ಮನುಷ್ಯನಿಗೆ ಹಣದ ಅವಶ್ಯಕತೆ ಯಾವಾಗಲೂ ಇದ್ದೇ ಇರುತ್ತದೆ. ಮನುಷ್ಯನ ಬಹುತೇಕ ಎಲ್ಲಾ ಕಷ್ಟಗಳನ್ನು ಹಣದಿಂದ ಪರಿಹಾರ ಮಾಡಬಹುದಾದ ಕಾರಣ ಹಣಕ್ಕೆ ಇಷ್ಟು ಪ್ರಾಮುಖ್ಯತೆ. ಜೀವನದಲ್ಲಿ ಕಷ್ಟ ಬಂದಾಗ ಅವಶ್ಯಕತೆಗೆ ಬೇಕಾದಷ್ಟು ಹಣ ಇಲ್ಲದಿದ್ದರೆ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ.
ಕೆಲವೊಮ್ಮೆ ಸಾಲವು ಕೂಡ ಸಿಗುವುದಿಲ್ಲ ನೀವು ಉಳಿಸಿದ್ದ ಹಡವು ಕೂಡ ನಿಮಗೆ ಸಿಗುವುದಿಲ್ಲ. ಯಾರನ್ನು ಕೇಳಿದರು ವಾಯಿದೆ ಹೇಳುತ್ತಿರುತ್ತಾರೆ. ಅಂತಹ ಸಮಯದಲ್ಲಿ ನೀವು ಆದಷ್ಟು ಬೇಗ ನಿಮಗೆ ಹಣ ಬರುವಂತೆ ಮಾಡಿಕೊಳ್ಳಲು ಒಂದು ಸಣ್ಣ ತಂತ್ರವನ್ನು ಮಾಡಬಹುದು ಇದು ನೀವು ಯೂನಿವರ್ಸಿಗೆ ಕಳಿಸುವ ಮೆಸೇಜ್ ಆಗಿರುತ್ತದೆ.
ನಿಮ್ಮ ಪೂರ್ವಜನ್ಮದ ಪುಣ್ಯ ಅಥವಾ ಈ ಜನ್ಮದ ನಿಮ್ಮ ಒಳ್ಳೆ ಗುಣ ನಡತೆ ಇವುಗಳ ಕಾರಣದಿಂದಾಗಿ ಇದು ಫಲಿಸಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ನಿಮ್ಮ ಯಾವುದೇ ಸಮಸ್ಯೆ ಪರಿಹಾರಕ್ಕೆ ತಕ್ಷಣವೇ ಹಣ ಯಾವುದಾದರೂ ಮೂಲದಿಂದ ಬರಬೇಕು ಎಂದರೆ ಈಗ ನಾವು ಹೇಳುವ ಈ ಸರಳ ತಂತ್ರವನ್ನು ಮಾಡಿ. ಇದು ಮೂರು ಹಂತಗಳನ್ನು ಹೊಂದಿರುತ್ತದೆ ಈ ಮೂರು ಉಪಾಯಗಳನ್ನು ಮಾಡಿ ಮುಗಿಸುವ ಒಳಗೆ ನಿಮಗೆ ಹಣ ಬರುವ ಮುನ್ಸೂಚನೆ ಸಿಗುತ್ತದೆ ಅಥವಾ ಹಣವೇ ಹರಿದು ಬರುತ್ತದೆ.
ಮೊದಲನೇದಾಗಿ ನೀವು ನಿಮ್ಮ ಎಡ ಕೈ, ಎಡ ಭುಜ ಅಥವಾ ದೇಹದ ಎಡಭಾಗದಲ್ಲಿ ಯಾವುದಾದರೂ ಒಂದು ಕಡೆ ಮ್ಯಾಜಿಕಲ್ ನಂಬರ್ ಎಂದು ಕರೆಸಿಕೊಡುವ ಈ ನಂಬರ್ ಗಳನ್ನು ಪಡೆದುಕೊಳ್ಳಬೇಕು. ಅದು ಯಾವ ನಂಬರ್ ಎಂದರೆ ಕ್ರಮವಾಗಿ 520, 741, 777 ಎಂದು ಒಂದರ ಹಿಂದೆ ಒಂದನ್ನು ಬರೆಯಿರಿ ಅದರ ಸುತ್ತ ಸರ್ಕಲ್ ಬರೆಯಬೇಕು.
