ಒರಿಜಿನಲ್ ರುದ್ರಾಕ್ಷಿ ಇದಕ್ಕೆ ಎಷ್ಟು ಪವರ್ ಇದೆ ಗೊತ್ತಾ.!

 

ನಮ್ಮ ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಬಹಳ ಅತ್ಯುತ್ತಮವಾದ ಸ್ಥಾನವನ್ನು ಕೊಟ್ಟಿದಾರೆ ಎಂದೇ ಹೇಳಬಹುದು. ಹೌದು ರುದ್ರಾಕ್ಷಿಯನ್ನು ಭಕ್ತಿಯಿಂದ ಜಪಿಸುವಂತಹ ಮಣಿ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ರುದ್ರಾಕ್ಷಿಯನ್ನು ಧರಿಸುವುದು ತುಂಬಾ ಒಳ್ಳೆ ಯದು ಹಾಗೂ ಇದು ನಮ್ಮ ದೇಹದ ಮೇಲೆ ಇರುವಂತಹ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ಅದರೊಂದಿಗೆ ಭಗವಾನ್ ಶಿವ ರುದ್ರಾಕ್ಷಿಯನ್ನು ಸದಾ ಕಾಲ ಧರಿಸಿರುತ್ತಾರೆ. ಅದೇ ರೀತಿಯಾಗಿ ನಾವು ಕೂಡ ರುದ್ರಾಕ್ಷಿಯನ್ನು ಧರಿಸುವುದರಿಂದ ಶಿವನ ಆಶೀರ್ವಾದ ನಮ್ಮ ಮೇಲೆ ಸದಾ ಕಾಲ ಇರುತ್ತದೆ ಎಂದೇ ಹೇಳಬಹುದು. ಆದ್ದರಿಂದಲೇ ಶಿವನನ್ನು ಧ್ಯಾನಿಸುವಂತಹ ಪ್ರತಿಯೊಬ್ಬರೂ ಕೂಡ.

ಶ್ರೀಮಂತರಾಗಲು ಐದು ಸುಲಭ ದಾರಿಗಳು, ನಿದ್ದೆ ಮಾಡುವಾಗಲೂ ಕೂಡ ಹಣ ಗಳಿಸಬಹುದು.!

ರುದ್ರಾಕ್ಷಿಯನ್ನು ಧರಿಸಿರುತ್ತಾರೆ ಹಾಗೂ ರುದ್ರಾಕ್ಷಿಯನ್ನು ಧರಿಸಿರುವುದ ರಿಂದ ನಮ್ಮ ಮೇಲೆ ಶಿವನ ಕೃಪೆ ಇರುತ್ತದೆ ಎಂದು ನಂಬುತ್ತಾರೆ. ಅದ ರಲ್ಲೂ ನಾವೆಲ್ಲರೂ ಗಮನಿಸಿರುವಂತೆ ಋಷಿಮುನಿಗಳು ತಪಸ್ವಿಗಳು ಪ್ರತಿಯೊಬ್ಬರೂ ಕೂಡ ರುದ್ರಾಕ್ಷಿಯನ್ನು ಧರಿಸುವುದು ಕಡ್ಡಾಯ ಹೌದು ಅವರು ರುದ್ರಾಕ್ಷಿ ಇಲ್ಲದೆ ಎಲ್ಲಿಯೂ ಕೂಡ ಹೋಗುವುದಿಲ್ಲ ಎಂದೇ ಹೇಳಬಹುದು.

ಸದಾ ಕಾಲ ಶಿವನ ಆರಾಧನೆಯನ್ನು ಶಿವನ ಪೂಜೆ ಯನ್ನು ಮಾಡುವುದರಲ್ಲಿಯೇ ಅವರು ತಲ್ಲೀನರಾಗಿರುತ್ತಾರೆ. ಅದರಂತೆ ಸದಾ ಕಾಲ ಅವರು ರುದ್ರಾಕ್ಷಿ ಮಾಲೆಗಳನ್ನು ಧರಿಸಿಕೊಂಡಿಯೇ ಇರುತ್ತಾರೆ. ಅದರಂತೆಯೇ ವೈಜ್ಞಾನಿಕವಾಗಿ ನೋಡುವುದಾದರೆ ರುದ್ರಾಕ್ಷಿಮಣಿಯನ್ನು ನಾವು ಧರಿಸುವುದರಿಂದ ನಮ್ಮ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಅಂದರೆ ಆರೋಗ್ಯಕರ ಬದಲಾವಣೆಗಳು ಕೂಡ ಉಂಟಾಗುತ್ತದೆ.

ನಿಮ್ಮ ಮನೆ ಮೇಲೆ ಯಾರಾದರೂ ಮಾ-ಟ ಮಂ-ತ್ರ ಪ್ರಯೋಗ ಮಾಡಿದ್ದರೆ ಈ ರೀತಿ ನೀವು ಕಂಡುಹಿಡಿಯಬಹುದು.!

