ಲೇಬರ್ ಕಾರ್ಡ್ ಹೊಂದಿರುವಂತಹ ಕೆಲವೊಂದಷ್ಟು ಜನರಿಗೆ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ ಎಂದೇ ಹೇಳಬಹುದು. ಆದರೆ ಇನ್ನೂ ಕೆಲವೊಂದಷ್ಟು ಜನರಿಗೆ ಇದು ಯಾವುದೇ ರೀತಿಯಲ್ಲೂ ಶಾಕಿಂಗ್ ನ್ಯೂಸ್ ಆಗಿರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಕೂಡ ಚಿಂತಿಸು ವಂತಹ ಅಗತ್ಯ ಇಲ್ಲ ಕಾರ್ಮಿಕ ಸಚಿವರಾಗಿರುವಂತಹ ಸಂತೋಷ್ ಲಾರ್ಡ್ ಅವರು ಒಂದು ಹೇಳಿಕೆಯನ್ನು ನೀಡಿದ್ದಾರೆ.
ಅದೇನು ಎಂದರೆ ಲೇಬರ್ ಕಾರ್ಡ್ ಅನ್ನು ನಾವು ಕ್ಯಾನ್ಸಲ್ ಮಾಡುತ್ತೇವೆ ಎಂದು. ಮೊದಲೇ ಹೇಳಿದಂತೆ ಕೆಲವೊಂದಷ್ಟು ಜನರಿಗೆ ಇದು ಶಾಕಿಂಗ್ ನ್ಯೂಸ್ ಇನ್ನು ಕೆಲವೊಂದಷ್ಟು ಜನ ಯಾವುದೇ ರೀತಿಯ ಚಿಂತೆ ಪಡುವ ಅವಶ್ಯಕತೆ ಇಲ್ಲ. ಹಾಗಾದರೆ ಯಾವ ಲೇಬರ್ ಕಾರ್ಡ್ ಹೊಂದಿರುವಂತಹ ಸದಸ್ಯರು ತಮ್ಮ ಲೇಬರ್ ಕಾರ್ಡ್ ಅನ್ನು ಕಳೆದುಕೊಳ್ಳುತ್ತಾರೆ.
ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಹಾಗೂ ಅವರ ಕಾರ್ಡ್ ಕ್ಯಾನ್ಸಲ್ ಆಗುವುದಕ್ಕೆ ಕಾರಣ ಏನು ಹಾಗೂ ಯಾರ ಲೇಬರ್ ಕಾರ್ಡ್ ಕ್ಯಾನ್ಸಲ್ ಆಗುವುದಿಲ್ಲ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಮೊದಲನೆಯದಾಗಿ ಯಾವ ಲೇಬರ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಲು ನಿರ್ಧರಿಸಿದ್ದಾರೆ ಹಾಗೂ ಇದಕ್ಕೆ ಬಹಳ ಪ್ರಮುಖವಾದಂಥ ಕಾರಣಗಳು ಏನು ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ ಜಮಾ ಆಗಿಲ್ಲ ಅಂದ್ರೆ|| ಈ ಕೆಲಸ ಎಲ್ಲರಿಗೂ ಕಡ್ಡಾಯ.!
* ಲೇಬರ್ ಕಾರ್ಡ್ ಅನ್ನು ಪಡೆದುಕೊಳ್ಳಬೇಕು ಎಂದರೆ ಕೆಲವೊಂದು ಅರ್ಹತೆಗಳು ಇರುತ್ತದೆ ಆ ಒಂದು ಅರ್ಹತೆಗಳಲ್ಲಿ ಬಹಳ ಮುಖ್ಯವಾಗಿ ಕಳೆದು ಒಂದು ವರ್ಷಗಳಲ್ಲಿ 90 ದಿನಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡಿರಬೇಕಾಗುತ್ತದೆ. ಅಂಥವರು ಈ ಒಂದು ಲೇಬರ್ ಕಾರ್ಡ್ ಅನ್ನು ಪಡೆದುಕೊಳ್ಳುವುದಕ್ಕೆ ಅರ್ಹರು ಎಂದು ತಿಳಿಸಿದ್ದರು.
