ಶ್ರೀಮಂತರಾಗಲು ಐದು ಸುಲಭ ದಾರಿಗಳು, ನಿದ್ದೆ ಮಾಡುವಾಗಲೂ ಕೂಡ ಹಣ ಗಳಿಸಬಹುದು.!

ಹೆಚ್ಚು ಹಣ ಶ್ರೀಮಂತರಾಗಲು, ಸಾಮಾನ್ಯ ಜೀವನ ಮಟ್ಟಕ್ಕಿಂತ ಒಳ್ಳೆ ಹಂತಕ್ಕೆ ಬೆಳೆಯಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅದಕ್ಕಾಗಿ ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಇದಕ್ಕಾಗಿ ಹೊಸ ಹೊಸ ಸಾಹಸಗಳಿಗೆ ಕೈ ಹಾಕುತ್ತಾರೆ. ಆದರೆ ಕೆಲವೊಂದು ಸಮಯದಲ್ಲಿ ನಾವು ಲಾಭವಾಗುತ್ತದೆ ಎಂದು ಅಂದುಕೊಂಡ ವಿಷಯಗಳೇ ನಮಗೆ ನ’ಷ್ಟ ತರುವ ಸಾಧ್ಯತೆ ಇರುತ್ತದೆ. ಹಾಗಾಗಿ ಈಗಿನ ಕಾಲಕ್ಕೆ ಹೊಂದುವ ಹಾಗೆ ಸುಲಭವಾಗಿ ಶ್ರೀಮಂತರಾಗುವ ಕೆಲವು ದಾರಿಗಳ ಬಗ್ಗೆ ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● ಚಿನ್ನ ಬೆಳ್ಳಿ ಒಡವೆ ಖರೀದಿ:- ಎ ಪ್ರತಿನಿತ್ಯವು ಕೂಡ ಚಿನ್ನ ಹಾಗೂ ಬೆಳ್ಳಿ ಬೆಲೆ ವ್ಯತ್ಯಾಸವಾಗುತ್ತದೆ ಅದರಲ್ಲಿ ಇದು ಏರುಮುಖವಾಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಳೆದ 2 ವರ್ಷಕ್ಕೆ, 5 ವರ್ಷಕ್ಕೆ, 10 ವರ್ಷದ ಹಿಂದಕ್ಕೆ ನೋಡುವುದಾದರೆ ಚಿನ್ನದ ಬೆಲೆ ಎಷ್ಟೊಂದು ವ್ಯತ್ಯಾಸವಾಗಿದೆ.

ನಿಮ್ಮ ಮನೆ ಮೇಲೆ ಯಾರಾದರೂ ಮಾ-ಟ ಮಂ-ತ್ರ ಪ್ರಯೋಗ ಮಾಡಿದ್ದರೆ ಈ ರೀತಿ ನೀವು ಕಂಡುಹಿಡಿಯಬಹುದು.!

ಹಾಗಾಗಿ ನೀವೇನಾದರೂ ಮುಂದಿನ ದಿನಗಳಲ್ಲಿ ಹೆಚ್ಚು ಹಣ ಮಾಡಬೇಕೆಂದರೆ ಈಗ ನಿಮ್ಮ ಬಳಿ ಇರುವ ಹಣದಿಂದ ನೀವು ಚಿನ್ನವನ್ನು ಖರೀದಿಸಿ ಅದು ನಿಮಗೆ ಕೆಲವೇ ವರ್ಷಗಳಲ್ಲಿ ದುಪಟ್ಟಾಗುತ್ತದೆ. ಆದರೆ ನೀವು ಆಭರಣಗಳ ರೀತಿಯಲ್ಲಿ ಬಂಗಾರ ಖರೀದಿಸಿದರೆ ತಕ್ಷಣಕ್ಕೆ ಮಾರಿದಾಗ ಅಷ್ಟೊಂದು ಲಾಭವಾಗದೇ ಇರಬಹುದು ಹಾಗಾಗಿ ಹೂಡಿಕೆ ಉದ್ದೇಶದಿಂದಲೇ ಖರೀದಿ ಮಾಡುವುದಾದರೆ ಚಿನ್ನ ಹಾಗೂ ಬೆಳ್ಳಿಯ ಬಿಸ್ಕೆಟ್ ಗಳ ಮೇಲೆ ನಾಣ್ಯಗಳ ಮೇಲೆ ಹೂಡಿಕೆ ಮಾಡಿ.

