ನಾಗಮಂಡಲ ಸಿನಿಮಾ (NAGAMANDALA CINEMA) ಕಥೆಯ ನಟಿ ವಿಜಯಲಕ್ಷ್ಮಿ (ACTRESS VIJAYALAKSHMI) ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಪ್ರತಿಭಾನ್ವಿತ ನಟಿ. ತಮ್ಮ ಸಹಜ ಸೌಂದರ್ಯ ಹಾಗೂ ನೈಜ ಅಭಿನಯದಿಂದ ಕೆಲವೇ ವರ್ಷಗಳಲ್ಲಿ ಕರ್ನಾಟಕದಿಂದ ಹೆಸರಾದ ನಟಿಯಾಗಿದ್ದವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಚಿತ್ರರಂಗದಲ್ಲೂ ಕೂಡ ತಮ್ಮ ಚಾಪು ಮಾಡಿಸಿದ್ದ ನಟಿ ಇತ್ತೀಚೆಗೆ ಮಾತ್ರ ತಮ್ಮ ವಿವಾದಗಳಿಂದ ಸುದ್ದಿಯಾಗಿದ್ದಾರೆ.
ಕನ್ನಡದಲ್ಲಿ ವಿಷ್ಣುವರ್ಧನ್ , ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಬಿ. ಸಿ ಪಾಟೀಲ್, ರಾಮ್ ಕುಮಾರ್, ರಮೇಶ್, ಜಗ್ಗೇಶ್ ಮುಂತಾದ ಸ್ಟಾರ್ ಹೀರೋಗಳೊಂದಿಗೆ ತೆರೆ ಹೆಂಚಿಕೊಂಡು ಕನ್ನಡಕ್ಕೆ ಹಲವಾರು ಸೂಪರ್ ಹಿಟ್ ಗಳನ್ನು ಕೊಟ್ಟು ಅಲ್ಲದೆ ಇತರೆ ಭಾಷೆಗಳನ್ನು ಕೂಡ ಆ ಸಮಾನ ಕಾಲಿನ ಸ್ಟಾರ್ ಹೀರೋಗಳೊಂದಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಅವಕಾಶ ಕಟ್ಟಿಸಿಕೊಂಡಿದ್ದ ಈ ನಟಿ ಕ್ರಮೇಣವಾಗಿ ತಮ್ಮ ಕೆರಿಯರ್ನಲ್ಲಿ ದುರಂತ ಕುಸಿತ ಕಂಡರು.
ಯಾವುದೇ ವೃತ್ತಿರಂಗವಾದರೂ ಕೂಡ ಏರುಪೇರು ಸಹಜ, ಆದರೆ ವಿಜಯಲಕ್ಷ್ಮಿ ಬಾಳಲ್ಲಿ ಮಾತ್ರ ವಿಧಿಯಾಟ ಹೆಚ್ಚಿನ ಕ್ರೂರತನ ತೋರಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ತಮ್ಮ ಯಶಸ್ಸಿನ ಉತ್ತುಂಗದಲ್ಲಿ ಇದ್ದ ನಟಿ ತನ್ನನ್ನು ತಾನು ಸಲಹಿ ಕೊಳ್ಳಲಾಗದಷ್ಟು ಹೀನಾಯ ಸ್ಥಿತಿ ತಲುಪಿದರು. ಸಾಲದಕ್ಕೆ ಆಕೆಯ ವೈಯಕ್ತಿಕ ಜೀವನದಲ್ಲಾದ ಏರುಪೇರು ಮತ್ತು ಕೌಟುಂಬಿಕ ಕ’ಲ’ಹಗಳು ಆಕೆಗೆ ಆ’ತ್ಮ’ಹ’ತ್ಯೆ ಪ್ರಚೋದನೆಯನ್ನು ಕೂಡ ನೀಡಿತ್ತು.
