ಮುದ್ದು ಮಕ್ಕಳ ಜೊತೆ ಮೊದಲನೇ ವರ್ಷದ ದೀಪಾವಳಿ ಹಬ್ಬ ಆಚರಿಸುತ್ತಿರುವ ನಟಿ ಅಮೂಲ್ಯ ಈ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.

ನಟಿ ಅಮೂಲ್ಯ ದೀಪಾವಳಿ ಹಬ್ಬದಂದು ತಮ್ಮ ಅವಳಿ ಮಕ್ಕಳಿಗೆ ಫೋಟೋಶೂಟ್ ಮಾಡಿಸಿದ್ದಾರೆ ನಟಿ ಅಮೂಲ್ಯ ಅವರು ಕಳೆದ ಆರು ತಿಂಗಳ ಹಿಂದೆಯಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಈ ಮುದ್ದಾದ ಮಕ್ಕಳ ಫೋಟೋ ಮತ್ತು ವಿಡಿಯೋವನ್ನು ಇದೀಗ ನಟಿ ಅಮೂಲ್ಯ ಅವರ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದೀಪಾವಳಿ ಹಬ್ಬ ಅಂದರೆ ಎಲ್ಲರ ಮನೆಯಲ್ಲೂ ಕೂಡ ಸಡಗರ ಮತ್ತು ಸಂಭ್ರಮ ಮನೆ ಮಾಡಿರುತ್ತದೆ. ಅದರಲ್ಲಿಯೂ ಕೂಡ ಮಕ್ಕಳಿರುವ ಮನೆಯಲ್ಲಿ ಹೇಳುವ ಹಾಗೆಯೇ ಇಲ್ಲ ಮಕ್ಕಳಿಗೆ ದೀಪದ ಹಬ್ಬ ಅಂದರೆ ಬಹಳ ಇಷ್ಟ ತಮ್ಮ ನೆಚ್ಚಿನ ಪಟಾಕಿ ಹೊಡೆಯುವುದರ ಮೂಲಕ ಈ ಹಬ್ಬವನ್ನು ಸಂಭ್ರಮಿಸುತ್ತಾರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಅದೇ ರೀತಿ ಮನೆಯಲ್ಲಿ ಇರುವಂತಹ ಮಹಿಳೆಯರಿಗೂ ವಿಧವಿಧವಾದ ಸಿಹಿ ಪದಾರ್ಥವನ್ನು ತಯಾರಿಸಿ ಅದನ್ನು ಕುಟುಂಬಸ್ಥರಿಗೆ ನೀಡಿ ಸಿಹಿಯನ್ನು ಹಂಚಿಕೊಳ್ಳುವ ಮೂಲಕ ತಮ್ಮ ಜೀವನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಇರಲಿ ತಾವು ಕೈ ಹಾಕುವ ಎಲ್ಲಾ ಕೆಲಸಗಳು ಕೂಡ ಯಶಸ್ವಿ ಪೂರ್ಣವಾಗಿ ನೆರವೇರಲಿ ಎಂದು ಈ ಬೆಳಗಿನ ಹಬ್ಬದಲ್ಲೂ ಕೋರಿಕೊಳ್ಳುತ್ತಾರೆ. ಸದ್ಯಕ್ಕೆ ನಟಿ ಅಮೂಲ್ಯ ಅವರು ಕೂಡ ಇದೇ ರೀತಿ ತಮ್ಮ ಮನೆಯಲ್ಲಿ ದೀಪಾವಳಿ ಹಬ್ಬದ ದಿನವೇ ತಮ್ಮ ಇಬ್ಬರು ಮುದ್ದು ಮಕ್ಕಳ ಫೋಟೋ ಶೂಟ್ ಮಾಡಿಸಿದ್ದಾರೆ.

