Home Entertainment ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ರು ನಟಿ ಮಹಾಲಕ್ಷ್ಮಿ.

ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ರು ನಟಿ ಮಹಾಲಕ್ಷ್ಮಿ.

0
ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ರು ನಟಿ ಮಹಾಲಕ್ಷ್ಮಿ.

ಕಳೆದ ಎರಡು ತಿಂಗಳಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಯೇಷನ್ ಕ್ರಿಯೇಟ್ ಮಾಡಿದ ಜೋಡಿ ಅಂದರೆ ಅದು ನಡಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅಂತಾನೆ ಹೇಳಬಹುದು. ಇವರಿಬ್ಬರ ಜೋಡಿಯನ್ನು ನೋಡಿ ಎಲ್ಲಾ ಟ್ರೋಲರ್ಸ್ ಮತ್ತು ನೆಟ್ಟಿಗರು ವಿಧ ವಿಧವಾಗಿ ಅವರನ್ನು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದರು. ಅಷ್ಟೇ ಅಲ್ಲದೆ ಕೆಲವು ಅಭಿಮಾನಿಗಳು ಕೂಡ ನಟಿ ಮಹಾಲಕ್ಷ್ಮಿ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ನೋಡಿ ನಿಜಕ್ಕೂ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದರು.

ಏಕೆಂದರೆ ನಟಿ ಮಹಾಲಕ್ಷ್ಮಿ ಅವರು ಹೆಸರಿಗೆ ಮಾತ್ರ ಮಹಾಲಕ್ಷ್ಮಿ ಅಲ್ಲ ನೋಡುವುದಕ್ಕೂ ಕೂಡ ಮಹಾಲಕ್ಷ್ಮಿ ರೀತಿನೇ ಕಾಣುತ್ತಿದ್ದರು ಸುರದ್ರೂಪಿ ಕೈನಲ್ಲಿ ಕೆಲಸವಿದೆ ಹಲವಾರು ಸೀರಿಯಲ್ ಗಳಲ್ಲಿ ನಟನೆ ಮಾಡಿದ್ದಾರೆ ನಿರೂಪಕಿಯು ಕೂಡ ಹೌದು ಇಷ್ಟೆಲ್ಲಾ ಹೆಸರು ಕೀರ್ತಿ ಇದ್ದರೂ ಕೂಡ ನಿರ್ಮಾಪಕ ರವೀಂದರ್ ಅವರನ್ನು ಮದುವೆಯಾದದ್ದಾದರೂ ಏಕೆ ಎಂಬ ಪ್ರಶ್ನೆ ಜನರಲ್ಲಿ ಮೂಡಿತು. ಏಕೆಂದರೆ ಕೆಲವು ನಟಿಯರು ಸ್ಮಾರ್ಟ್ ಆಗಿರುವಂತಹ ನಟನನ್ನೇ ಮದುವೆಯಾಗುವುದಕ್ಕೆ ಇಷ್ಟ ಪಡುತ್ತಾರೆ.

ಆದರೆ ರವೀಂದರ್ ಮಾತ್ರ ನಟಿ ಮಹಾಲಕ್ಷ್ಮಿ ಅವರಿಗೆ ಸಂಪೂರ್ಣ ತದ್ವಿರುದ್ಧದ ಜೋಡಿ ಬಣ್ಣದಲ್ಲಿ ಆಗಿರಬಹುದು, ಗಾತ್ರದಲ್ಲಿ ಆಗಿರಬಹುದು, ಅಂತಸ್ತಿನಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ಮಹಾಲಕ್ಷ್ಮಿ ಅವರಿಗಿಂತ ಬಹಳಷ್ಟು ವಿಭಿನ್ನತೆಯನ್ನು ಒಳಗೊಂಡಿದರು. ಆದರೆ ಪ್ರೀತಿ ಮುಂದೆ ಇವೆಲ್ಲವೂ ಶೂನ್ಯ ಎಂಬುದಕ್ಕೆ ಇದೀಗ ನಟಿ ಮಹಾಲಕ್ಷ್ಮಿ ಮತ್ತು ಅರವಿಂದರ ಜೋಡಿಗೆ ನೈಜ ಉದಾಹರಣೆಯಾಗಿದೆ.

