ಮನೆ ಕ್ಲೀನಿಂಗ್ ಮಾಡುವುದು ಹೇಳಿದಷ್ಟು ಸಿಂಪಲ್ ವಿಚಾರ ಅಲ್ಲವೇ ಅಲ್ಲ. ಸಣ್ಣ ಸಂಸಾರ ಇರುವ ಮನೆ ಆದರೂ ಕೂಡ ಮನೆ ಕ್ಲೀನಿಂಗ್ ಮಾಡುವ ದಿನವಂತು ಇಷ್ಟು ಚಿಕ್ಕ ಮನೆಯಲ್ಲಿ ಇಷ್ಟು ಕೆಲಸವೇ ಎಂದು ಅನಿಸದೇ ಇರದು ಸಾಮಾನ್ಯವಾಗಿ ಪ್ರತಿನಿತ್ಯವೂ ಕೂಡ ಅದೇ ಮನೆಯಲ್ಲಿ ವಾಸಿಸುತ್ತಿರುತ್ತೇವೆ.
ಪ್ರತಿದಿನ ಕಸ ಗುಡಿಸುತ್ತೇವೆ ಮನೆಯನ್ನು ಒರೆಸುತ್ತೇವೆ ಮೂರು ಹೊತ್ತು ಕೂಡ ಅಡುಗೆಯಾದ ಮೇಲೆ ಊಟ ಮಾಡಿದ ಮೇಲೆ ಪಾತ್ರೆ ತೊಳೆಯುತ್ತೇವೆ ಆದರೂ ಕ್ಲೀನಿಂಗ್ ಎಂದು ತಿಂಗಳಿಗೆ ಒಂದು ದಿನ ಆದರೂ ಎಕ್ಸ್ಟ್ರಾ ಸ್ಪೆಷಲ್ ಸಮಯ ಕೊಟ್ಟು ಮೇಂಟೆನೆನ್ಸ್ ಮಾಡಲೇಬೇಕು ಇಲ್ಲವಾದರೆ ಮನೆಯ ಲುಕ್ ಹೋಗಿಬಿಡುತ್ತದೆ.
ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!
ಇದನ್ನು ಎಲ್ಲಿಂದ ಶುರು ಮಾಡುವುದು ಎನ್ನುವುದನ್ನು ಡಿಸೈಡ್ ಮಾಡುವುದೇ ಕ್ಲೀನ್ ಮಾಡೋದಕ್ಕಿಂತ ಮೊದಲಿನ ಟಾಸ್ಕ್. ಮನೆಯಲ್ಲಿ ಅಡುಗೆ ಮನೆಯ ಪಾತ್ರೆಗಳು ಕಲೆ ಕಟ್ಟಿರುತ್ತದೆ ಅವುಗಳ ಕಲೆ ತೆಗೆಯುವುದರಿಂದ ಮತ್ತು ಕಿಚನ್ ಟೈಲ್ಸ್ ಗಳಲ್ಲಿ ಎಣ್ಣೆ ಸಾಂಬಾರ್ ಅಥವಾ ಇನ್ನಿತರ ಒಗ್ಗರಣೆ ಘಾಟು ತಗಲಿ ಆಗಿರುವ ಗಲೀಜನ್ನು ತೆಗೆಯುವ ಕೆಲಸದಿಂದ ಹಿಡಿದು ಸಾಕಷ್ಟು ಕೆಲಸ ಇರುತ್ತದೆ.
ಅಡಿಗೆ ಮನೆ ಮೂಲೆ ಮೂಲೆಗಳಲ್ಲೂ ಕಸ ತೆಗೆದು ಹೊಸ ಲುಕ್ ಕೊಡಬೇಕು ಇನ್ನು ದೇವರ ಕೋಣೆಯಲ್ಲಂತೂ ದೇವರ ಫೋಟೋ ಒರೆಸುವುದು, ಹಿತ್ತಾಳೆ ತಾಮ್ರ ಕಂಚಿನ ದೇವರ ಪೂಜೆ ಸಾಮಗ್ರಿಗಳು ಇವುಗಳು ಫಳಫಳ ಹೊಳೆಯುವಂತೆ ತೊಳೆಯಬೇಕು. ಇದನ್ನು ಮಾಡುವುದು ಕೂಡ ಹೆಚ್ಚು ಸಮಯ ಹಿಡಿಯುತ್ತದೆ ಮತ್ತು ಹೆಚ್ಚು ನೀರು ಖರ್ಚಾಗುವ ಕೆಲಸ ಆಗಿರುತ್ತದೆ.
ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!
ಬೆಂಗಳೂರಿನಂತಹ ಮಹಾನಗರದಲ್ಲಿ ವಾಸಿಸುವವರು ನೀರಿಗೂ ಕೂಡ ನಾವು ತಿಂಗಳಿನಲ್ಲಿ ಖರೀದಿಸುವ ಹಾಲಿಗಿಂತ ಹೆಚ್ಚಿನ ಬೆಲೆ ಕೊಡುವುದರಿಂದ ನೀರಿನ ಸೌಕರ್ಯವನ್ನು ಕೂಡ ಗಮನದಲ್ಲಿ ಇಟ್ಟುಕೊಂಡೇ ಕ್ಲಿನಿಕ್ ಕೆಲಸಕ್ಕೆ ಕೈ ಹಾಕಬೇಕು. ಹಳ್ಳಿಗಾಡಿನಲ್ಲಿ ಕೂಡ ಈಗ ಪ್ರತಿನಿತ್ಯ ನೀರು ಬಿಡುವ ವ್ಯವಸ್ಥೆ ಇಲ್ಲ ಅವರು ಸಹ ಕಡಿಮೆ ನೀರಿನ ಖರ್ಚಿನಲ್ಲಿ ಕ್ಲೀನ್ ಮಾಡುವಂತಹ ಟ್ರಿಕ್ ಗಳನ್ನು ಬಳಸಿದರೆ ಅವರಿಗೂ ಮತ್ತೆ ನೀರು ತುಂಬಿಸುವ ಶ್ರಮ ಕಡಿಮೆ ಆಗುತ್ತದೆ.
