ಎಲ್ಲರಿಗೂ ತಿಳಿದಿರುವಂತೆ ಬೆಂಗಳೂರಿನಲ್ಲಿ ನಿಮಗೆ ಎಲ್ಲಾ ರೀತಿಯಾ ದಂತಹ ವಸ್ತುಗಳು ಸಹ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಪೇಟೆಯಲ್ಲಿ ನಿಮ್ಮ ಪ್ರತಿಯೊಂದು ಕೆಲಸ ಕಾರ್ಯಗಳು ಕೂಡ ಸಂಬಂಧಿಸಿ ದಂತಹ ವಸ್ತುಗಳು ಸಿಗುತ್ತದೆ. ಅದರಲ್ಲೂ ಹಣ್ಣುಗಳು ತರಕಾರಿಗಳು ಬಟ್ಟೆಗಳು ಪ್ರತಿಯೊಂದು ಸಹ ಅಲ್ಲಿ ನೀವು ಖರೀದಿ ಮಾಡಬಹುದು.
ಅದೇ ರೀತಿಯಾಗಿ ನೀವು ಅಲ್ಲಿ ರೆಡಿಮೇಡ್ ಬ್ಲೌಸ್ ಗಳನ್ನು ಸಹ ಅತಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು. ಅದರಲ್ಲೂ 60 ರುಪಾಯಿನಿಂದ ಪ್ರಾರಂಭವಾದರೆ ನಿಮಗೆ ಸಾವಿರಾರು ರೂಪಾಯಿಗಳ ತನಕ ನಿಮಗೆ ರೆಡಿಮೇಡ್ ಬ್ಲೌಸ್ ಗಳು ಸಿಗುತ್ತದೆ. ಹೌದು ಇಲ್ಲಿ ಹೋಲ್ ಸೇಲ್ ವ್ಯಾಪಾರದಲ್ಲಿ ಮಾರಾಟ ಮಾಡಲಾಗುತ್ತಿದ್ದು ನಿಮಗೆ ಯಾವ ಬೆಲೆಯಲ್ಲಿ ಬೇಕೋ ಯಾವ ರೀತಿಯ ಡಿಸೈನ್ ನಲ್ಲಿ ಬೇಕೋ ಆ ಒಂದು ಡಿಸೈನ್ ನಲ್ಲಿಯೇ ನಿಮಗೆ ನಿಮ್ಮ ಸೀರೆಗೆ ಹೊಂದುವಂತಹ ಬ್ಲೌಸ್ ಗಳನ್ನು ನೀವು ಇಲ್ಲಿ ಖರೀದಿ ಮಾಡಬಹುದು.
ಹಾಗೂ ಯಾರಾದರೂ ವ್ಯಾಪಾರ ವ್ಯವಹಾರವನ್ನು ಪ್ರಾರಂಭ ಮಾಡಬೇಕು ಎಂದು ಕೊಂಡಿದ್ದರೆ ಅಂದರೆ ಮಹಿಳೆಯರು ನಿಮ್ಮ ಮನೆಯಲ್ಲಿಯೇ ಏನಾದರೂ ಕೆಲಸವನ್ನು ಮಾಡಿ ಸ್ವಲ್ಪ ಮಟ್ಟಿಗೆ ಹಣವನ್ನು ಮಾಡಬೇಕು ಎಂದು ಕೊಂಡಿರುವವರು ಸಹ ಇಲ್ಲಿ ಬಂದು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ನಿಮಗೆ ಲಾಭ ಎನಿಸುವಂತಹ ಹಣದಲ್ಲಿ ಮಾರಾಟ ಮಾಡ ಬಹುದು.
ಈ ಒಂದು ವಿಧಾನ ಮಹಿಳೆಯರಿಗೆ ತುಂಬಾ ಅನುಕೂಲ ವಾಗುತ್ತದೆ ಎಂದೇ ಹೇಳಬಹುದು. ಎಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯ ಬ್ಲೌಸ್ ಅನ್ನು ಹೊಲಿಸಬೇಕು ಎಂದರೆ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಆದರೆ ಅವುಗಳನ್ನು ತಂದು ಅದಕ್ಕೆ ಡಿಸೈನ್ ಮಾಡಿಸಿ ಅದನ್ನು ಹೋಲಿಸಿ ಹಾಕಿಕೊಳ್ಳುವಷ್ಟರಲ್ಲಿ ಅದರ ಬೆಲೆ ಗಗನಕ್ಕೇರಿರುತ್ತದೆ. ಆದರೆ ಆ ರೀತಿ ಮಾಡುವುದರ ಬದಲು ರೆಡಿಮೇಡ್ ಬ್ಲೌಸ್ ಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.
ಹಾಗೂ ಏನಾದರೂ ಸಮಯಕ್ಕೆ ನಿಮ್ಮ ಸೀರೆಗೆ ಬ್ಲೌಸ್ ಸಿಕ್ಕಿಲ್ಲ ಎಂದಂತಹ ಸಮಯದಲ್ಲಿ ತಕ್ಷಣಕ್ಕೆ ನೀವು ಈ ಒಂದು ರೆಡಿಮೇಡ್ ಬ್ಲೌಸ್ ನೀವು ಸುಲಭವಾಗಿ ಕಡಿಮೆ ಬೆಲೆಯಲ್ಲಿ ಬ್ಲೌಸ್ ಅನ್ನು ಖರೀದಿ ಮಾಡಬಹುದು. ಹಾಗಾದರೆ ಈ ಒಂದು ಅಂಗಡಿ ಇರುವುದಾದರೂ ಎಲ್ಲಿ ಇದರ ಒಂದು ಮಾಲೀಕರು ಯಾರು ಹಾಗೇನಾದರೂ ನೀವು ಅಲ್ಲಿ ಬ್ಲೌಸ್ ಗಳನ್ನು ಖರೀದಿ ಮಾಡಿಕೊಳ್ಳಬೇಕು ಎಂದರೆ.
ಯಾವ ವಿಧಾನ ಅನುಸರಿಸಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
• ಈ ಒಂದು ಅಂಗಡಿಯ ವಿಳಾಸ ನೋಡುವುದಾದರೆ
ಸರ್ಪ್ರೈಸ್ ಲೇಡೀಸ್ ಬ್ಲೌಸ್
ನಂಬರ್ 53 ಜಯಂತ್ ಪ್ಲಾಜಾ ಸೆಕೆಂಡ್ ಫ್ಲೋರ್ VS ಲಾಂಡ್
ಸುದರ್ಶನ್ ಸಿಲ್ಕ್ಸ್ ಅಪೋಸಿಟ್ ಮಾರ್ಗ,
ಚಿಕ್ ಪೇಟೆ ಮುಖ್ಯ ರಸ್ತೆ ಬೆಂಗಳೂರು
• ಇವರ ಒಂದು ದೂರವಾಣಿ ಸಂಖ್ಯೆ ನೋಡುವುದಾದರೆ
9900009033
ಈ ಮೇಲೆ ಹೇಳಿದ ವಿಳಾಸಕ್ಕೆ ಹೋಗಿ ನೀವು ಈ ಅಂಗಡಿಯಲ್ಲಿ ಸಿಗುವಂತಹ ರೆಡಿಮೇಡ್ ಬ್ಲೌಸ್ ಗಳನ್ನು ಖರೀದಿ ಮಾಡಬಹುದು. ಅಥವಾ ನೀವೇ ಅವರಿಗೆ ಕರೆ ಮಾಡಿ ನಿಮಗೆ ಯಾವ ಬ್ಲೌಸ್ ಬೇಕೋ ಅದನ್ನು ನೀವು ಮೊಬೈಲ್ ನಲ್ಲಿಯೇ ಆಯ್ಕೆ ಮಾಡಿ ಹೇಳಿದರೆ ಅವರು ನಿಮಗೆ ನಿಮ್ಮ ಮನೆಯ ವಿಳಾಸಕ್ಕೆ ಕಳುಹಿಸಿಕೊಡುತ್ತಾರೆ.