ಹೌದು ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸಿ ನಟಿ ಮಹಾಲಕ್ಷ್ಮಿ ಹಾಗೂ ರವೀಂದ್ರ ಮದುವೆಯಾಗಿದ್ದಾರೆ ಆದರೆ ಈ ಜೋಡಿಗೆ ಇದು ಮೊದಲನೇ ಮದುವೆ ಏನಲ್ಲ. ಇಬ್ಬರೂ ಕೂಡ ಈ ಮೊದಲೇ ಮದುವೆಯಾಗಿದ್ದರು ಆದರೆ ಸಂಸಾರೀಕಾ ಜೀವನದಲ್ಲಿ ಕೆಲವು ದಿನ ಅಭಿಪ್ರಾಯ ಬಂದ ಕಾರಣ ಇಬ್ಬರೂ ಕೂಡ ಪರಸ್ಪರ ತಮ್ಮ ಬಾಳ ಸಂಗಾತಿಯ ಒಪ್ಪಿಗೆಯನ್ನು ಪಡೆದು ವಿ.ಚ್ಛೇ.ದ.ನ ನೀಡಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು.

ಸಿನಿಮಾ ಶೂಟಿಂಗ್ ಒಂದರಲ್ಲಿ ರವೀಂದರ್ ಅವರ ಪರಿಚಯ ನಟಿ ಮಹಾಲಕ್ಷ್ಮಿ ಅವರಿಗೆ ಆಗುತ್ತದೆ ತದನಂತರ ಇಬ್ಬರ ಸ್ನೇಹ ಪ್ರೀತಿಯಾಗಿ ಬೆಳೆದು ಇದೀಗ ಮದುವೆಯಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಂತಹ ಮಹಾಲಕ್ಷ್ಮಿ ಇದೀಗ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ ಎಂಬ ಸುದ್ದಿ ವೈರಲಾಗಿದೆ. ಹೌದು ಮದುವೆಯಾದ ನಂತರ ದಂಪತಿಗಳು ನೂತನ ಮಗುವಿನ ನಿರೀಕ್ಷೆಯಲ್ಲಿ ಇರುವುದು ಸಹಜ.

ಅದೇ ರೀತಿ ಇದೀಗ ನಟಿ ಮಹಾಲಕ್ಷ್ಮಿ ಅವರು ಕೂಡ ತಾಯಾಗುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಇದಕ್ಕೆ ಪುಷ್ಟಿ ನೀಡುವಂತಹ ಕೆಲವೊಂದು ಚಿತ್ರಣಗಳು ಕೂಡ ವೈರಲಾಗಿದೆ ರವೀಂದರ್ ಮಹಾಲಕ್ಷ್ಮಿ ಅವರಿಗೆ ಸಿಹಿಯನ್ನು ತಿನಿಸುತ್ತಿರುವಂತಹ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದಂತಹ ಕೆಲವು ಅಭಿಮಾನಿಗಳು ಮತ್ತು ನೆಟ್ಟಿಗರು ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಎಂದು ಸುದ್ದಿಯನ್ನು ಹಬ್ಬಿಸಿದ್ದಾರೆ.

ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಷ್ಟರ ಮಟ್ಟಿಗೆ ಸುಳ್ಳು ಎಂಬುದು ಮಾತ್ರ ತಿಳಿದಿಲ್ಲ ಏಕೆಂದರೆ ಈ ವಿಚಾರವನ್ನು ನಟಿ ಮಹಾಲಕ್ಷ್ಮಿಯಾಗಲಿ ಅಥವಾ ರವೀಂದರ್ ಆಗಲಿ ಎಲ್ಲಿಯೂ ಕೂಡ ಅಫಿಶಿಯಲ್ ಆಗಿ ಹೇಳಿಕೊಂಡಿಲ್ಲ. ಕೆಲವು ಮೂಲಗಳ ಪ್ರಕಾರ ತಾಯಾಗುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ ಈ ವಿಚಾರದ ಬಗ್ಗೆ ಮುಂದಿನ ದಿನದಲ್ಲಿ ಮಹಾಲಕ್ಷ್ಮಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಅದೇನೇ ಆಗಲಿ ಮಿಸ್ ಮ್ಯಾಚ್ ಜೋಡಿ ಅಂತಾನೆ ಫೇಮಸ್ ಆಗಿದ್ದಂತಹ ಮಹಾಲಕ್ಷ್ಮಿ ರವೀಂದರ್ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಜೋಡಿಯಲ್ಲಿ ಒಬ್ಬರಾಗಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

LEAVE A REPLY

Please enter your comment!
Please enter your name here