ಇತ್ತೀಚಿನ ದಿನದಲ್ಲಿ ನಾವು ಯಾವುದೇ ಒಂದು ವ್ಯವಹಾರವನ್ನು ಮಾಡಬೇಕು ಎಂದರೆ ಅಲ್ಲಿಗೆ ಆಧಾರ್ ಕಾರ್ಡ್ ಕೊಡುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಆಧಾರ್ ಕಾರ್ಡ್ ನಲ್ಲಿ ನಮ್ಮ ಯಾವು ದೇ ರೀತಿಯ ವ್ಯವಹಾರಗಳನ್ನು ತಿಳಿದುಕೊಳ್ಳಬಹುದು. ಆದ್ದರಿಂದ ಪ್ರತಿಯೊಂದರಲ್ಲಿಯೂ ಕೂಡ ಆಧಾರ್ ಕಾರ್ಡ್ ಕೊಡುವುದು ಕಡ್ಡಾಯವಾಗಿರುತ್ತದೆ…
ಉದಾಹರಣೆಗೆ ನೀವು ನೋಡಿರಬಹುದು ಯಾವುದೇ ಒಂದು ಬ್ಯಾಂಕ್ ವ್ಯವಹಾರದಲ್ಲಿ ಅಕೌಂಟ್ ತೆಗೆಯಬೇಕು ಎಂದುಕೊಂಡಿದ್ದರು ಆಧಾರ್ ಕಾರ್ಡ್ ಪ್ರತಿ ಕೊಡಬೇಕು ಹಾಗೂ ನೀವು ಯಾವುದೇ ಒಂದು ಸಂಘಗಳಿಗೆ ಸೇರುವುದಾಗಿರಬಹುದು ಪ್ರತಿಯೊಂದ ಕ್ಕೂ ಕೂಡ ನಿಮ್ಮ ಆಧಾರ್ ಕಾರ್ಡ್ ಕೊಡುವುದು ಬಹಳ ಮುಖ್ಯವಾಗಿ ರುತ್ತದೆ. ಇಷ್ಟರಲ್ಲೇ ತಿಳಿದುಕೊಳ್ಳಿ ಇದರ ಪ್ರಾಮುಖ್ಯತೆ ಎಷ್ಟಿದೆ ಎಂದು.
ಆದ್ದರಿಂದ ನಿಮ್ಮ ಈ ಒಂದು ಆಧಾರ್ ಕಾರ್ಡ್ ಅನ್ನು ನೀವು ಬಹಳ ಮುಖ್ಯವಾಗಿ ಜೋಪಾನವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿ ರುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಯಾವುದೇ ಒಂದು ವ್ಯಾಪಾರ ವ್ಯವಹಾರ ದಲ್ಲಾಗಿರಬಹುದು ಎಲ್ಲದಕ್ಕೂ ಕೂಡ ಆಧಾರ್ ಕಾರ್ಡ್ ಕೊಟ್ಟಿರುತ್ತೇವೆ.
ಈ ಸುದ್ದಿ ನೋಡಿ:- ರಾಜ್ಯದ ಜನತೆಗೆ ಸಿಹಿ ಸುದ್ದಿ, ಈ ಸಾಲಗಳಿಗೆ ಇನ್ನು ಬಡ್ಡಿ ಕಟ್ಟುವ ಹಾಗಿಲ್ಲ, ಅಧಿಕೃತ ಆದೇಶ.!
ಅದೇ ರೀತಿಯಾಗಿ ಕೆಲವೊಮ್ಮೆ ನಮ್ಮ ಆಧಾರ್ ಕಾರ್ಡ್ ಬೇರೆಯವರು ದುರ್ಬಳಕೆ ಮಾಡಿಕೊಂಡಿರುವಂತಹ ಎಷ್ಟೋ ಘಟನೆಗಳನ್ನು ಸಹ ನಾವು ನೋಡಿದ್ದೇವೆ. ನಮ್ಮ ಅಕೌಂಟ್ ನಲ್ಲಿ ಇರುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ಕೆಲವೊಂದಷ್ಟು ಜನ ತೆಗೆದುಕೊಳ್ಳುವ ಉದ್ದೇಶದಿಂದ ನಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ದುರುಪಯೋಗ ಮಾಡಿಕೊಂಡಿರುತ್ತಾರೆ.
ಆದರೆ ಅದನ್ನು ನಾವು ನೇರವಾಗಿ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ಈ ದಿನ ನಿಮ್ಮ ಮೊಬೈಲ್ ನಲ್ಲಿಯೇ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಉಪಯೋಗಿಸಿಕೊಂಡು ಏನೆಲ್ಲಾ ಕೆಲಸಗಳನ್ನು ಮಾಡಿ ದ್ದಾರೆ ಯಾವುದರಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಬಳಕೆಯಾಗಿದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಭಾರತೀಯನಿಗೂ ಕೂಡ ಆಧಾರ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹುಟ್ಟಿದ ಒಂದು ಮಗುವಿಗೆ 5 ವರ್ಷ ಕಳೆದ ನಂತರ ಮೊಟ್ಟಮೊದಲನೆಯದಾಗಿ ಪ್ರತಿಯೊಬ್ಬರು ಆಧಾರ್ ಕಾರ್ಡ್ ಮಾಡಿಸುವುದು ಬಹಳ ಮುಖ್ಯವಾಗಿರುತ್ತದೆ. ಅದರ ಮುಖಾಂತರ ಈ ಒಂದು ಮಗು ನಮ್ಮ ಭಾರತಕ್ಕೆ ಸೇರಿರುವಂತದ್ದು ಎಂಬ ಸೂಚನಾ ಫಲಕವಾಗಿಯೂ ಸಹ ಇದು ನಮಗೆ ಇರುತ್ತದೆ.
ಈ ಸುದ್ದಿ ನೋಡಿ:- ಸ್ತ್ರೀಯರು ಸುಖವಾಗಿರಲು ಬಯಸಿದರೆ ಈ 5 ವಸ್ತುಗಳನ್ನು ಧರಿಸಿರಿ.! ನಂತರ ಆಗುವ ಬದಲಾವಣೆ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.!
ಅದೇ ರೀತಿ ಆ ಮಗುವಿನ ಮುಂದಿನ ಭವಿಷ್ಯಕ್ಕೆ ಆ ಒಂದು ಆಧಾರ್ ಕಾರ್ಡ್ ಬಹಳ ಪ್ರಮುಖವಾದಂತಹ ಗುರುತಾಗಿರುತ್ತದೆ. ಅದೇ ರೀತಿಯಾಗಿ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ನೀವು ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂದು ನೋಡಬೇಕೆಂದರೆ.
* ಮೊದಲನೇದಾಗಿ https://uidia.com ಅಂದರೆ ಆಧಾರ್ ಕಾರ್ಡ್ ಮೂಲ ವೆಬ್ಸೈಟ್ ಗೆ ಹೋಗಬೇಕು ಆನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಿ ಲಾಗಿನ್ ಮಾಡಿಕೊಳ್ಳಬೇಕು.
* ಆನಂತರ ಅಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಗಳು ಬರುತ್ತದೆ ಅದರಲ್ಲಿ ಅಥೆಂಟಿಕೇಷನ್ ಹಿಸ್ಟರಿ ಎನ್ನುವ ಆಯ್ಕೆಯ ಮೇಲೆ ಓಕೆ ಒತ್ತಬೇಕು.
* ಆನಂತರ ನೀವು ಅದರಲ್ಲಿ ಓಟಿಪಿ ಎನ್ನುವುದನ್ನು ಆಯ್ಕೆ ಮಾಡಿಕೊಂಡು ಫೆಚ್ ಅಥೆಂಟಿಕೇಷನ್ ಹಿಸ್ಟರಿ ಎನ್ನುವುದರ ಮೇಲೆ ಆಯ್ಕೆ ಮಾಡಬೇಕು ಆನಂತರ ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಯಾವ ದಿನಾಂಕದಂದು ಬಳಕೆಯಾಗಿದೆ ಎನ್ನುವುದರ ಎಲ್ಲಾ ಸಂಪೂರ್ಣವಾದ ಮಾಹಿತಿ ನಿಮಗೆ ಸಿಗುತ್ತದೆ.