ಕೆಲವೊಮ್ಮೆ ನಾವು ಜೀವನದಲ್ಲಿ ಬಹಳ ಕ’ಷ್ಟ ಪಡುತ್ತೇವೆ ಆದರೂ ಕೂಡ ಸ್ವಲ್ಪವೂ ಅಭಿವೃದ್ಧಿ ಆಗುವುದಿಲ್ಲ. ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಕೂಡ ಬಹಳ ಜ’ಗ’ಳ ಆಗುತ್ತದೆ. ಮನೆ ಪೂರ್ತಿ ಕಿರಿಕಿರಿ ವಾತಾವರಣ ಇರುತ್ತದೆ ಈ ರೀತಿ ನಕರಾತ್ಮಕ ಪ್ರಭಾವ ಬೀರಲು ಶುರು ಆದಾಗ ಮೊದಲಿಗೆ ಮನಸ್ಸಿನಲ್ಲಿ ಮೂಡುವ ಅನುಮಾನ ಯಾರಾದರೂ ಕುಟುಂಬದ ಮೇಲೆ ಮಾ.ಟ ಮಂ.ತ್ರ ಪ್ರಯೋಗ ಮಾಡಿಸಿದ್ದಾರೆಯೇ ಎಂದು ? ಕೆಲವು ಹಿತ ಶತ್ರುಗಳು ಇಂತಹ ಕೆಲಸಗಳನ್ನು ಮಾಡಿಸಿರುತ್ತಾರೆ.
ಹಾಗಾಗಿ ಇಂತಹ ಅನುಮಾನಗಳು ಬಂದಾಗ ನಾವು ಕೆಲವು ಪ್ರಯೋಗಗಳನ್ನು ಮಾಡುವ ಮೂಲಕ ನಮ್ಮ ಮನೆಯ ಮೇಲೆ ಬ್ಲಾಕ್ ಮ್ಯಾಜಿಕ್ ಆಗಿದ್ದೀಯಾ ಎನ್ನುವುದನ್ನು ಧೃಡಪಡಿಸಿಕೊಂಡು ಪರಿಹಾರ ಮಾಡಿಕೊಳ್ಳಬಹುದು ಮುಂದುವರೆಯಬಹುದು. ಅದರ ಸೂಚನೆ ಹಾಗೂ ಪರಿಹಾರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ.
ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ, ಲಕ್ಷ್ಮಿದೇವಿಯು ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದೇ ಅರ್ಥ.!
● ಬ್ಲಾಕ್ ಮ್ಯಾಜಿಕ್ ಮೂಲಕ ಒಬ್ಬ ವ್ಯಕ್ತಿಯನ್ನು ವಶಪಡಿಸಿಕೊಂಡು ಆತನ ಮೂಲಕ ಕೆಲಸಗಳನ್ನು ಸಾಧಿಸಿಕೊಳ್ಳಬಹುದು ಎನ್ನುವುದನ್ನು ಕೆಲವರು ಹೇಳುತ್ತಾರೆ. ಈಗಿನ ಕಾಲದಲ್ಲೂ ಕೂಡ ಇದು ನಡೆಯುತ್ತದೆಯೇ ಎಂದರೆ ಅದಕ್ಕೆ ಸ್ಪಷ್ಟವಾದ ಉತ್ತರ ಇಲ್ಲ, ಇದೊಂದು ತಂತ್ರ ವಿದ್ಯೆಯಾಗಿದೆ. ಮುತ್ತ ಕರಣ್ ವಿದ್ಯೆ, ನಿಮಿರುವಿಕೆ, ಅಪಸಾಮಾನ್ಯ ಕ್ರಿಯೆ, ಕೊಲೆ, ದೆವ್ವಗಳು, ವಶೀಕರಣ ಇತ್ಯಾದಿಗಳನ್ನು ಇದು ಒಳಗೊಂಡಿರುತ್ತದೆ ಕೆಲವು ಧರ್ಮಗಳಲ್ಲಿ ಮೂಢನಂಬಿಕೆಗಳೂ ಇವೆ.
● ಯಾವುದೇ ವ್ಯಕ್ತಿಯ ಮೇಲೆ ಬ್ಲಾಕ್ ಮ್ಯಾಜಿಕ್ ಆಗಿದ್ದರೆ ಆತ ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲನಾಗುತ್ತಾನೆ, ಯಾವುದೇ ಗಾಯವಾಗದೇ ಇದ್ದರೂ ದೇಹದ ಮೇಲೆ ನೀಲಿ ಬಣ್ಣದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಈತನು ಬಹಳ ಕಿರಿಕಿರಿ ಅನುಭವಿಸುತ್ತಾನೆ ಯಾವ ಕಾರ್ಯದಲ್ಲೂ ಕೂಡ ಯಶಸ್ವಿ ಆಗುವುದಿಲ್ಲ, ಎಷ್ಟೇ ಪ್ರಯತ್ನ ಮಾಡಿದರು ಕೂಡ ಕೈ ಹಾಕಿದ ಕೆಲಸ ನೆರವೇರುಗವುದಿಲ್ಲ. ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ಕೂಡ ಎದುರಿಸುತ್ತಾನೆ. ಹೃದಯ ಭಾರ ಎನಿಸುತ್ತದೆ ಯಾವಾಗಲೂ ಭಯವಾಗುತ್ತಿರುತ್ತದೆ. ಸರಿಯಾಗಿ ನಿದ್ರೆ ಕೂಡ ಬರುವುದಿಲ್ಲ.
