ಈಗಾಗಲೇ ಹೇಳಿರುವ ಹಾಗೆ ಗೌಡಗೆರೆಯ ಚಾಮುಂಡೇಶ್ವರಿ ಅಮ್ಮನ ಕ್ಷೇತ್ರ ಬಹಳ ಪುಣ್ಯಕ್ಷೇತ್ರ ಎಂದೇ ಹೇಳಬಹುದು. ಬಹಳ ವಿಶೇಷವಾದ ಅತ್ಯಂತ ಎತ್ತರವಾದoತಹ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹವನ್ನು ನಾವು ಇಲ್ಲಿ ಮಾತ್ರ ನೋಡುವುದಕ್ಕೆ ಸಾಧ್ಯವಾಗುತ್ತದೆ. ಯಾವುದೋ ಒಂದು ಪವಾಡದ ರೀತಿ ಇಲ್ಲಿ ಈ ಚಾಮುಂಡೇಶ್ವರಿ ಅಮ್ಮನ ಕ್ಷೇತ್ರ ಪ್ರಾರಂಭವಾಗಿದ್ದು.
ಪ್ರತಿಯೊಬ್ಬ ಭಕ್ತಾದಿಗಳು ಕೂಡ ಈ ಕ್ಷೇತ್ರಕ್ಕೆ ಬರುವುದರ ಮೂಲಕ ತಮ್ಮ ಎಲ್ಲಾ ರೀತಿಯ ಕೋರಿಕೆಗಳನ್ನು ಚಾಮುಂಡೇಶ್ವರಿ ಅಮ್ಮನ ಮುಖಾಂತರ ಹೇಳಿಕೊಳ್ಳುವುದರ ಮೂಲಕ ತಮ್ಮ ಸಮಸ್ಯೆಗಳಿಗೆ ಒಂದು ರೀತಿಯ ಪರಿಹಾರವನ್ನು ಕಂಡುಕೊಳ್ಳುತ್ತಿ ದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈ ಒಂದು ಕ್ಷೇತ್ರ ಬಹಳ ವಿಶೇಷವಾದಂತಹ ಕ್ಷೇತ್ರವಾಗಿದ್ದು ಪ್ರತಿನಿತ್ಯ ಈ ದೇವಿಯನ್ನು ನೋಡುವುದಕ್ಕೆ ಹಲವಾರು ಕಡೆಯಿಂದ ಭಕ್ತಾದಿಗಳು ಆಗಮಿಸುತ್ತಾರೆ ಎಂದು ಇಲ್ಲಿಯ ಅರ್ಚಕರು ತಿಳಿಸಿದ್ದಾರೆ. ಇವರು ಈ ಒಂದು ದೇವಿಯ ದೇವಸ್ಥಾನವನ್ನು ಸ್ಥಾಪನೆ ಮಾಡುವುದಕ್ಕೆ ಪ್ರಾರಂಭ ಮಾಡಿದಾಗ ಯಾವುದೋ ಒಂದು ಕಾರಣದಿಂದ ನಿಂತು ಹೋಗಿರುತ್ತದೆ.
ಈ ಸುದ್ದಿ ಓದಿ:- ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!
ಅಂತಹ ಸಮಯದಲ್ಲಿ ಆಚಾನಕ್ಕಾಗಿ ಈ ಒಂದು ಕ್ಷೇತ್ರಕ್ಕೆ ಅಘೋರಿಗಳು ಬರುತ್ತಾರೆ. ಅಂತಹ ಸಮಯದಲ್ಲಿ ಅವರು ಹೇಳುವ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರ ಮೂಲಕ ಈ ಒಂದು ರೀತಿಯ ದೇವಸ್ಥಾನ ಚಮತ್ಕಾರಿ ರೀತಿಯಲ್ಲಿ ಪ್ರಾರಂಭವಾಗಿ ಕೊನೆಗೊಂಡಿತು ಎಂದೇ ಹೇಳಬಹುದಾಗಿದೆ.
ಬೇರೆ ಎಲ್ಲೂ ನೋಡಲು ಸಿಗದೇ ಇರುವಂತಹ ಪಂಚಲೋಹ ಚಾಮುಂಡೇಶ್ವರಿ ವಿಗ್ರಹವನ್ನು ನಾವು ಈ ಒಂದು ಕ್ಷೇತ್ರದಲ್ಲಿ ನೋಡುವುದಕ್ಕೆ ಸಾಧ್ಯವಾಗುತ್ತದೆ. ಈ ದೇವಾಲಯವು ಕರ್ನಾಟಕ ಮಾತ್ರವಲ್ಲದೆ ಭಾರತದಾತ್ಯಂತ ಪ್ರಸಿದ್ಧವಾಗಿದೆ.
