ರಾಜ್ಯದಾದ್ಯಂತ ಇರುವ ಪ್ರತಿಯೊಬ್ಬರಿಗೂ ಕೂಡ ಅಂದರೆ ಯಾರೆಲ್ಲ ಎಪಿಎಲ್ ಬಿಪಿಎಲ್ ಅಂತ್ಯೋದಯ ಕಾರ್ಡ್ ಹೊಂದಿರುತ್ತಾರೋ ಅವರೆಲ್ಲರಿಗೂ ಕೂಡ ಬಿಗ್ ಶಾಕಿಂಗ್ ನ್ಯೂಸ್ ಎಂದೇ ಹೇಳಬಹುದು. ಹಾಗಾದರೆ ಅಂತಹ ವಿಷಯ ಏನು ಎಂದು ನೋಡುವುದಾದರೆ ಯಾರೆಲ್ಲಾ ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೋ ಅವರು ಈಗ ನಾವು ಹೇಳುವ ಈ ಕೆಲಸವನ್ನು ಮಾಡದೇ ಇದ್ದರೆ ನಿಮ್ಮ ರೇಷನ್ ಕಾರ್ಡ್ ಅನ್ನು ರದ್ದುಪಡಿಸಲಾಗುವುದು ಎಂಬ ಮಾಹಿತಿಯನ್ನು ಹೊರಡಿಸಿದ್ದಾರೆ.
ಹಾಗಾದರೆ ರೇಷನ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರು ಮಾಡಬೇಕಾಗಿರುವಂತಹ ಕೆಲಸ ಏನು ಎನ್ನುವುದರ ಬಗ್ಗೆ ಈದಿನ ಸಂಪೂರ್ಣವಾಗಿ ತಿಳಿದು ಕೊಳ್ಳೋನ. ರಾಜ್ಯ ಸರ್ಕಾರದ ಆಹಾರ ಇಲಾಖೆಯು ಈಗ ಮತ್ತೊಂದು ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದ್ದು. ಪ್ರತಿ ಬಿಪಿಎಲ್ ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವಂತಹ ಸದಸ್ಯರು ಈಗ ನಾವು ಹೇಳುವ ಈ ರೂಲ್ಸ್ ಅನ್ನು ಅನುಸರಿಸಲೇಬೇಕು.
ಇಲ್ಲದಿದ್ದರೆ ನಿಮ್ಮ ಎಲ್ಲಾ ರೇಷನ್ ಕಾರ್ಡ್ ಗಳನ್ನು ಸ್ಥಗಿತ ಗೊಳಿಸಲಾಗುವುದು ಅಂದರೆ ಅದರಿಂದ ಬರುವಂತಹ ಆಹಾರ ಧಾನ್ಯಗಳು ನಿಮಗೆ ಸಿಗುವುದಿಲ್ಲ. ರಾಜ್ಯ ಆಹಾರ ಇಲಾಖೆಯ ನಿರ್ದೇಶನದಂತೆ ಪ್ರತಿ ಎಲ್ಲ ರೇಷನ್ ಕಾರ್ಡ್ ಹೊಂದಿರುವಂತಹ ಸದಸ್ಯರು ತಮ್ಮ ಕುಟುಂಬದ ಎಲ್ಲ ಸದಸ್ಯರು ಸೇರಿ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳಿ ಎಂದು ಈಗಾಗಲೇ ಆಹಾರ ಇಲಾಖೆ ಹಲವು ಬಾರಿ ಸುತ್ತೋಲೆಗಳನ್ನು ಹೊರಡಿಸುವ ಮೂಲಕ ಆದೇಶವನ್ನು ನೀಡುತ್ತಲೇ ಇದೆ.
ಈ ಸುದ್ದಿ ಓದಿ:- ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ ಎಚ್ಚರ.!
ಆದರೆ ಗ್ರಾಹಕರು ಇದನ್ನು ಗಮನಹರಿಸದೆ ನಿರ್ಲಕ್ಷಿಸುತ್ತಿದ್ದು ಆದರೆ ಈಗ ಇದಕ್ಕೆ ಮತ್ತೊಂದು ಕೊನೆಯ ಅವಕಾಶವನ್ನು ನೀಡಿದ್ದಾರೆ. ಹಾಗಾಗಿ ಫೆಬ್ರವರಿ 29ನೇ ತಾರೀಖಿನ ಒಳಗಾಗಿ ಯಾರೆಲ್ಲಾ ಇನ್ನೂ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಂಡಿ ಲ್ಲವೋ ಅವರು ತಕ್ಷಣದಲ್ಲಿಯೇ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ರೇಷನ್ ಕಾರ್ಡ್ ನಲ್ಲಿರುವಂತಹ ಪ್ರತಿಯೊಬ್ಬ ಸದಸ್ಯನ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು ಹಾಗೇನಾದರೂ ಒಬ್ಬರದ್ದು ಲಿಂಕ್ ಆಗಿಲ್ಲ ಎಂದರು ಕೂಡ ನೀವು ಇನ್ನು ಮುಂದೆ ರೇಷನ್ ಕಾರ್ಡ್ ಮುಖಾಂತರ ಸಿಗುವಂತಹ ಅನ್ನಭಾಗ್ಯ ಯೋಜನೆಯನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಕೆಲಸವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅದೇ ನಿಮಗೆ ಮುಂದಿನ ದಿನದಲ್ಲಿ ಸಮಸ್ಯೆಯೂ ಸಹ ಉಂಟಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಮಾಹಿತಿಗಳನ್ನು ತಕ್ಷಣವೇ ತಿಳಿದುಕೊಂಡು ನಿಮ್ಮ ಹತ್ತಿರದ ಅನ್ನ ಭಾಗ್ಯ ಯೋಜನೆಯನ್ನು ನೀಡುವಂತಹ ಸ್ಥಳಕ್ಕೆ ಭೇಟಿ ನೀಡಿ.
ಈ ಸುದ್ದಿ ಓದಿ:- ಸೂರ್ಯೋದಯ ಯೋಜನೆ ಮೂಲಕ ಪ್ರತಿ ಮನೆಗೆ ಉಚಿತ ಸೋಲಾರ್ & 300 ಯೂನಿಟ್ ಫ್ರೀ ವಿದ್ಯುತ್ ಪಡೆಯಿರಿ.!
ಅಲ್ಲಿ ಅವರಿಂದ ಮಾಹಿತಿಗಳನ್ನು ತಿಳಿದುಕೊಂಡು ಅವರು ಹೇಳುವಂತಹ ವಿಧಾನವನ್ನು ಅನುಸರಿಸುವುದರ ಮೂಲಕ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅಲ್ಲಿರುವಂತಹ ಸದಸ್ಯರು ನಿಮಗೆ ಯಾವುದೇ ರೀತಿಯಲ್ಲಿ ಬರುವಂತಹ ಆಹಾರ ಧಾನ್ಯಗಳನ್ನು ಕೊಡುವುದಿಲ್ಲ.
ಆದ್ದರಿಂದ ಇಂತಹ ಸಮಸ್ಯೆಯನ್ನು ಅನುಭವಿಸುವುದರ ಬದಲು ತಕ್ಷಣವೇ ಈಗ ಮೇಲೆ ಹೇಳಿರುವ ದಿನಾಂಕದ ಒಳಗಾಗಿ ಕಡ್ಡಾಯವಾಗಿ ನೀವು ಲಿಂಕ್ ಮಾಡಿಸಿ ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಈ ಒಂದು ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದು ಯಾರೆಲ್ಲ ಈ ಕೆಲಸ ಮಾಡಿಲ್ಲವೋ ಅವರಿಗೆ ಮುಂದಿನ ದಿನದಲ್ಲಿ ಇದರ ಒಂದು ಪ್ರಯೋಜನ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.