ಹೀಗಾಗಿ ಬದುಕಿನ ಬಗ್ಗೆ ನಿರಾಸೆ ಹೊಂದಿದ ನಟಿ ನಿಧಾನವಾಗಿ ಅದರಿಂದ ಹೊರ ಬರೆಯುತ್ತಿದ್ದಾರೆ ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ನೇರವಾಗಿ ಮೀಡಿಯಾ ಮುಂದೆ ಕೂತು ತನಗಾದ ಅ’ನ್ಯಾ’ಯಗಳನ್ನೆಲ್ಲ ಮುಚ್ಚುಮರೆ ಇಲ್ಲದೆ ಮಾತನಾಡುತ್ತಿದ್ದಾರೆ. ಹೀಗೆ ನಟಿ ಕನ್ನಡದ ಖ್ಯಾತ ಯೌಟ್ಯೂಬ್ ಚಾನಲ್ ನಲ್ಲಿ ನಟ ಜಗ್ಗೇಶ್ ನನ್ನ ಪತಿ ಅದನ್ನು ಅವತ್ತೇ ಪ್ರೆಸ್ ಮೀಟ್ ನಲ್ಲಿ ಹೇಳಿ ಬಹಿರಂಗ ಪಡಿಸಲಾಗಿತ್ತು ಎನ್ನುವ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.
ಆದರೆ ವಿಷಯದ ಅಸಲಿಯತ್ತು ಏನೆಂದರೆ ತಮಿಳುನಾಡಿನ ಎನ್‌ಟಿಕೆ ಪಕ್ಷದ ನಾಯಕ ಚಿತ್ರ ನಿರ್ದೇಶಕ ಸೀಮನ್ ಅವರು ಇಂತಹದೊಂದು ಸ್ಟೇಟ್ಮೆಂಟ್ ಹೇಳಿ ತಮ್ಮ ಮೇಲೆ ಅಪಪ್ರಚಾರ ಮಾಡಿದ್ದರು ಎನ್ನುವ ವಿಚಾರವನ್ನು ನಟಿ ಈ ರೀತಿ ಹೇಳಿದ್ದಾರೆ. ಏನು ಇಲ್ಲದೆ ನನ್ನ ಮೇಲೆ ಸುಖಾ ಸುಮ್ಮನೆ ಪುಕಾರು ಹಬ್ಬಿಸಿದರು ಇದು ನನ್ನ ವೃತ್ತಿ ಜೀವನದ ಮೇಲೆ ಬಹಳ ಗಂಭೀರ ಪರಿಣಾಮ ಬೀರಿತ್ತು ಎನ್ನುವ ದುಃಖದ ಸಂಗತಿ ಬಗ್ಗೆ ನಟಿ ಮಾತನಾಡಿದ್ದಾರೆ.
ಹೀಗೆ ಸಾಲು ಸಾಲು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ವಿಜಯಲಕ್ಷ್ಮಿ ಅವರು ಈಗ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ ಆದರೆ ಸಿನಿಮಾ ಒಂದರ ಕಾರಣಕ್ಕಾಗಿ ನಟ ಜಗ್ಗೇಶ್ ಹಾಗೂ ವಿಜಯಲಕ್ಷ್ಮಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು ಹಾಗೂ ಇದು ಕೇವಲ ಸಿನಿಮಾ ಸಂಬಂಧಿತ ಸ್ನೇಹವಾಗಿತ್ತು ಆದರೆ ಸೀಮನ್ ವಿಜಯಲಕ್ಷ್ಮಿ ಅವರ ಹೆಸರನ್ನು ಹಾಳು ಮಾಡುವ ಕಾರಣದಿಂದಲೇ ಈ ರೀತಿ ಪತ್ರಿಕೆಯಲ್ಲಿ ಓಪನ್ ಮೇಲ್ ಸ್ಟೇಟ್ಮೆಂಟ್ ಕೊಟ್ಟಿದ್ದರು.
ನಟಿ ವಿಜಯಲಕ್ಷ್ಮಿ ಅವರ ಬಗ್ಗೆ ಮತ್ತೊಂದು ವಿಚಾರವೇನೆಂದರೆ ಕನ್ನಡದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರೊಟ್ಟಿಗೆ ವಿಜಯಲಕ್ಷ್ಮಿ ಅವರಿಗೆ ಎಂಗೇಜ್ಮೆಂಟ್ ಆಗಿತ್ತು ಎನ್ನುವ ಸುದ್ದಿ ಇತ್ತು ಆದರೆ ನಂತರ ಉಂಟಾದ ವೈಮನಸುಗಳಿಂದ ಇಬ್ಬರು ಬೇರೆಯಾಗ ಬೇಕಾಯಿತು.