
ಇತ್ತೀಚಿನ ದಿನದಲ್ಲಿ 10 ಜನ ಹೆಣ್ಣು ಮಕ್ಕಳಲ್ಲಿ 8 ಜನಕ್ಕೆ ಥೈರಾಯ್ಡ್ ಸಮಸ್ಯೆ ಇದ್ದೇ ಇರುತ್ತದೆ ಎನ್ನುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು. ಪುರುಷರಲ್ಲಿ ಹೋಲಿಸಿದರೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದೇ ಹೇಳಬಹುದು. ಅದರಲ್ಲೂ ಈ ಒಂದು ಸಮಸ್ಯೆ ಹೆಣ್ಣು ಮಕ್ಕಳಲ್ಲಿಯೇ ಏಕೆ ಅಧಿಕವಾಗಿ ಕಾಣಿಸಿಕೊಳ್ಳು ತ್ತದೆ ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳು ಏನು ಎನ್ನುವು ದರ ಸಂಪೂರ್ಣವಾದಂತಹ ಮಾಹಿತಿಯ ಬಗ್ಗೆ ಇಂದಿನ ದಿನ ತಿಳಿದು ಕೊಳ್ಳುತ್ತಾ ಹೋಗೋಣ.
ಸಾಮಾನ್ಯವಾಗಿ ಈ ಒಂದು ಸಮಸ್ಯೆ ಬಹಳ ಹಿಂದಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ ಆನಂತರ ಈಗ ನೋಡಿದರೆ ಪ್ರತಿ ಯೊಬ್ಬರಲ್ಲಿಯೂ ಕೂಡ ಈ ಒಂದು ಸಮಸ್ಯೆ ಸರ್ವೇ ಸಾಮಾನ್ಯವಾಗಿ ಹೋಗಿದೆ. ಹೌದು ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ನೋಡುವುದಾದರೆ.
* ನಮ್ಮ ಆಹಾರ ಪದ್ಧತಿ ಹಾಗು ನಮ್ಮ ಜೀವನ ಶೈಲಿ ಹೌದು
ನಾವು ಸೇವನೆ ಮಾಡುವಂತಹ ಆಹಾರ ಪದ್ಧತಿ, ಜೀವನಶೈಲಿಯಿಂದ ಈ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಬಹಳ ಹಿಂದಿನ ಕಾಲದಲ್ಲಿ ಎಲ್ಲರೂ ಕೂಡ ಉತ್ತಮವಾದಂತಹ ಒಳ್ಳೆಯ ಆರೋಗ್ಯವನ್ನು ಹೆಚ್ಚಿಸುವಂತಹ ಆಹಾರ ಕ್ರಮಗಳನ್ನು ಸೇವನೆ ಮಾಡುತ್ತಿದ್ದರು.
ಅದರಲ್ಲೂ ಹೆಚ್ಚಾಗಿ ಸಿರಿಧಾನ್ಯಗಳು, ರಾಗಿ ಶುದ್ಧವಾದoತಹ ಗೋಧಿ, ಪಾಲಿಶ್ ಇಲ್ಲದೆ ಇರುವಂತಹ ಅಕ್ಕಿ ಇವುಗಳನ್ನು ಉಪಯೋಗಿಸಿ ಆಹಾರವನ್ನು ಸೇವನೆ ಮಾಡುತ್ತಿದ್ದರು ಹಾಗೂ ಅಧಿಕ ಪ್ರಮಾಣದಲ್ಲಿ ಸೊಪ್ಪು ತರಕಾರಿ ಎಲ್ಲವನ್ನು ಸಹ ಸೇವನೆ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಯಾರು ಕೂಡ ಈ ರೀತಿಯಾದಂತಹ ಒಳ್ಳೆಯ ಆಹಾರ ಕ್ರಮವನ್ನು ಅನುಸರಿಸುತ್ತಿಲ್ಲ ಬದಲಿಗೆ ಬೇಕರಿಯಲ್ಲಿ ಸಿಗುವಂತಹ ಪದಾರ್ಥಗಳು.
ಬೀದಿ ಬದಿಯಲ್ಲಿ ಮಾರಾಟ ಮಾಡುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ. ಆದ್ದರಿಂದಲೇ ಈ ಸಮಸ್ಯೆ ಉಂಟಾಗಲು ಬಹಳ ಪ್ರಮುಖವಾದಂತಹ ಕಾರಣವಾಗಿದೆ ಎಂದು ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಉತ್ತಮವಾದಂತಹ ಆಹಾರಕ್ರಮವನ್ನು ಅನುಸರಿಸುವುದು ತಮ್ಮ ಜೀವನ ಶೈಲಿಯಲ್ಲಿ ಅಂದರೆ ಪ್ರತಿಯೊಬ್ಬರೂ ಕೂಡ ಬೆಳಗಿನ ಸಮಯ ಕೆಲವೊಂದಷ್ಟು ಯೋಗಾಭ್ಯಾಸ ಪ್ರಾಣಾ ಯಾಮ ವಾಕಿಂಗ್ ಹೀಗೆ ಕೆಲವೊಂದಷ್ಟು ಉತ್ತಮವಾದಂತಹ ಹವ್ಯಾಸ ಗಳನ್ನು ಮಾಡಿಕೊಳ್ಳುವುದು ಉತ್ತಮ.
ಈ ರೀತಿ ಮಾಡುವುದರಿಂದ ನಮ್ಮ ದೇಹದಲ್ಲಿ ಯಾವುದೇ ರೀತಿಯ ಹಾರ್ಮೋನ್ ವ್ಯತ್ಯಾಸ ಇದ್ದರೆ ಅವೆಲ್ಲವೂ ಸಹ ಸರಿ ಹೋಗುತ್ತದೆ. ಬದಲಿಗೆ ನೀವು ಯಾವುದೇ ರೀತಿಯ ದೇಹಕ್ಕೆ ಕೆಲಸವನ್ನು ಕೊಡದೆ ಇದ್ದರೆ ನಿಮ್ಮ ದೇಹದಲ್ಲಿ ಹಲವಾರು ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಹಾಗಾದರೆ ಈ ಒಂದು ಸಮಸ್ಯೆಯನ್ನು ನಾವು ಹೇಗೆ ಸರಿಪಡಿಸುವುದು ನಮ್ಮ ಆಹಾರ ಕ್ರಮದಲ್ಲಿ ಯಾವುದನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉತ್ತಮ ಎಂದು ನೋಡುವುದಾದರೆ.
ನಮ್ಮ ಆಹಾರ ಪದಾರ್ಥದಲ್ಲಿ ಜಿಂಕ್ ಮತ್ತು ಸೆರೆನಿಯಂ ಈ ಅಂಶಗಳನ್ನು ಸೇವನೆ ಮಾಡುವುದರಿಂದ ನಮ್ಮ ಥೈರಾಯ್ಡ್ ಹಾರ್ಮೋನ್ ಮೇಲೆ ಕೆಲವೊಂದ ಷ್ಟು ಪರಿಣಾಮ ಬೀರುತ್ತದೆ. ಅಂದರೆ ಅದು ಯಾವುದೇ ರೀತಿಯ ತೊಂದರೆಗೆ ಒಳಗಾಗದಂತೆ ಇರುತ್ತದೆ. ಅದರಲ್ಲೂ ಯೋಗಾಸನದಲ್ಲಿ ಸರ್ವಾಂಗಾಸನವನ್ನು ಮಾಡುವುದರಿಂದ ನಮ್ಮ ಕುತ್ತಿಗೆಯ ಭಾಗಕ್ಕೆ ಒಳ್ಳೆಯ ವ್ಯಾಯಾಮ ಸಿಗುತ್ತದೆ.
ಇದರಿಂದ ಥೈರಾಯ್ಡ್ ಗ್ರಂಥಿ ಕ್ರಿಯ ಶೀಲವಾಗುತ್ತದೆ ಅಂದರೆ ಉತ್ತಮವಾದ ರೀತಿಯಲ್ಲಿ ಆರೋಗ್ಯಕರವಾಗಿ ಇರುತ್ತದೆ ಮೇಲೆ ಹೇಳಿದಂತೆ ನಿಮ್ಮ ಕುತ್ತಿಗೆಯ ಭಾಗಕ್ಕೆ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಆದ್ದರಿಂದ ರಸವನ್ನು ತೆಗೆದು ಅದನ್ನು ಕುತ್ತಿಗೆಯ ಭಾಗಕ್ಕೆ ಮಸಾಜ್ ಮಾಡುವುದರಿಂದಲೂ ಸಹ ಥೈರಾಯಿಡ್ ಗ್ರಂಥಿ ಕಡಿಮೆಯಾಗುತ್ತದೆ ಇದರಿಂದ ಥೈರಾಯ್ಡ್ ಸಂಪೂರ್ಣವಾಗಿ ಗುಣವಾಗುತ್ತದೆ.