ನಮ್ಮ ಭಾರತದಲ್ಲಿ ಅತಿ ಹೆಚ್ಚಿನ ಜನರು ಈ ಎದೆ ಉರಿ ಹೊಟ್ಟೆ ಉಬ್ಬರ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದೇ ಹೇಳಬಹುದು. ಅದರಂತೆ ನಮ್ಮಲ್ಲಿ ಹೆಚ್ಚಿನ ಜನ ಈ ಸಮಸ್ಯೆಗಳನ್ನು ಕೂಡ ಅನುಭವಿ ಸುತ್ತಿದ್ದಾರೆ. ಆದರೆ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಏನು ಎಂದು ನೋಡುವುದಾದರೆ ಪ್ರತಿಯೊಬ್ಬರೂ ಕೂಡ ತಮ್ಮ ಆಹಾರದಲ್ಲಿ ಅತಿಯಾದ ಉಪ್ಪು ಹುಳಿ ಕಾರ ಇಂತಹ ಆಹಾರ ಪದಾರ್ಥಗಳನ್ನು ಅಧಿಕವಾಗಿ ಸೇವನೆ ಮಾಡುತ್ತಾರೆ.
ಆದ್ದರಿಂದ ಈ ಸಮಸ್ಯೆ ಕಂಡು ಬರುತ್ತದೆ ಎಂದು ಹೇಳುತ್ತಾರೆ. ಆದರೆ ಈ ವಿಷಯವಾಗಿ ಹಲವಾರು ಜನ ಸಂಶೋಧನೆ ಗಳನ್ನು ಮಾಡಿದರು ಆದರೆ ಈ ಯಾವುದೇ ಕಾರಣಕ್ಕೂ ಈ ಸಮಸ್ಯೆ ಬರುವುದಿಲ್ಲ ಬದಲಿಗೆ ಈ ಒಂದು ಹೆಚ್ಪೈಲೋರಿ ಇನ್ಫೆಕ್ಷನ್ ನಿಂದಾಗಿ ಈ ರೀತಿಯಾದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹೌದು ಈ ಒಂದು ಇನ್ಫೆಕ್ಷನ್ ನಿಂದ ನಮ್ಮಲ್ಲಿ ಹೊಟ್ಟೆ ಉರಿ, ಉಬ್ಬರ ಗ್ಯಾಸ್ಟ್ರಿಕ್ ಹೊಟ್ಟೆ ಹುಣ್ಣು ಅಲ್ಸರ್ ಹೇಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಒಟ್ಟಾರೆಯಾಗಿ ಹೇಳಬೇಕು ಎಂದರೆ ನಮ್ಮ ಭಾರತದಲ್ಲಿ ಶೇಕಡ 80ರಷ್ಟು ಜನರಿಗೆ ಈ ಹೆಚ್ಪೈಲೋರಿ ಇನ್ಫೆಕ್ಷನ್ ನಿಂದಾಗಿಯೇ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿ:- 11 ಅಥವಾ 16 ಲವಂಗವನ್ನು ಇದರ ಜೊತೆ ಸುಟ್ಟಾಕಿ ಬರಬೇಕಾಗಿರುವ ದುಡ್ಡು ಐಶ್ವರ್ಯ ಬಂಗಾರ ಹಣ ನದಿಯಂತೆ ಹರಿದು ಬರುತ್ತದೆ.!
ಕೆಲವೊಂದಷ್ಟು ಜನ ಈ ರೀತಿಯಾದಂತಹ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂಥ ಕಾರಣಗಳನ್ನು ನೋಡುತ್ತಾ ಹೋದರೆ ನಾವು ನಮ್ಮ ಜೀವನ ಶೈಲಿಯನ್ನು ಅನುಸರಿಸುತ್ತಿರುವುದು ಹಾಗೂ ನಮ್ಮ ಆಹಾರ ಶೈಲಿಯನ್ನು ಅನುಸರಿಸುತ್ತಿರುವುದು ಇದರಿಂದ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಎಂದು ಹೇಳುತ್ತಾರೆ.
