Friday, June 9, 2023
HomeEntertainmentಹಿರಿಯ ನಟ ಲೋಹಿತಾಶ್ವ ವಿ.ಧಿ.ವ.ಶ ಸುಮಾರು 500ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದ ಈ ದೈತ್ಯ...

ಹಿರಿಯ ನಟ ಲೋಹಿತಾಶ್ವ ವಿ.ಧಿ.ವ.ಶ ಸುಮಾರು 500ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದ ಈ ದೈತ್ಯ ಇನ್ನೂ ನೆನಪು ಮಾತ್ರತಂದೆ ನೆನೆದು ಪುತ್ರ ಶರತ್ ಭಾವುಕ

ನಮ್ಮ ಕನ್ನಡ ಚಿತ್ರರಂಗದಲ್ಲಿ ಕಳೆದ ನಾಲ್ಕು ಐದು ವರ್ಷಗಳಿಂದ ಹಲವಾರು ದಿಗ್ಗಜ ನಟರನ್ನು ಕಳೆದುಕೊಂಡಿದ್ದೇವೆ ಆ ಪೈಕಿ ಇದೀಗ ಹಿರಿಯ ನಟ ಲೋಹಿತಾಶ್ವ ಅವರು ಕೂಡ ಇಂದು ಕೊನೆ ಉಸಿರು ಎಳೆದಿದ್ದಾರೆ. ಹೌದು ಕಳೆದ ಎರಡು ತಿಂಗಳಿನಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರು ಇಂದು ಸಾಯಂಕಾಲ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ ಅಂತ ಹೇಳಬಹುದು ರಂಗಭೂಮಿಯ ಕಲಾವಿದರಾದಂತಹ ಲೋಹಿತಾಶ್ವ ಅವರು ಉಪನ್ಯಾಸಕರಾಗಿಯೂ ಕೂಡ ಕರ್ತವ್ಯವನ್ನು ಪಾಲನೆ ಮಾಡುತ್ತಿದ್ದರು. ತದನಂತರ ಬಣ್ಣದ ಲೋಕಕ್ಕೂ ಕಾಲಿಡುತ್ತಾರೆ ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸುಮಾರು 500ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

ಇನ್ನು ಲೋಹಿತಾಶ್ವ ಅವರಿಗೆ ಮೂರು ಜನ ಗಂಡು ಮಕ್ಕಳಿದ್ದು ಅವರ ಪೈಕಿ ಶರತ್ ಲೋಹಿತಾಶ್ವ ಅವರು ಕೂಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು ಸುಮಾರು ಇನ್ನೂರಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಕಳನಾಯಕ ಹೆಚ್ಚಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಲೋಹಿತಾಶ್ವ ಅವರು ಕಳೆದ ಎರಡು ವರ್ಷಗಳಿಂದಲೂ ಕೂಡ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಆದರೆ ಕಳೆದ ಎರಡು ತಿಂಗಳಿನಿಂದ ಅವರ ಆರೋಗ್ಯದಲ್ಲಿ ಗಂಭೀರ ಸ್ಥಿತಿ ಕಂಡು ಬಂದಿತು ಹಾಗಾಗಿ ತಮ್ಮ ಮಗ ಶರತ್ ಅವರು ತಮ್ಮ ಮನೆಯ ಪಕ್ಕದಲ್ಲಿ ಇದ್ದಂತಹ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದರು. ಅವರಿಗೂ ಕೂಡ ವೈದ್ಯರ ಎಲ್ಲಾ ಚಿಕಿತ್ಸೆಗಳಿಗೂ ಕೂಡ ಅವರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರು. ಆದರೆ ಕಳೆದ ಎರಡು ದಿನಗಳಿಂದ ಯಾವುದೇ ರೀತಿಯಾದಂತಹ ಚಿಕಿತ್ಸೆಗೆ ಪ್ರತಿಕ್ರಿಯೆ ನೀಡಿದೆ ಇರುವ ಕಾರಣ ಇಂದು ನಮ್ಮೆಲ್ಲರನ್ನು ಬಿಟ್ಟು ವಿ.ಧಿ.ವ.ಶ.ರಾಗಿದ್ದಾರೆ.

ಈ ವಿಚಾರದ ಬಗ್ಗೆ  ಲೋಹಿತಾಶ್ವ ಅವರ ಅರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಗ ಶರತ್ ಲೋಹಿತಾಶ್ವ ನಮ್ಮ ತಂದೆ ಅವರ ಅರೋಗ್ಯದ ಸ್ಥಿತಿ ತುಂಭಾ ಗಂಭೀರವಾಗಿದೆ. ಅವರಿಗೆ ಯೂರಿನರಿ ಇನ್ಪೆಕ್ಷನ್ ಆಗಿತ್ತು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದು ಕೊಂಡು ಬಂದೆವು. ಚಿಕಿತ್ಸೆ ನೀಡುವಾಗ ಅವರಿಗೆ ಹೃದಯಾಘಾತವಾಗಿ ಹೃದಯ ಬಡಿತ ಸಂಪೂರ್ಣ ನಿಂತಿತ್ತು ಎಂದು ಮಾಹಿತಿ ನೀಡಿದ್ದರು.

ಚಿಕಿತ್ಸೆ ಮೂಲಕ ಅಸ್ಪತ್ರೆ ವೈದ್ಯರು ಮತ್ತೆ ಹೃದಯ ಕೆಲಸ ಮಾಡುವಂತೆ ಮಾಡಿದ್ರು. ಅದ್ರೆ ತುಂಭಾ ಸಮಯ ಹೃದಯ ಬಡಿತ ನಿಂತ ಕಾರಣ ಬಹು ಅಂಗಾಗ ವೈಫಲ್ಯವಾಗಿದೆ. ಮೆದುಳು ನಿಷ್ಕ್ರಿಯ ಅಂತ ಹೇಳೋಕೆ ಆಗಲ್ಲ. ಅದರೆ 95% ಕೆಲಸ ಮಾಡ್ತಿಲ್ಲ ಎಂದು ತಂದೆಯ ನೆನೆದು ಶರತ್ ಲೋಹಿತಾಶ್ವ ಕಣ್ಣೀರಿಟ್ಟಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಚಿರಂಜೀವಿ ಸರ್ಜಾ ಅವರನ್ನು ನಾವು ಯಾವಾಗ ಕಳೆದುಕೊಂಡವೋ ಆಗಿಂದ ಒಬ್ಬೊಬ್ಬ ದಿಗ್ಗಜ ನಾಯಕ ನಟರನ್ನು ನಾವು ಕಳೆದುಕೊಳ್ಳುತ್ತದೆ ಬಂದಿದ್ದೇವೆ. ಅಪ್ಪು ಅವರು ವಿ.ಧಿ.ವ.ಶ.ರಾದ ದುಃಖವನ್ನು ಕರುನಾಡ ಜನತೆ ಮರೆತಿರಲಿಲ್ಲ. ಈಗ ಸಿನಿಮಾ ರಂಗಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಂತಹ ಈ ದಿಗ್ಗಜ ನಟನು ಕೂಡ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಈ ನಟನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನೀವು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಓಂ ಶಾಂತಿ ಎಂದು ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.