ರಾಜ್ಯದ ಜನತೆಗೆ ಅನುಕೂಲ ವಾಗುವಂತೆ ನಮ್ಮ ಕೇಂದ್ರ ಸರ್ಕಾರವು ಹಲವಾರು ರೀತಿಯ ಪ್ರಯೋಜನಗಳನ್ನು ತಂದಿದೆ. ಪ್ರತಿಯೊಬ್ಬರು ಅಭಿವೃದ್ಧಿಯಾಗಬೇಕು ಅವರು ಆರ್ಥಿಕವಾಗಿ ಬಲಿಷ್ಠರಾಗಬೇಕು ಎನ್ನುವ ಉದ್ದೇಶದಿಂದ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಜನತೆಗೆ ಈಗ ನಾವು ಹೇಳುವಂತಹ ಮಾಹಿತಿಯೂ ಕೂಡ ಅಷ್ಟೇ ಬಹಳ ಮುಖ್ಯವಾಗಿರುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಸಾಲಗಳನ್ನು ಪಡೆದುಕೊಂಡರೆ ಯಾವುದೇ ರೀತಿಯ ಬಡ್ಡಿ ಕಟ್ಟುವ ಅವಶ್ಯಕತೆ ಇಲ್ಲ.
ಅಷ್ಟಕ್ಕೂ ಯಾವುದು ಈ ಸಾಲ ಈ ಸಾಲಗಳಲ್ಲಿ ಎಷ್ಟೆಲ್ಲಾ ವಿಧಗಳು ಇದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಮೊದಲನೆಯದಾಗಿ ಈ ಒಂದು ಸಾಲವು ಕೃಷಿ ಸಾಲದ ಜೊತೆಗೆ ಮತ್ತು ಕೃಷಿ ಸಾಲ ಸಂಬಂಧಿತ ಸಾಲ ಎಂದೇ ಹೇಳಬಹುದು ಹೀಗೆ ಇವುಗಳಲ್ಲಿ ನೀವು ಒಂದರ ಮೇಲೆ ಸಾಲವನ್ನು ತೆಗೆದುಕೊಂಡಿ ದ್ದರೆ ಈ ಸಾಲಗಳ ಮೇಲೆ ಸಂಪೂರ್ಣವಾದ ಬಡ್ಡಿ ರಹಿತ ಮಾಡಿದ್ದಾರೆ ಅಂದರೆ ಬಡ್ಡಿ ಕಟ್ಟುವ ಅವಶ್ಯಕತೆ ಇಲ್ಲ.
ಈ ಸುದ್ದಿ ಓದಿ:- ಸ್ತ್ರೀಯರು ಸುಖವಾಗಿರಲು ಬಯಸಿದರೆ ಈ 5 ವಸ್ತುಗಳನ್ನು ಧರಿಸಿರಿ.! ನಂತರ ಆಗುವ ಬದಲಾವಣೆ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.!
ಮೊದಲನೆಯದಾಗಿ ಕೃಷಿ ಸಾಲ ಮತ್ತು ಕೃಷಿ ಸಾಲ ಸಂಬಂಧಿತ ಸಾಲ ಈ ಯೋಜನೆಯ ಕೆಳಗೆ 3 ರೀತಿಯಲ್ಲಿ ನಿಮಗೆ ಸಾಲವನ್ನು ಕೊಡುತ್ತಾರೆ ಅದು ಯಾವುದು ಎಂದು ನೋಡುವುದಾದರೆ.
* ಅಲ್ಪಾವಧಿ ಸಾಲ
* ಮಧ್ಯಮಾವಧಿ ಸಾಲ
* ದೀರ್ಘಾವಧಿ ಸಾಲ
* ಈ ಅಲ್ಪಾವಧಿ ಸಾಲದಲ್ಲಿ ನಿಮಗೆ 0% ಅಲ್ಲಿ ನಿಮಗೆ ಸಾಲ ಕೊಡುತ್ತಾರೆ ಈ ಸಾಲಕ್ಕೆ 12 ತಿಂಗಳು ಕೊನೆ ದಿನವನ್ನು ಕೊಟ್ಟಿರುತ್ತಾರೆ ಹಾಗಾಗಿ ಈ ಸಮಯದ ಒಳಗೆ ನೀವು ಸಾಲವನ್ನು ತೀರಿಸುವಂಥದ್ದು.
* ಇನ್ನು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದಲ್ಲಿ 3% ಅಲ್ಲಿ ನಿಮಗೆ ಸಾಲವನ್ನು ಕೊಡುತ್ತಾರೆ. ಅಂದರೆ ಇದರಲ್ಲಿ ನೀವು ಯಾವ ಒಂದು ಕೆಲಸದ ಮೇಲೆ ಸಾಲವನ್ನು ಪಡೆದುಕೊಂಡಿರುತ್ತೀರೋ ಅದರ ಆಧಾರದ ಮೇಲೆ ನಿಮಗೆ ಇಂತಿಷ್ಟು ಬಡ್ಡಿ ದರದಲ್ಲಿ ಸಾಲವನ್ನು ಕೊಡುತ್ತಾರೆ.