ಆದರೆ ಎಲ್ಲದಕ್ಕೂ ಕೂಡ ಇದು ಕಾರಣವಾಗುವುದಿಲ್ಲ ಕೆಲವೊಂದು ಪಾತ್ರ ವಹಿಸುತ್ತದೆ ಆದರೆ ಈ ಸಮಸ್ಯೆ ಬರುವುದಕ್ಕೆ ಇದು ಅಷ್ಟು ದೊಡ್ಡ ಮಟ್ಟದ ಪಾತ್ರ ವಹಿಸುವುದಿಲ್ಲ. ಮೇಲೆ ಹೇಳಿದಂತೆ ಹೆಚ್ಪೈಲೋರಿ ಇನ್ಫೆಕ್ಷನ್ ನಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಪ್ರತಿಯೊಬ್ಬರಲ್ಲಿಯೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು
ಇದನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಹಾಗೂ ನಾವು ಯಾವ ರೀತಿಯ ಜೀವನ ಶೈಲಿ ಆಹಾರ ಶೈಲಿಯನ್ನು ಬದ ಲಾವಣೆ ಮಾಡಿಕೊಳ್ಳಬೇಕು. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಹಾಗಾದರೆ ಈ ಹೆಚ್ಪೈಲೋರಿ ಇನ್ಫೆಕ್ಷನ್ ನಮ್ಮ ದೇಹದಲ್ಲಿ ಉಂಟಾಗಿದೆ ಎಂದರೆ ಅದು ಯಾವ ಕೆಲವು ಲಕ್ಷಣಗಳನ್ನು ನಮಗೆ ತೋರಿಸುತ್ತದೆ ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ಭಾವಿ ಅಥವಾ ಬೋರ್ವೆಲ್ ಇದ್ದವರಿಗೆ 2 ಲಕ್ಷದ ಸ್ಪ್ರಿಂಕ್ಲರ್ ಉಚಿತ.!
ಎದೆಯ ಕೆಳಭಾಗದಲ್ಲಿ ಅತಿ ಹೆಚ್ಚು ನೋವು ಉಂಟಾಗುವುದು. ನಾವು ಎಷ್ಟೇ ಹೊಟ್ಟೆಯನ್ನು ಆರೋಗ್ಯವಾಗಿಟ್ಟುಕೊಂಡರು ಒಂದು ರೀತಿಯ ಅನಾರೋಗ್ಯದ ಪರಿಸ್ಥಿತಿ ಇರುವ ಹಾಗೆ ಅನುಭವ ಉಂಟಾಗುವುದು. ಯಾವುದೇ ಆಹಾರ ಪದಾರ್ಥ ತೆಗೆದುಕೊಂಡರು ಹೊಟ್ಟೆ ಉಬ್ಬರ ಉಂಟಾಗುವುದು.
ಹಾಗಾದರೆ ಈ ಹೆಚ್ಪೈಲೋರಿ ಇನ್ಫೆಕ್ಶನ್ ಅನ್ನು ತಡೆಗಟ್ಟಿ ನಮ್ಮ ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಬೆಳವಣಿಗೆಯಾಗಬೇಕು ಎಂದರೆ ಯಾವ ಕೆಲವು ಗಿಡಮೂಲಿಕೆಗಳನ್ನು ಯಾವ ರೀತಿ ಉಪಯೋಗಿಸ ಬೇಕಾಗುತ್ತದೆ ಎಂದು ನೋಡುವುದಾದರೆ. ಗ್ರಂಥಿಗೆ ಅಂಗಡಿಯಲ್ಲಿ ನಿಮಗೆ ಜೇಷ್ಠ ಮಧು ಎನ್ನುವುದು ಸಿಗುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಜೇಷ್ಠ ಮಧು ಹಾಕಿ ಕುದಿಸಿ ಅರ್ಧ ಲೋಟ ಮಾಡಿ ಇದನ್ನು ಬೆಳಗ್ಗೆ ತಿಂಡಿ ತಿಂದ ನಂತರ ಕುಡಿಯುವುದರಿಂದ ನಮ್ಮ ದೇಹದಲ್ಲಿ ಹೆಚ್ಪೈಲೋರಿ ನಾಶವಾಗಿ ಒಳ್ಳೆಯ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ.
ಹಾಗೂ ಕಪ್ಪು ಜೀರಿಗೆ ಕಷಾಯವನ್ನು ಮಧ್ಯಾಹ್ನ ಊಟ ಆದ ನಂತರ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಅರಿಶಿಣ ಹಾಗೂ ಚಿಟಿಕೆ ಕಾಳು ಮೆಣಸು ಸೇರಿಸಿ ಕಷಾಯ ಮಾಡಿ ಸೇವನೆ ಮಾಡುವುದರಿಂದಲೂ ಕೂಡ ನಮ್ಮ ಗ್ಯಾಸ್ಟ್ರಿಕ್, ಅಸಿಡಿಟಿ, ಎದೆ ಉರಿ, ಇಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.