ಮನೆಯಲ್ಲಿಯೇ ಕರೆಂಟ್ ತಯಾರಿಸಿ ಸರ್ಕಾರಕ್ಕೆ ಮಾರುತ್ತಿರುವ ಬೆಂಗಳೂರಿನ ಯುವಕ, ತಿಂಗಳ ಆದಾಯ ಎಷ್ಟು ಗೊತ್ತಾ.?

ಒಂದು ಸಾಮಾನ್ಯ ಮಧ್ಯಮ ವರ್ಗದ (Middle class) ಕುಟುಂಬವೇ ಒಂದು ತಿಂಗಳಿಗೆ ಬಳಸುವ ವಿದ್ಯುತ್ ಬಿಲ್ (Current bill) ಸಾವಿರದ ಗಡಿ ದಾಟಿರುತ್ತದೆ. ಮಿಡ್ಲ್ ಕ್ಲಾಸ್ ಫ್ಯಾಮಿಲಿ ಆದರೂ ಕೂಡ ಒಂದು ವರ್ಷಕ್ಕೆ ನಾವು ಕಟ್ಟುವ ವಿದ್ಯುತ್ ಬಿಲ್ 15 ರಿಂದ 20 ಸಾವಿರ ಇರುತ್ತದೆ. ಈಗಿನ ಸರ್ಕಾರ ಗೃಹಜ್ಯೋತಿ ಯೋಜನೆಯ (Gruhajyothi Scheme free current) ಮೂಲಕ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಘೋಷಿಸಿದೆ.

ಆದರೆ ಈ ರೀತಿ ಉಚಿತ ವಿದ್ಯುತ್ ಸೌಲಭ್ಯ ಜೀವನ ಪೂರ್ತಿ ಸಿಗುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಹಾಗಾಗಿ ನಾವೇ ನಮ್ಮ ಮನಗೆ ಬೇಕಾದಷ್ಟು ವಿದ್ಯುತ್ ತಯಾರಿಸಿಕೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಆಲೋಚನೆ ಬರದೇ ಇರದು. ಈ ರೀತಿ ಯೋಚನೆ ಬಂದರೆ ಖಂಡಿತ ಅದು ಸಾಧ್ಯವಿದೆ, ಅಲ್ಲದೇ ಅದಕ್ಕೆ ಸರ್ಕಾರದ ನೆರವೂ ಕೂಡ ಇದೆ.

ಇವುಗಳ ಹಿಂದಿರುವ ರಹಸ್ಯವನ್ನು ಹೆಣ್ಣು ಮಕ್ಕಳು ತಪ್ಪದೇ ತಿಳಿದುಕೊಂಡಿರಬೇಕು.!

ನಮ್ಮ ದೇಶದಲ್ಲಿ ಸೋಲಾರ್ ರೂಪ್ ಟಾಪ್ ಯೋಜನೆ (Solar roof top Scheme) ಎನ್ನುವ ಯೋಜನೆ ಇದೆ. ಈ ಯೋಜನೆಯ ಮೂಲಕ ಕುಟುಂಬಕ್ಕೆ ಬೇಕಾದ ವಿದ್ಯುತ್ತನ್ನು ತಯಾರಿಸಿಕೊಳ್ಳಬಹುದು. ಕೇಂದ್ರ ಸರ್ಕಾರ (Government) ರೂಪಿಸಿರುವ ಈ ಯೋಜನೆಯ ಮೂಲಕ ಸೋಲಾರ್ ನ್ನು ಅಳವಡಿಸಿಕೊಳ್ಳುವವರಿಗೆ ಸರ್ಕಾರ ನೆರವು ಕೂಡ ನೀಡುತ್ತಿದೆ.

ಇದರೊಂದಿಗೆ ಮತ್ತೊಂದು ದೊಡ್ಡ ಉಪಕಾರ ಏನೆಂದರೆ ನಾವು ಹೆಚ್ಚುವರಿಯಾಗಿ ವಿದ್ಯುತ್ ತಯಾರಿಸಿದರೆ ಆ ವಿದ್ಯುತ್ ಅನ್ನು ವಿದ್ಯುತ್ ಕಂಪನಿಗಳು (ESCOM) ಕೊಂಡುಕೊಳ್ಳುತ್ತವೆ. ಹಾಗಾಗಿ ನಾವು ಖಚಿತವಾದ ಮಾಸಿಕ ಆದಾಯ (income source) ಕೂಡ ಇದರಿಂದ ಪಡೆದುಕೊಳ್ಳಬಹುದು. ಇದರಿಂದಾಗಿ 2-3 ರೀತಿಯ ಉಪಯೋಗಗಳು ಖಂಡಿತ ಆಗುತ್ತವೆ.

ಪೂಜೆಯಲ್ಲಿ ಪಾಲಿಸಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು.!

ಅದೇನಂದರೆ ನಮ್ಮ ಮನೆಗೆ ಬೇಕಾದಷ್ಟು ವಿದ್ಯುತ್ ಅನ್ನು ನಾವೇ ತಯಾರಿಸಿಕೊಳ್ಳುವುದರಿಂದ ವಿದ್ಯುತ್ ಬಿಲ್ ಕಟ್ಟಬೇಕಾದ ಅವಶ್ಯಕತೆ ಇಲ್ಲ. ಸರ್ಕಾರ ಈ ಯೋಜನೆಗೆ ಸಹಾಯ ಹಸ್ತ ಚಾಚುವುದರಿಂದ ಖರ್ಚು ಕೂಡ ಕಡಿಮೆ ಆಗುತ್ತದೆ ಹಾಗೆಯೆ ಪ್ರತಿ ತಿಂಗಳು ನಾವು ಎಲ್ಲಿಯವರೆಗೆ ವಿದ್ಯುತ್ ಉತ್ಪಾದನೆ ಮಾಡುತ್ತಿರುತ್ತೇವೋ ಅಲ್ಲಿಯವರೆಗೂ ಕೂಡ ಒಂದು ನಿಶ್ಚಿತ ಆದಾಯವನ್ನು ಪಡೆಯುತ್ತೇವೆ.

ಈ ಕೆಲಸ ಖಂಡಿತ ಸಾಧ್ಯವೇ ಎಂದು ಅನುಮಾನಿಸುವವರಿಗೆ ಬೆಂಗಳೂರಿನಲ್ಲಿರುವ ಒಂದು ಕುಟುಂಬ ಪ್ರತ್ಯಕ್ಷ ಸಾಕ್ಷಿಯಾಗಿದೆ. ಮಂಡ್ಯ ಮೂಲದ ನವೀನ್ ಗೌಡ (Naveen Gowda) ಎನ್ನುವ ವ್ಯಕ್ತಿಯು ಬೆಂಗಳೂರಿನಲ್ಲಿ (Bengaluru) ಐಟಿ ಉದ್ಯೋಗಿಯಾಗಿದ್ದಾರೆ(IT Employee). ಇತ್ತೀಚಿಗೆ ಅವರು ಕಟ್ಟಿಸಿದ ಒಂದು ಮನೆಯ ಮೇಲೆಯೇ ಸೋಲಾರ್ ರೂಫ್ ಆಫ್ ಗಳನ್ನು ಅಳವಡಿಸಿಕೊಂಡು ಲಕ್ಷಾಂತರ ಆದಾಯ ಕೂಡ ಗಳಿಸುತ್ತಿದ್ದಾರೆ.

ಎಲ್ಲರಿಗೂ ನೆರವಾಗುವ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದ ಕೆಲ ಪ್ರಮುಖ ಸಲಹೆಗಳು.!

ಇದಕ್ಕಾಗಿ ಶ್ರಮ ಪಟ್ಟು ನಾವು ಕೆಲಸ ಮಾಡುವ ಅವಶ್ಯಕತೆ ಇಲ್ಲ ಒಮ್ಮೆ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಸಾಕು ನಮ್ಮ ಅವಶ್ಯಕತೆ ಇಲ್ಲದೆ ಅದರಷ್ಟಕ್ಕೆ ಅದು ಕೆಲಸ ಮಾಡುತ್ತಿರುತ್ತದೆ. ಮನೆ ಮೇಲೆ ಹೆಚ್ಚು ಜಾಗ ಇರುವವರಿಗೆ ಈ ವ್ಯವಸ್ಥೆಯು ಹೆಚ್ಚುವರಿ ಲಾಭ ತರುವ ಒಂದು ಒಳ್ಳೆಯ ಆದಾಯದ ಮೂಲ ಎಂದರೂ ಕೂಡ ತಪ್ಪಾಗಲಾರದು.

ಇಂತಹ ಕ್ರಿಯೇಟಿವ್ ಐಡಿಯಾಗಳು ನಮ್ಮ ಆಲೋಚನೆಗೆ ಬರುವುದೇ ಬಹಳ ವಿಶೇಷ ಅಲ್ಲದೆ ಈ ರೀತಿ ಆಲೋಚನೆಗಳು ಬಂದಾಗ ಅದನ್ನು ಕಾರ್ಯರೂಪಕ್ಕೆ ತಂದು ಇದಕ್ಕೆ ಇರುವ ಅನುಕೂಲತೆಗಳನ್ನು ಬಳಸಿಕೊಂಡರೆ ಖಂಡಿತವಾಗಿಯೂ ನಾವು ಅಂದುಕೊಂಡಂತೆ ಹಣ ಉಳಿತಾಯ ಮಾಡಬಹುದು ಹಾಗೂ ಗಳಿಸಬಹುದು ಜೊತೆಗೆ ನಮ್ಮ ಐಡಿಯಾದಂತೆ ಯೋಚಿಸುವ ಮತ್ತಷ್ಟು ಜನರಿಗೆ ಎಕ್ಸಾಂಪಲ್ ಕೂಡ ಆಗಬಹುದು.

ಎಲ್ಲರಿಗೂ ನೆರವಾಗುವ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದ ಕೆಲ ಪ್ರಮುಖ ಸಲಹೆಗಳು.!

ನವೀನ್ ಗೌಡ ಅವರು ಯೌಟ್ಯೂಬ್ ನ ಖಾಸಗಿ ಚಾನೆಲ್ ಒಂದಕ್ಕೆ ತಮ್ಮ ಮನೆಯಲ್ಲಿ ಅಳವಡಿಸಿಕೊಂಡಿರುವ ಈ ಸೋಲಾರ್ ಯೋಜನೆ ಬಗ್ಗೆ ಮಾಹಿತಿ ತಿಳಿಸಿಕೊಂಡಿದ್ದಾರೆ ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಲು ನೀವು ಸಹ ಒಮ್ಮೆ ಈ ವಿಡಿಯೋ ನೋಡಿ.

Leave a Comment