ಏನೇ ಖಾಯಿಲೆ ಇದ್ದರೂ ವಾಸಿ ಮಾಡುವ ದೇವತೆ, ಕೇವಲ 3 ರೂಪಾಯಿಯಿಂದ ಈ ರೀತಿ ಹರಕೆ ಕಟ್ಟಿಕೊಂಡರೆ ಸಾಕು ಸಕಲ ಕಷ್ಟಗಳು ನಿವಾರಣೆಯಾಗುತ್ತೆ.!

ಕೆಲವೊಮ್ಮೆ ಮನುಷ್ಯನಿಗೆ ಆತನ ಶಕ್ತಿಯನ್ನು ಮೀರಿ ಪ್ರಯತ್ನಿಸಿದರು ಪರಿಹಾರ ಸಿಗದ ಸಮಸ್ಯೆಗಳು ಬರುತ್ತವೆ. ಇದು ಯಾವ ರೀತಿ ಸಮಸ್ಯೆಯಾಗಿ ಬೇಕಾದರೂ ಮನುಷ್ಯನು ಕಾಡಬಹುದು. ಆಗ ಆತ ತನ್ನ ಕೈ ಮೀರಿ ಹೋದದಕ್ಕೆಲ್ಲ ಭಗವಂತನನ್ನೇ ನೆನೆಯಬೇಕು. ದೇವರ ಆಶೀರ್ವಾದದಿಂದ ಮಾತ್ರ ಮನುಷ್ಯನು ತನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯ ಅದರಲ್ಲೂ ನಮ್ಮ ಹಿಂದೂ ನಂಬಿಕೆಯ ಪ್ರಕಾರ ಕೆಲವೊಂದು ಭಾಗದಲ್ಲಿ ಕೆಲವೊಂದು ದೇವತೆಗಳು ವಿಶೇಷವಾಗಿರುತ್ತಾರೆ.

ಆ ಸಂಬಂಧಿಸಿದ ಸಮಸ್ಯೆಗಳಿಗೆ ಅಲ್ಲಿ ಇರುವ ಪದ್ಧತಿ ಪ್ರಕಾರ ನಡೆದುಕೊಂಡು ಹರಕೆ ಕಟ್ಟಿಕೊಂಡು ಪೂಜೆ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ರೀತಿಯಾಗಿ ನಂಬಿಕೊಂಡು ಆಚರಣೆ ಮಾಡಿಕೊಂಡು ಫಲ ಕಂಡುಕೊಂಡಿರುವ ಭಕ್ತಾದಿಗಳ ಪ್ರಚಾರದಿಂದ ಇನ್ನಷ್ಟು ಮಂದಿ ಕೂಡ ಇದನ್ನು ಹಿಂಬಾಲಿಸುತ್ತಾರೆ.

ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ದಿನಾಂಕ ಫಿಕ್ಸ್.! ಆದರೆ ಈ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಜಮೆ ಆಗುವುದಿಲ್ಲ.!

ಅದೇ ಒಂದು ವಿಶೇಷವಾದ ಕ್ಷೇತ್ರದ ಬಗ್ಗೆ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಬೆಂಗಳೂರಿನ ಹೊರವಲಯದಲ್ಲಿರುವ ಈ ಕ್ಷೇತ್ರದ ವಿಶೇಷತೆ ಏನೆಂದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೂ ಕೂಡ 3ರೂ. ಹರಕೆ ಕಟ್ಟಿಕೊಳ್ಳುವುದರಿಂದ ಇಲ್ಲಿ ಪರಿಹಾರ ಸಿಗುತ್ತದೆ. ಈ ದೇವಸ್ಥಾನದಲ್ಲಿ ಒಂದು ವಿಶೇಷವಾದ ಆಚರಣೆ ಪದ್ದತಿ ಇದೆ.

