ಕರ್ನಾಟಕ ರಾಜ್ಯದ ಕಂದಾಯ ಸಚಿವರಾಗಿರುವಂತಹ ಕೃಷ್ಣ ಬೈರೇಗೌಡ ಅವರು ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಇಲ್ಲಿಯವರೆಗೆ ಯಾವುದೇ ಕಂದಾಯ ಸಚಿವರು ನೀಡಿದೆ ಇರುವಂತಹ ದೊಡ್ಡ ಬಂಪರ್ ಗಿಫ್ಟ್ ರಾಜ್ಯದ ರೈತರಿಗೆ ನೀಡಲಾಗುತ್ತಿದ್ದು.
ರಾಜ್ಯದ ಎಲ್ಲಾ ರೈತರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದ್ದಾರೆ ನಿಮ್ಮ ಜಮೀನಿನ ಪಹಣಿಯಲ್ಲಿ ನಿಮ್ಮ ತಂದೆ ತಾತ ಮುತ್ತಾತನ ಹೆಸರು ಅಥವಾ ಅಜ್ಜ ಅಜ್ಜಿ ತಾಯಿ ಹೀಗೆ ನಿಮ್ಮ ಯಾವುದೇ ಕುಟುಂಬದ ಹಿಂದಿನ ಸದಸ್ಯರ ಹೆಸರುಗಳು ಜಮೀನಿನ ಪಹಣಿಯಲ್ಲಿ ಇದ್ದರೆ ಅದನ್ನು ತಿದ್ದುಪಡಿ ಮಾಡಿಕೊಳ್ಳಲು.
ರಾಜ್ಯದ ಕಂದಾಯ ಸಚಿವರು ದೊಡ್ಡ ಕ್ರಮವನ್ನು ಕೈಗೊಳ್ಳುತ್ತಿದ್ದು ರೈತರಿಗೆ ಕಂದಾಯ ಅದಾಲತ್ ನಡೆಸಲು ಮಹತ್ವದ ಕ್ರಮ ತೆಗೆದು ಕೊಂಡಿದ್ದಾರೆ. ಇದರಿಂದ ರೈತರು ಯಾವುದೇ ಗೋಜಲು ಇಲ್ಲದೆ ಸರಳವಾಗಿ ರೈತರು ತಮ್ಮ ಜಮೀನಿನ ಪಹಣಿಯನ್ನು ಹಾಗೂ ಜಮೀನಿನ ಪಹಣಿಯಲ್ಲಿರುವ ಹೆಸರುಗಳ ತಿದ್ದುಪಡಿ.
ಈ ಸುದ್ದಿ ಓದಿ:- ಸೂರ್ಯೋದಯ ಯೋಜನೆ ಮೂಲಕ ಪ್ರತಿ ಮನೆಗೆ ಉಚಿತ ಸೋಲಾರ್ & 300 ಯೂನಿಟ್ ಫ್ರೀ ವಿದ್ಯುತ್ ಪಡೆಯಿರಿ.!
ಅಂದರೆ ಜಮೀನಿನ ಪಹಣಿ ಯಲ್ಲಿರುವ ಹೆಸರು ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರುಗಳು ಹೀಗೆ ಸಾಕಷ್ಟು ತೊಂದರೆಗಳು ಹೀಗೆ ಯಾವುದೇ ತೊಂದರೆ ಇದ್ದರೂ ಕೂಡ ನೇರ ಹಾಗೂ ಸರಳವಾಗಿ ಮಾಡಿಕೊಳ್ಳಲು ರಾಜ್ಯದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಕಂದಾಯ ಅದಾಲತ್ ನಡೆಸಲು ದೊಡ್ಡ ಕ್ರಮ ತೆಗೆದುಕೊಂಡಿದ್ದಾರೆ.
ಹಿಂದಿನ ಕಾಲದಲ್ಲಿ ಇರುವ ಹೆಸರುಗಳು ಸಾಕಷ್ಟು ದೋಷಗಳು ಇರುವುದು ಸಹಜ ಅಥವಾ ಜಮೀನಿನ ಪಹಣಿ ಯಲ್ಲಿರುವ ಹೆಸರು ಮತ್ತು ನಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ಬ್ಯಾಂಕ್ ಖಾತೆಯಲ್ಲಿರುವ ಹೆಸರು ಹೀಗೆ ಒಂದಕ್ಕೊಂದು ಹೊಂದಾಣಿಕೆ ಯಾಗದೆ ಸಾಕಷ್ಟು ಯೋಜನೆಗಳಿಂದ ವಂಚಿತರಾಗಿರು ವುದು ನಾವು ಕಂಡು ಕೊಂಡಿದ್ದೇವೆ.
ಅದಕ್ಕಾಗಿ ಯಾವುದೇ ಪಹಣಿಯಲ್ಲಿ ತಿದ್ದುಪಡಿ ಹೆಸರಿನ ದೋಷ ಮತ್ತು ಹೆಸರು ಬದಲಾವಣೆ ಹೀಗೆ ಯಾವುದೇ ತೊಂದರೆ ಇದ್ದರೂ ಕೂಡ ಈ ಕಂದಾಯ ಅದಾಲತ್ ನಲ್ಲಿ ರೈತರು ಅಧಿಕಾರಿಗಳನ್ನು ಸಂಪರ್ಕಿಸಿ ಸ್ಥಳದಲ್ಲಿಯೇ ತಿದ್ದುಪಡಿ ಮಾಡಿಕೊಳ್ಳಲು ದೊಡ್ಡ ಕ್ರಮವನ್ನು ಕೈಗೊಳ್ಳಲಾಗಿದೆ.
ಈ ಸುದ್ದಿ ಓದಿ:- ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳುವ ಸಂಪೂರ್ಣ ವಿಧಾನ….||
ಸರ್ಕಾರದಿಂದ ದೊರೆಯುತ್ತಿರುವ ಸಾಕಷ್ಟು ಯೋಜನೆಗಳು ಉದಾಹರಣೆಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ಅಥವಾ ಬ್ಯಾಂಕಿನಿಂದ ದೊರೆಯು ತ್ತಿರುವ ಯಾವುದಾದರೂ ಕೃಷಿ ಸಾಲ ಅಥವಾ ಕೃಷಿ ಇಲಾಖೆಯಿಂದ ನೀಡಲಾಗಿರುವ ಯಾವುದಾದರೂ ಯಂತ್ರೋಪಕರಣಗಳು ಅಥವಾ ಸಬ್ಸಿಡಿ ಬೀಜಗಳು ಅಥವಾ ಪೈಪುಗಳು ಹೀಗೆ ಯಾವುದೇ ಡ್ರಿಪ್ ಸಹಾಯಧನ ಸೇರಿದಂತೆ
ಹೀಗೆ ಯಾವುದೇ ರೀತಿಯ ಸರ್ಕಾರದ ಯೋಜನೆ ಸಹಾಯ ಧನ ಪಡೆದುಕೊಳ್ಳಲು ಪಹಣಿಯಲ್ಲಿರುವ ಹೆಸರು ಆಧಾರ್ ಕಾರ್ಡ್ ನೊಂದಿಗೆ ಹೊಂದಾಣಿಕೆ ಯಾಗುತ್ತಿಲ್ಲ ಮತ್ತು ಹೀಗೆ ಸರ್ಕಾರದಿಂದ ದೊರೆಯುತ್ತಿರುವಂತಹ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಇರುವ ರೈತರು ರಾಜ್ಯದಲ್ಲಿ ಬಹಳಷ್ಟು ಇದ್ದಾರೆ.
ಇದನ್ನು ಗಮನಿಸಿದ ರಾಜ್ಯದ ಕಂದಾಯ ಸಚಿವರಾಗಿರುವಂತಹ ಕೃಷ್ಣ ಬೈರೇಗೌಡ ಅವರು ದೊಡ್ಡ ನಿರ್ಧಾರವನ್ನು ತೆಗೆದುಕೊಂಡು ರಾಜ್ಯದಾದ್ಯಂತ ಇರುವ ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ಕಂದಾಯಅದಾಲತ್ ನಡೆಸುವ ಮೂಲಕ ಪ್ರತಿಯೊಬ್ಬ ರೈತನಿಗೂ ಕೂಡ ಪಹಣಿಯಲ್ಲಿರುವ ದೋಷ ತಿದ್ದುಪಡಿ ಸೇರಿದಂತೆ.
ಈ ಸುದ್ದಿ ಓದಿ:- ರಾಜ್ಯದ ಜನತೆಗೆ ಸಿಹಿ ಸುದ್ದಿ, ಈ ಸಾಲಗಳಿಗೆ ಇನ್ನು ಬಡ್ಡಿ ಕಟ್ಟುವ ಹಾಗಿಲ್ಲ, ಅಧಿಕೃತ ಆದೇಶ.!
ಯಾವುದೇ ಪಹಣಿಯ ತೊಂದರೆ ಇದ್ದರೆ ಅದನ್ನು ಸ್ಥಳ ದಲ್ಲಿಯೇ ಬಗೆಹರಿಸಿಕೊಳ್ಳಲು ಯಾವುದೇ ಆಫೀಸ್ ನಿಂದ ಆಫೀಸ್ ಗೆ ಅಥವ ಯಾವುದೇ ಇಲಾಖೆಯಿಂದ ಇಲಾಖೆಗೆ ಅಲೆದಾಡುವ ಅಗತ್ಯ ವಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.