Home Useful Information HSRP ನಂಬರ್ ಪ್ಲೇಟ್ ಇಲ್ಲದಿದ್ದರು ದಂಡ ಬೀಳಬಾರದು ಅಂದ್ರೆ ಈ 2 ಕೆಲಸ ಮಾಡಿ.!

HSRP ನಂಬರ್ ಪ್ಲೇಟ್ ಇಲ್ಲದಿದ್ದರು ದಂಡ ಬೀಳಬಾರದು ಅಂದ್ರೆ ಈ 2 ಕೆಲಸ ಮಾಡಿ.!

0
HSRP ನಂಬರ್ ಪ್ಲೇಟ್ ಇಲ್ಲದಿದ್ದರು ದಂಡ ಬೀಳಬಾರದು ಅಂದ್ರೆ ಈ 2 ಕೆಲಸ ಮಾಡಿ.!

 

ಸಾಮಾನ್ಯವಾಗಿ ಎಲ್ಲರ ಗಾಡಿಯ ಮೇಲು ಕೂಡ ಸ್ಟಿಕ್ಕರ್ ರೀತಿಯಾ ದಂತಹ ನಂಬರ್ ಪ್ಲೇಟ್ ಇದೆ. ಆದರೆ 2019ರ ಹಿಂದಿನ ಯಾವುದೇ ಹಳೆಯ ನಂಬರ್ ಪ್ಲೇಟ್ ಇದ್ದರೆ ಅಂದರೆ ಮೇಲೆ ಹೇಳಿದಂತೆ ಗಾಡಿಯ ಸಂಖ್ಯೆ ಇದ್ದರೆ ಅದನ್ನು ರದ್ದುಗೊಳಿಸಲಾಗುತ್ತದೆ. ಅದರ ಬದಲು ಈಗ ಹೊಸದಾಗಿ ಜಾರಿ ತಂದಿರುವಂತಹ HSRP ನಂಬರ್ ಪ್ಲೇಟ್ ಅನ್ನು ನೀವು ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಈಗಾಗಲೇ HSRP ನಂಬರ್ ಪ್ಲೇಟ್ ಅಳವಡಿಕೆ ಪ್ರಾರಂಭವಾಗಿದ್ದು ಪ್ರತಿಯೊಬ್ಬರು ಕೂಡ ತಮ್ಮ ಯಾವುದೇ ವಾಹನವಾಗಿರಲಿ ಸ್ಕೂಟರ್ ಕಾರ್ ಲಾರಿ ಬಸ್ ಹೀಗೆ ಪ್ರತಿಯೊಂದು ವಾಹನದ ಮೇಲೂ ಕೂಡ HSRP ನಂಬರ್ ಪ್ಲೇಟ್ ಅನ್ನು ಮಾಡಿಸಿಕೊಂಡಿರುವುದು ಕಡ್ಡಾಯವಾಗಿದೆ.

 ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಭೂಮಿ ಖರೀದಿ ಯೋಗ ತುಂಬಾ ಜಾಸ್ತಿ ಇದೆ ಗೊತ್ತ.!

ಹಾಗೇನಾದರು ನೀವು HSRP ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲ ಎಂದರೆ ಪೊಲೀಸರು ನಿಮ್ಮ ವಾಹನದ ಮೇಲೆ ದಂಡವನ್ನು ವಿಧಿಸ ಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ HSRP ನಂಬರ್ ಪ್ಲೇಟ್ ಅನ್ನು ಯಾವ ಒಂದು ಉದ್ದೇಶದಿಂದ ಪ್ರಾರಂಭ ಮಾಡಿದ್ದಾರೆ ಹಾಗೂ ಯಾರು HSRP ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಂಡಿಲ್ಲ‌

ಅವರಿಗೆ ಯಾವ ರೀತಿಯಾದಂತಹ ದಂಡವನ್ನು ವಿಧಿಸಲಾಗುತ್ತದೆ ಹಾಗೂ ನಂಬರ್ ಪ್ಲೇಟ್ ಹಾಗೂ ಈ HSRP ಪ್ಲೇಟ್ ಗೆ ಇರುವಂತಹ ವ್ಯತ್ಯಾಸ ಏನು ಹಾಗೂ ಈ ವಿಷಯವಾಗಿ ಯಾವ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಇದರ ಉದ್ದೇಶ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಬಹಳ ಮುಖ್ಯವಾಗಿ ಗಮನಿಸಬೇಕಾದಂತಹ ವಿಷಯ ಏನು ಎಂದರೆ ಫೆಬ್ರವರಿ 17ನೇ ತಾರೀಖಿನ ಒಳಗಾಗಿ ನೀವು HSRP ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಂಡಿಲ್ಲ ಅಥವಾ ಇದಕ್ಕಾಗಿ ಯಾವುದೇ ರೀತಿಯ ಅರ್ಜಿ ಹಾಕಿಲ್ಲ ಎಂದರೆ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸ ಬೇಕಾಗು ತ್ತದೆ ಹಾಗೂ ಯಾವ ಒಂದು ಕೆಲಸವನ್ನು ಮಾಡುವುದರಿಂದ ನೀವು ದಂಡವನ್ನು ಕಟ್ಟುವ ಅವಶ್ಯಕತೆ ಇಲ್ಲ ಎಂದು ಈ ಕೆಳಗೆ ತಿಳಿಯೋಣ.