ಹರಕೆ ಕಟ್ಟಿಕೊಂಡು ಆ ರೀತಿ ನಡೆದುಕೊಂಡವರಿಗೆ ಎಂತಹದೇ ಆರೋಗ್ಯ ಸಮಸ್ಯೆಗಳಿದ್ದರೂ, ವೈದ್ಯರಿಂದ ಗುಣಪಡಿಸಲಾಗದ ಆರೋಗ್ಯ ಸಂಸ್ಥೆಗಳಿದ್ದರೂ ಕೂಡ ಪರಿಹಾರ ಸಿಕ್ಕಿದೆ. ಮುಖ್ಯವಾಗಿ ಆರೋಗ್ಯ ಸಮಸ್ಯೆಗಳು, ದೃಷ್ಟಿ ದೋಷ, ಮಾಟ ಮಂತ್ರ ಪ್ರಯೋಗ, ಶತ್ರುಭಾದೆ, ಸಂತಾನ ಸಮಸ್ಯೆ, ಉದ್ಯೋಗ ಸಮಸ್ಯೆ, ಮದುವೆ ವಿಳಂಬ ಈ ರೀತಿ ಎಲ್ಲಾ ಸಮಸ್ಯೆಗಳಿಗೂ ಕೂಡ ಇಲ್ಲಿ ಪರಿಹಾರ ಸಿಗುತ್ತದೆ.

6 ವರ್ಷಗಳ ಕಿಚ್ಚ-ದಚ್ಚು ಮನಸ್ತಾಪಕ್ಕೆ ತೆರೆ ಎಳೆದರಾ ಸುಮಲತಾ ಅಂಬರೀಶ್.! ಕೊನೆಗೂ ಒಂದಾದ್ರು ಕುಚಿಕೋ ಗೆಳೆಯರು.!

ಶಿವ ಮತ್ತು ಶಕ್ತಿ ಒಟ್ಟಿಗೆ ನೆಲೆಸಿರುವ ದೇವಸ್ಥಾನ ಇದಾಗಿದ್ದು ಶ್ರೀ ಭದ್ರಕಾಳೇಶ್ವರಿ ತಾಯಿಯು ಈ ದೇವಸ್ಥಾನದ ಪ್ರಧಾನ ದೇವತೆಯಾಗಿದ್ದಾರೆ. ಈ ತಾಯಿಗೆ ಇಷ್ಟ ಆಗುವ ಕೂಷ್ಮಾಂಡ ಸೇವೆ ಅಂದರೆ ಬೂದುಗುಂಬಳಕಾಯಿಯಲ್ಲಿ ದೀಪ ಮಾಡಿ ಶುಕ್ರವಾರ ರಾಹುಕಾಲದಲ್ಲಿ ಬೆಳಗುವುದರಿಂದ ಭಕ್ತರ ಕೋರಿಕೊಂಡು ಬರುವ ಬೇಡಿಕೆ ಖಂಡಿತ ನೆರವೇರುತ್ತದೆ.

ಅದೇ ರೀತಿ ಐದು ಶುಕ್ರವಾರಗಳಂದು ನಿಂಬೆಹಣ್ಣಿನ ದೀಪ ಹಚ್ಚುವುದು ಕೂಡ ಇಲ್ಲಿಯ ಒಂದು ವಿಶೇಷ. ಹಾಗೆ ಈ ದೇವಸ್ಥಾನದಲ್ಲಿ ಪ್ರತ್ಯಂಗಿರಿ ದೇವಿಯ ವಿಗ್ರಹವು ಕೂಡ ಇದೆ ಸಂತಾನ ಇಲ್ಲದವರಿಗೆ ಶುಕ್ರವಾರದ ರಾಹುಕಾಲ ಸಮಯದಲ್ಲಿ ಪ್ರತ್ಯಂಗಿರಿ ದೇವಿ ವಿಗ್ರಹ ಕೊಟ್ಟು ಪ್ರದಕ್ಷಿಣೆ ಮಾಡಿಸುತ್ತಾರೆ. ನಂತರ ಅರಿಶಿನದ ನೀರನ್ನು ಹಾಕಿ ಬಾಳೆಹಣ್ಣಿನ ಮೂಲಕ ಪ್ರಸಾದ ಕೊಡುತ್ತಾರೆ ತಾಯಿ ಅನುಗ್ರಹ ತೋರಿದರೆ ಅವರಿಗೆ ಖಂಡಿತ ಮಕ್ಕಳಾಗುತ್ತದೆ ಇದುವರೆಗೂ ಅನೇಕರು ಈ ರೀತಿ ಪರಿಹಾರ ಪಡೆದಿರುವ ಉದಾಹರಣೆಗಳು ಇವೆ.

