Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ, ನಾನು ಹಿಂದು ಅಂತ ಹೇಳಿಕೊಳ್ಳೋಕೆ ಅಸಹ್ಯ ಆಗುತ್ತೆ ಎಂದು ಸಂಚಲನಾತ್ಮಕ ಹೇಳಿಕೆ ಕೊಟ್ಟ ನಟಿ ಸ್ವರ ಭಾಸ್ಕರ್.

Posted on January 6, 2023 By Kannada Trend News No Comments on ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ, ನಾನು ಹಿಂದು ಅಂತ ಹೇಳಿಕೊಳ್ಳೋಕೆ ಅಸಹ್ಯ ಆಗುತ್ತೆ ಎಂದು ಸಂಚಲನಾತ್ಮಕ ಹೇಳಿಕೆ ಕೊಟ್ಟ ನಟಿ ಸ್ವರ ಭಾಸ್ಕರ್.

ನಮ್ಮ ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದು ಹಾಗೂ ಪ್ರಪಂಚದಲ್ಲಿ ಇರುವಂತಹ ಎಲ್ಲಾ ಧರ್ಮಕ್ಕಿಂತ ಶ್ರೇಷ್ಠ ಧರ್ಮ ಅಂತ ಕರೆಯುತ್ತಾರೆ. ಪಾಶ್ಚಿಮಾತರೂ ಕೂಡ ನಮ್ಮ ಧರ್ಮವನ್ನು ಈಗ ಅನುಸರಿಸ್ತಾ ಬರುತ್ತಿದ್ದಾರೆ ಕೆಲವರು ನಮ್ಮ ಧರ್ಮಕ್ಕೆ ಮತಾಂತರ ಆಗುತ್ತಿರುವುದನ್ನು ನೀವು ಕೇಳೇ ಇರಬಹುದು. ಆದರೆ ಇಲ್ಲೊಬ್ಬ ನಟಿ ಮಾತ್ರ ಹಿಂದೂ ಧರ್ಮದಲ್ಲಿ ನಾನು ಹುಟ್ಟಿದ್ದು ನನಗೆ ಅಸಹ್ಯ ಎಂಬ ಸಂಚಲನಾತ್ಮಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ವರ ಭಾಸ್ಕರ್ ಖ್ಯಾತ ಚಲನಚಿತ್ರ ನಟಿ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ ಆದರೆ ಇದೀಗ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು ನಟಿ ಸ್ವರ ಭಾಸ್ಕರ್ ಆಗಾಗ ಬಿಜೆಪಿಯ ಬಗ್ಗೆ ಹಾಗೂ ಹಿಂದೂ ಧರ್ಮದ ಬಗ್ಗೆ ಮತ್ತು ಆರ್ ಎಸ್ ಎಸ್ ಬಗ್ಗೆ ಅವಹೇಳನಕಾರಿ ಪೋಸ್ಟರ್ ಗಳನ್ನು ಹಾಕುವುದು ಮತ್ತು ವಿವಾದಾತ್ಮಕ ಹೇಳಿಕೆಯನ್ನು ನೀಡುವುದನ್ನು ನೀವು ಕೇಳಿದ್ದೀರಾ. ಆದರೆ ಈ ಬಾರಿ ಮಾತ್ರ ನಮ್ಮ ಹಿಂದೂ ಧರ್ಮಕ್ಕೆ ಧಕ್ಕೆ ತರುವಂತ ಹೇಳಿಕೆ ಒಂದನ್ನು ನೀಡಿದ್ದಾರೆ ಸದ್ಯಕ್ಕೆ ನಟಿ ಸ್ವರ ಭಾಸ್ಕರ್ ನೀಡಿದಂತಹ ಹೇಳಿಕೆಯಿಂದ ಎಲ್ಲಾ ಕಡೆ ಆ.ಕ್ರೋ.ಶ.ವನ್ನು ವ್ಯಕ್ತವಾಗುತಿದೆ.

ಅಷ್ಟಕ್ಕೂ ಸ್ವರ ಭಾಸ್ಕರ್ ಹೇಳಿದ್ದಾದರೂ ಏನು ಎಂಬುದನ್ನು ನೋಡುವುದಾದರೆ “ಹಿಂದುವಾಗಿ ಯಾಕೆ ಹುಟ್ಟಿದೆ ಅಂತ ನನಗೆ ಬೇಜಾರಿದೆ, ನಾಚಿಕೆಯು ಇದೆ; ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ ಎಂದ ನಟಿ ಸ್ವರಾ ಭಾಸ್ಕರ್ ಅವರು ಟ್ವಿಟ್ ಮಾಡಿದ್ದಾರೆ”. ಇದರ ಜೊತೆಗೆ ಮೊನ್ನೆಯಷ್ಟೇ ಕಾಳಿ ಸಿನಿಮಾದ ಪೋಸ್ಟರ್ ನಲ್ಲಿ ಕಾಳಿ ಮಾತೆ ಗ್ರೇಟ್ ಸೇದುತ್ತಿರುವ ಹಾಗೆ ಪೋಸ್ಟರ್ ಅನ್ನು ರಿವೀಲ್ ಮಾಡುತ್ತಾರೆ. ಇದನ್ನು ನೋಡಿದಂತಹ ಹಿಂದುಗಳು ದೇವಿಗೆ ಅವಹೇಳನಕಾರಿ ಮಾಡುತ್ತಿದ್ದೀರಾ ಎಂದು ವಿರೋಧ ವ್ಯಕ್ತಪಡಿಸಿದ್ದರು.