● ಭೂಮಿ ಖರೀದಿ:- ನೀವೇನಾದರೂ ಭೂಮಿ ಖರೀದಿ ಮಾಡುವ ಯೋಜನೆಯಲ್ಲಿದ್ದರೆ ಇನ್ನು ಐದು ಅಥವಾ ಹತ್ತು ವರ್ಷಗಳಲ್ಲಿ ಬೆಳವಣಿಗೆ ಹೊಂದಬಹುದಾದ ಏರಿಯಾ ಗಳಲ್ಲಿ ಅಥವಾ ಅಂತಹ ಪ್ರದೇಶಗಳಲ್ಲಿ ಭೂಮಿ ಖರೀದಿ ಮಾಡಲು ಪ್ರಯತ್ನಿಸಿ. ಹಾಗೆ ನೀವು ಭೂಮಿ ಖರೀದಿ ಮಾಡುವಾಗ ಪೂರ್ತಿ ಹಣವನ್ನು ಕಟ್ಟುವುದರ ಬದಲು ಈ ಬ್ಯಾಂಕ್ ಗಳಲ್ಲಿ ಲೋನ್ ಸಿಗುತ್ತದೆ pilot loan ಪಡೆದುಕೊಂಡು EMI ರೂಪದಲ್ಲಿ ಸಾಲ ತೀರಿಸಿ.

ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ, ಲಕ್ಷ್ಮಿದೇವಿಯು ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದೇ ಅರ್ಥ.!

ಹಾಗೂ ಭೂಮಿ ಖರೀದಿ ಮಾಡಿದ ತಕ್ಷಣ ನೀವು ಅಲ್ಲಿ ಶ್ರೀಗಂಧದ ಮರಗಳನ್ನು ಬೆಳಸಿ. ಒಂದು ಎಕರೆಯಲ್ಲಿ ಎಷ್ಟು ಸಾಧ್ಯ ಅಷ್ಟು ಶ್ರೀಗಂಧದ ಮರಗಳನ್ನು ಬೆಳೆಸಿ, ಒಂದು ಮರಕ್ಕೆ ಹೆಚ್ಚೆಂದರೆ ನೂರು ರೂಪಾಯಿ ಖರ್ಚು ತಗಲಬಹುದು, 10 ರಿಂದ 15 ವರ್ಷದಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಅಷ್ಟು ವರ್ಷ ನೀವು ನೋಡಿಕೊಳ್ಳಬೇಕಾದ ಅವಶ್ಯಕತೆ ಇಲ್ಲ, ಮೂರು ನಾಲ್ಕು ವರ್ಷಗಳು ಚೆನ್ನಾಗಿ ನೋಡಿಕೊಂಡರೆ ನಂತರ ಅದೇ ಬೆಳೆಯುತ್ತದೆ.

ಲೈಸೆನ್ಸ್ ಬರೆದು ಕಟಾವು ಮಾಡಿ ಮಾರಾಟ ಮಾಡಿದರೆ, ಕೋಟ್ಯಂತರ ರೂಪಾಯಿ ಲಾಭ ಬರುತ್ತದೆ. ಶ್ರೀಗಂಧದ ಮರವೇ ಯಾಕೆಂದರೆ ಅದಕ್ಕೆ ಯಾವಾಗಲೂ ಕೂಡ ಬೆಲೆ ಹೆಚ್ಚಾಗಿರುತ್ತದೆ. ಭೂಮಿ ಖರೀದಿಗೆ ಹೂಡಿಕೆ ಮಾಡಿದ ಹಣ ಶ್ರೀಗಂಧದ ಮರದ ಮಾರಾಟದಿಂದ ಸಿಗುತ್ತದೆ, ಭೂಮಿ ಎಕ್ಸ್ಟ್ರಾ ಬೋನಸ್ ರೀತಿ ಉಳಿದುಕೊಳ್ಳುತ್ತದೆ.

ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ, ಲಕ್ಷ್ಮಿದೇವಿಯು ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದೇ ಅರ್ಥ.!