ದೇವರ ಮನೆ ಕೆಲಸ ಆದ ಮೇಲೆ ಲಿವಿಂಗ್ ರೂಮ್ ಗಳನ್ನು ಇರುವ ಫರ್ನಿಚರ್ಗಳು ಫ್ಯಾನ್ ಗಳು ಶೋಕೇಸ್ ನಲ್ಲಿರುವ ವಸ್ತುಗಳು ಅದರ ಮೇಲಿನ ಧೂಳು ತೆಗೆಯುವುದು ಕೂಡ ಕಡಿಮೆ ಸಮಯ ಹಿಡಿಯುವ ಕೆಲಸ ಅಲ್ಲವೇ ಅಲ್ಲ ಮತ್ತು ಅದರಲ್ಲಿ ಕೆಲವು ಶೈನಿಂಗ್ ಇರುವ ವಸ್ತುಗಳನ್ನು ಕೂಡ ತೊಳೆದು ಕ್ಲೀನ್ ಮಾಡಿ ಇಡಬೇಕು ಹಳೆ ಕೊಳೆ ಕುಳಿತರೆ ಯಾವುದು ಕೂಡ ಚೆನ್ನಾಗಿ ಕಾಣುವುದಿಲ್ಲ.
ಈ ಸುದ್ದಿ ಓದಿ:-ಬಾತ್ರೂಮ್ ಟೈಲ್ಸ್ ನೀರಿನ ಕಲೆಗಳನ್ನು ಈಝಿಯಾಗಿ ಕ್ಲೀನ್ ಮಾಡಲು ಈ ಸಿಂಪಲ್ ಟ್ರಿಕ್ ಬಳಸಿ.!
ಇದೆಲ್ಲ ಮುಗಿದ ಮೇಲೆ ವಾಶ್ರೂಮ್ ಕೆಲಸವೂ ಸಹ ಇನ್ನೂ ದೊಡ್ಡ ತಲೆನೋವು. ಟೈಲ್ಸ್ ಗಳಿರುವ ಬಿಸಿ ನೀರಿನ ಕಲೆಗಳ, ಕೊಳೆ ಕಲೆ ಬಾತ್ರೂಮ್ ಡೋರ್ ಗಳು ಆ ಬಕೆಟ್ ಗಳು ಟಾಯ್ಲೆಟ್ ಬೇಸಿನ್ ಕ್ಲೀನಿಂಗ್, ಅಡಿಗೆಮನೆ ಸಿಂಕ್ ಇದನ್ನು ಫಳಫಳ ಎನಿಸುವಷ್ಟರಲ್ಲಿ ಸಾಕು ಸಾಕಾಗಿರುತ್ತದೆ.
ಈ ರೀತಿ ನಿಮಗೂ ಕೂಡ ಸುಸ್ತಾಗಿದ್ದರೆ ಮಹಿಳೆಯರೇ ಇನ್ನು ಮುಂದೆ ಟೆನ್ಶನ್ ತೆಗೆದುಕೊಳ್ಳಬೇಡಿ. ಎಷ್ಟು ಹಳೆಯ ಕಲೆ, ಗಲೀಜು ಆಗಿದ್ದರು ಐದು ನಿಮಿಷಗಳಲ್ಲಿ ಅವುಗಳನ್ನು ಕ್ಲೀನ್ ಮಾಡಿ ಹೊಸ ಲುಕ್ ಕೊಡುವ ಚಮತ್ಕಾರಿ ಪ್ರಾಡಕ್ಟ್ ಗಳನ್ನು ತಯಾರಾಗಿದೆ. ಇವುಗಳ ಸಹಾಯದಿಂದ ನೀವು ಚಿಟಿಕೆ ಹೊಡೆಯುವಷ್ಟರಲ್ಲಿ ಎಲ್ಲಾ ಪಾತ್ರೆಗಳನ್ನು ಗೋಡೆಗಳನ್ನು ಕ್ಲೀನ್ ಮಾಡಬಹುದು.
ಈ ಸುದ್ದಿ ಓದಿ:-ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!
Cleanso Product ಗಳಲ್ಲಿ ಪಾತ್ರೆಗಳಿಗೆ ಸಪರೇಟ್, ಟೈಲ್ಸ್ ಕ್ಲೀನ್ ಮಾಡಲು ಸೆಪರೇಟ್, ಸ್ಟೀಲ್ ಪಾತ್ರೆಗಳಿಗೆ ಸಪರೇಟ್ ಸಲ್ಯೂಷನ್ಗಳು ಇವೆ. ಈ ವಿಡಿಯೋವನ್ನು ನೀವು ಪೂರ್ತಿ ಗಮನಿಸಿ ನಿಮಗೆ ಇದೆಲ್ಲದರ ಮಾಹಿತಿ ತಿಳಿಯುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಮತ್ತು ಈ ಪ್ರಾಡಕ್ಟ್ ಖರೀದಿ ಮಾಡುವುದಿದ್ದರೆ ಈ ಕೆಳಕಂಡ ಸಂಖ್ಯೆಗಳನ್ನು ಕೂಡ ಪ್ರಯತ್ನಿಸಿ.
9742333671 / 9611777766