ಮನೆಯಲ್ಲಿಯೇ ಕರೆಂಟ್ ತಯಾರಿಸಿ ಸರ್ಕಾರಕ್ಕೆ ಮಾರುತ್ತಿರುವ ಬೆಂಗಳೂರಿನ ಯುವಕ, ತಿಂಗಳ ಆದಾಯ ಎಷ್ಟು ಗೊತ್ತಾ.?
● ಬ್ಲಾಕ್ ಮ್ಯಾಜಿಕ್ ಪ್ರಯೋಗವಾಗಿದ್ದರೆ ಆ ವ್ಯಕ್ತಿಯು ಹೃದಯದ ಹಾಗೂ ಮೆದುಳಿನ ಸಮಸ್ಯೆಯಿಂದ ಬಳಲುತ್ತಾರೆ. ಅವರಿಗೆ ಹಸಿವಾಗುವುದಿಲ್ಲ, ಭಯಾನಕ ಕೆಟ್ಟ ಕನಸುಗಳು ಬೀಳುತ್ತವೆ, ಒಂಟಿತನವನ್ನು ಅನುಭವಿಸುತ್ತಾರೆ. ನಿಧಾನವಾಗಿ ಎಲ್ಲ ವಿಷಯದಲ್ಲೂ ಕೂಡ ಆಸಕ್ತಿ ಕಡಿಮೆ ಆಗುತ್ತದೆ. ವಿಚಿತ್ರವಾದ ಮಾನಸಿಕ ವೇದನೆ ಪಡುತ್ತಾರೆ. ಈ ಮೊದಲು ಅವರಿದ್ದ ಗ್ರೋಥ್, ಆಕ್ಟಿವಿನೆಸ್, ಮುಖದಲ್ಲಿ ಕಳೆ ಎಲ್ಲವೂ ಕೂಡ ನಿಧಾನವಾಗಿ ಕುಂದುತ್ತಾ ಹೋಗುತ್ತದೆ. ಒಂದು ಮನೆಯ ಮೇಲೆ ಬ್ಲಾಕ್ ಮ್ಯಾಜಿಕ್ ಪ್ರಯೋಗವಾಗಿದ್ದರೆ ಆ ಮನೆಯ ತುಳಸಿ ಗಿಡವು ಒಣಗುತ್ತಾ ಹೋಗುತ್ತದೆ. ಮತ್ತೆ ಹೊಸ ಗಿಡ ತಂದು ಹಾಕಿದರು ಕೂಡ ಅದು ಚೆನ್ನಾಗಿ ಬೆಳೆಯುವುದಿಲ್ಲ.
● ವಾಸ್ತು ಶಾಸ್ತ್ರದಲ್ಲಿ ಈ ರೀತಿ ಮಾಟಮಂತ್ರ ಪ್ರಯೋಗ ಆಗಿದ್ದರೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಸರಳ ಪರಿಹಾರಗಳನ್ನು ಸೂಚಿಸಲಾಗಿದೆ. ಇದಕ್ಕೆ ಇರುವ ಸುಲಭ ಪರಿಹಾರಗಳೇನೆಂದರೆ, ನೀವು ಒಂದು ರೂಪಾಯಿ ನಾಣ್ಯ ಹಾಗೂ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಯಾವುದಾದರೂ ದೇವಾಲಯಕ್ಕೆ ಹೋಗಿ ಯಾರು ನೋಡದ ಜಾಗದಲ್ಲಿ ಇಟ್ಟು ಬಂದರೆ ನಿಮ್ಮ ಮೇಲೆ ಅಥವಾ ನಿಮ್ಮ ಮನೆಯಲ್ಲಿ ಬ್ಲಾಕ್ ಮ್ಯಾಜಿಕ್ ಆಗಿದ್ದರೆ ಅದು ಕಳೆಯುತ್ತದೆ.
ಇವುಗಳ ಹಿಂದಿರುವ ರಹಸ್ಯವನ್ನು ಹೆಣ್ಣು ಮಕ್ಕಳು ತಪ್ಪದೇ ತಿಳಿದುಕೊಂಡಿರಬೇಕು.!
ಹಾಗೆ ಶುಕ್ರವಾರದಂದು ಮನೆಯಲ್ಲಿ ದೇವರಕೋಣೆಯಲ್ಲಿ ನೀರು ತುಂಬಿದ ಚೊಂಬು ಇಟ್ಟು ಸ್ವಸ್ತಿಕ್ ಬರೆದು ಕಳಸದ ಮೇಲೆ ಒಂದು ರೂಪಾಯಿ ನಾಣ್ಯ ಇಟ್ಟು ಪೂಜೆ ಮಾಡಿದರೂ ಕೂಡ ಈ ಮಾಟ ಮಂತ್ರದ ಪ್ರಯೋಗಗಳು ಕಳೆಯುತ್ತದೆ. ಅದೇ ರೀತಿ ಪ್ರತಿದಿನ ಸಂಜೆ ಮನೆದೇವರಿಗೆ ದೀಪ ಹಚ್ಚಿ ಮನೆ ಮುಖ್ಯದ್ವಾರದ ಎರಡು ಕಡೆ 4 ಬತ್ತಿಯ ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿದರೆ ಬಡತನ ನಿವಾರಣೆ ಆಗುವುದರ ಜೊತೆಗೆ ಲಕ್ಷ್ಮಿ ಆಗಮನವಾಗಿ ಮನೆಯಲ್ಲಿರುವ ನಕಾರಾತ್ಮಕತೆ ಹೊರ ಹೋಗುತ್ತದೆ.