ಇದಾದ ನಂತರ ನೀವು ನಂಬಿಕೆಯಿಂದ ನಿಮ್ಮ ಇಷ್ಟ ದೇವವನ್ನು ಹಣದ ಸಮಸ್ಯೆ ಪರಿಹಾರ ಮಾಡುವಂತೆ ಬೇಡಿಕೊಳ್ಳಬೇಕು. 520 ಸಂಖ್ಯೆಯನ್ನು ಹಣದ ಮಳೆ ಎಂದು ಕರೆಯುತ್ತಾರೆ. 741 ಈ ಸಂಖ್ಯೆಗೆ ಏನನ್ನಾದರೂ ಮಾಡುವ ಶಕ್ತಿ ಇರುತ್ತದೆ, 777 ಈ ಸಂಖ್ಯೆಯನ್ನು ಮಿರಾಕಲ್ ಉಂಟುಮಾಡುವ ಸಂಖ್ಯೆ ಎಂದು ಕರೆಯುತ್ತಾರೆ.
ಇವುಗಳ ಚಮತ್ಕಾರದಿಂದಾಗಿ ಖಂಡಿತವಾಗಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಹಣದ ಸಮಸ್ಯೆ ಇದ್ದಾಗ ಮಾತ್ರ ಅಲ್ಲದೆ ಪ್ರತಿದಿನವೂ ಕೂಡ ನೀವು ಇದನ್ನು ಮಾಡಬಹುದು. ಎರಡನೇ ಹಂತದಲ್ಲಿ ನೀವು ಒಂದು ಕಾಗದದ ಮೇಲೆ ನಿಮ್ಮ ಹೆಸರನ್ನು ಬರೆದು ಅದರ ಸುತ್ತ ಚಿಕ್ಕ ಸರ್ಕಲ್ ಬರೆದು ಮೇಲೆ 777, ಕೆಳಗೆ 741 ಮತ್ತು ಮಧ್ಯದಲ್ಲಿ 520 ಬರೆದು ಮತ್ತೊಂದು ವೃತ್ತವನ್ನು ಇವುಗಳ ಸುತ್ತ ಎಳೆಯಬೇಕು.
6 ವರ್ಷಗಳ ಕಿಚ್ಚ-ದಚ್ಚು ಮನಸ್ತಾಪಕ್ಕೆ ತೆರೆ ಎಳೆದರಾ ಸುಮಲತಾ ಅಂಬರೀಶ್.! ಕೊನೆಗೂ ಒಂದಾದ್ರು ಕುಚಿಕೋ ಗೆಳೆಯರು.!
ಇದನ್ನು ಲ್ಯಾಮಿನೇಷನ್ ಮಾಡಿಸಿ ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಇದನ್ನು ನೋಡುತ್ತಾ ಯುನಿವರ್ಸಿಗೆ ಹಣ ಸಿಗುವಂತೆ ಮಾಡಲು ಪ್ರಾರ್ಥನೆ ಮಾಡಬೇಕು. ಮತ್ತು ಮೂರನೇ ಹಂತ ಏನೆಂದರೆ ನಿಮಗೆ ಹಣ ಸಿಗುವವರೆಗೂ ದಿನಕ್ಕೆ ಕನಿಷ್ಠ ಐದು ಬಾರಿ ಆದರೂ ಸ್ವಿಚ್ ವರ್ಡ್ ಆದ ಡಿವೈಡ್ ಮಿರಾಕಲ್ 520 ಎನ್ನುವುದನ್ನು ಹೇಳುತ್ತಿದ್ದರೆ 30 ದಿನದ ಒಳಗೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. 520, 741, 777 ಈ ಮೊಬೈಲ್ ಸಂಖ್ಯೆಗಳು ಸಿಕ್ಕರೆ ಅದನ್ನು ಖರೀದಿಸಿದರು ಕೂಡ ಬಹಳ ಒಳ್ಳೆಯದಾಗುತ್ತದೆ.