ಅದೇ ರೀತಿಯಾಗಿ ಲೇಬರ್ ಕಾರ್ಡ್ ಹೊಂದಿದ್ದರೆ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಅದು ಯಾವುದೆಂದರೆ.
* ಅಪ.ಘಾ.ತ ಪರಿಹಾರ
* ಮಕ್ಕಳ ಜನನದ ಆರ್ಥಿಕ ಸಹಾಯ ನೆರವು
* ಮದುವೆ ಸಹಾಯದನ.
* ದುರ್ಬಲತೆ ಪಿಂಚಣಿ
* ಶೈಕ್ಷಣಿಕ ಸಹಾಯಧನ
* ಅಂತ್ಯಕ್ರಿಯೆ ವೆಚ್ಚ
* ಉಚಿತ ಸಾರಿಗೆ ಬಸ್ ಪಾಸ್
ಹೀಗೆ ಇನ್ನು ಹಲವಾರು ರೀತಿಯ ಸೌಲಭ್ಯಗಳು ಸಿಗುತ್ತದೆ. ಆದರೆ ಕೆಲವೊಂದಷ್ಟು ಜನ ಇಂತಹ ಸೌಲಭ್ಯಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಅವರು ಯಾವುದೇ ರೀತಿಯ ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ ಕೆಲಸ ಮಾಡದೆ ತಪ್ಪು ದಾಖಲಾತಿಗಳನ್ನು ಕೊಡುವುದರ ಮೂಲಕ ಲೇಬರ್ ಕಾರ್ಡ್ ಅನ್ನು ಪಡೆದುಕೊಂಡಿರುತ್ತಾರೆ.
ಈ ಸುದ್ದಿ ಓದಿ:-ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ.!
ಆದ್ದರಿಂದ ಯಾರೆಲ್ಲ ಈ ರೀತಿಯ ದಾಖಲಾತಿಗಳನ್ನು ಕೊಟ್ಟು ಲೇಬರ್ ಕಾರ್ಡ್ ಅನ್ನು ಮಾಡಿಸಿಕೊಂಡಿರುತ್ತಾರೋ ಅವರೆಲ್ಲರ ಲೇಬರ್ ಕಾರ್ಡ್ ಅನ್ನು ಪತ್ತೆ ಮಾಡಿ ಅದನ್ನು ರದ್ದುಪಡಿಸುತ್ತೇವೆ ಎಂದು ಕಾರ್ಮಿಕ ಸಚಿವರಾಗಿರುವಂತಹ ಸಂತೋಷ ಲಾರ್ಡ್ ಅವರು ಮಾಹಿತಿ ತಿಳಿಸಿದ್ದಾರೆ ಸದ್ಯಕ್ಕೆ ಈಗ 53 ಲಕ್ಷ ಜನ ಕಾರ್ಮಿಕರು ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅದರಲ್ಲಿ 7 ಲಕ್ಷ ಜನರ ಅರ್ಜಿಯನ್ನು ತಿರಸ್ಕಾರ ಮಾಡಿದ್ದಾರೆ. ಉಳಿದ 46 ಲಕ್ಷ ಜನ ಕಾರ್ಮಿಕರಿಗೆ ಲೇಬರ್ ಕಾರ್ಡ್ ಅನ್ನು ವಿತರಣೆ ಮಾಡಿದ್ದಾರೆ. ಹಾಗಾಗಿ ಯಾರೆಲ್ಲಾ ತಪ್ಪು ದಾಖಲಾತಿ ಗಳನ್ನು ಕೊಟ್ಟು ಲೇಬರ್ ಕಾರ್ಡ್ ಪಡೆಯುವುದಕ್ಕೆ ಪ್ರಯತ್ನಿಸುತ್ತಿರು ತ್ತಾರೋ ಅವರಿಗೆ ಈ ಒಂದು ಮಾಹಿತಿ ತುಂಬಾ ಶಾ.ಕಿಂಗ್ ಎಂದೇ ಹೇಳಬಹುದು. ಆದ್ದರಿಂದ ಅರ್ಹರು ಮಾತ್ರ ಇದಕ್ಕೆ ಅರ್ಜಿ ಸಲ್ಲಿಸುವುದರ ಮೂಲಕ ಲೇಬರ್ ಕಾರ್ಡ್ ಪಡೆಯುವುದು ಒಳ್ಳೆಯದು.