ಪ್ರತಿಯೊಬ್ಬರೂ ಕೂಡ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರ ಮೂಲಕ ತಮ್ಮ ನೋವು ನಲಿವುಗಳನ್ನು ಹೇಳಿಕೊಳ್ಳುವುದರ ಮೂಲಕ ದೇಶ ವಿದೇಶದಿಂದಲೂ ಕೂಡ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಅಷ್ಟರಮಟ್ಟಿಗೆ ಈ ಒಂದು ಕ್ಷೇತ್ರ ಹೆಚ್ಚು ಪ್ರಸಿದ್ಧಿಯನ್ನು ಪಡೆದು ಕೊಂಡಿದೆ.
ಈ ಸುದ್ದಿ ಓದಿ:- ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ ಎಚ್ಚರ.!
ಈ ಒಂದು ಕ್ಷೇತ್ರದ ವಿಳಾಸ ನೋಡುವುದಾದರೆ :- ಶ್ರೀ ಚಾಮುಂಡೇಶ್ವರಿ ಅಮ್ಮನ ದೇವಸ್ಥಾನ, ಚನ್ನಪಟ್ಟಣ ತಾಲೂಕು, ಮಾಲೂರು ಹೋಬಳಿ, ಗೌಡಗೆರೆ ಗ್ರಾಮ ಹಾಗೂ ಈ ಒಂದು ದೇವಸ್ಥಾನದಲ್ಲಿ ರಾಮ ಸೇತುವೆಗೆ ನಿರ್ಮಾಣ ಮಾಡಲು ಹನುಮನು ಉಪಯೋಗಿಸಿದಂತಹ ಕಲ್ಲನ್ನು ಸಹ ನೀವು ಇಲ್ಲಿ ನೋಡುವುದಕ್ಕೆ ಸಾಧ್ಯವಾಗುತ್ತದೆ.
ಈ ಒಂದು ಕಲ್ಲನ್ನು ನೀರಿನಲ್ಲಿ ಹಾಕಿದರು ಕೂಡ ಮುಳುಗುವುದಿಲ್ಲ ನೀರಲ್ಲಿ ತೇಲುತ್ತದೆ ಅಂತಹ ಒಂದು ಚಮತ್ಕಾರಿ ಕಲ್ಲನ್ನು ಸಹ ನೀವು ಇಲ್ಲಿ ನೋಡಬಹುದು. ಅದೇ ರೀತಿಯಾಗಿ ಈ ಒಂದು ಕ್ಷೇತ್ರದಲ್ಲಿ ತಾಳೆಗರಿಯ ಭವಿಷ್ಯವನ್ನು ಸಹ ನೋಡುತ್ತಾರೆ. ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರ ಮೂಲಕ ಅಲ್ಲಿ ನಿಮ್ಮ ಒಂದು ಭವಿಷ್ಯವನ್ನು ತಾಳೆಗರಿಯ ಮುಖಾಂತರ ಪಡೆದು ಕೊಳ್ಳಬಹುದು.
ಅಲ್ಲಿರುವಂತಹ ದೇವಿಯ ಪೂಜೆಯನ್ನು ಮಾಡುವ ಪೂಜಾರಿ ತಾಳೆಗರಿಯನ್ನು ನೋಡುವುದರ ಮೂಲಕ ಆ ಒಂದು ಸಮಯ, ಘಳಿಗೆ ಆಧಾರವನ್ನು ಅನುಸರಿಸಿಕೊಂಡು ಆ ಒಂದು ವ್ಯಕ್ತಿಯ ಭವಿಷ್ಯವನ್ನು ಹೇಳುತ್ತಾರೆ ಅದು ಅವರಿಗೆ ಹೇಗೆ ಅನುಕೂಲ ವಾಗುತ್ತದೆ ಅನಾನುಕೂಲವಾಗುತ್ತದೆ.
ಈ ಸುದ್ದಿ ಓದಿ:- ಸೂರ್ಯೋದಯ ಯೋಜನೆ ಮೂಲಕ ಪ್ರತಿ ಮನೆಗೆ ಉಚಿತ ಸೋಲಾರ್ & 300 ಯೂನಿಟ್ ಫ್ರೀ ವಿದ್ಯುತ್ ಪಡೆಯಿರಿ.!
ಅವರ ಮುಂದಿನ ಭವಿಷ್ಯ ಯಾವ ರೀತಿಯಾಗಿ ಇರುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ತಾಳೆಗರಿಯನ್ನು ನೋಡಿಕೊಂಡು ಉತ್ತರಿಸುತ್ತಾರೆ. ಈ ಒಂದು ಭವಿಷ್ಯವನ್ನು ಕೇಳಲು ಸಹ ಹಲವಾರು ಭಕ್ತರು ಈ ಒಂದು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಪ್ರತಿದಿನ ಇಲ್ಲಿ ತಾಳೆಗರಿಯ ಭವಿಷ್ಯವನ್ನು ನೋಡುವುದಿಲ್ಲ ವಿಶೇಷವಾದಂತಹ ದಿನದಲ್ಲಿ ಅಂದರೆ ಮಂಗಳವಾರ, ಶುಕ್ರವಾರ, ಭಾನುವಾರದ, ದಿನಗಳಲ್ಲಿ ಭವಿಷ್ಯ ಹೇಳುತ್ತಾರೆ.