 ಈ ಸುದ್ದಿ ಓದಿ:-ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.! ಕೇವಲ 342 ಕಟ್ಟಿದ್ರೆ ಸಾಕು 2 ಲಕ್ಷ ಬರುತ್ತೆ.!

* ಮೊದಲನೆಯದಾಗಿ ನೀವು ಈ HSRP ನಂಬರ್ ಪ್ಲೇಟ್ ಪಡೆಯುವುದಕ್ಕೆ ಯಾವುದಾದರೂ ಷೋರೂಂಗೆ ಹೋಗಿ ಅಪ್ಲೈ ಮಾಡಿದ್ದರೆ ಅವರು ಒಂದು ರಿಸಿಪ್ಟ್ ಕೊಟ್ಟಿರುತ್ತಾರೆ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಯಾವುದೇ ಸಂದರ್ಭದಲ್ಲೂ ಕೂಡ ಯಾರೇ ಪೊಲೀಸ್ ಹಿಡಿದರು ಅವರಿಗೆ ಆ ಒಂದು ಸ್ಲಿಪ್ ತೋರಿಸುವುದರ ಮೂಲಕ ನೀವು ದಂಡ ಕಟ್ಟುವ ಅವಶ್ಯಕತೆ ಇರುವುದಿಲ್ಲ.

* ಹಾಗೂ ಎರಡನೆಯದಾಗಿ ನೀವು ಆನ್ಲೈನ್ ಮೂಲಕ ಇದಕ್ಕೆ ಅರ್ಜಿ ಸಲ್ಲಿಸಿ ಇನ್ನೂ HSRP ನಂಬರ್ ಪ್ಲೇಟ್ ಬಂದಿಲ್ಲ ಎಂದರೆ ಆ ಒಂದು ಆನ್ಲೈನ್ ಅಪ್ಲಿಕೇಶನ್ ಜೆರಾಕ್ಸ್ ನಿಮ್ಮ ಬಳಿ ಇಟ್ಟು ಕೊಂಡಿದ್ದರೆ ಅಂತಹ ಸಂದರ್ಭದಲ್ಲಿ ಕೂಡ ನೀವು ದಂಡ ಕಟ್ಟುವ ಅವಶ್ಯಕತೆ ಇಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಮಾಹಿತಿಗಳನ್ನು ತಿಳಿದುಕೊಂಡಿ ರುವುದು ಬಹಳ ಮುಖ್ಯವಾಗಿರುತ್ತದೆ.

 ಈ ಸುದ್ದಿ ಓದಿ:-ರೇಷನ್ ಕಾರ್ಡ್ ರದ್ದು ಗೊಂಡಿರುವ ಲಿಸ್ಟ್ ಬಿಡುಗಡೆ.! ಇದರಲ್ಲಿ ನಿಮ್ಮ ಹೆಸರು ಇದಿಯಾ ಈ ರೀತಿ ಚೆಕ್ ಮಾಡಿ.!

ಈ ಎರಡು ಪ್ರಕ್ರಿಯೆಯನ್ನು ನೀವು ಮಾಡಿಸಿಲ್ಲ ಎಂದರೆ ನೀವು ಒಂದು 1000 ದಿಂದ 2000 ವರೆಗೆ ದಂಡ ಕಟ್ಟುವ ಸಂದರ್ಭ ಬರಬಹುದು. ಆದ್ದರಿಂದ ಪ್ರತಿಯೊಬ್ಬ ವಾಹನ ಚಾಲಕನು ಕೂಡ ಈ ಮಾಹಿತಿಗಳನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದರಂತೆ ಮೇಲೆ ಹೇಳಿದ HSRP ನಂಬರ್ ಪ್ಲೇಟ್ ಅನ್ನು ಆದಷ್ಟು ಬೇಗನೆ ಮಾಡಿಸಿಟ್ಟು ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

https://youtu.be/7cWNRmnL-qw?si=3PQuJ72DjgEtXDfT

LEAVE A REPLY

Please enter your comment!
Please enter your name here