ಜನವರಿ 11, 2024 ಸೂರ್ಯ ಮತ್ತು ಶನಿ ನಕ್ಷತ್ರದ ಪರಿವರ್ತನೆ ವೃಷಭ ರಾಶಿಯಲ್ಲಿ ನೆರವೇರುತ್ತಿದ್ದು ಇಂತಹ ಸಂದರ್ಭದಲ್ಲಿ ವೃಷಭ ರಾಶಿ ಯವರಿಗೆ ಯಾವ ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತದೆ ಅಂದರೆ ಅವರಿಗೆ ಲಾಭವಾಗುತ್ತದೆಯೇ ನಷ್ಟವಾಗುತ್ತದೆಯ ಅಥವಾ ಇದರಿಂದ ಏನಾದರೂ ತೊಂದರೆ ಉಂಟಾಗುತ್ತದೆಯ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಸೂರ್ಯ ಮತ್ತು ಶನಿ ಎರಡು ಗ್ರಹಗಳು ಬೇರೆ ಗ್ರಹಗಳಿಗೆ ಹೋಲಿಕೆ ಮಾಡಿದರೆ ತುಂಬಾ ಪ್ರಾಮುಖ್ಯತೆಯನ್ನು ಹೊಂದಿರುವಂತಹ ಗ್ರಹಗಳು. 2024 ರಲ್ಲಿ ಈ ಎರಡು ಗ್ರಹಗಳು ಕೂಡ ಒಟ್ಟಿಗೆ ಸಂಚಾರ ಮಾಡುವ ಮೂಲಕ ರಾಶಿಗಳಲ್ಲಿ ತುಂಬಾ ಆಳವಾದ ಮತ್ತು ತುಂಬಾ ಪ್ರಬಲವಾದ ಪರಿಣಾಮವನ್ನು ಬೀರುತ್ತದೆ.
ಇನ್ನು 2024ರ ಹೊಸ ವರ್ಷದ ಜನವರಿ 11ರಂದು ಅಮಾವಾಸ್ಯೆ ಯಂದು ಸೂರ್ಯ ಉತ್ತರಾಷಾಡ ನಕ್ಷತ್ರದಲ್ಲಿ ಸಂಕ್ರಮಣ ಆಗುತ್ತಾನೆ ಮತ್ತು ಶನಿ ದೇವರು ಶತಭಿಷ ನಕ್ಷತ್ರದ ಎರಡನೇ ಹಂತದಲ್ಲಿ ಸಾಗುತ್ತಾನೆ. ನವಗ್ರಹಗಳಲ್ಲಿ ಸೂರ್ಯ ಮತ್ತು ಶನಿ ಶತ್ರು ಗ್ರಹಗಳೆಂದು ಪರಿಗಣಿಸಲ್ಪಟ್ಟಿದ್ದರು ಇದರ ನಡುವೆ ತಂದೆ ಮಗನ ಸಂಬಂಧ ಇದೆ.
ಮಂಡಿ ನೋವು ತಡೆಗಟ್ಟಲು ಈ 10 ಸೂತ್ರ ಪಾಲಿಸಿ.!
ಇದರಲ್ಲಿ ಸೂರ್ಯನು ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಶನಿ ಗ್ರಹವು ಪ್ರತಿ ಎರಡು ವರ್ಷಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಈ ಸಮಯದಲ್ಲಿ ಸೂರ್ಯ ಮತ್ತು ಶನಿ ಎರಡು ಕೂಡ ಒಂದೇ ದಿನದಲ್ಲಿ ನಕ್ಷತ್ರವನ್ನು ಬದಲಾಯಿಸುತ್ತದೆ. ಅದರಲ್ಲಿ ಸೂರ್ಯನು ಉತ್ತರಾಷಾಡ ನಕ್ಷತ್ರಕ್ಕೆ ಹೋಗುತ್ತಾನೆ ಮತ್ತು ಶನಿಯು ಶತಭಿಷಾ ನಕ್ಷತ್ರಕ್ಕೆ ಹೋಗುತ್ತಾನೆ. ಈ ರಾಶಿಗಳ ನಕ್ಷತ್ರ ಸಂಕ್ರಮಣ ಜನವರಿ 11 ರಂದು ಸಂಭವಿಸುತ್ತದೆ.
ಅದು ಒಂದು 100 ವರ್ಷಗಳ ನಂತರ ಈ ರೀತಿಯಾದಂತಹ ಘಟನೆ ನಡೆಯುತ್ತದೆ. ಪ್ರತಿಯೊಂದು ಗ್ರಹವು ರಾಶಿಯನ್ನು ಬದಲಾಯಿಸುವು ದರ ಜೊತೆಗೆ ಕಾಲಕಾಲಕ್ಕೆ ನಕ್ಷತ್ರವನ್ನು ಕೂಡ ಬದಲಾಯಿಸುತ್ತದೆ. ಅಂತಹ ಬದಲಾವಣೆಗಳ ಸಮಯದಲ್ಲಿ ಇವುಗಳ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಗೋಚರಿಸುತ್ತದೆ.
ಸೂರ್ಯ ಮತ್ತು ಶನಿ ಗ್ರಹದ ನಕ್ಷತ್ರದ ಸಾಗಣೆಯು ವೃಷಭ ರಾಶಿಯವರಿಗೆ ಆದಾಯವನ್ನು ಹೆಚ್ಚಿಸ ಲಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆಗಳು ಕೂಡ ಇದೆ. ಕೆಲವರು ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಲು ಅವಕಾಶ ಗಳನ್ನು ಪಡೆಯಬಹುದು.
ಎದೆಯಲ್ಲಿ ಕಟ್ಟಿದ ಕಫ ಕರಗಿಸಲು ಮನೆ ಮದ್ದು.! ಶೀತ ಕೆಮ್ಮು ಕಫಕ್ಕೆ ಮನೆಮದ್ದು.!
ಕೌಟುಂಬಿಕ ಜೀವನ ಶಾಂತಿಯುತವಾಗಿ ಇರುತ್ತದೆ. ಹಳೆಯ ಹೂಡಿಕೆಯಿಂದ ಉತ್ತಮ ಲಾಭ ಸಿಗಲಿದೆ. ಶೇರು ಮಾರುಕಟ್ಟೆ ಲಾಟರಿ ಇತ್ಯಾದಿ ವ್ಯವಹಾರಗಳಲ್ಲಿ ಹೂಡಿಕೆ ಮಾಡಬೇಕು ಎಂದಿದ್ದರೆ ಈ ಸಮಯದಲ್ಲಿ ಮಾಡಿದರೆ ನಿರೀಕ್ಷಿತ ಲಾಭವನ್ನು ಪಡೆಯಬಹುದಾಗಿದೆ. ಇದು ಅನುಕೂಲಕರ ಮತ್ತು ಶುಭಕರ ಸಂಬಂಧಗಳನ್ನು ಬೆಸೆಯುವ ಕೆಲಸಕ್ಕೆ ಕುಟುಂಬದ ಜೊತೆ ಸಮಯ ಕಳೆಯಬೇಕು ಜೊತೆಗೆ ಸಾಮಾ ಜಿಕ ಸಂಬಂಧಗಳು ಕೂಡ ಗಟ್ಟಿಯಾಗುತ್ತದೆ.
ಸಂಗಾತಿಯ ಜೊತೆ ಯಾವುದೇ ಪಾಲುದಾರರಾಗಲೂ ಇದು ಉತ್ತಮ ಕಾಲ. ಒಗ್ಗಟ್ಟಿನಲ್ಲಿ ಬಲ ಇದೆ ಎನ್ನುವಂತೆ ಕೆಲಸವನ್ನು ಎಲ್ಲರ ಜೊತೆ ಸೇರಿ ಮಾಡುವುದ ರಿಂದ ಯಶಸ್ಸು ಸಿಗುತ್ತದೆ ನಿಮ್ಮ ವಾಣಿಜ್ಯ ತಂತ್ರವನ್ನು ಬಳಸುವುದಕ್ಕೆ ಇದು ಒಳ್ಳೆಯ ಸಮಯ. ಆದರೆ ನೀವು ಯಾವುದೇ ಕಾಂಪಿಟೇಶನ್ ನಲ್ಲಿ ಭಾಗವಗಿಸಿದರೆ ನೀವು ಅದರಲ್ಲಿ ಗೆಲುವನ್ನು ಸಾಧಿಸಬಹುದು.
ಹೊಸ ಪ್ರಯೋಗಗಳನ್ನು ಮತ್ತು ಹೊಸ ಯೋಜನೆಗಳನ್ನು ನಿಮ್ಮ ವ್ಯಾಪಾರದಲ್ಲಿ ಅಳವಡಿಸಿಕೊಂಡರೆ ಉತ್ತಮ. ಈ ತಿಂಗಳು ಮಕ್ಕಳ ವಿದ್ಯಾಭ್ಯಾಸ ಮತ್ತು ಪ್ರೀತಿ ಪ್ರೇಮದ ಮೇಲೆ ಸಕಾರಾತ್ಮಕ ಪರಿಣಾಮ ಕಾಣಬಹುದು. ಮತ್ತು ಅದರಲ್ಲಿ ಯಶಸ್ಸು ಕೂಡ ಸಿದ್ಧಿಯಾಗುತ್ತದೆ. ಈ ರಾಶಿಯವರಿಗೆ ಪ್ರೀತಿ ಪ್ರೇಮದ ವಿಷಯದಲ್ಲಿ ಸಂಬಂಧ ಮುಂದುವರಿಯುತ್ತದೆ.
ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!
ಹಣಕಾಸಿನ ವಿಚಾರದಲ್ಲಿ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ ಜೊತೆಗೆ ಅದರಲ್ಲಿ ಉಳಿತಾಯ ಮಾಡುವುದು ಕೂಡ ಉತ್ತಮ. ಇನ್ನು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಪೌಷ್ಟಿಕ ಆಹಾರಗಳನ್ನು ಸೇವನೆ ಮಾಡುವುದು ಒಳ್ಳೆಯದು. ವೃತ್ತಿಯಲ್ಲಿ ಅಭಿ ವೃದ್ಧಿ ಕಾಣಲು ಹೊಸ ಅನ್ವೇಷಣೆಗಳನ್ನು ಮಾಡಬೇಕು. ಕೌಟುಂಬಿಕ ಕಲಹಗಳು ಇದ್ದರೆ ಬಗೆಹರಿಸಿ ಪರಿಹಾರಗಳನ್ನು ಕಂಡುಕೊಳ್ಳುವುದು ಉತ್ತಮ.