ಹೌದು ರುದ್ರಾಕ್ಷಿಯನ್ನು ಧರಿಸುವುದರಿಂದ ಅದರ ಮೇಲೆ ಬಿದ್ದಂತಹ ನೀರು ನಮ್ಮ ದೇಹದ ಮೇಲೆ ಬಿದ್ದರೆ. ನಮಗೆ ಯಾವುದೇ ರೀತಿಯಾದಂತಹ ಚರ್ಮದ ಕಾಯಿಲೆ ಬರುವುದಿಲ್ಲ ಹಾಗೂ ಅದನ್ನು ಧರಿಸುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಉಷ್ಣಾಂಶ ಎಲ್ಲವೂ ಸಹ ಸಮ ಪ್ರಮಾಣಕ್ಕೆ ಬರುತ್ತದೆ. ಆರೋಗ್ಯಕರ ದೃಷ್ಟಿಯಿಂದ ಇದು ತುಂಬಾ ಒಳ್ಳೆಯದು ಆದ್ದರಿಂದ ಪ್ರತಿಯೊಬ್ಬರೂ ಕೂಡ ರುದ್ರಾಕ್ಷಿಯನ್ನು ಧರಿಸುವುದು ಕೂಡ ಒಳ್ಳೆಯದು.

ಅದೇ ರೀತಿಯಾಗಿ ಸ್ಪಟಿಕದ ಕಲ್ಲಿನಿಂದ ಮಾಡಿದಂತಹ ಸರಗಳನ್ನು ಯಾವುದೇ ಒಂದು ಅಭರಣಗಳನ್ನು ಧರಿಸುವುದು ಕೂಡ ಒಳ್ಳೆಯದು ಎಂದು ಹೇಳ ಲಾಗಿದೆ. ಇದನ್ನು ನಮ್ಮ ದೇಹದ ಮೇಲೆ ಧರಿಸುವುದರಿಂದ ಯಾವುದೇ ರೀತಿಯಾದಂತಹ ಒತ್ತಡ ಇದ್ದರೂ ಅಂದರೆ ಟೆನ್ಶನ್ ಇದ್ದರೂ ಅದು ಸರಿ ಹೋಗುತ್ತದೆ. ಅದೇ ರೀತಿಯಾಗಿ ಸ್ಪಟಿಕದ ಮಣಿಯನ್ನು ಒಂದು ಲೋಟ ನೀರಲ್ಲಿ ಹಾಕಿ ಬೆಳಗಿನ ಸಮಯ ಖಾಲಿ ಹೊಟ್ಟೆಗೆ.

ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ, ಲಕ್ಷ್ಮಿದೇವಿಯು ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದೇ ಅರ್ಥ.!

ಅದನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಒಂದು ರೀತಿಯ ಹೊಸ ಚೈತನ್ಯ ಹುಟ್ಟುತ್ತದೆ ಎಂದೇ ಹೇಳಬಹುದು. ಜೊತೆಗೆ ಬಿಪಿ ಶುಗರ್ ಎಲ್ಲವೂ ಕೂಡ ದೂರವಾಗುತ್ತದೆ. ಅಷ್ಟಕ್ಕೂ ಈ ಒಂದು ಅದ್ಭುತವಾ ದಂತಹ ರುದ್ರಾಕ್ಷಿಯನ್ನು ನೀವು ಅದು ಅಸಲಿಯ ಅಥವಾ ನಕಲಿಯ ಎಂದು ಹೇಗೆ ಕಂಡುಹಿಡಿಯುವುದು ಎಂದರೆ. ಒಂದು ರುದ್ರಾಕ್ಷಿಯನ್ನು ತೆಗೆದುಕೊಂಡು ಅದನ್ನು ನೀರಿನ ಒಳಗಡೆ ಹಾಕಿದರೆ ಅದು ಮೇಲೆ ತೇಲಿದರೆ ಅದು ನಕಲಿ ರುದ್ರಾಕ್ಷಿ.

ಅದೇ ರುದ್ರಾಕ್ಷಿ ನೀರಿನ ಒಳಗಡೆ ಹೋದರೆ ಅದು ಅಸಲಿ ರುದ್ರಾಕ್ಷಿ. ಈ ಮೂಲಕ ನೀವು ಕಂಡುಹಿಡಿಯು ವುದರ ಮೂಲಕ ಒಳ್ಳೆಯ ಅಸಲಿ ರುದ್ರಾಕ್ಷಿಯನ್ನು ನೀವು ಪಡೆಯ ಬಹುದು. ಈ ಒಂದು ರುದ್ರಾಕ್ಷಿಯು ನಿಮಗೆ ಹರಿದ್ವಾರ ಇಂತಹ ಸ್ಥಳಗಳಲ್ಲಿ ಸಿಗುತ್ತದೆ. ಹೌದು ಅಂತಹ ಸ್ಥಳದಲ್ಲಿ ರುದ್ರಾಕ್ಷಿಯ ಮರಗಳು ಯಥೇಚ್ಛವಾಗಿ ಇದ್ದು ಅಲ್ಲಿಂದ ತಂದು ಹೆಚ್ಚಿನ ಜನ ಹಲವಾರು ಕಡೆ ಮಾರಾಟ ಮಾಡುತ್ತಾರೆ. ಅಲ್ಲಿ ನೀವು ಈ ರೀತಿ ಪರೀಕ್ಷಿಸುವುದರ ಮೂಲಕ ಅದನ್ನು ನೀವು ಪಡೆಯಬಹುದು.

Leave a Comment