ನಮ್ಮಲ್ಲಿ ಕೆಲವೊಂದಷ್ಟು ಮಹಿಳೆಯರಿಗೆ ಹುಬ್ಬು ಕೂಡಿರುತ್ತದೆ. ಇಂತಹ ಸಮಯದಲ್ಲಿ ಹಲವಾರು ಮಹಿಳೆಯರು ಇತ್ತೀಚಿನ ದಿನದಲ್ಲಿ ಫ್ಯಾಷನ್ ಎಂಬ ಹೆಸರನ್ನು ಹಿಡಿದು ಅವರ ಹುಬ್ಬನ್ನು ತೆಗೆಸಿಕೊಳ್ಳುತ್ತಿರುತ್ತಾರೆ. ಅಂದರೆ ಹೈಬ್ರೋ ಮಾಡಿಸಿಕೊಳ್ಳುತ್ತಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ಈ ರೀತಿ ಹುಬ್ಬು ಕೂಡಿದ್ದರೆ ಅದನ್ನು ತೆಗೆಸಬಾರದು.
ಇದರಿಂದ ಅವರಿಗೆ ದುರಾದೃಷ್ಟ ಎನ್ನುವುದು ಪ್ರಾರಂಭ ವಾಗುತ್ತದೆ. ಅದೇ ರೀತಿಯಾಗಿ ಒಂದಕ್ಕೊಂದು ಕೂಡಿದ್ದರೆ ಆ ಮಹಿಳೆಗೆ ಯಾವ ರೀತಿಯಲ್ಲಿ ಅದೃಷ್ಟ ಉಂಟಾಗುತ್ತದೆ ಹಾಗೂ ಅದರಿಂದ ಅವಳಿಗೆ ಹೇಗೆ ಪ್ರಯೋಜನ ಉಂಟಾಗುತ್ತದೆ ಅದರ ಒಂದು ಪ್ರಾಮುಖ್ಯತೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ಮೊದಲೇ ಹೇಳಿದಂತೆ ನಮ್ಮಲ್ಲಿ ಕೆಲವೊಂದಷ್ಟು ಜನರಿಗೆ ಹುಬ್ಬು ಒಂದಕ್ಕೊಂದು ಕೂಡಿರುತ್ತದೆ. ಅದು ಹೆಣ್ಣು ಮಕ್ಕಳಾಗಿರಬಹುದು ಗಂಡು ಮಕ್ಕಳಾಗಿರಬಹುದು ಆದರೆ ಹೆಣ್ಣು ಮಕ್ಕಳಿಗೆ ಒಂದಕ್ಕೊಂದು ಹುಬ್ಬು ಕೂಡಿದರೆ ಅವರ ಅದೃಷ್ಟವೇ ಬದಲಾಗುತ್ತದೆ ಎಂಬ ಸೂಚನೆ ಅದಾಗಿರುತ್ತದೆ.
ಈ ಸುದ್ದಿ ಓದಿ:- ಶುರುವಾಯ್ತು ಕೇವಲ 29 ರೂ ಗೆ ಭಾರತ್ ಅಕ್ಕಿ ವಿತರಣೆ.! ಯಾರೆಲ್ಲ ತಗೋಬಹುದು.? ಯಾವ ಯಾವ ಜಾಗಗಳಲ್ಲಿ ಸಿಗುತ್ತೆ.? ಸಂಪೂರ್ಣ ಮಾಹಿತಿ.!
ಒಂದಕ್ಕೊಂದು ಹುಬ್ಬು ಕೂಡಿರುವಂತಹ ಮಹಿಳೆಯ ಜೀವನದಲ್ಲಿ ಹಲವಾರು ರೀತಿಯ ಒಳ್ಳೆಯ ಘಟನೆಗಳಾಗಿರಬಹುದು ಅವಳು ಅಂದುಕೊಂಡಂತಹ ಎಲ್ಲಾ ಯಶಸ್ಸನ್ನು ಕೂಡ ಸಾಧಿಸಲು ಸಾಧ್ಯವಾಗುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಇಂತಹ ಹುಬ್ಬು ಕೂಡಿರುವಂತಹ ಮಹಿಳೆ ಯಾವ ಮನೆಗೆ ಮದುವೆಯಾಗಿ ಹೋಗುತ್ತಾಳೋ ಆ ಮನೆಗೆ ಅದೃಷ್ಟ ಎನ್ನುವುದು ಅವತ್ತಿನಿಂದಲೇ ಪ್ರಾರಂಭವಾಗುತ್ತದೆ ಎಂದೇ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗುತ್ತದೆ.
ಹಾಗೇನಾದರೂ ಅವಳು ಆ ಹುಬ್ಬನ್ನು ತೆಗೆಸಿದರೆ ಅಂದಿನಿಂದಲೇ ಅವಳ ದುರಾದೃಷ್ಟ ಪ್ರಾರಂಭವಾಗುತ್ತದೆ ಎಂಬ ಮಾತನ್ನು ಸಹ ತಿಳಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯು ಕೂಡ ಅಂದರೆ ಇಂತಹ ಹುಬ್ಬು ಕೂಡಿರುವಂತಹ ಮಹಿಳೆ ಯಾವತ್ತಿಗೂ ಎಂತದ್ದೇ ಪರಿಸ್ಥಿತಿಯಲ್ಲಿದ್ದರೂ ಕೂಡ ಹುಬ್ಬನ್ನು ಸಂಪೂರ್ಣವಾಗಿ ತೆಗೆಸಬಾರದು.
ಬದಲಿಗೆ ಅದನ್ನು ಹಾಗೆ ಇಟ್ಟುಕೊಳ್ಳುವುದರಿಂದ ಅವಳ ಜೀವನದಲ್ಲಿ ಅತ್ಯುತ್ತಮವಾ ದಂತಹ ಯಶಸ್ಸನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಹಾಗೇನಾ ದರೂ ನೀವು ಆ ಒಂದು ಹುಬ್ಬನ್ನು ತೆಗೆಸಿದರೆ ನೀವು ಮಾಡುವಂತಹ ಯಾವುದೇ ಕೆಲಸ ಕಾರ್ಯಗಳಾಗಿರಬಹುದು ನೀವು ಹೋದಂತಹ ಮನೆ ನೀವು ಇದ್ದಂತಹ ಮನೆ ಎಲ್ಲಾ ಕಡೆಯಲ್ಲಿಯೂ ದುರದೃಷ್ಟ ನಷ್ಟ ಎನ್ನುವುದು ಉಂಟಾಗುತ್ತದೆ.
ಈ ಸುದ್ದಿ ಓದಿ:-ರಾಜ್ಯದ ಜನತೆಗೆ ಸಿಹಿ ಸುದ್ದಿ, ಈ ಸಾಲಗಳಿಗೆ ಇನ್ನು ಬಡ್ಡಿ ಕಟ್ಟುವ ಹಾಗಿಲ್ಲ, ಅಧಿಕೃತ ಆದೇಶ.!
ಆದ್ದರಿಂದ ಈ ರೀತಿ ಹುಬ್ಬು ಕೂಡಿರು ವಂತಹ ಮಹಿಳೆ ಯಾವುದೇ ಕಾರಣಕ್ಕೂ ಅದನ್ನು ತೆಗೆಸಬಾರದು. ಅದೇ ರೀತಿಯಾಗಿ ಗಂಡು ಮಕ್ಕಳಲ್ಲಿ ಕೆಲವೊಂದಷ್ಟು ಜನರ ಹುಬ್ಬು ಕೂಡಿರುತ್ತದೆ ಇಂತಹ ಸಮಯದಲ್ಲಿ ಅವರು ಯಾವ ರೀತಿ ಅದೃಷ್ಟವನ್ನು ಅಥವಾ ದುರಾದೃಷ್ಟವನ್ನು ಅನುಭವಿಸುತ್ತಾರೆ ಎಂದು ನೋಡುವುದಾದರೆ.
ಗಂಡು ಮಕ್ಕಳ ಹುಬ್ಬು ಕೂಡಿದರೆ ಅವರು ತಮ್ಮ ಜೀವನದಲ್ಲಿ ಹಲವಾರು ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಾರೆ ಎಂಬ ಸೂಚನೆ ಇದಾಗಿರುತ್ತದೆ ಇಂಥ ಸಮಯದಲ್ಲಿ ಅವರು ಈ ಎಲ್ಲ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಪ್ರತಿದಿನ ಗಂಧ ಅಥವಾ ಅರಿಶಿಣದ ಕೊಂಬನ್ನು ತೇದು ಅದನ್ನು ಹಣೆಗೆ ಇಡುತ್ತಾ ಬರಬೇಕು ಈ ರೀತಿ ಮಾಡುವುದರಿಂದ ಅವರ ಹುಬ್ಬು ಕೂಡಿದ್ದರೆ ಅದು ಉದುರುತ್ತಾ ಹೋಗುತ್ತದೆ.
ಇದರಿಂದ ಅವರ ಸಂಕಷ್ಟಗಳು ದೂರವಾಗುತ್ತದೆ ಇದರ ಜೊತೆಗೆ ಕುಜನ ಅಂಶ ಕಡಿಮೆಯಾಗುತ್ತದೆ, ಹಾಗೂ ಗುರುವಿನ ಫಲ ಪ್ರಾಪ್ತಿಯಾಗುತ್ತದೆ. ಇದರ ಜೊತೆ ಗಂಡು ಮಕ್ಕಳು ಹುಬ್ಬು ಕೂಡಿದ್ದರೆ ಅದನ್ನು ತೆಗೆಸಿಕೊಳ್ಳಬಹುದು ಇದರಿಂದ ನಿಮ್ಮ ಕಷ್ಟ ಕಾರ್ಪಣ್ಯಗಳು ಕಡಿಮೆಯಾಗುತ್ತಾ ಬರುತ್ತದೆ.
ಈ ಸುದ್ದಿ ಓದಿ:- ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!
ಕೆಲವೊಂದಷ್ಟು ಜನ ಇಂತಹ ಮಾತು ಗಳನ್ನು ನಂಬುವುದಿಲ್ಲ ಆದರೆ ಇದು ಸತ್ಯ. ಪ್ರತಿಯೊಂದು ವಿಷಯಕ್ಕೂ ಕೂಡ ಅದರದೇ ಆದ ಒಂದು ವಿಶೇಷವಾದ ಮಹತ್ವ ಇರುತ್ತದೆ. ಆದ್ದರಿಂದ ಇಂತಹ ಕೆಲವೊಂದಷ್ಟು ವಿಷಯಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.