ನಿಮ್ಮೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅರಸು ಚಿತ್ರ ಬಾಕ್ಸಾಫೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಆದಂತಹ ಸಿನಿಮಾ ಅಂತನೇ ಹೇಳಬಹುದು. ಅಂದಿನ ಕಾಲಕ್ಕೆ ಈ ಸಿನಿಮಾದ ಪ್ರತಿಯೊಬ್ಬರೂ ಕೂಡ ತಮ್ಮ ಕುಟುಂಬದ ಜೊತೆಗೆ ಹೋಗಿ ವೀಕ್ಷಣೆ ಮಾಡಿಕೊಂಡು ಬಂದಿದ್ದರು. ಹಾಗೂ ಪ್ರೀತಿ ಅಂದರೆ ಏನು ಅಂದರೆ ಹಾಗೂ ಹಣದ ಮೌಲ್ಯವನ್ನು ಹಾಗೂ ಮಾನವೀಯ ಗುಣ ಲಕ್ಷಣಗಳನ್ನು ತುಂಬಾ ವಿಸ್ತರವಾಗಿ ಈ ಒಂದು ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದಾರೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಹಾಗಾಗಿ ಈ ಸಿನಿಮಾವನ್ನು ಕರ್ನಾಟಕದಲ್ಲಿ ಇರುವಂತಹ ಪ್ರತಿಯೊಬ್ಬರೂ ವೀಕ್ಷಣೆ ಮಾಡಿದರು ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದಂತಹ ವ್ಯಕ್ತಿಯಾಗಿರುತ್ತಾರೆ. ಅವರಿಗೆ ಹಣದ ಬೆಲೆ ಎಂಬುದು ತಿಳಿಯುವುದಿಲ್ಲ ಹಾಗೆ ಸಮಯದ ಬೆಲೆ ಎಂಬುದು ಕೂಡ ತಿಳಿಯುವುದಿಲ್ಲ. ಈ ಸಮಯದಲ್ಲಿ ಮೋಹಕ ತಾರೆ ರಮ್ಯಾ ಅವರು ಈ ಸಿನಿಮಾದಲ್ಲಿ ಹೀರೋಯಿನ್ನಾಗಿ ಕಾಣಿಸಿಕೊಳ್ಳುತ್ತಾರೆ. ಅಪ್ಪು ಅವರು ರಮ್ಯಾ ಅವರನ್ನು ನೋಡಿದ ತಕ್ಷಣ ಇಷ್ಟವಾಗುತ್ತದೆ ಅವರನ್ನು ಪ್ರೀತಿಸುವುದಾಗಿ ಅವರ ಬಳಿ ಹೇಳಿಕೊಳ್ಳುತ್ತಾರೆ.
ಆದರೆ ರಮ್ಯಾ ಅವರು ಇದಕ್ಕೆ ನಿರಾಕರಿಸುತ್ತಾರೆ ಇದಕ್ಕೆ ಕಾರಣ ಅಪ್ಪು ಅವರಿಗೆ ಹಣದ ಬೆಲೆ ಮತ್ತು ಸಮಯದ ಬೆಲೆ ಗೊತ್ತಿಲ್ಲ ಹಾಗಾಗಿ ಇವೆರಡರ ಬೆಲೆಯನ್ನು ನೀನು ಸಂಪಾದನೆ ಮಾಡಿದ ನಂತರವಷ್ಟೇ ನಾನು ನಿನ್ನನ್ನು ಪ್ರೀತಿಸುತ್ತೇನೆ ಅಂತ ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಅಪ್ಉ ಅವರು ಕೂಡ ಒಂದು ತಿಂಗಳುಗಳ ಕಾಲ ತಾನು ಯಾರು ತನ್ನ ಹಿನ್ನೆಲೆ ಏನು ಎಂಬುದನ್ನು ಯಾರಿಗೂ ಕೂಡ ತಿಳಿಸದೆ ಕಷ್ಟಪಟ್ಟು