ಆದರೆ ಇಲ್ಲಿ ಈ ಒಂದು ಯೋಜನೆಯಲ್ಲಿ ಅಲ್ಪಾವಧಿ ಸಾಲದ ಮೇಲೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ. ಆದರೆ ಮಧ್ಯಮಾವಧಿ ಸಾಲ ಮತ್ತು ದೀರ್ಘಾವಧಿ ಸಾಲದಲ್ಲಿ ನಿಮಗೆ ಸರ್ಕಾರವು ಇನ್ನು ಮುಂದೆ ಬಡ್ಡಿ ಕಟ್ಟುವ ಅವಶ್ಯಕತೆ ಇಲ್ಲ ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಈ ಸುದ್ದಿ ಓದಿ:- ತಂದೆಯ ಆಸ್ತಿ ಹೆಣ್ಣು ಮಕ್ಕಳಿಗೆ ಯಾವಾಗ ಸಿಗುವುದಿಲ್ಲ ಗೊತ್ತ.!
* ಅಂದರೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಲ್ಲಿ ನೀವು ಸಾಲುಗಳನ್ನು ಪಡೆದುಕೊಂಡಿದ್ದರೆ ಅಂದರೆ ಅದು ಸುಸ್ತಿಯಾಗಿದ್ದರೆ ಅಂದರೆ ಬ್ಯಾಂಕ್ ನಿಮಗೆ ಎರಡು ರೀತಿಯಾಗಿ ಸಾಲವನ್ನು ಕೊಡುತ್ತದೆ. ಅದರಲ್ಲಿ ಮೊದಲನೆಯದು.
• ಚಾಲ್ತಿ ಸಾಲ
• ಸುಸ್ತಿ ಸಾಲ
ಚಾಲ್ತಿ ಸಾಲ ಎಂದರೆ ನೀವು ಬ್ಯಾಂಕ್ ನಿಂದ ಯಾವುದೇ ಸಾಲವನ್ನು ಪಡೆದುಕೊಂಡಿದ್ದರೆ ಪ್ರತಿ ತಿಂಗಳು ಇಂತಿಷ್ಟು ಅಸಲು ಬಡ್ಡಿಯನ್ನು ಕಟ್ಟುತ್ತಿದ್ದರೆ ಅದನ್ನು ಚಾಲ್ತಿ ಸಾಲ ಎಂದು ಕರೆಯುತ್ತಾರೆ. ಸುಸ್ತಿ ಸಾಲ ಎಂದರೆ ಅನುತ್ಪಾದನೆ ಇಲ್ಲದ ಅಂದರೆ ಯಾವುದೇ ರೀತಿಯ ಆಸ್ತಿ ಇಲ್ಲದೆ ಇರುವಂತಹ ಆಧಾರದ ಮೇಲೆ ಸಾಲವನ್ನು ನೀವು ಪಡೆದುಕೊಂಡಿದ್ದರೆ ಆ ಒಂದು ಸಾಲವನ್ನು ತೀರಿಸಲು ಯಾವುದೇ ರೀತಿಯ ಗಡುವು ನಿಮಗೆ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಬ್ಯಾಂಕ್ ನಿಮ್ಮಿಂದ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇರುವಂತಹ ಸಾಲವನ್ನು ಸುಸ್ತಿ ಸಾಲ ಎಂದು ಕರೆಯುತ್ತಾರೆ.
ಇನ್ನೊಂದು ಅರ್ಥದಲ್ಲಿ ನೋಡುವುದಾದರೆ ಯಾವುದೇ ಒಬ್ಬ ರೈತ ಬ್ಯಾಂಕ್ ನಿಂದ ಹಣವನ್ನು ಪಡೆದುಕೊಂಡು ಒಂದು ಕೃಷಿಯ ಮೇಲೆ ಬಂಡ ವಾಳವನ್ನು ಹಾಕಿ ಕೃಷಿ ಕೆಲಸವನ್ನು ಮಾಡುತ್ತಿರುತ್ತಾನೆ. ಆ ಸಮಯದಲ್ಲಿ ಆ ಬೆಳೆಯಲ್ಲಿ ನಷ್ಟ ಉಂಟಾಗಿ ಅವನು ಆ ಒಂದು ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ ಅಂತಹ ಸಮಯ ದಲ್ಲಿ ಬ್ಯಾಂಕ್ ಅವನನ್ನು ಸುಸ್ತಿ ಸಾಲಗಾರ ಎಂದು ಕರೆಯುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.