● ಸ್ಟಾಕ್ ಮಾರ್ಕೆಟ್:- ಸ್ಟಾಕ್ ಮಾರ್ಕೆಟ್ ಗಳಲ್ಲಿ ಹೂಡಿಕೆ ಮಾಡಬಹುದು ಆದರೆ ನಾವು ಆರಿಸಿಕೊಳ್ಳುವ ಕಂಪನಿಗಳ ಮೇಲೆ ಅದರ ಲಾಭ ನಿರ್ಧಾರ ಆಗುತ್ತದೆ. ಸ್ಟಾಕ್ ಮಾರ್ಕೆಟ್ಗಳಲ್ಲಿ ಶೇರ್ ಗಳನ್ನು ಪಡೆದು ಬಹಳ ವರ್ಷಗಳಾದ ನಂತರ ವಾಪಸ್ಸು ಮಾಡುವವರಿಗೆ ಲಾಭವಾಗಿರುವ ಉದಾಹರಣೆಯು ಕೂಡ ಇದೆ. ನೀವು ಹೂಡಿಕೆ ಉದ್ದೇಶದಿಂದ ಹಾಗೂ ಬಹಳ ವರ್ಷ ಕಾಯುವ ಮನಸ್ಥಿತಿಯಲ್ಲಿದ್ದರೆ ಇವುಗಳನ್ನು ಖರೀದಿಸಿ.

● ಸ್ಕಿಲ್ :- ಕಲೆ ಎನ್ನುವುದು ದೇವರು ಕೊಟ್ಟಿರುವ ವರ. ಒಬ್ಬ ವ್ಯಕ್ತಿಯಿಂದ ಏನನ್ನು ಬೇಕಾದರೂ ಕದಿಯಬಹುದು ಆದರೆ ಟ್ಯಾಲೆಂಟ್ ಕದಿಯಲು ಸಾಧ್ಯವಿಲ್ಲ. ಹಾಗಾಗಿ ನಿಮಗೆ ಸರಸ್ವತಿ ಕೃಪಾಕಟಾಕ್ಷದಿಂದ ಯಾವುದೇ ಕಲೆ ಇದ್ದರೂ ಕೂಡ ಅದಕ್ಕೆ ಬೇಕಾದ ಪೂರಕ ವಿದ್ಯೆಯನ್ನು ನೀವು ಕಲಿಯಲು ಹಣ ಹಾಗೂ ಸಮಯವನ್ನು ವಿನಯೋಗಿಸಿದರೆ ನಿಮ್ಮ ಟ್ಯಾಲೆಂಟ್ ನಿಂದ ನೀವು ಮುಂದೆ ಲಕ್ಷಾಂತರ ರೂಪಾಯಿ ದುಡಿಯಬಹುದು.

ಮನೆಯಲ್ಲಿಯೇ ಕರೆಂಟ್ ತಯಾರಿಸಿ ಸರ್ಕಾರಕ್ಕೆ ಮಾರುತ್ತಿರುವ ಬೆಂಗಳೂರಿನ ಯುವಕ, ತಿಂಗಳ ಆದಾಯ ಎಷ್ಟು ಗೊತ್ತಾ.?

● ಬಿಜಿನೆಸ್:- ಬಿಸಿನೆಸ್ ಕೂಡ ಹೆಚ್ಚಿಗೆ ಲಾಭ ತರುವ ಉತ್ತಮ ಮಾರ್ಗ. ಆದರೆ ನೀವು ನಿಮ್ಮ ಪ್ರಾಡಕ್ಟ್ ಗೆ ಒಳ್ಳೆಯ ಸರ್ವಿಸ್ ಹಾಗೂ ಕ್ವಾಲಿಟಿ ಕೊಟ್ಟು ಮಾರ್ಕೆಟ್ ಉಳಿಸಿಕೊಳ್ಳುವುದು ಮುಖ್ಯ. ಜೊತೆಗೆ ಯಾವುದೇ ಬಿಸಿನೆಸ್ ಆರಂಭಿಸಬೇಕಾದರೂ ಅದರ ಸರಿಯಾದ ಮಾಹಿತಿ ಇರಬೇಕು. ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬಿಸಿನೆಸ್ ಮಾಡಲು ಆರಂಭಿಸಿದರೆ ಅದು ಕೂಡ ಹೆಚ್ಚು ಆದಾಯ ತರುವ ಮೂಲವಾಗುತ್ತದೆ.

Leave a Comment