ತಮ್ಮ ಸ್ವಂತ ದುಡಿಮೆಯಿಂದ ಹಣ ಸಂಪಾದನೆ ಮಾಡಲು ಮುಂದಾಗುತ್ತಾರೆ. ಈ ಸಮಯದಲ್ಲಿ ನಟಿ ಮೀರಾ ಜಾಸ್ಮಿನ್ ಅವರ ಪರಿಚಯವಾಗಿ ಅವರೊಂದಿಗೆ ಸ್ನೇಹವಾಗಿ ತದನಂತರ ಅವರಿಂದ ಹಲವಾರು ಮಾನವೀಯ ಗುಣಗಳನ್ನು ಕಲಿಯುತ್ತಾರೆ. ಈ ಸಮಯದಲ್ಲಿ ಮೀರಾ ಜಾಸ್ಮಿನ್ ಅವರು ಕೂಡ ಅಪ್ಪು ಅವರನ್ನು ಇಷ್ಟಪಡುವದಕ್ಕೆ ಪ್ರಾರಂಭ ಮಾಡುತ್ತಾರೆ ರಮ್ಯಾ ಹಾಗೂ ಮೀರಾ ಜಾಸ್ಮಿನ್ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು ಆದರೆ ಇಬ್ಬರೂ ಕೂಡ ಅಪ್ಪು ಅವರನ್ನು ಇಷ್ಟಪಡುವುದನ್ನು ನಾವು ಈ ಸಿನಿಮಾದಲ್ಲಿ ನೋಡಬಹುದಾಗಿದೆ.
ಬಹಳ ದಿನದ ನಂತರ ಅಪ್ಪುಗೆ ಇವರಿಬ್ಬರೂ ಕೂಡ ಆತ್ಮೀಯ ಸ್ನೇಹಿತರು ಅಂತ ತಿಳಿಯುತ್ತದೆ ತದನಂತರ ರಮ್ಯ ಮತ್ರು ಜಾಸ್ಮಿನ್ ಇಬ್ಬರಿಗೂ ಕೂಡ ಅಪ್ಪು ಅವರನ್ನು ನಾವಿಬ್ಬರು ಇಷ್ಟಪಡುತ್ತೇವೆ ತಿಳಿಯುತ್ತದೆ. ಆ ಸಮಯದಲ್ಲಿ ಒಬ್ಬರನ್ನೊಬ್ಬರು ತ್ಯಾಗ ಮಾಡುವುದಕ್ಕೆ ಸಿದ್ಧ ಆಗಿರುತ್ತಾರೆ ಈ ವಿಚಾರ ತಿಳಿದಂತಹ ಅಪ್ಪು ಇಬ್ಬರಿಗೂ ಕೂಡ ಮೋಸ ಆಗಬಾರದು ಎಂದು ಭಾವಿಸಿ ಇವರಿಬ್ಬರೂ ಕೂಡ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕು ಅಂತ ಅಂದುಕೊಳ್ಳುತ್ತಾರೆ. ಅದೇ ಸಮಯದಲ್ಲಿ ಈ ಸಿನಿಮಾಗೆ ಇಬ್ಬರು ನಟರ ಅತಿಥಿ ಪಾತ್ರವನ್ನು ಕಾರ್ಯನಿರ್ವಹಿಸ ಬಲ್ಲಂತಹ ವ್ಯಕ್ತಿಗಳು ಬೇಕಾಗಿರುತ್ತಾರೆ.
ಆಗ ರಾಘವೇಂದ್ರ ರಾಜಕುಮಾರ್ ಅವರು ನಟ ಆದಿತ್ಯ ಹಾಗೂ ದರ್ಶನ್ ಅವರನ್ನು ಈ ಪಾತ್ರದಲ್ಲಿ ಹಾಕಿಕೊಂಡರೆ ಈ ಸಿನಿಮಾ ಉತ್ತಮವಾಗಿ ಬರುತ್ತದೆ ಅಂತ ಅಪ್ಪು ಅವರಿಗೆ ಸಲಹೆಯನ್ನು ನೀಡುತ್ತಾರೆ. ಅದಕ್ಕೆ ಚಿತ್ರದ ನಿರ್ದೇಶಕ ನಿರ್ಮಾಪಕ ಹಾಗೂ ಅಪ್ಪು ಎಲ್ಲರೂ ಕೂಡ ಒಮ್ಮತವನ್ನು ಸೂಚಿಸುತ್ತಾರೆ ತದನಂತರ ರಾಘಣ್ಣ ದರ್ಶನ್ ಅವರಿಗೆ ಕರೆ ಮಾಡಿದರು ಅರಸು ಎಂಬ ಸಿನಿಮಾದಲ್ಲಿ ನೀನು ಅತಿಥಿ ಪಾತ್ರವನ್ನು ಮಾಡಬೇಕು ಅಂತ ಹೇಳುತ್ತಾರೆ.