ಕೇಂದ್ರ ಸರ್ಕಾರದಿಂದ ಪುರುಷರಿಗೆ ಬಂಪರ್ ಯೋಜನೆ ಘೋಷಣೆ.!

ಅದೇ ರೀತಿಯಾಗಿ ಆರೋಗ್ಯ ಸಮಸ್ಯೆ ಇರುವವರಿಗೆ ಪ್ರತ್ಯಂಗಿರಿ ದೇವಿ ವಿಗ್ರಹವನ್ನು ಕೊಟ್ಟು 9 ಪ್ರದರ್ಶನ ಹಾಕಿ ವನಸಿರಿ ನೀರನ್ನು ಪ್ರೋಕ್ಷಣೆ ಮಾಡಿ ಫಲ ಕೊಡಿಸುತ್ತಾರೆ. ಈ ದೇವಸ್ಥಾನದಲ್ಲಿ ಅನೇಕ ಬಗೆಯ ಹೋಮಗಳನ್ನು ಮಾಡಲಾಗುತ್ತದೆ. ಆರೋಗ್ಯಕ್ಕಾಗಿ, ವಿದ್ಯಾಭ್ಯಾಸ ಸಿದ್ಧಿಗಾಗಿ, ಶೀಘ್ರ ಕಲ್ಯಾಣಕ್ಕಾಗಿ, ಸಂತಾನ ಫಲಕ್ಕಾಗಿ, ಶತ್ರು ಕಾಟ ಪರಿಹಾರಕ್ಕಾಗಿ ಕೋರ್ಟು ಕೇಸಿನ ವ್ಯಾಜ್ಯಗಳ ಪರಿಹಾರಕ್ಕಾಗಿ, ಕುಟುಂಬದಲ್ಲಿ ಶಾಂತಿ ನೆಮ್ಮದಿಗಾಗಿ, ಗಂಡ ಹೆಂಡತಿ ಹೊಂದಾಣಿಕೆಗಾಗಿ ಈ ರೀತಿ ಯಾವುದೇ ಸಮಸ್ಯೆ ಇದ್ದರೂ ಈ ಹೋಮದಲ್ಲಿ ಭಾಗಿಯಾಗಿ ಫಲ ಪಡೆಯಬಹುದು.

ಬಹಳ ವಿಶೇಷ ಎನಿಸುವ ಈ ದೇವಸ್ಥಾನದ ಆಚರಣೆಗಳಿಗೆ ಹಣವನ್ನು ಡಿಮ್ಯಾಂಡ್ ಮಾಡುವುದೇ ಇಲ್ಲ. ಭಕ್ತರ ನಂಬಿಕೆ ಅಷ್ಟೇ ಇಲ್ಲಿ ಪ್ರಧಾನ. ಭಕ್ತರು ತಮ್ಮ ಶಕ್ತಿ ಅನುಸಾರ ಇಲ್ಲಿ ಸೇವೆಗಳನ್ನು ಮಾಡಬಹುದು. ಈ ದೇವಸ್ಥಾನದ ವಿಳಾಸ ಹಾಗೂ ಸಹಾಯವಾಣಿ ಸಂಖ್ಯೆಯನ್ನು ಕೂಡ ನೀಡಿರುತ್ತೇವೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.

ಶ್ರೀ ಲಕ್ಷ್ಮೀನಾರಾಯಣ ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ ”
Indian famous astrologer

ಸರ್ವಸಿದ್ದಿ ಸಾಧಕರು. ಪ್ರಧಾನ ತಾಂತ್ರಿಕ್ ; ಶ್ರೀ ವಾಸುದೇವನ್ (ಕೇರಳ)
9964108888
ಫೋನಿನ ಮೂಲಕ ಪರಿಹಾರ

ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ

ವಿಶೇಷ ಸೂಚನೆ ; ಸ್ತ್ರೀ ವಶೀ.ಕರಣ,
ಪುರುಷ ವಶೀ.ಕರಣ,
ಪರಸ್ತ್ರೀ ವಶೀ.ಕರಣ,
ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ

” ವಶೀ.ಕರಣ ಮಾಂ.ತ್ರಿಕರು ”
ಫೋನಿನ ಮೂಲಕ ಪರಿಹಾರ
9964108888

Leave a Comment