Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಒಳ ಉಡುಪು ಮರೆತು ಫೋಟೋಗೆ ಪೋಸ್ ಕೊಟ್ಟ ನಟಿ ಆಶು ರೆಡ್ಡಿ, ಕಂಗಾಲದ ಅಭಿಮಾನಿಗಳು.!

Posted on November 8, 2022 By Kannada Trend News No Comments on ಒಳ ಉಡುಪು ಮರೆತು ಫೋಟೋಗೆ ಪೋಸ್ ಕೊಟ್ಟ ನಟಿ ಆಶು ರೆಡ್ಡಿ, ಕಂಗಾಲದ ಅಭಿಮಾನಿಗಳು.!

ಇತ್ತೀಚಿಗೆ ಜನರು ಹೆಚ್ಚಿನ ಆಸಕ್ತಿಯನ್ನು ಸೋಶಿಯಲ್ ಮೀಡಿಯಾಗಳ ಮೇಲೆ ತೋರಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅದರಲ್ಲೂ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಗಳಂತಹ ಖಾತೆಗಳಿಗೆ ತಮ್ಮ ಸೌಂದರ್ಯವನ್ನು ಹಾಗೂ ನಮ್ಮ ಸುತ್ತಲೂ ನಡೆಯುವ ವಿಷಯವನ್ನು ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ. ಇನ್ನು ನಟ ನಟಿಯರು ಸಿನಿಮಾಗಳಿಗಿಂತ ಸೋಶಿಯಲ್ ಮೀಡಿಯಾ ಗಳಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಅವರ ಫೋಟೋಗಳು ಹಾಗೂ ಮನೆಯಲ್ಲಿ ಹಾಗೂ ಹೊರಗಡೆ ನಡೆಯುವಂತ ಹೊಸದಾದ ವಿಷಯಗಳನ್ನು ಈ ಮೂಲಕ ಅಭಿಮಾನಿಗಳಿಗೆ ತಲುಪಿಸುತ್ತಾರೆ. ಕೆಲವು ಸಾಮಾನ್ಯ ಜನರು ಇನ್ಸ್ಟಾಗ್ರಾಮ್ ರೀಲ್ಸ್ ನಾ ಮೂಲಕ ಕೆಲವು ಬಾರಿ ಜನಪ್ರಿಯರಾಗಿದ್ದಾರೆ ಈ ಪೈಕಿ ಅಶು ರೆಡ್ಡಿ ಅವರ ಹೆಸರು ಕೇಳಿ ಬಂದಿದೆ. ಯಾರಿರಬಹುದು ಇವರ ಹೆಸರು ಎಲ್ಲೋ ಕೇಳಿದ್ದೇವೆ ಎಲ್ಲಾ ಎಂದು ಅನಿಸುತ್ತಿರಬಹುದು.

ಹೌದು ಸ್ನೇಹಿತರೆ ಇವರು ತೆಲುಗು ಬಿಗ್ ಬಾಸ್ ಸೀಸನ್ ಮೂರರ ಸ್ಪರ್ದಿಯಾಗಿದ್ದರು ಇವರು ಈಗಾಗಲೇ ಎರಡು ಬಾರಿ ಬಿಗ್ ಬಾಸ್ ಗೆ ಹೋಗಿ ಬಂದಿದ್ದಾರೆ. ಅಶು ರೆಡ್ಡಿ ಅವರು ನೋಡಲು ಸ್ವಲ್ಪ ತೆಲುಗು ನಟಿ ಸಮಂತಾ ರವರನ್ನು ಹೋಲುತ್ತಾರೆ. ಇದಲ್ಲದೆ ಅಶು ರೆಡ್ಡಿ ಅವರು ಈಗಾಗಲೇ ಕೆಲವೊಂದು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಶು ರೆಡ್ಡಿ ಯವರು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಇನ್ನು ಇನ್ಸ್ಟಾಗ್ರಾಮ್ ನಲ್ಲಿ 1.7 ಮಿಲಿಯನ್ ಫ್ಯಾನ್ ಪೋಲಾರ್ಸ್ ಇದ್ದಾರೆ. ಅಶು ರೆಡ್ಡಿಯವರು ವಿಧವಿಧ ಶೈಲಿಯ ಹಾಗೂ ವಿಧವಿಧ ಭಂಗಿಯ ಫೋಟೋಗಳನ್ನು ತೆಗೆಸಿಕೊಂಡು ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಹಾಟ್ ಫೋಟೋ ಶೂಟ್ಗಳನ್ನು ಕೂಡ ಮಾಡಿಸಿದ್ದಾರೆ.