ಈ ಅವಳಿ ಮಕ್ಕಳುಗಳನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಕಾಗುವುದಿಲ್ಲ ಸಾಮಾನ್ಯವಾಗಿ ಮಕ್ಕಳಿರುವ ಮನೆಯನ್ನು ನಂದಗೋಕುಲ ಎಂದು ಕರೆಯುತ್ತಾರೆ. ಅಲ್ಲಿ ಸಂತೋಷ ಮನೆ ಮಾಡಿರುತ್ತದೆ ಪ್ರತಿಯೊಂದು ಕ್ಷಣವನ್ನು ಕೂಡ ಎಂಜಾಯ್ ಮಾಡುತ್ತಾರೆ. ಸದ್ಯಕ್ಕೆ ನಟಿ ಅಮೂಲ್ಯ ಅವರು ಕೂಡ ತಮ್ಮ ಮುದ್ದು ಮಕ್ಕಳ ಜೊತೆಗಿರುವ ಫೋಟೋಶೂಟ್ ಅನ್ನು ಮಾಡಿಸಿ ಅದನ್ನು ತಮ್ಮ ಇನ್ಸ್ಟ ಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಕ್ಕಳ ಫೋಟೋ ಕೆಳಗೆ “ನನ್ನ ಮುದ್ದು ಕಣ್ಮಣಿಗಳಿಗೆ ಮೊದಲನೇ ವರ್ಷದ ದೀಪಾವಳಿಯ ಶುಭಾಶಯಗಳು” ಎಂದು ಅಡಿ ಬರಹವನ್ನು ಬರೆದುಕೊಂಡಿದ್ದಾರೆ.

ಸದ್ಯಕ್ಕೆ ಈ ಫೋಟೋ ಮತ್ತು ವಿಡಿಯೋ ನೋಡಿದಂತಹ ಸಾಕಷ್ಟು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅಮೂಲ್ಯ ಅವರಿಗೆ ಬೆಳಕಿನ ಹಬ್ಬದ ಶುಭಾಶಯಗಳು ಕೋರಿದ್ದಾರೆ. ನಟಿ ಅಮೂಲ್ಯ ಅವರು ಕನ್ನಡದಲ್ಲಿ ಚೆಲುವಿನ ಚಿತ್ತಾರದಿಂದ ಹಿಡಿದು ಮಾಸ್ತಿಗುಡಿಯವರೆಗೂ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಲವ್ಲಿ ಸ್ಟಾರ್ ಪ್ರೇಮ್ ಹೀಗೆ ಕನ್ನಡದ ಸಾಕಷ್ಟು ದಿಗ್ಗಜ ನಟರ ಜೊತೆ ಇತರೆಯನ್ನು ಹಂಚಿಕೊಂಡಿದ್ದಾರೆ ಆದರೆ ಮದುವೆಯಾದ ಬಳಿಕ ಇವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದು ತಮ್ಮ ಮಕ್ಕಳ ಪಾಲನೆ ಪೋಷಣೆಯಲ್ಲಿ ತೊಡಗಿಕೊಂಡಿದ್ದಾರೆ.

ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ಅಮೂಲ್ಯ ಅವರು ಆಗಾಗ ತಮ್ಮ ಹಾಗೂ ತಮ್ಮ ಮಕ್ಕಳ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಸದ್ಯಕ್ಕಂತೂ ಎಲ್ಲೇ ನೋಡಿದರು ನಟಿ ಅಮೂಲ್ಯ ಅವರ ಮುದ್ದಾದ ಮಕ್ಕಳ ಫೋಟೋಗಳೇ ವೈರಲ್ ಆಗಿದೆ. ಈ ಮಕ್ಕಳ ಮುಖವನ್ನು ನೋಡಿದರೆ ನಮ್ಮ ಮುಖದಲ್ಲಿ ಮಂದಹಾಸ ಮೂಡುವುದಂತೂ ಸಹಜ ನೀವು ಕೂಡ ಒಮ್ಮೆ ಅಮೂಲ್ಯ ಮಕ್ಕಳ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Leave a Comment

WhatsApp Group Join Now
Telegram Group Join Now