ಇದಕ್ಕೆ ದರ್ಶನ್ ಅವರು ಖಂಡಿತವಾಗಿಯೂ ಕೂಡ ಮಾಡುತ್ತೇನೆ ಅಣ್ಣ ಅಂತ ಸ್ವಲ್ಪ ಕೂಡ ಯೋಚನೆ ಮಾಡದೆ ಹೇಳುತ್ತಾರೆ ಅದರಂತೆ ದರ್ಶನ ಹಾಗೂ ಆದಿತ್ಯ ಇಬ್ಬರೂ ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ಮಾಡಲು ಮುಂದಾಗುತ್ತಾರೆ. ಆದರೆ ಈ ಸಿನಿಮಾದ ಕಾರ್ಯವೆಲ್ಲ ಮುಗಿದ ನಂತರ ದರ್ಶನ್ ಅವರಿಗೆ ಸಂಭಾವನೆಯನ್ನು ನೀಡುವಂತಹ ಸಮಯ ಬರುತ್ತದೆ. ಆ ಸಮಯದಲ್ಲಿ ರಾಘಣ್ಣ ಅವರು ಸಂಭಾವನೆಯನ್ನು ತೆಗೆದುಕೊಳ್ಳುವಂತೆ ದರ್ಶನ್ ಅವರಿಗೆ ಮನವಿ ಮಾಡಿಕೊಳ್ಳುತ್ತಾರೆ. ಆದರೆ ದರ್ಶನ್ ಅವರು ಯಾವುದೇ ಕಾರಣಕ್ಕೂ ಕೂಡ ನಾನು ಈ ಪಾತ್ರ ಮಾಡುವುದಕ್ಕೆ ಸಂಭಾವನೆಯನ್ನು ಪಡೆದುಕೊಳ್ಳುವುದಿಲ್ಲ ದಯವಿಟ್ಟು ನೀವು ನನಗೆ ಸಂಭಾವನೆಯನ್ನು ನೀಡಬಾರದು ಅಂತ ಖಡಕ್ಕಾಗಿ ಹೇಳಿರುತ್ತಾರೆ. ಆದರೆ ರಾಘಣ್ಣ ಅವರಿಗೆ ಸಂಭಾವನೆಯನ್ನು ನೀಡದೆ ಹೇಗೆ ಇವರ ಬಳಿ ನಟನೆಯನ್ನು ಮಾಡಿಸುವುದು ಅಂತ ತುಂಬಾನೆ ಯೋಚನೆ ಮಾಡುತ್ತಾರೆ.
ಆದರೂ ಕೂಡ ದರ್ಶನ್ ಅವರು ಯಾವುದೇ ಕಾರಣಕ್ಕೂ ಕೂಡ ಒಂದು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುವುದಕ್ಕೆ ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದುಕೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ನಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ನಿಮ್ಮ ಕುಟುಂಬದಿಂದ ಸಾಕಷ್ಟು ಸಹಾಯವನ್ನು ಪಡೆದುಕೊಂಡಿದ್ದಾರೆ. ಹೀಗಿರುವಾಗ ನಾನು ಹೇಗೆ ಅಪ್ಪು ಅವರ ಸಿನಿಮಾದಲ್ಲಿ ನಟನೆ ಮಾಡಲು ಸಂಭಾವನೆಯನ್ನು ಪಡೆದುಕೊಳ್ಳಲು ಸಾಧ್ಯ ಅಂತ ರಾಘಣ್ಣ ಅವರ ಮನವೊಲಿಸಲು ಪ್ರಯತ್ನ ಪಡುತ್ತಾರೆ. ಇದರಿಂದಲೇ ತಿಳಿಯುತ್ತದೆ ದರ್ಶನ್ ಅವರ ದೊಡ್ಡ ಗುಣ ಎಂತಹದು ಅಂತ. ದರ್ಶನ್ ಮಾತುಗಳನ್ನು ಕೇಳಿದಂತಹ ರಾಘಣ್ಣ ಹಾಗೂ ಅಪ್ಪು ಅವರು ಇಬ್ಬರು ಕೂಡ ಭಾವುಕರಾಗಿ ಸರಿ ಆಯಿತು ಸಂಭಾವನೆಯನ್ನು ನೀಡುವುದಿಲ್ಲ ಅಂತ ಹೇಳುತ್ತಾರೆ ಇದಕ್ಕೆ ದರ್ಶನ್ ಅವರು ತುಂಬ ಸಂತೋಷಪಟ್ಟು ಈ ಸಿನಿಮಾದಲ್ಲಿ ನಟನೆ ಮಾಡುತ್ತಾರೆ.