ಆದರೆ ಸ್ವರ ಭಾಸ್ಕರ್ ಮಾತ್ರ”ಕಾಳಿ ನನ್ನ ಪಾಲಿಗೆ ಸಿದರೆ ಸೇರುವ ಮಾಂಸ ತಿನ್ನುವ ದೇವತೆಯಾಗಿ ಕಾಣುತ್ತಾಳೆ” ಎಂದು ಹೇಳಿಕೆಯನ್ನು ನೀಡಿ ಆ.ಕ್ರೋ.ಶ.ಕ್ಕೆ ಗುರಿಯಾಗಿದ್ದರು. ಇದಿಷ್ಟು ಮಾತ್ರವಲ್ಲದೆ ಹಿಂದೂ ಹಾಗೂ ಮುಸ್ಲೀಮರ ಬಗ್ಗೆ ಮಾತನಾಡಿ ಅಸಹ್ಯಕರ ಹೇಳಿಕೆ ಒಂದನ್ನು ಸ್ವರ ಭಾಸ್ಕರ್ ನೀಡಿದ್ದಾರೆ. ಅದೇನೆಂದರೆ ಮುಸ್ಲಿಂ ಗಂಡಸರು ಹೆಚ್ಚು ಸುಖ ಪ್ರೀತಿಯನ್ನು ನೀಡುತ್ತಾರೆ ಆದರೆ, ಹಿಂದೂ ಸಂಘಿಗಳು ಅದನ್ನು ನೀಡಲು ಸಾಧ್ಯವಿಲ್ಲ ಆದ್ದರಿಂದಲೇ ಹಿಂದೂ ಮಹಿಳೆಯರು ಮುಸ್ಲಿಂರನ್ನು ಪ್ರೀತಿಸುತ್ತಾರೆ. ಎಂದು ಸ್ವರ ಭಾಸ್ಕರ್ ಅಸಹ್ಯಕರವಾಗಿ ಮಾತನಾಡಿದ್ದಾರೆ ಇದನ್ನು ಕೇಳಿ ಎಂದು ಸಂಘಟನೆಗಳು ಈಕೆಯ ವಿರುದ್ಧ ರೊಚ್ಚಿಗೆದ್ದಿವೆ.

Wait.. so basically Sanghis don’t want us to get with Muslim men because they know they are better lovers?!?!?!? 🤣🤣🤣🤣 यार थोड़ा तो भरोसा रखो अपनी भी skills पर.. oh sorry.. आपसे तो ये भी नहीं हो पाता!!!!! #इनसेनाहोपाएगा #SanghiShittyLovers https://t.co/F1XT96LUJ9

— Swara Bhasker (@ReallySwara) October 15, 2020

ಒಬ್ಬ ಹಿಂದೂ ಸುಸಂಸ್ಕೃತಿಯ ಹೆಣ್ಣು ಮಕ್ಕಳಾಗಿ ಹುಟ್ಟು ಇದೀಗ ಮತ್ತೊಂದು ಧರ್ಮದ ಬಗ್ಗೆ ಮಾತನಾಡಿ ಆ ಧರ್ಮವನ್ನು ಮೇಲೆ ಎತ್ತಿ ಹಿಡಿದು ನಮ್ಮ ಸನಾತನ ಧರ್ಮವನ್ನು ಈ ರೀತಿ ಬದಿಗೊತ್ತಿರುವುದು ನಿಜಕ್ಕೂ ಕೂಡ ವಿಷಾದ ಅಂತಾನೆ ಹೇಳಬಹುದು. ಇವೆಲ್ಲವನ್ನು ನೋಡುತ್ತಿದ್ದರೆ ಸ್ವರ ಭಾಸ್ಕರ್ ಅವರನ್ನು ಚಿತ್ರರಂಗದಿಂದ ಸಂಪೂರ್ಣವಾಗಿ ಬ್ಯಾನ್ ಮಾಡುವುದೇ ಉತ್ತಮ ಅಂತ ಅನಿಸುತ್ತದೆ. ಅಷ್ಟೇ ಅಲ್ಲದೆ ಇವರ ಮಾತಿನ ಮೇಲೆ ಇವರು ಹಿಡಿದ ಇಟ್ಟುಕೊಂಡರೆ ಒಳ್ಳೆಯದು ಇಲ್ಲವಾದರೆ ಮುಂದಿನ ದಿನದಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹಿಂದೂ ಪರ ಹೋರಾಟಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದೇನೇ ಆಗಲಿ ಸದ್ಯ ಕಂತು ಬರ ಭಾಸ್ಕರ್ ನೀಡಿದಂತಹ ಈ ಹೇಳಿಕೆಯನ್ನು ಕೇಳಿ ಎಲ್ಲರೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

Entertainment Tags:Bollywood, Really Swara, Swara, Swara Bhaskar
WhatsApp Group Join Now
Telegram Group Join Now

Post navigation

Previous Post: ಅಪ್ಸರೆಯೇ ಧರೆಗಿಳಿದ ಹಾಗೇ ಕೆಂಪು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತಿರಾ.
Next Post: ನಾನು ಡಿ-ವೋ-ರ್ಸ್ ಕೊಟ್ರೆ ತಾನೇ ನರೇಶ್ ಪವಿತ್ರ ನಾ 4ನೇ ಮದ್ವೆ ಆಗೋದು ನಾನು ಡೈ-ವ-ರ್ಸ್ ಕೊಡಲ್ಲ, ಅದೇಗ್ ಮದ್ವೆ ಆಗ್ತಾರೆ ನಾನು ನೋಡ್ತಿನಿ ಎಂದು ಚಾಲೆಂಜ್ ಹಾಕಿದ ನರೇಶ್ ಪತ್ನಿ ರಮ್ಯಾ ರಘುಪತಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore