ಇತ್ತೀಚಿನ ದಿನದಲ್ಲಿ ಹಲವಾರು ಜನರಿಗೆ ಕಿಡ್ನಿ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದು. ಆದರೆ ಕಿಡ್ನಿ ಸಮಸ್ಯೆ ಇದೆ ಎಂದು ಕೆಲವೊಂದಷ್ಟು ಲಕ್ಷಣಗಳನ್ನು ಅದು ಕೊಡುತ್ತದೆ ಆದರೆ ಕೆಲ ವೊಮ್ಮೆ ಅದು ಯಾವುದೇ ರೀತಿಯ ಲಕ್ಷಣಗಳನ್ನು ಕೊಡದೆ ಒಂದೇ ಬಾರಿ ದೊಡ್ಡ ಪ್ರಮಾಣದ ತೊಂದರೆಯನ್ನು ಸಹ ಉಂಟು ಮಾಡಬಹುದು.
ಹೀಗೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದರ ಮೂಲಕ ಕಿಡ್ನಿ ಸಮಸ್ಯೆ ಇದೆ ಎಂದು ತಿಳಿದು ಕೊಳ್ಳಬಹುದಾಗಿದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ದೇಹದಲ್ಲಿ ಯಾವ ಕೆಲವು ಲಕ್ಷಣಗಳು ಇದ್ದರೆ ನಮ್ಮ ದೇಹದಲ್ಲಿರುವಂತಹ ಕಿಡ್ನಿ ಹಾಳಾಗಿದೆ ಎಂದು ತಿಳಿದುಕೊಳ್ಳ ಬಹುದು ಇದರ ಪ್ರಮುಖವಾದ ಗುಣಲಕ್ಷಣಗಳೇನು ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ಮನೆಯಲ್ಲಿ ಎಲ್ಲರ ಕೆಲಸ ಶೀಘ್ರವಾಗಿ ನೆರವೇರಿ ಅದೃಷ್ಟ ಒಲಿಯಬೇಕೆಂದರೆ ಮುಖ್ಯ ದ್ವಾರದ ಮೇಲೆ ಈ ನಂಬರ್ ಬರೆದು, ದಿನ ನೋಡಿ.!
ಅದಕ್ಕೂ ಮೊದಲು ಯಾವೆಲ್ಲ ಅಂಗಾಂಗಗಳು ಚೆನ್ನಾಗಿರಬೇಕು ಎಂದರೆ ಕಿಡ್ನಿ ಸರಿಯಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ನೋಡುವುದಾದರೆ
* ನಮ್ಮ ಬ್ಲಡ್ ಪ್ರೆಷರ್ ಸರಿಯಾಗಿ ನಡೆಯಬೇಕು ಎಂದರೆ ನಮ್ಮ ಕಿಡ್ನಿಯ ಆರೋಗ್ಯ ಚೆನ್ನಾಗಿರಬೇಕು.
* ಹಾಗೂ ಕೆಂಪು ರಕ್ತ ಕಣಗಳ ಉತ್ಪಾದನೆಗೂ ಕೂಡ ನಮ್ಮ ಕಿಡ್ನಿ ಆರೋಗ್ಯವಾಗಿರಬೇಕು.
* ನಮ್ಮ ದೇಹದಲ್ಲಿರುವಂತಹ ಮೂಳೆ ಬಲಿಷ್ಠ ವಾಗಿರಬೇಕು ಎಂದರು ಕೂಡ ಕಿಡ್ನಿ ಸರಿಯಾಗಿ ಕೆಲಸ ಮಾಡಬೇಕು.
ಯಾಕೆ ಅಂದರೆ ನಮ್ಮ ಕ್ಯಾಲ್ಸಿಯಂ, ವಿಟಮಿನ್ ಡಿ, ಇರಬಹುದು ಇವೆಲ್ಲವೂ ಕೂಡ ನಮ್ಮ ಕಿಡ್ನಿಯಲ್ಲಿ ನಡೆಯಬೇಕು ಆದ್ದರಿಂದ ಕಿಡ್ನಿಯ ಕೆಲಸ ಬಹಳ ಪ್ರಮುಖವಾದದ್ದು. ಹಾಗೇನಾದರೂ ಕಿಡ್ನಿಯಲ್ಲಿ ಏನಾದರೂ ತೊಂದರೆ ಉಂಟಾದರೆ ನಮ್ಮ ಇಡೀ ದೇಹದ ಮೇಲೆ ಅದು ಪರಿಣಾಮ ಬೀರುತ್ತದೆ.
ಈ ಸುದ್ದಿ ಓದಿ:- ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತದೆ……
ಅದರಲ್ಲೂ ಬಹಳ ಮುಖ್ಯವಾಗಿ ಯಾರಿಗೆ ಡಯಾಬಿಟೀಸ್ ಸಮಸ್ಯೆ ಹಾಗೂ ಬಿಪಿ ಸಮಸ್ಯೆ ಇರುತ್ತದೆಯೋ ಅಂಥವರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದೇ ವೈದ್ಯರು ತಿಳಿಸಿದ್ದಾರೆ. ಹಾಗೂ ಈ ಸಮಸ್ಯೆ ಇರುವವರಲ್ಲಿ ಕೆಲವೊಂದು ಲಕ್ಷಣಗಳು ಕಂಡುಬರುತ್ತದೆ ಹಾಗಾಗಿ ಆ ಲಕ್ಷಣಗಳನ್ನು ತಕ್ಷಣವೇ ತಿಳಿದುಕೊಂಡು ಆಸ್ಪತ್ರೆಗಳಿಗೆ ಹೋಗಿ ಸರಿಯಾದ ಔಷಧಿ ತೆಗೆದುಕೊಳ್ಳುವುದರಿಂದ ಈ ಸಮಸ್ಯೆ ಯನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಕೆಲವು ಲಕ್ಷಣಗಳು ಇದ್ದರೆ ನಮ್ಮ ಕಿಡ್ನಿ ಹಾಳಾಗಿದೆ ಎಂದು ನೋಡುವುದಾದರೆ.
* ನಾವು ಪ್ರತಿನಿತ್ಯ ಮೂತ್ರ ಮಾಡುವ ಸಂದರ್ಭದಲ್ಲಿ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರು. ಅಂದರೆ ಪದೇ ಪದೇ ಮೂತ್ರ ಮಾಡುವ ಅನುಭವ ಉಂಟಾಗುವುದು.
* ಮೂತ್ರ ಮಾಡುವಂತಹ ಸಂದರ್ಭದಲ್ಲಿ ಅದರಲ್ಲಿ ಒಂದು ರೀತಿಯ ನೊರೆ ಬರುವುದು.
ಈ ಸುದ್ದಿ ಓದಿ:- ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 12 ಲಕ್ಷ ಪಡೆಯಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ಕೈಕಾಲುಗಳಲ್ಲಿ ಊತ ಕಾಣಿಸಿಕೊಳ್ಳುವುದು. ಸಾಮಾನ್ಯವಾಗಿ ಕೆಲವೊಂದಷ್ಟು ಜನ ಒಂದೇ ಸಮನೆ ಒಂದೇ ಕಡೆ ಕುಳಿತುಕೊಂಡಿದ್ದರೆ ಇಂತಹ ಸಂದರ್ಭಗಳಲ್ಲಿ ಅವರ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ ಹೀಗೆ ಇಂತಹ ಸಮಯದಲ್ಲಿ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುತ್ತಿಲ್ಲ ಇದರಲ್ಲಿ ಏನೋ ಸಮಸ್ಯೆ ಇದೆ ಎಂದು ತಿಳಿದುಕೊಂಡು ಅದಕ್ಕೆ ಪರಿಹಾರ ಮಾರ್ಗವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಯಾವುದೇ ಸಮಸ್ಯೆ ಕಾಣಿಸಿಕೊಂಡ ತಕ್ಷಣ ನೀವು ಅದಕ್ಕೆ ಔಷಧಿಯನ್ನು ತೆಗೆದುಕೊಂಡರೆ ಆ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಆದರೆ ಕೆಲವೊಂದಷ್ಟು ಜನ ಇದರ ಬಗ್ಗೆ ಯಾವುದೇ ರೀತಿಯ ಹೆಚ್ಚು ಗಮನ ಕೊಡುವುದಿಲ್ಲ ಅದನ್ನು ನೆಗ್ಲೆಟ್ ಮಾಡುತ್ತಿರುತ್ತಾರೆ ಇದರಿಂದ ಆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದಕ್ಕೆ ಬಹಳ ಪ್ರಮುಖವಾದ ಕಾರಣವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.