ಸಿನಿಮಾ ಅಂದುಕೊಂಡ ಮಾದರಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತದೆ ತದನಂತರ ತೆರೆಯ ಮೇಲೆ ಭರ್ಜರಿಯಾದಂತಹ ಪ್ರದರ್ಶನವನ್ನು ನೀಡುತ್ತದೆ. ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ನು ಕೂಡ ಪಡೆದುಕೊಳ್ಳುತ್ತದೆ ಈ ಒಂದು ಸಿನಿಮಾದ ವಿಜಯಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ದರ್ಶನ್ ಅವರು ಕೂಡ ಕಾರಣರಾಗಿದ್ದಾರೆ ಎಂಬುವುದು ಅಪ್ಪು ಮತ್ತು ರಾಘಣ್ಣ ಅವರಿಗೆ ತಿಳಿಯುತ್ತದೆ. ತದನಂತರ ಸರ್ಶನ್ ಅವರಿಗೆ ಸಂಭಾವನೆಯನ್ನು ಕೊಟ್ಟರೆ ತೆಗೆದುಕೊಳ್ಳುವುದಿಲ್ಲ ಆದರೂ ಕೂಡ ಏನೂ ನೀಡದೆ ಇದ್ದರೆ ನನ್ನ ಮನಸ್ಸಿಗೆ ಸಮಾಧಾನ ಆಗುವುದಿಲ್ಲ ಅಂತ ಅಪ್ಪು ರಾಘಣ್ಣನ ಬಳಿ ಹೇಳಿಕೊಳ್ಳುತ್ತಾರೆ ಅವರು ಸರಿ ನಾವು ಹಣವನ್ನು ಕೊಟ್ಟರೆ ದರ್ಶನ್ ಅವರು ಸ್ವೀಕರಿಸುವುದಿಲ್ಲ. ಹಣಕ್ಕೆ ಬದಲಾಗಿ ಏನಾದರೂ ಒಂದು ಉಡುಗೊರೆಯನ್ನು ಅವರಿಗೆ ನೀಡೋಣ ಅಂತ ನಿರ್ಧಾರ ಮಾಡುತ್ತಾರೆ ಅದರಂತೆ ರಾಘಣ್ಣ ಅಪ್ಪು ಇಬ್ಬರೂ ಕೂಡ ಹೋಗಿ ಒಂದು ದುಬಾರಿ ಬೆಲೆಯ ವಾಚ್ ಅನ್ನು ಖರೀದಿ ಮಾಡಿಕೊಂಡು ಬಂದು ದರ್ಶನ್ ಮನೆಗೆ ಭೇಟಿ ನೀಡುತ್ತಾರೆ.
ಆ ಸಮಯದಲ್ಲಿ ದರ್ಶನ್ ಬಳಿ ಅಪ್ಪು ಈ ಒಂದು ಸಿನಿಮಾ ಅಂದುಕೊಂಡ ಮಾದರಿಯಲ್ಲಿ ಹಿಟ್ ಆಯಿತು ಈ ಒಂದು ಸಿನಿಮಾ ಜಯಗಳಿಸಬೇಕಾದರೆ ನೀನು ಕೂಡ ಕಾರಣ ಅಂತ ಹೇಳುತ್ತಾರೆ. ತದನಂತರ ದರ್ಶನ್ ಅವರಿಗೆ ಒಂದು ಉಡುಗೊರೆಯನ್ನು ಕೊಡುತ್ತಾರೆ ಆದರೆ ದುಬಾರಿ ಬೆಲೆಯ ವಾಚ್ ಅನ್ನು ನೋಡಿ ದರ್ಶನ್ ಅವತ್ತೆ ನಾನು ನಿಮಗೆ ಸಂಭಾವನೆಯನ್ನು ಬೇಡ ಅಂತ ಹೇಳಿದರೂ ಕೂಡ ನೀವು ನನಗೆ ಉಡುಗರೆ ತಂದಿದ್ದೀರಿ ದಯವಿಟ್ಟು ಇದು ನನಗೆ ಬೇಡ ಅಂತ ಹೇಳುತ್ತಾರೆ. ಆ ಸಮಯದಲ್ಲಿ ರಾಘಣ್ಣ ಮತ್ತು ರಾಘಣ್ಣ ಅವರು ಇದನ್ನು ಸಂಭಾವನೆ ಅಂತ ತಿಳಿದುಕೊಳ್ಳಬೇಡ ನಮ್ಮ ಮನೆಯಲ್ಲಿ ಇರುವಂತಹ ಪ್ರೀತಿಪಾತ್ರರಿಗೆ ನಾವು ಒಂದು ಉಡುಗೊರೆಯನ್ನು ಕೊಡುತ್ತೇವೆ. ಅದೇ ರೀತಿ ನೀನು ಕೂಡ ನಮ್ಮ ಕುಟುಂಬಸ್ಥರಲ್ಲಿ ಒಬ್ಬರು ಹಾಗಾಗಿ ನಾವು ಪ್ರೀತಿಯಿಂದ ತಂದಂತಹ ಊ ಉಡುಗೊರೆಯನ್ನು ನೀನು ನಿರಾಕರಿಸಬೇಕು ದಯವಿಟ್ಟು ತೆಗೆದುಕೊಳ್ಳಬೇಕು ಎಂದು ಅಪ್ಪ ಮತ್ತು ರಾಗಣ್ಣ ಅವರು ತುಂಬಾನೇ ವಿನಮ್ರತೆಯಿಂದ ಕೇಳುತ್ತಾರೆ.
ಈ ಪ್ರೀತಿಗೆ ಒಪ್ಪಿಕೊಂಡಂತೆ ದರ್ಶನ್ ಅವರು ಅಪ್ಪು ನೀಡಿದಂತಹ ವಾಚ್ ಅನ್ನು ಪಡೆದುಕೊಳ್ಳುತ್ತಾರೆ ಜೊತೆಗೆ ಅಪ್ಪು ಹಾಗೂ ರಾಘಣ್ಣ ಅವರಿಗೆ ಧನ್ಯವಾದವನ್ನು ಕೂಡ ಸಲ್ಲಿಸುತ್ತಾರೆ. ಏಕೆಂದರೆ ತಾವು ನಟನೆ ಮಾಡಿದಂತಹ ಈ ಒಂದು ಸಿನಿಮಾದ ಅತಿಥಿ ಪಾತ್ರಕ್ಕಾಗಿ ನನಗೆ ಇಷ್ಟು ಗೌರವವನ್ನು ಸಲ್ಲಿಸಿದರು ಅಂತ ಹೇಳುತ್ತಾರೆ. ನಿಜಕ್ಕೂ ಕೂಡ ಇಲ್ಲಿ ದರ್ಶನ್ ಅವರ ದೊಡ್ಡ ಗುಣವನ್ನು ನಾವು ಮೆಚ್ಚಿಕೊಳ್ಳಬೇಕು ಅಲ್ಲದೆ ಅಪ್ಪು ಮತ್ತು ರಾಘಣ್ಣ ಅವರ ಈ ಒಂದು ಕೆಲಸಕ್ಕೂ ಕೂಡ ನಾವು ಪ್ರಶಂಸೆಯನ್ನು ನೀಡಬೇಕು. ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.