ಆಶು ರೆಡ್ಡಿ ಅವರು ವಿಡಿಯೋ ಕ್ರಿಯೇಟರ್ ಆಗಿದ್ದು ಆಗಾಗ ಫೋಟೋ ಹಾಕು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಆಶು ರೆಡ್ಡಿ ಅವರು ಆಗಾಗ ಅವರ ನೇರ ಮಾತಿಗೆ ಹಾಗೂ ಫೋಟೋಗಳಿಗೆ ಟ್ರೋಲ್ ಆಗುತ್ತಿರುತ್ತಾರೆ. ಇತ್ತೀಚಿಗೆ ಬಿಳಿ ಬಣ್ಣದ ಡ್ರೆಸ್ ಅನ್ನು ಧರಿಸಿ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ, ಈ ಬಗ್ಗೆ ಅಭಿಮಾನಿಗಳು ಕೋಪಗೊಂಡು ಹೆಚ್ಚಿನ ಕಾಮೆಂಟ್ಸ್ ಗಳು ಕೂಡ ಹರಿದು ಬಿಟ್ಟಿದ್ದಾರೆ.

View this post on Instagram

A post shared by Ashu Reddy (@ashu_uuu)

ಇತ್ತೀಚಿಗೆ ಪ್ಯಾರಿಸ್ ಗೂ ಸಹ ಹೋಗಿ ತುಂಬಾ ಚೆನ್ನಾಗಿ ಫೋಟೋಶೂಟನ್ನು ಕೂಡ ಮಾಡಿಸಿದ್ದಾರೆ. ಇನ್ನು ಅಶು ರೆಡ್ಡಿ ಅವರು ಈ ಹಿಂದೆ ಬೆನ್ನಿನ ಫೋಟೋವನ್ನು ತೆಗೆಸಿ ಇನ್ಸ್ತಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು, ಈ ಬಗ್ಗೆ ನನ್ನ ಬೆನ್ನು ಎಂದರೆ ಬಹಳ ಜನಕ್ಕೆ ತುಂಬಾ ಇಷ್ಟ ಎಂದು ಓಪನ್ನಾಗಿ ಸ್ಟೇಟ್ಮೆಂಟ್ ಪೋಸ್ಟ್ ಮಾಡಿದ್ದರು. ಅಶು ರೆಡ್ಡಿ ಅವರು ತೆಲುಗು ಸಿನಿಮಾ ರಂಗದ ಖ್ಯಾತ ನಟ ಪವನ್ ಕಲ್ಯಾಣ್ ರವರ ಪಟ್ಟ ಅಭಿಮಾನಿಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

View this post on Instagram

A post shared by Ashu Reddy (@ashu_uuu)

ಇನ್ನು ಪವನ್ ಕಲ್ಯಾಣ್ ರವರನ್ನು ಕೂಡ ಸಾಕಷ್ಟು ಬಾರಿ ಭೇಟಿಯಾಗಿರುವುದು ಉಂಟು. ಇವರು ಪವನ್ ಕಲ್ಯಾಣ್ ರವರ ಅಭಿಮಾನಿ ಎಂದು ಸಾಕಷ್ಟು ಬಾರಿ ಮೀಡಿಯಾಗಳ ಮುಂದೆ ಹೇಳಿಕೊಂಡಿದ್ದಾರೆ. ಇವರು ತಮ್ಮ ಎದೆಯ ಹಿಂಭಾಗದ ಬಳಿ ಬೆನ್ನಿನ ಮೇಲೆ ಪವನ್ ಕಲ್ಯಾಣ್ ಎಂದು ಹಾಕಿಸಿಕೊಂಡು, ಪವನ್ ಕಲ್ಯಾಣ್ ರವರ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಅಶು ರೆಡ್ಡಿಯವರ ಫೋಟೋಗಳು ವೈರಲ್ ಆಗಿದ್ದು. ಇವರ ಫೋಟೋಗಳನ್ನು ನೋಡಲು ಇಷ್ಟ ಪಡುವವರು ಆಶುರೆಡ್ಡಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೋಗಿ ನೋಡಬಹುದು.

Entertainment Tags:Actor Ashu reddy, Ashu reddy
WhatsApp Group Join Now
Telegram Group Join Now

Post navigation

Previous Post: ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾಕ್ಕಾಗಿ ಗೊತ್ತಾ ಈ ಹೊಸ ಲುಕ್.? ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.
Next Post: ಹಿರಿಯ ನಟ ಲೋಹಿತಾಶ್ವ ವಿ.ಧಿ.ವ.ಶ ಸುಮಾರು 500ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದ ಈ ದೈತ್ಯ ಇನ್ನೂ ನೆನಪು ಮಾತ್ರತಂದೆ ನೆನೆದು ಪುತ್ರ ಶರತ್ ಭಾವುಕ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore