಾಗಿ ಪರಿಹಾರ ವನ್ನು ಕಾಣುತ್ತಾನೆ. ಹೌದು ಅಷ್ಟೊಂದು ಶಕ್ತಿಯನ್ನು ಈ ದೇವಿ ಹೊಂದಿದ್ದಾಳೆ.
ಹಾಗಾದರೆ ಈ ಒಂದು ಕ್ಷೇತ್ರ ಇರುವುದಾದರೂ ಎಲ್ಲಿ ದೇವಸ್ಥಾನದ ವಿಳಾಸ ಏನು ಎಂದು ಈ ಕೆಳಗೆ ತಿಳಿಯೋಣ. ಶ್ರೀ ಚಾಮುಂಡೇಶ್ವರಿ ಬಸಪ್ಪನವರ ಕ್ಷೇತ್ರ, ಗೌಡಗೆರೆ ಚನ್ನಪಟ್ಟಣ ತಾಲೂಕು ರಾಮನಗರ ಜಿಲ್ಲೆ ಈ ಒಂದು ದೇವಸ್ಥಾನ 2021 ಆಗಸ್ಟ್ 8ನೇ ತಾರೀಖಿನಂದು ವಿಶ್ವದ ಅತಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿಯ ವಿಗ್ರಹವಾಗಿ ಸ್ಥಾಪನೆಗೊಳ್ಳುತ್ತದೆ. ದೇಶ ವಿದೇಶಗಳಿಂದಲೂ ಸಹ ಈ ಒಂದು ದೇವಿಯ ದರ್ಶನವನ್ನು ಮಾಡುವುದಕ್ಕೆ ಬರುತ್ತಾರೆ.